Top 30 PC and PSI repeated questions and answers for upcoming exams series 01 compitativeexammcq.com, Contents show 1 Series 01 2 Top 30 PC and PSI repeated questions and answers for upcoming exams : 2.1 1. ಕರ್ನಾಟಕದ ವಿಧಾನಸೌಧದ ನಿರ್ಮಾಣದ ಕಾರಣ ಕರ್ತರು ಯಾರು ? 2.2 – ಕೆಂಗಲ್ ಹನುಮಂತಯ್ಯ 2.3 2. ಉಸ್ತಾದ್ ಝಾಕೀರ್ ಹುಸೇನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 2.4 – ತಬಲ 2.5 3. ಪಂಡಿತ್ ರವಿಶಂಕರ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 2.6 – ಸಿತಾರ್ 2.7 4. ಪಿ ಟಿ ಉಷಾ ಯಾವ ರಾಜ್ಯದವರು ? 2.8 – ಕೇರಳ 2.9 5. ರವಿವರ್ಮ ಯಾವ ಕಲೆಗೆ ಸಂಬಂಧಿಸಿದ್ದಾರೆ ? 2.10 – ಚಿತ್ರಕಲೆಗೆ 2.11 6. ಗುರುದೇವ ಎಂದು ಯಾರನ್ನು ಕರೆಯುತ್ತಾರೆ ? 2.12 – ರವೀಂದ್ರನಾಥ ಟ್ಯಾಗೋರ್ 2.13 7. ಕರ್ನಾಟಕದಲ್ಲಿ ನಟಸಾರ್ವಭೌಮ ಎಂದರೆ ಯಾರು ? 2.14 – ಡಾ. ರಾಜಕುಮಾರ್ 2.15 8. ಪ್ರಕಾಶ್ ಪಡುಕೋಣೆ ಯಾವ ಆಟಕ್ಕೆ ಪ್ರಸಿದ್ಧ ಮತ್ತು ಇವರು ಯಾವ ರಾಜ್ಯದವರು ? 2.16 –ಬ್ಯಾಡ್ಮಿಂಟನ್ ( ಕರ್ನಾಟಕ) 2.17 9. ಧನರಾಜ್ ಪಿಳ್ಳೆ ಯಾವ ಆಟಕ್ಕೆ ಸಂಬಂಧಿಸಿದ್ದಾರೆ ? 2.18 – ಹಾಕಿ 2.19 10. ಕಿಶೋರಿ ಅಮೋನ್ ಕಾರ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? 2.20 – ಹಿಂದುಸ್ತಾನಿ ಸಂಗೀತ 2.21 11. ಉಸ್ತಾದ್ ಬಿಸ್ಮಿಲ್ಲಾ ಖಾನ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? 2.22 – ಶಹನಾಯಿ 2.23 12. ಭಾರತದ 11ನೇ ರಾಷ್ಟ್ರಪತಿ ಯಾರು ? 2.24 – ಡಾ. ಎಪಿಜೆ ಅಬ್ದುಲ್ ಕಲಾಂ 2.25 13. ತಸ್ಲೀಮಾ ನಸ್ರೀನ್ ಯಾರು ? 2.26 – ಲೇಖಕಿ ( ಬಾಂಗ್ಲಾದೇಶ) 2.27 14. ಹತ್ತು ವರ್ಷಗಳ ಕಾಲ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿ ದಾಖಲೆ ಸ್ಥಾಪಿಸಿದ ನ್ಯಾಯಾಧೀಶ ಯಾರು ? 2.28 – ಪ್ರಮೋದ ಕೊಡೆ 2.29 15. ಕರ್ನಾಟಕದ ಚಿತ್ರ ಮಗಮಾಹಿರಾಜ್ ಪ್ರತಿನಿಧಿಸುವ ಕ್ರೀಡೆ ಯಾವುದು ? 2.30 – ಬಿಲಿಯರ್ಡ್ಸ್ 2.31 16. ಆರ್ ಕೆ ಶ್ರೀಕಂಠನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 2.32 – ಕರ್ನಾಟಕದ ಶಾಸ್ತ್ರೀಯ ಸಂಗೀತ 2.33 17. ಜೋಶ್ನಾ ಚಿನ್ನಪ್ಪ ಯಾವ ಕ್ರೀಡೆಯಲ್ಲಿ ಹೆಸರುವಾಸಿ ? 2.34 – ಸ್ಕೈಷ್ 2.35 18. ಸೈನಾ ನೆಹ್ವಾಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 2.36 – ಬ್ಯಾಡ್ಮಿಂಟನ್ 2.37 19. ಅಮ್ಜದ್ ಅಲಿ ಖಾನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 2.38 – ಸರೋದ್ ವಾದ್ಯ 2.39 20. ಕೆಕೆ ಹೆಬ್ಬಾರ್ ಯಾರು ? 2.40 – ಹೆಸರಾಂತ ಚಿತ್ರಕಾರ 2.41 21. ಸಿನಿಮಾ ನಟಿ ದೀಪಿಕಾ ಪಡುಕೋಣೆ ಇವರ ತಂದೆ ಯಾವುದಕ್ಕೆ ಹೆಸರುವಾಸಿ ? 2.42 – ಬ್ಯಾಡ್ಮಿಂಟನ್ ಕ್ರೀಡೆ 2.43 22. “ಹಾರುವ ಸಿಖ್” ಎಂದು ಪ್ರಸಿದ್ಧರಾದವರು ಯಾರು ? 2.44 – ಮಿಲ್ಕಾ ಸಿಂಗ್ 2.45 23. ಮೌಂಟ್ ಎವರೆಸ್ಟ್ ಎರಡು ಬಾರಿ ಹತ್ತಿದ ಮಹಿಳೆ ಯಾರು ? 2.46 – ಸಂತೋಷಿ ಯಾದವ್ 2.47 24. ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸಿರುವ ಅತಿ ಕಿರಿಯ ವಯಸ್ಸಿನ ಆಟಗಾರ ಯಾರು ? 2.48 – ಸಚಿನ್ ತೆಂಡೂಲ್ಕರ್ 2.49 25. ಶೀಘ್ರ ಲಿಪಿಯ ಸಂಶೋಧಕರು ಯಾರು ? 2.50 – ಐಸಾಕ್ ಫಿಟ್ ಮನ್ 2.51 26. ಯಾವುದರೊಂದಿಗೆ “ಡಾ. ಪ್ರಮೋದ ಕರಣಸೇರಿ” ಗುರುತಿಸಲ್ಪಡುತ್ತಾರೆ ? 2.52 – ಜಯಪುರ ಕಾಲು 2.53 27. ಕೆರೆಮನೆ ಶಂಭು ಹೆಗಡೆ ಯಾವುದಕ್ಕೆ ಸಂಬಂಧಿಸಿದ್ದಾರೆ ? 2.54 – ಯಕ್ಷಗಾನ 2.55 28. “ಕರ್ಣಂ ಮಲ್ಲೇಶ್ವರಿ” ಯಾವ ಕ್ರೀಡೆಯೊಂದಿಗೆ ಗುರುತಿಸಿಕೊಂಡಿದ್ದಾರೆ ? 2.56 – ಬಾರ ಎತ್ತುವುದು 2.57 29. ಯಾವ ಕ್ರೀಡೆಗೆ ಮೇರಿ ಕೋಮ್ ಸಂಬಂಧಿಸಿದ್ದಾರೆ ? 2.58 – ಬಾಕ್ಸಿಂಗ್ 2.59 30. ರಾಫೆಲ್ ನಾಡಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 2.60 – ಟೆನ್ನಿಸ್ Series 01 Top 30 PC and PSI repeated questions and answers for upcoming exams : 1. ಕರ್ನಾಟಕದ ವಿಧಾನಸೌಧದ ನಿರ್ಮಾಣದ ಕಾರಣ ಕರ್ತರು ಯಾರು ? – ಕೆಂಗಲ್ ಹನುಮಂತಯ್ಯ 2. ಉಸ್ತಾದ್ ಝಾಕೀರ್ ಹುಸೇನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? – ತಬಲ 3. ಪಂಡಿತ್ ರವಿಶಂಕರ್ ಯಾವುದಕ್ಕೆ ಸಂಬಂಧಿಸಿದ್ದಾರೆ ? – ಸಿತಾರ್ 4. ಪಿ ಟಿ ಉಷಾ ಯಾವ ರಾಜ್ಯದವರು ? – ಕೇರಳ 5. ರವಿವರ್ಮ ಯಾವ ಕಲೆಗೆ ಸಂಬಂಧಿಸಿದ್ದಾರೆ ? – ಚಿತ್ರಕಲೆಗೆ 6. ಗುರುದೇವ ಎಂದು ಯಾರನ್ನು ಕರೆಯುತ್ತಾರೆ ? – ರವೀಂದ್ರನಾಥ ಟ್ಯಾಗೋರ್ 7. ಕರ್ನಾಟಕದಲ್ಲಿ ನಟಸಾರ್ವಭೌಮ ಎಂದರೆ ಯಾರು ? – ಡಾ. ರಾಜಕುಮಾರ್ 8. ಪ್ರಕಾಶ್ ಪಡುಕೋಣೆ ಯಾವ ಆಟಕ್ಕೆ ಪ್ರಸಿದ್ಧ ಮತ್ತು ಇವರು ಯಾವ ರಾಜ್ಯದವರು ? –ಬ್ಯಾಡ್ಮಿಂಟನ್ ( ಕರ್ನಾಟಕ) 9. ಧನರಾಜ್ ಪಿಳ್ಳೆ ಯಾವ ಆಟಕ್ಕೆ ಸಂಬಂಧಿಸಿದ್ದಾರೆ ? – ಹಾಕಿ 10. ಕಿಶೋರಿ ಅಮೋನ್ ಕಾರ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? – ಹಿಂದುಸ್ತಾನಿ ಸಂಗೀತ 11. ಉಸ್ತಾದ್ ಬಿಸ್ಮಿಲ್ಲಾ ಖಾನ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? – ಶಹನಾಯಿ 12. ಭಾರತದ 11ನೇ ರಾಷ್ಟ್ರಪತಿ ಯಾರು ? – ಡಾ. ಎಪಿಜೆ ಅಬ್ದುಲ್ ಕಲಾಂ 13. ತಸ್ಲೀಮಾ ನಸ್ರೀನ್ ಯಾರು ? – ಲೇಖಕಿ ( ಬಾಂಗ್ಲಾದೇಶ) 14. ಹತ್ತು ವರ್ಷಗಳ ಕಾಲ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿ ದಾಖಲೆ ಸ್ಥಾಪಿಸಿದ ನ್ಯಾಯಾಧೀಶ ಯಾರು ? – ಪ್ರಮೋದ ಕೊಡೆ 15. ಕರ್ನಾಟಕದ ಚಿತ್ರ ಮಗಮಾಹಿರಾಜ್ ಪ್ರತಿನಿಧಿಸುವ ಕ್ರೀಡೆ ಯಾವುದು ? – ಬಿಲಿಯರ್ಡ್ಸ್ 16. ಆರ್ ಕೆ ಶ್ರೀಕಂಠನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? – ಕರ್ನಾಟಕದ ಶಾಸ್ತ್ರೀಯ ಸಂಗೀತ 17. ಜೋಶ್ನಾ ಚಿನ್ನಪ್ಪ ಯಾವ ಕ್ರೀಡೆಯಲ್ಲಿ ಹೆಸರುವಾಸಿ ? – ಸ್ಕೈಷ್ 18. ಸೈನಾ ನೆಹ್ವಾಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಬ್ಯಾಡ್ಮಿಂಟನ್ 19. ಅಮ್ಜದ್ ಅಲಿ ಖಾನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? – ಸರೋದ್ ವಾದ್ಯ 20. ಕೆಕೆ ಹೆಬ್ಬಾರ್ ಯಾರು ? – ಹೆಸರಾಂತ ಚಿತ್ರಕಾರ 21. ಸಿನಿಮಾ ನಟಿ ದೀಪಿಕಾ ಪಡುಕೋಣೆ ಇವರ ತಂದೆ ಯಾವುದಕ್ಕೆ ಹೆಸರುವಾಸಿ ? – ಬ್ಯಾಡ್ಮಿಂಟನ್ ಕ್ರೀಡೆ 22. “ಹಾರುವ ಸಿಖ್” ಎಂದು ಪ್ರಸಿದ್ಧರಾದವರು ಯಾರು ? – ಮಿಲ್ಕಾ ಸಿಂಗ್ 23. ಮೌಂಟ್ ಎವರೆಸ್ಟ್ ಎರಡು ಬಾರಿ ಹತ್ತಿದ ಮಹಿಳೆ ಯಾರು ? – ಸಂತೋಷಿ ಯಾದವ್ 24. ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸಿರುವ ಅತಿ ಕಿರಿಯ ವಯಸ್ಸಿನ ಆಟಗಾರ ಯಾರು ? – ಸಚಿನ್ ತೆಂಡೂಲ್ಕರ್ 25. ಶೀಘ್ರ ಲಿಪಿಯ ಸಂಶೋಧಕರು ಯಾರು ? – ಐಸಾಕ್ ಫಿಟ್ ಮನ್ 26. ಯಾವುದರೊಂದಿಗೆ “ಡಾ. ಪ್ರಮೋದ ಕರಣಸೇರಿ” ಗುರುತಿಸಲ್ಪಡುತ್ತಾರೆ ? – ಜಯಪುರ ಕಾಲು 27. ಕೆರೆಮನೆ ಶಂಭು ಹೆಗಡೆ ಯಾವುದಕ್ಕೆ ಸಂಬಂಧಿಸಿದ್ದಾರೆ ? – ಯಕ್ಷಗಾನ 28. “ಕರ್ಣಂ ಮಲ್ಲೇಶ್ವರಿ” ಯಾವ ಕ್ರೀಡೆಯೊಂದಿಗೆ ಗುರುತಿಸಿಕೊಂಡಿದ್ದಾರೆ ? – ಬಾರ ಎತ್ತುವುದು 29. ಯಾವ ಕ್ರೀಡೆಗೆ ಮೇರಿ ಕೋಮ್ ಸಂಬಂಧಿಸಿದ್ದಾರೆ ? – ಬಾಕ್ಸಿಂಗ್ 30. ರಾಫೆಲ್ ನಾಡಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಟೆನ್ನಿಸ್ Blog PC PSI Repeated questions Static GK ( ಸಾಮಾನ್ಯ ಜ್ಞಾನ)