Site icon Compitative Exams MCQ Questions and Answers

Top 30 PC and PSI repeated questions and answers for upcoming exams series 04

Contents show
2 Top 30 PC and PSI repeated questions and answers for upcoming exams :

Series -04

Top 30 PC and PSI repeated questions and answers for upcoming exams :

 

1. ಭಾರತದ ರಾಜ್ಯ ಒಂದರ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು ? 

ಸುಚೇತ ಕೃಪಾಲಾನಿ ( ಉತ್ತರ ಪ್ರದೇಶ)

 

2. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ಯಾರು ? 

ಸಿರಿಮಾವೋ ಬಂಡಾರ ನಾಯಕಿ (ಶ್ರೀಲಂಕಾ)

 

3. ಮಿಸ್ ವರ್ಲ್ಡ್ (ವಿಶ್ವ ಸುಂದರಿ)ಪಟ್ಟವನ್ನು ಧರಿಸಿದ ಪ್ರಥಮ ಭಾರತೀಯರು ಯಾರು ?

ರೀಟಾಫರಿಯ

 

4. 1853 ರಲ್ಲಿ ಮೊದಲ ಭಾರತೀಯ ರೈಲು ಸಂಚರಿಸಿದ್ದು ಎಲ್ಲಿಂದ ಎಲ್ಲಿಗೆ ? 

ಮುಂಬೈಯಿಂದ ಥಾಣೆವರೆಗೆ

 

5. 20 ಅಂಶಗಳ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದವರು ಯಾರು ? 

ಇಂದಿರಾ ಗಾಂಧಿ

 

6. ಮೊದಲ ಭಾರತೀಯ ಬ್ಯಾಂಕ್ ಯಾವುದು ? 

ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್

 

7. ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯರು ಯಾರು ? 

ರಾಕೇಶ್ ಶರ್ಮಾ

 

8. ಸಂಗೀತ ನಾಟಕ ಅಕಾಡೆಮಿ ಸ್ಥಾಪನೆಯಾಗಿದ್ದು ಯಾವಾಗ ? 

1953 

 

9. ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ನ ಹೆಸರು ಏನು ? 

ಅಪ್ಸರಾ

 

10. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಯಾರು ? 

ಜಂಕು ತಾಬಿ ( ಜಪಾನ್)

 

11. ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತರಾದ ಭಾರತೀಯರು ಯಾರು ? 

ಬಾನು ಅತೀಯ್ಯ

 

12. ಭಾರತದಲ್ಲಿ ದೇಶಿಯವಾಗಿ ತಯಾರಿಸಿದ ಮೊದಲ ಸೂಪರ್ ಕಂಪ್ಯೂಟರ್ ಯಾವುದು ? 

ಪರಮ್

 

13. ಅಮೆಚೂರ್ ಬಿಲಿಯಡ್ರ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಯಾರು ? 

ವಿಲ್ಸನ್ ಜೋನ್ಸ್

 

14. ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಗೌರ್ನರ್ ಜನರಲ್ ಯಾರು ? 

ಲಾರ್ಡ್ ಮೌಂಟ್ ಬ್ಯಾಟನ್

 

15. ಪ್ರಥಮ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಆರಿ ಬಿಟ್ಟ ದೇಶ ಯಾವುದು ? 

ರಷ್ಯಾ

 

16. ಏಕೀಕರಣಗೊಂಡ ಮೇಲೆ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ? 

ಎಸ್. ನಿಜಲಿಂಗಪ್ಪ

 

17. ಬೈಸಿಕಲನ್ನು ಕಂಡುಹಿಡಿದವರು ಯಾರು ? 

ಮ್ಯಾಕ್ ಮಿಲನ್

 

18. ಆಕಾಶವಾಣಿ ಎಂಬ ಪದ ಮೊದಲ ಬಾರಿಗೆ ಎಲ್ಲಿ ಕೇಳಲ್ಪಟ್ಟಿತು ? 

ಮೈಸೂರು

 

19. ಅಧಿಕಾರದಲ್ಲಿದ್ದಾಗಲೇ ನಿಧನರಾದ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ? 

ಜವಾಹರ್ ಲಾಲ್ ನೆಹರು

 

20. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ? 

ಅಮೇರಿಕಾ ಸಂವಿಧಾನ

 

21. ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಯಾರು ? 

ಡಾ. ರಾಜೇಂದ್ರ ಪ್ರಸಾದ್

 

22. ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದ ಸ್ಥಳ ಯಾವುದು ? 

ಭದ್ರಾವತಿ

 

23. ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಜಲಾಶಯ 1907ರಲ್ಲಿ ಎಲ್ಲಿ ನಿರ್ಮಿಸಲಾಯಿತು ? 

ವಾಣಿ ವಿಲಾಸ ಸಾಗರ (ಚಿತ್ರದುರ್ಗ)

 

24. ಭಾರತದಲ್ಲಿ ಮೊಟ್ಟ ಮೊದಲ ಹುಣ್ಣೆ ಮತ್ತು ಜವಳಿ ಕೈಗಾರಿಕೆ ಯಾವ ನಗರದಲ್ಲಿ ಪ್ರಾರಂಭವಾಯಿತು ?

ಕಾನ್ಪುರ.

 

25. ಯಾವ ಪ್ರದೇಶವನ್ನು ಏಷ್ಯಾದ ಮೊಟ್ಟಮೊದಲ ಕಡಲ ಜೀವ ಸಂಕುಲ ಮೀಸಲು ಪ್ರದೇಶ ಎಂದು ಕರೆಯಲಾಗುತ್ತದೆ ? 

ಮನ್ನಾರ್ ಕೊಲ್ಲಿ

 

26. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? 

ರಾಜ ಹರಿಶ್ಚಂದ್ರ

 

27. ಕನ್ನಡದ ಮೊಟ್ಟ ಮೊದಲ ಟಾಕೀ ಚಿತ್ರ ಯಾವುದು ? 

ಸತಿ ಸುಲೋಚನ

 

28. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ? 

ವಿ. ಕೃ. ಗೋಕಾಕ್

 

29. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು

ಮೀರಾ ಕುಮಾರ್

 

30. ಭಾರತದ ಮೊದಲ ಮಹಿಳಾ ರಕ್ಷಣಾ ಮಂತ್ರಿ ಯಾರು ? 

ನಿರ್ಮಲಾ ಸೀತಾರಾಮನ್

 

 

 

Exit mobile version