Top 30 PC and PSI repeated questions and answers for upcoming exams series 04 compitativeexammcq.com, Contents show 1 Series -04 2 Top 30 PC and PSI repeated questions and answers for upcoming exams : 2.1 1. ಭಾರತದ ರಾಜ್ಯ ಒಂದರ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು ? 2.2 – ಸುಚೇತ ಕೃಪಾಲಾನಿ ( ಉತ್ತರ ಪ್ರದೇಶ) 2.3 2. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ಯಾರು ? 2.4 – ಸಿರಿಮಾವೋ ಬಂಡಾರ ನಾಯಕಿ (ಶ್ರೀಲಂಕಾ) 2.5 3. ಮಿಸ್ ವರ್ಲ್ಡ್ (ವಿಶ್ವ ಸುಂದರಿ)ಪಟ್ಟವನ್ನು ಧರಿಸಿದ ಪ್ರಥಮ ಭಾರತೀಯರು ಯಾರು ? 2.6 – ರೀಟಾಫರಿಯ 2.7 4. 1853 ರಲ್ಲಿ ಮೊದಲ ಭಾರತೀಯ ರೈಲು ಸಂಚರಿಸಿದ್ದು ಎಲ್ಲಿಂದ ಎಲ್ಲಿಗೆ ? 2.8 – ಮುಂಬೈಯಿಂದ ಥಾಣೆವರೆಗೆ 2.9 5. 20 ಅಂಶಗಳ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದವರು ಯಾರು ? 2.10 – ಇಂದಿರಾ ಗಾಂಧಿ 2.11 6. ಮೊದಲ ಭಾರತೀಯ ಬ್ಯಾಂಕ್ ಯಾವುದು ? 2.12 – ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್ 2.13 7. ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯರು ಯಾರು ? 2.14 – ರಾಕೇಶ್ ಶರ್ಮಾ 2.15 8. ಸಂಗೀತ ನಾಟಕ ಅಕಾಡೆಮಿ ಸ್ಥಾಪನೆಯಾಗಿದ್ದು ಯಾವಾಗ ? 2.16 – 1953 2.17 9. ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ನ ಹೆಸರು ಏನು ? 2.18 – ಅಪ್ಸರಾ 2.19 10. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಯಾರು ? 2.20 – ಜಂಕು ತಾಬಿ ( ಜಪಾನ್) 2.21 11. ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತರಾದ ಭಾರತೀಯರು ಯಾರು ? 2.22 – ಬಾನು ಅತೀಯ್ಯ 2.23 12. ಭಾರತದಲ್ಲಿ ದೇಶಿಯವಾಗಿ ತಯಾರಿಸಿದ ಮೊದಲ ಸೂಪರ್ ಕಂಪ್ಯೂಟರ್ ಯಾವುದು ? 2.24 – ಪರಮ್ 2.25 13. ಅಮೆಚೂರ್ ಬಿಲಿಯಡ್ರ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಯಾರು ? 2.26 – ವಿಲ್ಸನ್ ಜೋನ್ಸ್ 2.27 14. ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಗೌರ್ನರ್ ಜನರಲ್ ಯಾರು ? 2.28 – ಲಾರ್ಡ್ ಮೌಂಟ್ ಬ್ಯಾಟನ್ 2.29 15. ಪ್ರಥಮ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಆರಿ ಬಿಟ್ಟ ದೇಶ ಯಾವುದು ? 2.30 – ರಷ್ಯಾ 2.31 16. ಏಕೀಕರಣಗೊಂಡ ಮೇಲೆ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ? 2.32 – ಎಸ್. ನಿಜಲಿಂಗಪ್ಪ 2.33 17. ಬೈಸಿಕಲನ್ನು ಕಂಡುಹಿಡಿದವರು ಯಾರು ? 2.34 – ಮ್ಯಾಕ್ ಮಿಲನ್ 2.35 18. ಆಕಾಶವಾಣಿ ಎಂಬ ಪದ ಮೊದಲ ಬಾರಿಗೆ ಎಲ್ಲಿ ಕೇಳಲ್ಪಟ್ಟಿತು ? 2.36 – ಮೈಸೂರು 2.37 19. ಅಧಿಕಾರದಲ್ಲಿದ್ದಾಗಲೇ ನಿಧನರಾದ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ? 2.38 – ಜವಾಹರ್ ಲಾಲ್ ನೆಹರು 2.39 20. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ? 2.40 – ಅಮೇರಿಕಾ ಸಂವಿಧಾನ 2.41 21. ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಯಾರು ? 2.42 – ಡಾ. ರಾಜೇಂದ್ರ ಪ್ರಸಾದ್ 2.43 22. ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದ ಸ್ಥಳ ಯಾವುದು ? 2.44 – ಭದ್ರಾವತಿ 2.45 23. ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಜಲಾಶಯ 1907ರಲ್ಲಿ ಎಲ್ಲಿ ನಿರ್ಮಿಸಲಾಯಿತು ? 2.46 – ವಾಣಿ ವಿಲಾಸ ಸಾಗರ (ಚಿತ್ರದುರ್ಗ) 2.47 24. ಭಾರತದಲ್ಲಿ ಮೊಟ್ಟ ಮೊದಲ ಹುಣ್ಣೆ ಮತ್ತು ಜವಳಿ ಕೈಗಾರಿಕೆ ಯಾವ ನಗರದಲ್ಲಿ ಪ್ರಾರಂಭವಾಯಿತು ? 2.48 – ಕಾನ್ಪುರ. 2.49 25. ಯಾವ ಪ್ರದೇಶವನ್ನು ಏಷ್ಯಾದ ಮೊಟ್ಟಮೊದಲ ಕಡಲ ಜೀವ ಸಂಕುಲ ಮೀಸಲು ಪ್ರದೇಶ ಎಂದು ಕರೆಯಲಾಗುತ್ತದೆ ? 2.50 – ಮನ್ನಾರ್ ಕೊಲ್ಲಿ 2.51 26. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? 2.52 – ರಾಜ ಹರಿಶ್ಚಂದ್ರ 2.53 27. ಕನ್ನಡದ ಮೊಟ್ಟ ಮೊದಲ ಟಾಕೀ ಚಿತ್ರ ಯಾವುದು ? 2.54 – ಸತಿ ಸುಲೋಚನ 2.55 28. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ? 2.56 – ವಿ. ಕೃ. ಗೋಕಾಕ್ 2.57 29. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು? 2.58 – ಮೀರಾ ಕುಮಾರ್ 2.59 30. ಭಾರತದ ಮೊದಲ ಮಹಿಳಾ ರಕ್ಷಣಾ ಮಂತ್ರಿ ಯಾರು ? 2.60 – ನಿರ್ಮಲಾ ಸೀತಾರಾಮನ್ Series -04 Top 30 PC and PSI repeated questions and answers for upcoming exams : 1. ಭಾರತದ ರಾಜ್ಯ ಒಂದರ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು ? – ಸುಚೇತ ಕೃಪಾಲಾನಿ ( ಉತ್ತರ ಪ್ರದೇಶ) 2. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ಯಾರು ? – ಸಿರಿಮಾವೋ ಬಂಡಾರ ನಾಯಕಿ (ಶ್ರೀಲಂಕಾ) 3. ಮಿಸ್ ವರ್ಲ್ಡ್ (ವಿಶ್ವ ಸುಂದರಿ)ಪಟ್ಟವನ್ನು ಧರಿಸಿದ ಪ್ರಥಮ ಭಾರತೀಯರು ಯಾರು ? – ರೀಟಾಫರಿಯ 4. 1853 ರಲ್ಲಿ ಮೊದಲ ಭಾರತೀಯ ರೈಲು ಸಂಚರಿಸಿದ್ದು ಎಲ್ಲಿಂದ ಎಲ್ಲಿಗೆ ? – ಮುಂಬೈಯಿಂದ ಥಾಣೆವರೆಗೆ 5. 20 ಅಂಶಗಳ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದವರು ಯಾರು ? – ಇಂದಿರಾ ಗಾಂಧಿ 6. ಮೊದಲ ಭಾರತೀಯ ಬ್ಯಾಂಕ್ ಯಾವುದು ? – ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್ 7. ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯರು ಯಾರು ? – ರಾಕೇಶ್ ಶರ್ಮಾ 8. ಸಂಗೀತ ನಾಟಕ ಅಕಾಡೆಮಿ ಸ್ಥಾಪನೆಯಾಗಿದ್ದು ಯಾವಾಗ ? – 1953 9. ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ನ ಹೆಸರು ಏನು ? – ಅಪ್ಸರಾ 10. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಯಾರು ? – ಜಂಕು ತಾಬಿ ( ಜಪಾನ್) 11. ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತರಾದ ಭಾರತೀಯರು ಯಾರು ? – ಬಾನು ಅತೀಯ್ಯ 12. ಭಾರತದಲ್ಲಿ ದೇಶಿಯವಾಗಿ ತಯಾರಿಸಿದ ಮೊದಲ ಸೂಪರ್ ಕಂಪ್ಯೂಟರ್ ಯಾವುದು ? – ಪರಮ್ 13. ಅಮೆಚೂರ್ ಬಿಲಿಯಡ್ರ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಯಾರು ? – ವಿಲ್ಸನ್ ಜೋನ್ಸ್ 14. ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಗೌರ್ನರ್ ಜನರಲ್ ಯಾರು ? – ಲಾರ್ಡ್ ಮೌಂಟ್ ಬ್ಯಾಟನ್ 15. ಪ್ರಥಮ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಆರಿ ಬಿಟ್ಟ ದೇಶ ಯಾವುದು ? – ರಷ್ಯಾ 16. ಏಕೀಕರಣಗೊಂಡ ಮೇಲೆ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ? – ಎಸ್. ನಿಜಲಿಂಗಪ್ಪ 17. ಬೈಸಿಕಲನ್ನು ಕಂಡುಹಿಡಿದವರು ಯಾರು ? – ಮ್ಯಾಕ್ ಮಿಲನ್ 18. ಆಕಾಶವಾಣಿ ಎಂಬ ಪದ ಮೊದಲ ಬಾರಿಗೆ ಎಲ್ಲಿ ಕೇಳಲ್ಪಟ್ಟಿತು ? – ಮೈಸೂರು 19. ಅಧಿಕಾರದಲ್ಲಿದ್ದಾಗಲೇ ನಿಧನರಾದ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ? – ಜವಾಹರ್ ಲಾಲ್ ನೆಹರು 20. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ? – ಅಮೇರಿಕಾ ಸಂವಿಧಾನ 21. ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಯಾರು ? – ಡಾ. ರಾಜೇಂದ್ರ ಪ್ರಸಾದ್ 22. ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದ ಸ್ಥಳ ಯಾವುದು ? – ಭದ್ರಾವತಿ 23. ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಜಲಾಶಯ 1907ರಲ್ಲಿ ಎಲ್ಲಿ ನಿರ್ಮಿಸಲಾಯಿತು ? – ವಾಣಿ ವಿಲಾಸ ಸಾಗರ (ಚಿತ್ರದುರ್ಗ) 24. ಭಾರತದಲ್ಲಿ ಮೊಟ್ಟ ಮೊದಲ ಹುಣ್ಣೆ ಮತ್ತು ಜವಳಿ ಕೈಗಾರಿಕೆ ಯಾವ ನಗರದಲ್ಲಿ ಪ್ರಾರಂಭವಾಯಿತು ? – ಕಾನ್ಪುರ. 25. ಯಾವ ಪ್ರದೇಶವನ್ನು ಏಷ್ಯಾದ ಮೊಟ್ಟಮೊದಲ ಕಡಲ ಜೀವ ಸಂಕುಲ ಮೀಸಲು ಪ್ರದೇಶ ಎಂದು ಕರೆಯಲಾಗುತ್ತದೆ ? – ಮನ್ನಾರ್ ಕೊಲ್ಲಿ 26. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? – ರಾಜ ಹರಿಶ್ಚಂದ್ರ 27. ಕನ್ನಡದ ಮೊಟ್ಟ ಮೊದಲ ಟಾಕೀ ಚಿತ್ರ ಯಾವುದು ? – ಸತಿ ಸುಲೋಚನ 28. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ? – ವಿ. ಕೃ. ಗೋಕಾಕ್ 29. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು? – ಮೀರಾ ಕುಮಾರ್ 30. ಭಾರತದ ಮೊದಲ ಮಹಿಳಾ ರಕ್ಷಣಾ ಮಂತ್ರಿ ಯಾರು ? – ನಿರ್ಮಲಾ ಸೀತಾರಾಮನ್ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)