Top 30 PC and PSI repeated questions and answers for upcoming exams series 05 compitativeexammcq.com, Contents show 1 Series -05 2 Top 30 PC and PSI repeated questions and answers for upcoming exams : 2.1 1. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು ? 2.2 – ಮಮತಾ ಬ್ಯಾನರ್ಜಿ 2.3 2. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಪ್ರಥಮ ರಾಷ್ಟ್ರ ಯಾವುದು ? 2.4 – ನ್ಯೂಜಿಲ್ಯಾಂಡ್ 2.5 3. ಮೊಟ್ಟ ಮೊದಲ 2017ರ ಬ್ರಿಕ್ಸ್ ಕ್ರೀಡೆಗಳು ಎಲ್ಲಿ ನಡೆದವು ? 2.6 – ಬ್ರೆಜಿಲ್ 2.7 4. ಭಾರತೀಯ ನಾಗರಿಕ ಸೇವೆಗೆ (IAS) ಸೇರಿದ ಪ್ರಥಮ ಭಾರತೀಯ ಯಾರು ? 2.8 – ಸತ್ಯೇಂದ್ರನಾಥ ಟ್ಯಾಗೋರ್ 2.9 5. ಭಾರತದ ಪ್ರಥಮ ವಿಶ್ವ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದ ನಗರ ಯಾವುದು ? 2.10 – ಅಹಮದಾಬಾದ್ 2.11 6. ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರು ? 2.12 – ಸುಕುಮಾರ್ ಸೇನ್ 2.13 7. “ಕೊಡವ ಭಾಷೆಯ” ಪ್ರಥಮ ನಾಟಕಗಾರ ಎಂದು ಯಾರನ್ನು ಗುರುತಿಸಲಾಗಿದೆ ? 2.14 – ಅಪ್ಪಚ್ಚ ಕವಿ 2.15 8. ಭಾರತದಲ್ಲಿ ತಯಾರಾದ ಪ್ರಥಮ ದೇಶಿಯ ಯುದ್ಧ ವಿಮಾನ ಯಾವುದು ? 2.16 – ಎಚ್. ಎಫ್ – 24. ಮಾರುತ್ 2.17 9. ಭಾರತ ದೇಶದಲ್ಲಿ ತಯಾರಿಸಲ್ಪಟ್ಟ ಪ್ರಥಮ ಹೆಲಿಕ್ಯಾಪ್ಟರ್ ಯಾವುದು ? 2.18 – ಧ್ರುವ 2.19 10. ದೇಶದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವುದು ? 2.20 – ಕೇರಳ 2.21 11. ಪ್ರಪಂಚದಲ್ಲಿ ಅತಿ ದೊಡ್ಡ ಖಂಡ ಯಾವುದು ? 2.22 – ಏಷ್ಯಾ ಖಂಡ 2.23 12. ಶ್ರೀಗಂಧವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು ? 2.24 – ಕರ್ನಾಟಕ 2.25 13. ಪ್ರಪಂಚದ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಯಾವುದು ? 2.26 – ಚೀನಾ 2.27 14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? 2.28 – ಆಗುಂಬೆ 2.29 15. ಕರ್ನಾಟಕದ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಎಲ್ಲಿದೆ ? 2.30 – ಶ್ರವಣಬೆಳಗೊಳ 2.31 16. ವಿಶ್ವದ ಅತ್ಯಂತ ಆಳವಾದ ನದಿ ಯಾವುದು ? 2.32 – ಮೆಸಿಸಿಪ್ಪಿ 2.33 17. ಅತ್ಯಂತ ಹಗುರವಾದ ಅನಿಲ ಯಾವುದು ? 2.34 – ಜಲಜನಕ 2.35 18. ಯಾವ ರಾಜ್ಯದಲ್ಲಿ ಚಹಾ ವನ್ನು ಅತಿ ಹೆಚ್ಚು ಬೆಳೆಯುತ್ತಾರೆ ? 2.36 – ಅಸ್ಸಾಂ 2.37 19. ಕರ್ನಾಟಕ ರಾಜ್ಯದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ? 2.38 – ಬೆಳಗಾವಿ 2.39 20. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ? 2.40 – ರೋಹ್ಲಿ (ರಾಜಸ್ಥಾನ) 2.41 21. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ? 2.42 – ಛತ್ತೀಸ್ಗಡ 2.43 22. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು ? 2.44 – ಹರಿಯಾಣ 2.45 23. ಭಾರತದ ಅತಿ ದೊಡ್ಡ ಸಸ್ಯ ಉದ್ಯಾನವನ ಯಾವುದು ? 2.46 – ಕೊಲ್ಕತ್ತಾ ಸಸ್ಯ ಉದ್ಯಾನವನ 2.47 25. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು ? 2.48 –ರಾಜಸ್ಥಾನ. 2.49 26. ವಿಶ್ವದ ಅತಿ ಎತ್ತರದ ಕಟ್ಟಡ ಯಾವುದು ? 2.50 – ಬುರ್ಜ್ ಖಲೀಫಾ (ದುಬೈ) 2.51 27. ವಿಸ್ತೀರ್ಣದಲ್ಲಿ ಭಾರತದ ಅತಿ ಚಿಕ್ಕ ರಾಜ್ಯ ಯಾವುದು ? 2.52 – ಗೋವಾ 2.53 28. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಹೆಚ್ಚು ಬಾರಿ ಹಾರಿಸಿದವರು ಯಾರು ? 2.54 – ಜವಾಹರ್ ಲಾಲ್ ನೆಹರು 2.55 29. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಕಡಿಮೆ ಬಾರಿ ಹಾರಿಸಿದವರು ಯಾರು ? 2.56 – ದೇವೇಗೌಡರು 2.57 30. ನಾಲ್ಕು ಮಹಾಸಾಗರಗಳಲ್ಲಿ ಅತ್ಯಂತ ದೊಡ್ಡ ಸಾಗರ ಯಾವುದು ? 2.58 – ಪೆಸಿಫಿಕ್ ಮಹಾಸಾಗರ Series -05 Top 30 PC and PSI repeated questions and answers for upcoming exams : 1. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು ? – ಮಮತಾ ಬ್ಯಾನರ್ಜಿ 2. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಪ್ರಥಮ ರಾಷ್ಟ್ರ ಯಾವುದು ? – ನ್ಯೂಜಿಲ್ಯಾಂಡ್ 3. ಮೊಟ್ಟ ಮೊದಲ 2017ರ ಬ್ರಿಕ್ಸ್ ಕ್ರೀಡೆಗಳು ಎಲ್ಲಿ ನಡೆದವು ? – ಬ್ರೆಜಿಲ್ 4. ಭಾರತೀಯ ನಾಗರಿಕ ಸೇವೆಗೆ (IAS) ಸೇರಿದ ಪ್ರಥಮ ಭಾರತೀಯ ಯಾರು ? – ಸತ್ಯೇಂದ್ರನಾಥ ಟ್ಯಾಗೋರ್ 5. ಭಾರತದ ಪ್ರಥಮ ವಿಶ್ವ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದ ನಗರ ಯಾವುದು ? – ಅಹಮದಾಬಾದ್ 6. ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರು ? – ಸುಕುಮಾರ್ ಸೇನ್ 7. “ಕೊಡವ ಭಾಷೆಯ” ಪ್ರಥಮ ನಾಟಕಗಾರ ಎಂದು ಯಾರನ್ನು ಗುರುತಿಸಲಾಗಿದೆ ? – ಅಪ್ಪಚ್ಚ ಕವಿ 8. ಭಾರತದಲ್ಲಿ ತಯಾರಾದ ಪ್ರಥಮ ದೇಶಿಯ ಯುದ್ಧ ವಿಮಾನ ಯಾವುದು ? – ಎಚ್. ಎಫ್ – 24. ಮಾರುತ್ 9. ಭಾರತ ದೇಶದಲ್ಲಿ ತಯಾರಿಸಲ್ಪಟ್ಟ ಪ್ರಥಮ ಹೆಲಿಕ್ಯಾಪ್ಟರ್ ಯಾವುದು ? – ಧ್ರುವ 10. ದೇಶದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವುದು ? – ಕೇರಳ 11. ಪ್ರಪಂಚದಲ್ಲಿ ಅತಿ ದೊಡ್ಡ ಖಂಡ ಯಾವುದು ? – ಏಷ್ಯಾ ಖಂಡ 12. ಶ್ರೀಗಂಧವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು ? – ಕರ್ನಾಟಕ 13. ಪ್ರಪಂಚದ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಯಾವುದು ? – ಚೀನಾ 14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ? – ಆಗುಂಬೆ 15. ಕರ್ನಾಟಕದ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಎಲ್ಲಿದೆ ? – ಶ್ರವಣಬೆಳಗೊಳ 16. ವಿಶ್ವದ ಅತ್ಯಂತ ಆಳವಾದ ನದಿ ಯಾವುದು ? – ಮೆಸಿಸಿಪ್ಪಿ 17. ಅತ್ಯಂತ ಹಗುರವಾದ ಅನಿಲ ಯಾವುದು ? – ಜಲಜನಕ 18. ಯಾವ ರಾಜ್ಯದಲ್ಲಿ ಚಹಾ ವನ್ನು ಅತಿ ಹೆಚ್ಚು ಬೆಳೆಯುತ್ತಾರೆ ? – ಅಸ್ಸಾಂ 19. ಕರ್ನಾಟಕ ರಾಜ್ಯದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ? – ಬೆಳಗಾವಿ 20. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ? – ರೋಹ್ಲಿ (ರಾಜಸ್ಥಾನ) 21. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ? – ಛತ್ತೀಸ್ಗಡ 22. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು ? – ಹರಿಯಾಣ 23. ಭಾರತದ ಅತಿ ದೊಡ್ಡ ಸಸ್ಯ ಉದ್ಯಾನವನ ಯಾವುದು ? – ಕೊಲ್ಕತ್ತಾ ಸಸ್ಯ ಉದ್ಯಾನವನ 25. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು ? –ರಾಜಸ್ಥಾನ. 26. ವಿಶ್ವದ ಅತಿ ಎತ್ತರದ ಕಟ್ಟಡ ಯಾವುದು ? – ಬುರ್ಜ್ ಖಲೀಫಾ (ದುಬೈ) 27. ವಿಸ್ತೀರ್ಣದಲ್ಲಿ ಭಾರತದ ಅತಿ ಚಿಕ್ಕ ರಾಜ್ಯ ಯಾವುದು ? – ಗೋವಾ 28. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಹೆಚ್ಚು ಬಾರಿ ಹಾರಿಸಿದವರು ಯಾರು ? – ಜವಾಹರ್ ಲಾಲ್ ನೆಹರು 29. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಕಡಿಮೆ ಬಾರಿ ಹಾರಿಸಿದವರು ಯಾರು ? – ದೇವೇಗೌಡರು 30. ನಾಲ್ಕು ಮಹಾಸಾಗರಗಳಲ್ಲಿ ಅತ್ಯಂತ ದೊಡ್ಡ ಸಾಗರ ಯಾವುದು ? – ಪೆಸಿಫಿಕ್ ಮಹಾಸಾಗರ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)