Top 30 PC and PSI repeated questions and answers for upcoming exams series 06 compitativeexammcq.com, Contents show 1 Series -06 2 Top 30 PC and PSI repeated questions and answers for upcoming exams : 2.1 1. ಅತಿ ಹೆಚ್ಚು ಏಡ್ಸ್ ಪೀಡುಗಿಗೆ ಬಲಿಯಾದ ರಾಜ್ಯ ಯಾವುದು ? 2.2 – ಬಿಹಾರ 2.3 2. ಭಾರತದ ರಾಜ್ಯ ಒಂದರ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಭಾರಿ ಇದ್ದವರು ಯಾರು ? 2.4 – ಜ್ಯೋತಿ ಬಸು 2.5 3. ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ ಯಾವುದು ? 2.6 – ತುಂಗಭದ್ರಾ ನದಿ 2.7 4. ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ ಯಾವುದು ? 2.8 – ಮುಳ್ಳಯ್ಯನಗಿರಿ 2.9 5. ಪ್ರಸ್ತುತ ಬದುಕಿರುವ ಅತಿ ದೊಡ್ಡ ಪಕ್ಷಿ ಯಾವುದು ? 2.10 – ಆಸ್ಟ್ರಿಚ್ 2.11 6. ಭಾರತದ ಅತಿ ವೇಗದ ರೈಲು ಯಾವುದು ? 2.12 – ಗತಿಮಾನ್ ಎಸ್ಪ್ರೆಸ್ 2.13 7. ಸೂರ್ಯನ ಸುತ್ತ ಸುತ್ತುತ್ತಿರುವ ಅತಿ ದೊಡ್ಡ ಗ್ರಹ ಯಾವುದು ? 2.14 – ಗುರು ಗ್ರಹ 2.15 8. ಯಾವ ರೈಲು ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದು ಹೋಗುತ್ತದೆ ? 2.16 – ಹಿಮಸಾಗರ ಎಕ್ಸ್ಪ್ರೆಸ್ (ಜಮ್ಮು – ಕನ್ಯಾಕುಮಾರಿವರೆಗೆ) 2.17 9. ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ? 2.18 – ಆಫ್ರಿಕಾದ ಆನೆ 2.19 10. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು ? 2.20 – ಮ್ಯಾಂಡರಿನ್ ಚೈನೀಸ್ ಭಾಷೆ 2.21 11. ಭಾರತದ ಅತಿ ದೊಡ್ಡ ಶೌರ್ಯ ಪ್ರಶಸ್ತಿ ಯಾವುದು ? 2.22 – ಪರಮ ವೀರ ಚಕ್ರ 2.23 12. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ? 2.24 – ಭಾರತೀಯ ಸ್ಟೇಟ್ ಬ್ಯಾಂಕ್ 2.25 13. ಜಗತ್ತಿನಲ್ಲಿ ಅತ್ಯಂತ ದೊಡ್ಡ ಚಹ ಉತ್ಪಾದಕ ರಾಷ್ಟ್ರ ಯಾವುದು ? 2.26 – ಚೀನಾ 2.27 14. ಜಗತ್ತಿನಲ್ಲಿ ಅತ್ಯಂತ ಚಿಕ್ಕ ದೇಶ ಯಾವುದು ? 2.28 – ವ್ಯಾಟಿಕನ್ ಸಿಟಿ 2.29 15. ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಲಿಂಗಾನುಪಾತವಿದೆ ? 2.30 – ಕೇರಳ 2.31 16. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು ? 2.32 – ಬ್ರೆಜಿಲ್ 2.33 17. ಅತಿ ಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು ? 2.34 – ಆಮೆ 2.35 18. ವಿಶ್ವದಲ್ಲಿ ಅತ್ಯಂತ ಚಿಕ್ಕ ಪಕ್ಷಿ ಯಾವುದು ? 2.36 – ಹಮ್ಮಿಂಗ್ ಬರ್ಡ್ 2.37 19. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಯಾವುದು ? 2.38 – ಬೆಳಗಾವಿ 2.39 20. ಪ್ರಪಂಚದ ಅತಿ ದೊಡ್ಡ ದ್ವೀಪ ಯಾವುದು ? 2.40 – ಗ್ರೀನ್ ಲ್ಯಾಂಡ್ 2.41 21. ವಿಶ್ವದ ಅತಿ ವಿಸ್ತಾರವಾದ ನದಿ ದ್ವೀಪ ಯಾವುದು ? 2.42 – ಮಜುಲಿ ದ್ವೀಪ (ಅಸ್ಸಾಂ) 2.43 22. ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು ? 2.44 – ತೆಹರಿ ಅಣೆಕಟ್ಟು ಭಗೀರಥ ನದಿ, (ಉತ್ತರಕಂಡ) 2.45 23. ಪ್ರಪಂಚದ ಅತಿ ಉದ್ದವಾದ ನದಿ ಯಾವುದು ? 2.46 – ನೈಲ್ ನದಿ 2.47 24. ವಿಶ್ವದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯ ಯಾವುದು ? 2.48 – ಸುಂದರ್ ಬನ್ಸ್ 2.49 25. ಭಾರತದ ಅತ್ಯಂತ ಉದ್ದದ ಕಾಲುವೆ ” ಚೀನಾನಿ ನಾಶ್ರೀ” ಕಾಲುವೆ ಎಲ್ಲಿದೆ ? 2.50 – ಜಮ್ಮು ಮತ್ತು ಕಾಶ್ಮೀರ 2.51 26. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ? 2.52 – ಹುಲಿ 2.53 27. L.T.T. E ಎಂಬುದು ಏನು ? 2.54 – ಭಯೋತ್ಪಾದಕ ದಳ 2.55 28. ದಾದ್ರಾ ಮತ್ತು ನಗರ ಹಾವೇಲಿಯ ರಾಜಧಾನಿ ಯಾವುದು ? 2.56 – ಸಿಲ್ವಸ್ 2.57 29. ಭಾರತದ ರಾಷ್ಟ್ರ ಧ್ವಜದಲ್ಲಿ ಎಷ್ಟು ಚಕ್ರಗಳಿವೆ ? 2.58 – 24 2.59 30. 2005 ರಲ್ಲಿ ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿ “ಎಚ್ ನಾಗಪ್ಪನವರು” ಕೊಲೆಯಾಗಿದ್ದು ಯಾರಿಂದ ? 2.60 – ವೀರಪ್ಪನ್ Series -06 Top 30 PC and PSI repeated questions and answers for upcoming exams : 1. ಅತಿ ಹೆಚ್ಚು ಏಡ್ಸ್ ಪೀಡುಗಿಗೆ ಬಲಿಯಾದ ರಾಜ್ಯ ಯಾವುದು ? – ಬಿಹಾರ 2. ಭಾರತದ ರಾಜ್ಯ ಒಂದರ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಭಾರಿ ಇದ್ದವರು ಯಾರು ? – ಜ್ಯೋತಿ ಬಸು 3. ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ ಯಾವುದು ? – ತುಂಗಭದ್ರಾ ನದಿ 4. ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ ಯಾವುದು ? – ಮುಳ್ಳಯ್ಯನಗಿರಿ 5. ಪ್ರಸ್ತುತ ಬದುಕಿರುವ ಅತಿ ದೊಡ್ಡ ಪಕ್ಷಿ ಯಾವುದು ? – ಆಸ್ಟ್ರಿಚ್ 6. ಭಾರತದ ಅತಿ ವೇಗದ ರೈಲು ಯಾವುದು ? – ಗತಿಮಾನ್ ಎಸ್ಪ್ರೆಸ್ 7. ಸೂರ್ಯನ ಸುತ್ತ ಸುತ್ತುತ್ತಿರುವ ಅತಿ ದೊಡ್ಡ ಗ್ರಹ ಯಾವುದು ? – ಗುರು ಗ್ರಹ 8. ಯಾವ ರೈಲು ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದು ಹೋಗುತ್ತದೆ ? – ಹಿಮಸಾಗರ ಎಕ್ಸ್ಪ್ರೆಸ್ (ಜಮ್ಮು – ಕನ್ಯಾಕುಮಾರಿವರೆಗೆ) 9. ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ? – ಆಫ್ರಿಕಾದ ಆನೆ 10. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು ? – ಮ್ಯಾಂಡರಿನ್ ಚೈನೀಸ್ ಭಾಷೆ 11. ಭಾರತದ ಅತಿ ದೊಡ್ಡ ಶೌರ್ಯ ಪ್ರಶಸ್ತಿ ಯಾವುದು ? – ಪರಮ ವೀರ ಚಕ್ರ 12. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ? – ಭಾರತೀಯ ಸ್ಟೇಟ್ ಬ್ಯಾಂಕ್ 13. ಜಗತ್ತಿನಲ್ಲಿ ಅತ್ಯಂತ ದೊಡ್ಡ ಚಹ ಉತ್ಪಾದಕ ರಾಷ್ಟ್ರ ಯಾವುದು ? – ಚೀನಾ 14. ಜಗತ್ತಿನಲ್ಲಿ ಅತ್ಯಂತ ಚಿಕ್ಕ ದೇಶ ಯಾವುದು ? – ವ್ಯಾಟಿಕನ್ ಸಿಟಿ 15. ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಲಿಂಗಾನುಪಾತವಿದೆ ? – ಕೇರಳ 16. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು ? – ಬ್ರೆಜಿಲ್ 17. ಅತಿ ಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು ? – ಆಮೆ 18. ವಿಶ್ವದಲ್ಲಿ ಅತ್ಯಂತ ಚಿಕ್ಕ ಪಕ್ಷಿ ಯಾವುದು ? – ಹಮ್ಮಿಂಗ್ ಬರ್ಡ್ 19. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಯಾವುದು ? – ಬೆಳಗಾವಿ 20. ಪ್ರಪಂಚದ ಅತಿ ದೊಡ್ಡ ದ್ವೀಪ ಯಾವುದು ? – ಗ್ರೀನ್ ಲ್ಯಾಂಡ್ 21. ವಿಶ್ವದ ಅತಿ ವಿಸ್ತಾರವಾದ ನದಿ ದ್ವೀಪ ಯಾವುದು ? – ಮಜುಲಿ ದ್ವೀಪ (ಅಸ್ಸಾಂ) 22. ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು ? – ತೆಹರಿ ಅಣೆಕಟ್ಟು ಭಗೀರಥ ನದಿ, (ಉತ್ತರಕಂಡ) 23. ಪ್ರಪಂಚದ ಅತಿ ಉದ್ದವಾದ ನದಿ ಯಾವುದು ? – ನೈಲ್ ನದಿ 24. ವಿಶ್ವದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯ ಯಾವುದು ? – ಸುಂದರ್ ಬನ್ಸ್ 25. ಭಾರತದ ಅತ್ಯಂತ ಉದ್ದದ ಕಾಲುವೆ ” ಚೀನಾನಿ ನಾಶ್ರೀ” ಕಾಲುವೆ ಎಲ್ಲಿದೆ ? – ಜಮ್ಮು ಮತ್ತು ಕಾಶ್ಮೀರ 26. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ? – ಹುಲಿ 27. L.T.T. E ಎಂಬುದು ಏನು ? – ಭಯೋತ್ಪಾದಕ ದಳ 28. ದಾದ್ರಾ ಮತ್ತು ನಗರ ಹಾವೇಲಿಯ ರಾಜಧಾನಿ ಯಾವುದು ? – ಸಿಲ್ವಸ್ 29. ಭಾರತದ ರಾಷ್ಟ್ರ ಧ್ವಜದಲ್ಲಿ ಎಷ್ಟು ಚಕ್ರಗಳಿವೆ ? – 24 30. 2005 ರಲ್ಲಿ ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿ “ಎಚ್ ನಾಗಪ್ಪನವರು” ಕೊಲೆಯಾಗಿದ್ದು ಯಾರಿಂದ ? – ವೀರಪ್ಪನ್ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)