Top 30 all compitative Exams repeated questions and answers for upcoming exams VAO PDO and KPSC upcomng exams. compitativeexammcq.com, Contents show 1 Series -07 2 Top 30 all compitative Exams repeated questions and answers for upcoming exams : 2.1 1 . “ಮೈ ಎಕ್ಸ್ಪೆರಿಮೆಂಟ್ ವಿಥ ಟ್ರೂತ್” ಪುಸ್ತಕವನ್ನು ಬರೆದವರು ಯಾರು ? 2.2 – ಗಾಂಧೀಜಿ 2.3 2. ಭಾರತದಲ್ಲಿ ವಿಮಾನವನ್ನು ಎಲ್ಲಿ ತಯಾರಿಸುತ್ತಾರೆ ? 2.4 – HAL ಬೆಂಗಳೂರು 2.5 3. “PWG” ಇದು ಒಂದು ಏನು ? 2.6 – ಭಯೋತ್ಪಾದನಾ ಸಂಸ್ಥೆ 2.7 4. ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದವರು ಯಾರು ? 2.8 – ಕನಕದಾಸರು 2.9 5. ಭಾರತದ ವಿಸ್ತೀರ್ಣ ಎಷ್ಟು ? 2.10 – 32,82,263 ಚ. ಕಿ.ಮೀ 2.11 6. ಸಾಲರ್ ಜಂಗ್ ವಸ್ತು ಸಂಗ್ರಹಾಲಯ ಇರುವುದು ಎಲ್ಲಿ ? 2.12 – ಹೈದರಾಬಾದ್ 2.13 7. ಕಾರ್ಗಿಲ್ ಯುದ್ಧವನ್ನು ಏನೆಂದು ಕರೆಯುತ್ತಾರೆ ? 2.14 – ಆಪರೇಷನ್ ವಿಜಯ 2.15 8. ಕನ್ನಡದ ರತ್ನತ್ರಯರೆಂದು ಯಾರನ್ನು ಕರೆಯುತ್ತಾರೆ ? 2.16 – ಪಂಪ, ಪೊನ್ನ ಮತ್ತು ರನ್ನ 2.17 9. ಕುಮಾರವ್ಯಾಸರ ಮೂಲ ಹೆಸರು ಏನು ? 2.18 – ಗದುಗಿನ ನಾರಾಯಣಪ್ಪ 2.19 10. ಭೂತಾರಾದನೇ ಕರ್ನಾಟಕದ ಯಾವ ಭಾಗದ ಸಂಪ್ರದಾಯವಾಗಿದೆ ? 2.20 – ದಕ್ಷಿಣ ಕನ್ನಡ 2.21 11. ಪಾಕಿಸ್ತಾನದ ISI ಎಂದರೇನು ? 2.22 – ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ 2.23 12. ಕನಕದಾಸರ ಜನ್ಮಸ್ಥಳ ಯಾವುದು ? 2.24 – ಹಾವೇರಿ ಜಿಲ್ಲೆಯ ಬಾಡ ಗ್ರಾಮ 2.25 13. “ಹೂಜಿ ಸಂಘಟನೆ” ಯಾವುದಕ್ಕೆ ಸಂಬಂಧಿಸಿದೆ ? 2.26 – ಭಯೋತ್ಪಾದನೆಗೆ 2.27 14. ಗೋಲ್ಡನ್ ಚಾರಿಯೇಟ್ ಎನ್ನುವುದು ಏನು ? 2.28 – ಐಷಾರಾಮಿ ರೈಲು 2.29 15. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಾಯಂ ಸದಸ್ಯರ ಸಂಖ್ಯೆ ಎಷ್ಟು ? 2.30 – 5 2.31 16. ಭಾರತದ ಬಾಹ್ಯ ಗೂಢಚಾರದಳದ ಹೆಸರೇನು? 2.32 – RAW (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) 2.33 17. “ಪಿಂಕ್ ಸಿಟಿ” ಎಂದು ಯಾವುದನ್ನು ಕರೆಯುತ್ತಾರೆ? 2.34 – ಜೈಪುರ 2.35 18. ಶ್ರೀಹರಿ ಕೋಟ ಯಾವುದಕ್ಕೆ ಪ್ರಸಿದ್ಧಿಯಾಗಿದೆ ? 2.36 – ಉಪಗ್ರಹ ಉಡಾವಣೆ ಕೇಂದ್ರದಿಂದ 2.37 19. ಇಸ್ರೋ ಎಂದರೇನು ? 2.38 – ISRO ( ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್) 2.39 20. “ಕಾಕ್ ಪೀಟ್ ಆಫ್ ಯುರೋ ಪ್” ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ ? 2.40 – ಬೆಲ್ಜಿಯ 2.41 21. ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯಗಳಿವೆ ? 2.42 – 16 ವಲಯಗಳು( 2024 ರ ಪ್ರಕಾರ) 2.43 22. “Wall Street” ಎಂದರೇನು ? 2.44 – ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ಸ್ಥಳ 2.45 23. “ಸಾರೆ ಜಹಾಂಸೆ ಅಚ್ಚ” ಎನ್ನುವ ದೇಶಭಕ್ತಿ ಗೀತೆಯನ್ನು ಬರೆದವರು ಯಾರು ? 2.46 – ಮಹಮ್ಮದ್ ಇಕ್ಬಾಲ್ 2.47 24. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ? 2.48 – 1945 ಅಕ್ಟೋಬರ್ 24 2.49 25. ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ ? 2.50 – ಅಡ್ಮಿರಲ್ 2.51 26. ಮಲೇಶಿಯಾ ದೇಶದ ನಾಣ್ಯ ಯಾವುದು ? 2.52 – ರಿಂಗಿಟ್ 2.53 27. ಪ್ಲಾಟಿನ ಮಹೋತ್ಸವವನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸುತ್ತಾರೆ ? 2.54 – 75 ವರ್ಷಗಳಿಗೊಮ್ಮೆ 2.55 28. “ಕ್ಯೂಟೊ ಪ್ರೋಟೋಕಾಲ್” ಯಾವುದಕ್ಕೆ ಸಂಬಂಧಿಸಿದೆ ? 2.56 – ಹಸಿರು ಮನೆ ಪರಿಣಾಮವನ್ನು ಉಂಟು ಮಾಡುವ ಅನಿಲವನ್ನು ಕಡಿಮೆ ಮಾಡಲು. 2.57 29. “NCERT” ಎಂದರೇನು ? 2.58 – ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ 2.59 30. “SICA” ಎಂದರೇನು ? 2.60 – ಸ್ಮಾಲ್ ಇಂಡಸ್ಟ್ರೀಸ್ ಕಂಪನಿ ಆಕ್ಟ್ Series -07 Top 30 all compitative Exams repeated questions and answers for upcoming exams : 1 . “ಮೈ ಎಕ್ಸ್ಪೆರಿಮೆಂಟ್ ವಿಥ ಟ್ರೂತ್” ಪುಸ್ತಕವನ್ನು ಬರೆದವರು ಯಾರು ? – ಗಾಂಧೀಜಿ 2. ಭಾರತದಲ್ಲಿ ವಿಮಾನವನ್ನು ಎಲ್ಲಿ ತಯಾರಿಸುತ್ತಾರೆ ? – HAL ಬೆಂಗಳೂರು 3. “PWG” ಇದು ಒಂದು ಏನು ? – ಭಯೋತ್ಪಾದನಾ ಸಂಸ್ಥೆ 4. ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದವರು ಯಾರು ? – ಕನಕದಾಸರು 5. ಭಾರತದ ವಿಸ್ತೀರ್ಣ ಎಷ್ಟು ? – 32,82,263 ಚ. ಕಿ.ಮೀ 6. ಸಾಲರ್ ಜಂಗ್ ವಸ್ತು ಸಂಗ್ರಹಾಲಯ ಇರುವುದು ಎಲ್ಲಿ ? – ಹೈದರಾಬಾದ್ 7. ಕಾರ್ಗಿಲ್ ಯುದ್ಧವನ್ನು ಏನೆಂದು ಕರೆಯುತ್ತಾರೆ ? – ಆಪರೇಷನ್ ವಿಜಯ 8. ಕನ್ನಡದ ರತ್ನತ್ರಯರೆಂದು ಯಾರನ್ನು ಕರೆಯುತ್ತಾರೆ ? – ಪಂಪ, ಪೊನ್ನ ಮತ್ತು ರನ್ನ 9. ಕುಮಾರವ್ಯಾಸರ ಮೂಲ ಹೆಸರು ಏನು ? – ಗದುಗಿನ ನಾರಾಯಣಪ್ಪ 10. ಭೂತಾರಾದನೇ ಕರ್ನಾಟಕದ ಯಾವ ಭಾಗದ ಸಂಪ್ರದಾಯವಾಗಿದೆ ? – ದಕ್ಷಿಣ ಕನ್ನಡ 11. ಪಾಕಿಸ್ತಾನದ ISI ಎಂದರೇನು ? – ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ 12. ಕನಕದಾಸರ ಜನ್ಮಸ್ಥಳ ಯಾವುದು ? – ಹಾವೇರಿ ಜಿಲ್ಲೆಯ ಬಾಡ ಗ್ರಾಮ 13. “ಹೂಜಿ ಸಂಘಟನೆ” ಯಾವುದಕ್ಕೆ ಸಂಬಂಧಿಸಿದೆ ? – ಭಯೋತ್ಪಾದನೆಗೆ 14. ಗೋಲ್ಡನ್ ಚಾರಿಯೇಟ್ ಎನ್ನುವುದು ಏನು ? – ಐಷಾರಾಮಿ ರೈಲು 15. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಾಯಂ ಸದಸ್ಯರ ಸಂಖ್ಯೆ ಎಷ್ಟು ? – 5 16. ಭಾರತದ ಬಾಹ್ಯ ಗೂಢಚಾರದಳದ ಹೆಸರೇನು? – RAW (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) 17. “ಪಿಂಕ್ ಸಿಟಿ” ಎಂದು ಯಾವುದನ್ನು ಕರೆಯುತ್ತಾರೆ? – ಜೈಪುರ 18. ಶ್ರೀಹರಿ ಕೋಟ ಯಾವುದಕ್ಕೆ ಪ್ರಸಿದ್ಧಿಯಾಗಿದೆ ? – ಉಪಗ್ರಹ ಉಡಾವಣೆ ಕೇಂದ್ರದಿಂದ 19. ಇಸ್ರೋ ಎಂದರೇನು ? – ISRO ( ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್) 20. “ಕಾಕ್ ಪೀಟ್ ಆಫ್ ಯುರೋ ಪ್” ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ ? – ಬೆಲ್ಜಿಯ 21. ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯಗಳಿವೆ ? – 16 ವಲಯಗಳು( 2024 ರ ಪ್ರಕಾರ) 22. “Wall Street” ಎಂದರೇನು ? – ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ಸ್ಥಳ 23. “ಸಾರೆ ಜಹಾಂಸೆ ಅಚ್ಚ” ಎನ್ನುವ ದೇಶಭಕ್ತಿ ಗೀತೆಯನ್ನು ಬರೆದವರು ಯಾರು ? – ಮಹಮ್ಮದ್ ಇಕ್ಬಾಲ್ 24. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ? – 1945 ಅಕ್ಟೋಬರ್ 24 25. ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ ? – ಅಡ್ಮಿರಲ್ 26. ಮಲೇಶಿಯಾ ದೇಶದ ನಾಣ್ಯ ಯಾವುದು ? – ರಿಂಗಿಟ್ 27. ಪ್ಲಾಟಿನ ಮಹೋತ್ಸವವನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸುತ್ತಾರೆ ? – 75 ವರ್ಷಗಳಿಗೊಮ್ಮೆ 28. “ಕ್ಯೂಟೊ ಪ್ರೋಟೋಕಾಲ್” ಯಾವುದಕ್ಕೆ ಸಂಬಂಧಿಸಿದೆ ? – ಹಸಿರು ಮನೆ ಪರಿಣಾಮವನ್ನು ಉಂಟು ಮಾಡುವ ಅನಿಲವನ್ನು ಕಡಿಮೆ ಮಾಡಲು. 29. “NCERT” ಎಂದರೇನು ? – ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ 30. “SICA” ಎಂದರೇನು ? – ಸ್ಮಾಲ್ ಇಂಡಸ್ಟ್ರೀಸ್ ಕಂಪನಿ ಆಕ್ಟ್ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)