Top 30 PC and PSI repeated questions and answers for upcoming exams series 03 compitativeexammcq.com, Contents show 1 Series -03 2 Top 30 PC and PSI repeated questions and answers for upcoming exams : 2.1 1. ಕನ್ನಡದ ಪ್ರಥಮ ಗದ್ಯಕೃತಿ ಯಾವುದು ? 2.2 – ವಡ್ಡಾ ರಾಧನೆ 2.3 2. ನಿತ್ಯೋತ್ಸವ ಭಾವಗೀತೆಯನ್ನು ಬರೆದವರು ಯಾರು ? 2.4 – ಕೆ. ಎಸ್ ನಿಸಾರ್ ಅಹಮದ್ 2.5 3. ಬಂಡಾಯ ಚಳುವಳಿಯು ಯಾವುದಕ್ಕೆ ಸಂಬಂಧಿಸಿದೆ ? 2.6 – ಸಾಹಿತ್ಯಕ್ಕೆ 2.7 4. ಹುತ್ತರಿ ಮತ್ತು ಬೋಲಾಕ್ ನೃತ್ಯಗಳು ಕರ್ನಾಟಕದ ಯಾವ ಭಾಗಕ್ಕೆ ಸಂಬಂಧಿಸಿದ ? 2.8 – ಕೊಡಗು 2.9 5. ಗಿರೀಶ್ ಕಾರ್ನಾಡ್ ಅವರು ಯಾವುದಕ್ಕೆ ಪ್ರಸಿದ್ಧರಾಗಿದ್ದಾರೆ ? 2.10 – ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ 2.11 6. “ತವರಲ್ಲ ತಂಗಿ ನಿನ್ನ ತಂಬೂರಿ” ಗಾಯನವನ್ನು ರಚಿಸಿದವರು ಯಾರು ? 2.12 – ಶಿಶುನಾಳ ಶರೀಫ್ 2.13 7. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ? 2.14 – ಇ. ಪಿ ರೈಸ್ 2.15 8. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ? 2.16 – ಪುರಂದರದಾಸರು 2.17 9. ” ಹಾರ್ನ್ ಬಿಲ್” ಪ್ರಸಿದ್ಧ ಹಬ್ಬ ಯಾವ ರಾಜ್ಯದಲ್ಲಿ ಆಚರಿಸುತ್ತಾರೆ ? 2.18 – ನಾಗಾಲ್ಯಾಂಡ್ 2.19 10. ಸಾವಿರ ಹಾಡುಗಳ ಸರದಾರ ಎಂದು ಯಾರನ್ನು ಕರೆಯುತ್ತಾರೆ ? 2.20 – ಬಾಳಪ್ಪ ಹುಕ್ಕೇರಿ 2.21 11. ಕನ್ನಡದ ಕಾಳಿದಾಸ ಎಂದು ಯಾರನ್ನು ಕರೆಯುತ್ತಾರೆ ? 2.22 – ಬಸವಪ್ಪ ಶಾಸ್ತ್ರಿ 2.23 12. ಭಾರತದ ಪ್ರಥಮ ಅಣು ಶಕ್ತಿ ಕೇಂದ್ರ ಎಲ್ಲಿ ಸ್ಥಾಪಿಸಲಾಯಿತು ? 2.24 – ಮಹಾರಾಷ್ಟ್ರ 2.25 13. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಯಾರು ? 2.26 – ಜವಾಹರ್ ಲಾಲ್ ನೆಹರು 2.27 14. ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್ ಯಾರು ? 2.28 – ಜನರಲ್ ಮಾಣಿಕ್ ಷಾ 2.29 15. ಸ್ವಾತಂತ್ರ್ಯ ಭಾರತದ ಮೊದಲ ದಂಡನಾಯಕ ಯಾರು ? 2.30 – ಜನರಲ್ ಕಾರ್ಯಪ್ಪ 2.31 16. ಭಾರತದಲ್ಲಿ ಮೊಟ್ಟ ಮೊದಲ ಸ್ಥಾಪಿಸಿದ ವಿಶ್ವವಿದ್ಯಾಲಯ ಯಾವುದು ? 2.32 – ಕೋಲ್ಕತ್ತಾ ವಿಶ್ವವಿದ್ಯಾಲಯ 2.33 17. ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು ? 2.34 – ರವೀಂದ್ರನಾಥ ಟ್ಯಾಗೋರ್ 2.35 18. ಚಂದ್ರನ ಮೇಲೆ ಪ್ರಥಮ ಬಾರಿಗೆ ಕಾಲೋರಿದ ಮನುಷ್ಯ ಯಾರು ? 2.36 – ನೀಲ್ ಆರ್ಮ್ ಸ್ಟ್ರಾಂಗ್ 2.37 19. ಭಾರತದ ಮೊದಲ ಅಣುಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಯಿತು ? 2.38 – ತಾರಾಪುರ 2.39 20. ಭಾರತದ ಮೊಟ್ಟ ಮೊದಲ ವಿವಿದೂದ್ದೇಶ ನದಿ ಕಣಿವೆ ಯೋಜನೆ ಯಾವುದು ? 2.40 – ದಾಮೋದರ ನದಿ ಕಣಿವೆ ಯೋಜನೆ 2.41 21. ಭಾರತ ಆರಿಸಿದ ಮೊಟ್ಟಮೊದಲ ಉಪಗ್ರಹ ಯಾವುದು ? 2.42 – ಆರ್ಯಭಟ 2.43 22. ಭಾರತದ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆ ಯಾವುದು ? 2.44 – ಶಿವನಸಮುದ್ರ 2.45 23. ಕನ್ನಡದ ಮೊಟ್ಟ ಮೊದಲ ಶಾಸನ ಯಾವುದು ? 2.46 – ಹಲ್ಮಿಡಿ ಶಾಸನ 2.47 24. ಕನ್ನಡದ ಮೊದಲ ಕವಯಿತ್ರಿ ಯಾರು ? 2.48 – ಅಕ್ಕಮಹಾದೇವಿ 2.49 25. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮುದ್ರಣ ಯಂತ್ರ ಎಲ್ಲಿಗೆ ಬಂದು ಸೇರಿತು ? 2.50 – ಗೋವಾ 2.51 26. Internet ಅನ್ನು ಮೊದಲ ಬಾರಿಗೆ ಎಲ್ಲಿ ಬಳಸಲಾಯಿತು ? 2.52 – ಅಮೆರಿಕ ರಕ್ಷಣಾ ದಳದಲ್ಲಿ 2.53 27. ಕರ್ನಾಟಕದಲ್ಲಿ ಮೊದಲ ಕಾನೂನು ಕಾಲೇಜನ್ನು ಎಲ್ಲಿ ಸ್ಥಾಪಿಸಲಾಯಿತು ? 2.54 – ಬೆಂಗಳೂರಿನಲ್ಲಿ 2.55 28. ಒಲಂಪಿಕ್ಸ್ ಪದಕವನ್ನು ಗೆದ್ದ ಪ್ರಥಮ ಭಾರತೀಯ ಮಹಿಳೆ ಯಾರು ? 2.56 – ಕರ್ಣಂ ಮಲ್ಲೇಶ್ವರಿ ( ಬಾರೆ ಎತ್ತುವಿಕೆಗೆ) 2.57 29. ಮೊದಲ ಅಣು ಬಾಂಬನ್ನು ಎಲ್ಲಿ ಹಾಕಲಾಯಿತು ? 2.58 – ಜಪಾನ್ 2.59 30. ಕನ್ನಡದಲ್ಲಿ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಯಾರಿಗೆ ದೊರಕಿತು ? 2.60 – ಕುವೆಂಪು Series -03 Top 30 PC and PSI repeated questions and answers for upcoming exams : 1. ಕನ್ನಡದ ಪ್ರಥಮ ಗದ್ಯಕೃತಿ ಯಾವುದು ? – ವಡ್ಡಾ ರಾಧನೆ 2. ನಿತ್ಯೋತ್ಸವ ಭಾವಗೀತೆಯನ್ನು ಬರೆದವರು ಯಾರು ? – ಕೆ. ಎಸ್ ನಿಸಾರ್ ಅಹಮದ್ 3. ಬಂಡಾಯ ಚಳುವಳಿಯು ಯಾವುದಕ್ಕೆ ಸಂಬಂಧಿಸಿದೆ ? – ಸಾಹಿತ್ಯಕ್ಕೆ 4. ಹುತ್ತರಿ ಮತ್ತು ಬೋಲಾಕ್ ನೃತ್ಯಗಳು ಕರ್ನಾಟಕದ ಯಾವ ಭಾಗಕ್ಕೆ ಸಂಬಂಧಿಸಿದ ? – ಕೊಡಗು 5. ಗಿರೀಶ್ ಕಾರ್ನಾಡ್ ಅವರು ಯಾವುದಕ್ಕೆ ಪ್ರಸಿದ್ಧರಾಗಿದ್ದಾರೆ ? – ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ 6. “ತವರಲ್ಲ ತಂಗಿ ನಿನ್ನ ತಂಬೂರಿ” ಗಾಯನವನ್ನು ರಚಿಸಿದವರು ಯಾರು ? – ಶಿಶುನಾಳ ಶರೀಫ್ 7. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ? – ಇ. ಪಿ ರೈಸ್ 8. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ? – ಪುರಂದರದಾಸರು 9. ” ಹಾರ್ನ್ ಬಿಲ್” ಪ್ರಸಿದ್ಧ ಹಬ್ಬ ಯಾವ ರಾಜ್ಯದಲ್ಲಿ ಆಚರಿಸುತ್ತಾರೆ ? – ನಾಗಾಲ್ಯಾಂಡ್ 10. ಸಾವಿರ ಹಾಡುಗಳ ಸರದಾರ ಎಂದು ಯಾರನ್ನು ಕರೆಯುತ್ತಾರೆ ? – ಬಾಳಪ್ಪ ಹುಕ್ಕೇರಿ 11. ಕನ್ನಡದ ಕಾಳಿದಾಸ ಎಂದು ಯಾರನ್ನು ಕರೆಯುತ್ತಾರೆ ? – ಬಸವಪ್ಪ ಶಾಸ್ತ್ರಿ 12. ಭಾರತದ ಪ್ರಥಮ ಅಣು ಶಕ್ತಿ ಕೇಂದ್ರ ಎಲ್ಲಿ ಸ್ಥಾಪಿಸಲಾಯಿತು ? – ಮಹಾರಾಷ್ಟ್ರ 13. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಯಾರು ? – ಜವಾಹರ್ ಲಾಲ್ ನೆಹರು 14. ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್ ಯಾರು ? – ಜನರಲ್ ಮಾಣಿಕ್ ಷಾ 15. ಸ್ವಾತಂತ್ರ್ಯ ಭಾರತದ ಮೊದಲ ದಂಡನಾಯಕ ಯಾರು ? – ಜನರಲ್ ಕಾರ್ಯಪ್ಪ 16. ಭಾರತದಲ್ಲಿ ಮೊಟ್ಟ ಮೊದಲ ಸ್ಥಾಪಿಸಿದ ವಿಶ್ವವಿದ್ಯಾಲಯ ಯಾವುದು ? – ಕೋಲ್ಕತ್ತಾ ವಿಶ್ವವಿದ್ಯಾಲಯ 17. ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು ? – ರವೀಂದ್ರನಾಥ ಟ್ಯಾಗೋರ್ 18. ಚಂದ್ರನ ಮೇಲೆ ಪ್ರಥಮ ಬಾರಿಗೆ ಕಾಲೋರಿದ ಮನುಷ್ಯ ಯಾರು ? – ನೀಲ್ ಆರ್ಮ್ ಸ್ಟ್ರಾಂಗ್ 19. ಭಾರತದ ಮೊದಲ ಅಣುಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಯಿತು ? – ತಾರಾಪುರ 20. ಭಾರತದ ಮೊಟ್ಟ ಮೊದಲ ವಿವಿದೂದ್ದೇಶ ನದಿ ಕಣಿವೆ ಯೋಜನೆ ಯಾವುದು ? – ದಾಮೋದರ ನದಿ ಕಣಿವೆ ಯೋಜನೆ 21. ಭಾರತ ಆರಿಸಿದ ಮೊಟ್ಟಮೊದಲ ಉಪಗ್ರಹ ಯಾವುದು ? – ಆರ್ಯಭಟ 22. ಭಾರತದ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆ ಯಾವುದು ? – ಶಿವನಸಮುದ್ರ 23. ಕನ್ನಡದ ಮೊಟ್ಟ ಮೊದಲ ಶಾಸನ ಯಾವುದು ? – ಹಲ್ಮಿಡಿ ಶಾಸನ 24. ಕನ್ನಡದ ಮೊದಲ ಕವಯಿತ್ರಿ ಯಾರು ? – ಅಕ್ಕಮಹಾದೇವಿ 25. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮುದ್ರಣ ಯಂತ್ರ ಎಲ್ಲಿಗೆ ಬಂದು ಸೇರಿತು ? – ಗೋವಾ 26. Internet ಅನ್ನು ಮೊದಲ ಬಾರಿಗೆ ಎಲ್ಲಿ ಬಳಸಲಾಯಿತು ? – ಅಮೆರಿಕ ರಕ್ಷಣಾ ದಳದಲ್ಲಿ 27. ಕರ್ನಾಟಕದಲ್ಲಿ ಮೊದಲ ಕಾನೂನು ಕಾಲೇಜನ್ನು ಎಲ್ಲಿ ಸ್ಥಾಪಿಸಲಾಯಿತು ? – ಬೆಂಗಳೂರಿನಲ್ಲಿ 28. ಒಲಂಪಿಕ್ಸ್ ಪದಕವನ್ನು ಗೆದ್ದ ಪ್ರಥಮ ಭಾರತೀಯ ಮಹಿಳೆ ಯಾರು ? – ಕರ್ಣಂ ಮಲ್ಲೇಶ್ವರಿ ( ಬಾರೆ ಎತ್ತುವಿಕೆಗೆ) 29. ಮೊದಲ ಅಣು ಬಾಂಬನ್ನು ಎಲ್ಲಿ ಹಾಕಲಾಯಿತು ? – ಜಪಾನ್ 30. ಕನ್ನಡದಲ್ಲಿ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಯಾರಿಗೆ ದೊರಕಿತು ? – ಕುವೆಂಪು Blog PC PSI Repeated questions Static GK ( ಸಾಮಾನ್ಯ ಜ್ಞಾನ)