Contents
show
ಭಾರತದ ಸಂವಿಧಾನ – 08
1. ಮೂಲಭೂತ ಹಕ್ಕನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ?
– ರಾಷ್ಟ್ರಪತಿಯವರಿಗೆ
– ಬ್ರಿಟನ್ ದೇಶದಿಂದ
3. ಭಾರತದಲ್ಲಿ ರಾಜಕೀಯದತ್ತ ಅಧಿಕಾರದ ಮೂಲ ಯಾರು ?
– ಭಾರತದ ಪ್ರಜೆಗಳು
– ಮತ ಚಲಾಯಿಸಲು ಪ್ರಾರಂಭವಾಗುವ 48 ಗಂಟೆಗಳ ಮೊದಲು.
5. ಮೂಲಭೂತ ಹಕ್ಕುಗಳನ್ನು ಎಷ್ಟು ರೀತಿಯಲ್ಲಿ ವಿಭಜಿಸಬಹುದು ?
– 06 ಗುಂಪುಗಳಾಗಿ ವಿಭಜಿಸಬಹುದು
6. ಒಂದು ರಾಜ್ಯದ ವಿಧಾನ ಪರಿಷತ್ ಅನ್ನು ನಿರ್ಮಿಸುವ ಅಥವಾ ರದ್ದು ಪಡಿಸುವ ಕಾರ್ಯ ಯಾರಿಗಿದೆ ?
– ಸದಸ್ಯ ರಾಜ್ಯದ ವಿಧಾನಸಭೆಯ ಶಿಫಾರಸ್ಸಿನ ಮೇರೆಗೆ ಸಂಸತ್ತು ಮಾಡುತ್ತದೆ
7. ಯಾವ ಸಮಿತಿಯು ಲೋಕಸಭಾ ಸದಸ್ಯರನ್ನು ಮಾತ್ರ ಹೊಂದಿದೆ ?
– ಅಂದಾಜು ಸಮಿತಿ
8. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರಿಗೆ ಮೀಸಲಾತಿಯನ್ನು ಎಲ್ಲಿಯವರೆಗೆ ವಿಸ್ತರಿಸಲಾಗಿದೆ ?
– 2030
9. ಭಾರತ ಸಂವಿಧಾನದ ಯಾವ ಮೂಲಭೂತ ಹಕ್ಕಿನ ಅನುಚ್ಛೇದ ನಾಗರೀಕರಿಗೆ “ಆರು ಸ್ವಾತಂತ್ರ್ಯಗಳನ್ನು” ನೀಡುತ್ತದೆ ?
– ಅನುಚ್ಛೇದ 19
10. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ತೆಗೆಯುವ ಅಧಿಕಾರ ಯಾರಿಗೆ ಇದೆ ?
– ಭಾರತದ ರಾಷ್ಟ್ರಪತಿಯವರಿಗೆ