Top 50 (ಭೂಗೋಳಶಾಸ್ತ್ರ) Geography one liner GK question series 03 PC and PSI repeated questions for VAO PDO SSC MTS CHSL and CGL exams. compitativeexammcq.com, Contents show 1 ಭೋಗೋಳಶಾಸ್ತ್ರ – 03 1.1 1. ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ಕಂಡು ಬರುವ ಪ್ರಾಣಿಗಳ ರಾಜ್ಯವನ್ನು ಏನೆಂದು ಕರೆಯುವರು ? 1.2 – ಪ್ರಾಣಿ ಸಂಕುಲ 1.3 2. ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ ? 1.4 – ಬ್ಯಾರನ್ ಜ್ವಾಲಾಮುಖಿ (ಅಂಡಮಾನ್ ನಿಕೋಬಾರ್) 1.5 3. “ಕರ್ಕಾಟಕ ಸಂಕ್ರಾಂತಿ” ವೃತ್ತ ಈ ಕೆಳಗಿನ ಯಾವ ಮೂಲಕ ಹಾದು ಹೋಗುತ್ತದೆ ? 1.6 – ಭಾರತ ಮತ್ತು ಸೌದಿ ಅರೇಬಿಯಾ 1.7 4. ಲಕ್ಷದ್ವೀಪಗಳು ಯಾವುದರ ಉತ್ಪನ್ನವಾಗಿದೆ ? 1.8 – ಬಂಡೆಗಳ ನಿರ್ಮಾಣ 1.9 5. ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ- ಉಳ್ಳ ನದಿ ಯಾವುದು ? 1.10 – ಹೂಗ್ಲಿ ನದಿ 1.11 6. “ಗೋಲ್ಡನ್ ಫೈಬರ್” ಎಂದು ಯಾವುದನ್ನು ಕರೆಯುವರು ? 1.12 – ಸೆಣಬು 1.13 7. “ಚಿಪ್ಕೋ “ಚಳುವಳಿಯ ಮುಖ್ಯ ಉದ್ದೇಶ ಏನಾಗಿತ್ತು ? 1.14 – ಅರಣ್ಯ ನಾಶವನ್ನು ತಡೆಗಟ್ಟುವುದು 1.15 8. ಜಗತ್ತಿನಲ್ಲಿ ಅತಿ ಚಿಕ್ಕದಾದ ಸಾಗರ ಯಾವುದು ? 1.16 – ಆರ್ಕಟಿಕ್ ಸಾಗರ 1.17 9. “ನೀಲಗಿರಿ ಬೆಟ್ಟಗಳಲ್ಲಿ “ಅತಿ ಉನ್ನತ ಶೃಂಗದ ಹೆಸರೇನು ? 1.18 – ದೊಡ್ಡಬೆಟ್ಟ 1.19 10. ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹಾದು ಹೋಗುತ್ತದೆ ? 1.20 – ಹೊನ್ನಾವರ 1.21 11. “ಮಾವಿನ ಹೋಯ್ಲು” ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ? 1.22 – ಏಪ್ರಿಲ್ ನಲ್ಲಿ 1.23 12. ಚಹದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ ಯಾವುದು ? 1.24 – ಅಸ್ಸಾಂ 1.25 13. ಆನೆ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? 1.26 – 1992 ರಲ್ಲಿ 1.27 14. “ರೆಡ್ ಇಂಡಿಯನ್ನರು” ಎಲ್ಲಿ ಕಾಣಸಿಗುತ್ತಾರೆ ? 1.28 – ಉತ್ತರ ಅಮೇರಿಕಾ 1.29 15. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವ ಕೃಷಿ ಬೆಳೆ ಬೆಳೆಸುತ್ತಾರೆ ? 1.30 – ರಾಬಿ ಬೆಳೆ 1.31 16. ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ ? 1.32 – ಕಾರ್ಟೋಗ್ರಾಫಿ 1.33 17. ಕರ್ನಾಟಕದಲ್ಲಿ ಕಂಡು ಬರುವ ವನ್ಯಜೀವಿಧಾಮಗಳು ಯಾವುವು ! 1.34 – ಬದ್ರಾ, ದಾಂಡೇಲಿ ,ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ 1.35 18. ವಿಶ್ವದ ಅತಿ ದೊಡ್ಡ ದೂರದರ್ಶಕ ನಿರ್ಮಾಣವಾಗುತ್ತಿರುವುದು ಎಲ್ಲಿ ? 1.36 – ಅಟಕಾಮ ಮರುಭೂಮಿಯಲ್ಲಿ 1.37 19. ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸಿರುವ ರಾಜ್ಯಗಳು ಯಾವುವು ? 1.38 – ಕರ್ನಾಟಕ, ಕೇರಳ ಮತ್ತು ತಮಿಳುನಾಡು 1.39 20. ರಕ್ತ ಚಂದ್ರ ಸoಭವಿಸುವುದು ಯಾವಾಗ ? 1.40 – ಭೂ ವಾಯುಮಂಡಲದ ಧೂಳಿನಿಂದ 1.41 21. ರಾಸಾಯನಿಕ ಸಂಯೋಜನೆಯನ್ನು ಆಧರಿಸಿ ವಾತಾವರಣವೂ ಎರಡು ಪದರುಗಳಗಿ ವಿಂಗಡಿಸುತ್ತದೆ ಅವುಗಳು ಯಾವುವು ? 1.42 – ಗೋಳಾರ್ಧ ಮತ್ತು ಬಿನ್ನಗೋಳ 1.43 22. “ಪಿಟ್ಟಿ ದ್ವೀಪಗಳು” ಎಲ್ಲಿ ಕಂಡು ಬರುತ್ತವೆ ? 1.44 – ಲಕ್ಷದ್ವೀಪಗಳಲ್ಲಿ 1.45 23. ಭೂ ವಲಯದಿಂದ ಕೂಡಿದ ಪ್ರದೇಶ ಯಾವುದು ? 1.46 – ಭೋಲಿವಿಯ 1.47 24. ಜೀವವೈವಿಧ್ಯ ಅಪಾಯ ತಾಣ ಯಾವುದು ? 1.48 – ಪೂರ್ವ ಹಿಮಾಲಯ 1.49 25. ಭಾರತ ಚೀನಾ ಮತ್ತು ಮಯನ್ಮಾರ್ ದೇಶಗಳ ತ್ರೈ ಸಂದಿ ಸ್ಥಾನ ಯಾವುದು ? 1.50 – ದೀಪು ಪಾಸ್ 1.51 26. ಪ್ರಸಿದ್ಧ ಗಿರಿಧಾಮ “ಕೊಡೈಕೆನಲ್” ಎಲ್ಲಿ ನೆಲೆಗೊಂಡಿದೆ ? 1.52 – ಪಳನಿ ಬೆಟ್ಟಗಳಲ್ಲಿ 1.53 27. ಯಾವ ಪ್ರದೇಶವನ್ನು “ಅಶ್ವ ಪ್ರದೇಶ” ಎಂದು ಕರೆಯುವರು ? 1.54 – ಸಬ್ ಟ್ರಾಫಿಕಲ್ ಏರು ಒತ್ತಡದ ವಲಯ 1.55 28. “ಹಿಡಕಲ್ ಡ್ಯಾಮ್ “ಯಾವ ಜಿಲ್ಲೆಯಲ್ಲಿದೆ ? 1.56 – ಬೆಳಗಾವಿ 1.57 29. ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆಯ ರಾಷ್ಟ್ರ ಯಾವುದು ? 1.58 – ಭೂತಾನ್ 1.59 30. “ಸಿಂಹ ಮತ್ತು ಹುಲಿ “ಒಟ್ಟಿಗೆ ಕಾಣಿಸಿಕೊಳ್ಳುವ ದೇಶ ಯಾವುದು ? 1.60 – ಭಾರತ 1.61 31. ಟಿಬೇಟಿನ ಹೂರೆಗೆ ಅತಿ ದೊಡ್ಡ ಟಿಬೆಟಿಯನ್ನರ ವಸಾಹತು ಎಲ್ಲಿದೆ ? 1.62 – ಬೈಲಕುಪ್ಪೆ 1.63 32. ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿ ಹೆಚ್ಚು ಇದೆ ? 1.64 – ಕ್ಲೇಯಲ್ ಮಣ್ಣು 1.65 33. ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಬಾರ್ಕಾನ ಜಲಪಾತವಿದೆ ? 1.66 – ಸೀತಾ ನದಿ 1.67 34. ವಿಶ್ವದ ಅತ್ಯಂತ ದೊಡ್ಡದಾದ “ಸೌರ ಪಾರ್ಕ್” (ಶಕ್ತಿ ಸ್ಥಳ) ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ? 1.68 – ತುಮಕೂರು 1.69 35. ಭೂಮಿಯಲ್ಲಿನ ಅತ್ಯಂತ ಕಿರಿಯ ಖಂಡ ಯಾವುದು ? 1.70 – ಆಸ್ಟ್ರೇಲಿಯಾ 1.71 36. ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯವಿದೆ ? 1.72 – ಮೆಕ್ಕಲು ಮಣ್ಣು 1.73 37. ಅತ್ಯಂತ ಹೆಚ್ಚು ಪಾಸ್ಪೆಟ್ ಉತ್ಪಾದನೆ ಆಗುವ ಸ್ಥಳ ಯಾವುದು ? 1.74 – ಅಮೆರಿಕ ಸಂಯುಕ್ತ ಸಂಸ್ಥಾನ 1.75 38. ಭಾರತದ ಬಹು ಪಾಲು ಜನ ಯಾವ ಜನಾಂಗಕ್ಕೆ ಸೇರಿದ್ದಾರೆ ? 1.76 – ಆಸ್ಟ್ರೋಲೈಡ್ 1.77 39. ಹಿಮಪಾತ ಯಾವ ಭಾಗದಲ್ಲಿ ಕಂಡು ಬರುವ ವಿಶೇಷ ಲಕ್ಷಣವಾಗಿದೆ ? 1.78 – ಧ್ರುವ ಪ್ರದೇಶ 1.79 40. ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಅನುಸರಿಸಬೇಕಾದ ಸೂಚಿ ಯಾವುದು ? 1.80 – ರೇಖಾಂಶ 1.81 41. ಸಾಮಾನ್ಯ ನಕ್ಷತ್ರ ಒಂದರ ಅಪೇಕ್ಷಿತ ಜೀವಮಾನದ ಅವಧಿ ಎಷ್ಟು ? 1.82 – 15 ಶತ ಕೋಟಿ ವರ್ಷಗಳು 1.83 42. “ತೊಡಪಂಗಡವು” ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ? 1.84 – ನೀಲಗಿರಿ ಬೆಟ್ಟ ಗಳಲ್ಲಿ 1.85 43. ಯಾವ ಸಾಗರವು ಏಷ್ಯಾ – ಅಮೇರಿಕಾ ತೀರಗಳನ್ನು ಮುಟ್ಟುತ್ತದೆ ? 1.86 – ಪೆಸಿಫಿಕ್ ಸಾಗರ 1.87 44. “ಮೌಂಟ್ ಎಟ್ನಾ” 1.88 ದಲ್ಲಿರುವ ಜೀವಂತ ಜ್ವಾಲಾಮುಖಿ ಎಲ್ಲಿದೆ ? 1.89 – ಸಿಸಿಲಿ 1.90 45. ನಕ್ಷೆಯಲ್ಲಿ ಸಮುದ್ರ ಮಟ್ಟಕ್ಕಿಂತ ಒಂದೇ ಎತ್ತರದಲ್ಲಿರುವ ಸ್ಥಳದಲ್ಲಿ ಸೇರಿಸುವ ಗೆರೆಯನ್ನು ಏನೆಂದು ಕರೆಯುವರು ? 1.91 – ಮಟ್ಟ ರೇಖೆ (ಕಾಂಬೋರ್ ರೇಖೆ) 1.92 46. ಯಾವ ರೀತಿ ಮಣ್ಣು ನೆನೆದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ ? 1.93 – ಕಪ್ಪು ಮಣ್ಣು 1.94 47. ಭಾರತದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ “ಟ್ಯೂಟಿಕೊರನ್” ಬಂದರು ಯಾವ ತೀರದಲ್ಲಿದೆ ? 1.95 – ಕೋರಮಂಡಲ ತೀರ 1.96 48. ಕೃಷ್ಣಾ ನದಿ ಹರಿಯುವ ರಾಜ್ಯಗಳು ಯಾವುವು ? 1.97 – ಮಹಾರಾಷ್ಟ್ರ, ,ಕರ್ನಾಟಕ ಮತ್ತು ಆಂಧ್ರಪ್ರದೇಶ 1.98 49. ಸುನಾಮಿ ಯಾವುದಕ್ಕೆ ಸಂಬಂಧಿಸಿದೆ ? 1.99 – ಉಗ್ರ ಸಮುದ್ರ ಸರಣಿ ತೆರೆ ಗೆ 1.100 50. ಚಂಬಲ್ ನದಿಯು ಯಾವ ರಾಜ್ಯದಲ್ಲಿ ಹರಿಯುತ್ತದೆ ? 1.101 – ಉತ್ತರ ಪ್ರದೇಶ ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಭೋಗೋಳಶಾಸ್ತ್ರ – 03 1. ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ಕಂಡು ಬರುವ ಪ್ರಾಣಿಗಳ ರಾಜ್ಯವನ್ನು ಏನೆಂದು ಕರೆಯುವರು ? – ಪ್ರಾಣಿ ಸಂಕುಲ 2. ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ ? – ಬ್ಯಾರನ್ ಜ್ವಾಲಾಮುಖಿ (ಅಂಡಮಾನ್ ನಿಕೋಬಾರ್) 3. “ಕರ್ಕಾಟಕ ಸಂಕ್ರಾಂತಿ” ವೃತ್ತ ಈ ಕೆಳಗಿನ ಯಾವ ಮೂಲಕ ಹಾದು ಹೋಗುತ್ತದೆ ? – ಭಾರತ ಮತ್ತು ಸೌದಿ ಅರೇಬಿಯಾ 4. ಲಕ್ಷದ್ವೀಪಗಳು ಯಾವುದರ ಉತ್ಪನ್ನವಾಗಿದೆ ? – ಬಂಡೆಗಳ ನಿರ್ಮಾಣ 5. ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ- ಉಳ್ಳ ನದಿ ಯಾವುದು ? – ಹೂಗ್ಲಿ ನದಿ 6. “ಗೋಲ್ಡನ್ ಫೈಬರ್” ಎಂದು ಯಾವುದನ್ನು ಕರೆಯುವರು ? – ಸೆಣಬು 7. “ಚಿಪ್ಕೋ “ಚಳುವಳಿಯ ಮುಖ್ಯ ಉದ್ದೇಶ ಏನಾಗಿತ್ತು ? – ಅರಣ್ಯ ನಾಶವನ್ನು ತಡೆಗಟ್ಟುವುದು 8. ಜಗತ್ತಿನಲ್ಲಿ ಅತಿ ಚಿಕ್ಕದಾದ ಸಾಗರ ಯಾವುದು ? – ಆರ್ಕಟಿಕ್ ಸಾಗರ 9. “ನೀಲಗಿರಿ ಬೆಟ್ಟಗಳಲ್ಲಿ “ಅತಿ ಉನ್ನತ ಶೃಂಗದ ಹೆಸರೇನು ? – ದೊಡ್ಡಬೆಟ್ಟ 10. ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹಾದು ಹೋಗುತ್ತದೆ ? – ಹೊನ್ನಾವರ 11. “ಮಾವಿನ ಹೋಯ್ಲು” ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ? – ಏಪ್ರಿಲ್ ನಲ್ಲಿ 12. ಚಹದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ ಯಾವುದು ? – ಅಸ್ಸಾಂ 13. ಆನೆ ಯೋಜನೆ ಜಾರಿಗೆ ಬಂದ ವರ್ಷ ಯಾವುದು ? – 1992 ರಲ್ಲಿ 14. “ರೆಡ್ ಇಂಡಿಯನ್ನರು” ಎಲ್ಲಿ ಕಾಣಸಿಗುತ್ತಾರೆ ? – ಉತ್ತರ ಅಮೇರಿಕಾ 15. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವ ಕೃಷಿ ಬೆಳೆ ಬೆಳೆಸುತ್ತಾರೆ ? – ರಾಬಿ ಬೆಳೆ 16. ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ ? – ಕಾರ್ಟೋಗ್ರಾಫಿ 17. ಕರ್ನಾಟಕದಲ್ಲಿ ಕಂಡು ಬರುವ ವನ್ಯಜೀವಿಧಾಮಗಳು ಯಾವುವು ! – ಬದ್ರಾ, ದಾಂಡೇಲಿ ,ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ 18. ವಿಶ್ವದ ಅತಿ ದೊಡ್ಡ ದೂರದರ್ಶಕ ನಿರ್ಮಾಣವಾಗುತ್ತಿರುವುದು ಎಲ್ಲಿ ? – ಅಟಕಾಮ ಮರುಭೂಮಿಯಲ್ಲಿ 19. ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸಿರುವ ರಾಜ್ಯಗಳು ಯಾವುವು ? – ಕರ್ನಾಟಕ, ಕೇರಳ ಮತ್ತು ತಮಿಳುನಾಡು 20. ರಕ್ತ ಚಂದ್ರ ಸoಭವಿಸುವುದು ಯಾವಾಗ ? – ಭೂ ವಾಯುಮಂಡಲದ ಧೂಳಿನಿಂದ 21. ರಾಸಾಯನಿಕ ಸಂಯೋಜನೆಯನ್ನು ಆಧರಿಸಿ ವಾತಾವರಣವೂ ಎರಡು ಪದರುಗಳಗಿ ವಿಂಗಡಿಸುತ್ತದೆ ಅವುಗಳು ಯಾವುವು ? – ಗೋಳಾರ್ಧ ಮತ್ತು ಬಿನ್ನಗೋಳ 22. “ಪಿಟ್ಟಿ ದ್ವೀಪಗಳು” ಎಲ್ಲಿ ಕಂಡು ಬರುತ್ತವೆ ? – ಲಕ್ಷದ್ವೀಪಗಳಲ್ಲಿ 23. ಭೂ ವಲಯದಿಂದ ಕೂಡಿದ ಪ್ರದೇಶ ಯಾವುದು ? – ಭೋಲಿವಿಯ 24. ಜೀವವೈವಿಧ್ಯ ಅಪಾಯ ತಾಣ ಯಾವುದು ? – ಪೂರ್ವ ಹಿಮಾಲಯ 25. ಭಾರತ ಚೀನಾ ಮತ್ತು ಮಯನ್ಮಾರ್ ದೇಶಗಳ ತ್ರೈ ಸಂದಿ ಸ್ಥಾನ ಯಾವುದು ? – ದೀಪು ಪಾಸ್ 26. ಪ್ರಸಿದ್ಧ ಗಿರಿಧಾಮ “ಕೊಡೈಕೆನಲ್” ಎಲ್ಲಿ ನೆಲೆಗೊಂಡಿದೆ ? – ಪಳನಿ ಬೆಟ್ಟಗಳಲ್ಲಿ 27. ಯಾವ ಪ್ರದೇಶವನ್ನು “ಅಶ್ವ ಪ್ರದೇಶ” ಎಂದು ಕರೆಯುವರು ? – ಸಬ್ ಟ್ರಾಫಿಕಲ್ ಏರು ಒತ್ತಡದ ವಲಯ 28. “ಹಿಡಕಲ್ ಡ್ಯಾಮ್ “ಯಾವ ಜಿಲ್ಲೆಯಲ್ಲಿದೆ ? – ಬೆಳಗಾವಿ 29. ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆಯ ರಾಷ್ಟ್ರ ಯಾವುದು ? – ಭೂತಾನ್ 30. “ಸಿಂಹ ಮತ್ತು ಹುಲಿ “ಒಟ್ಟಿಗೆ ಕಾಣಿಸಿಕೊಳ್ಳುವ ದೇಶ ಯಾವುದು ? – ಭಾರತ 31. ಟಿಬೇಟಿನ ಹೂರೆಗೆ ಅತಿ ದೊಡ್ಡ ಟಿಬೆಟಿಯನ್ನರ ವಸಾಹತು ಎಲ್ಲಿದೆ ? – ಬೈಲಕುಪ್ಪೆ 32. ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿ ಹೆಚ್ಚು ಇದೆ ? – ಕ್ಲೇಯಲ್ ಮಣ್ಣು 33. ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಬಾರ್ಕಾನ ಜಲಪಾತವಿದೆ ? – ಸೀತಾ ನದಿ 34. ವಿಶ್ವದ ಅತ್ಯಂತ ದೊಡ್ಡದಾದ “ಸೌರ ಪಾರ್ಕ್” (ಶಕ್ತಿ ಸ್ಥಳ) ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ? – ತುಮಕೂರು 35. ಭೂಮಿಯಲ್ಲಿನ ಅತ್ಯಂತ ಕಿರಿಯ ಖಂಡ ಯಾವುದು ? – ಆಸ್ಟ್ರೇಲಿಯಾ 36. ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯವಿದೆ ? – ಮೆಕ್ಕಲು ಮಣ್ಣು 37. ಅತ್ಯಂತ ಹೆಚ್ಚು ಪಾಸ್ಪೆಟ್ ಉತ್ಪಾದನೆ ಆಗುವ ಸ್ಥಳ ಯಾವುದು ? – ಅಮೆರಿಕ ಸಂಯುಕ್ತ ಸಂಸ್ಥಾನ 38. ಭಾರತದ ಬಹು ಪಾಲು ಜನ ಯಾವ ಜನಾಂಗಕ್ಕೆ ಸೇರಿದ್ದಾರೆ ? – ಆಸ್ಟ್ರೋಲೈಡ್ 39. ಹಿಮಪಾತ ಯಾವ ಭಾಗದಲ್ಲಿ ಕಂಡು ಬರುವ ವಿಶೇಷ ಲಕ್ಷಣವಾಗಿದೆ ? – ಧ್ರುವ ಪ್ರದೇಶ 40. ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಅನುಸರಿಸಬೇಕಾದ ಸೂಚಿ ಯಾವುದು ? – ರೇಖಾಂಶ 41. ಸಾಮಾನ್ಯ ನಕ್ಷತ್ರ ಒಂದರ ಅಪೇಕ್ಷಿತ ಜೀವಮಾನದ ಅವಧಿ ಎಷ್ಟು ? – 15 ಶತ ಕೋಟಿ ವರ್ಷಗಳು 42. “ತೊಡಪಂಗಡವು” ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ? – ನೀಲಗಿರಿ ಬೆಟ್ಟ ಗಳಲ್ಲಿ 43. ಯಾವ ಸಾಗರವು ಏಷ್ಯಾ – ಅಮೇರಿಕಾ ತೀರಗಳನ್ನು ಮುಟ್ಟುತ್ತದೆ ? – ಪೆಸಿಫಿಕ್ ಸಾಗರ 44. “ಮೌಂಟ್ ಎಟ್ನಾ” ದಲ್ಲಿರುವ ಜೀವಂತ ಜ್ವಾಲಾಮುಖಿ ಎಲ್ಲಿದೆ ? – ಸಿಸಿಲಿ 45. ನಕ್ಷೆಯಲ್ಲಿ ಸಮುದ್ರ ಮಟ್ಟಕ್ಕಿಂತ ಒಂದೇ ಎತ್ತರದಲ್ಲಿರುವ ಸ್ಥಳದಲ್ಲಿ ಸೇರಿಸುವ ಗೆರೆಯನ್ನು ಏನೆಂದು ಕರೆಯುವರು ? – ಮಟ್ಟ ರೇಖೆ (ಕಾಂಬೋರ್ ರೇಖೆ) 46. ಯಾವ ರೀತಿ ಮಣ್ಣು ನೆನೆದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ ? – ಕಪ್ಪು ಮಣ್ಣು 47. ಭಾರತದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ “ಟ್ಯೂಟಿಕೊರನ್” ಬಂದರು ಯಾವ ತೀರದಲ್ಲಿದೆ ? – ಕೋರಮಂಡಲ ತೀರ 48. ಕೃಷ್ಣಾ ನದಿ ಹರಿಯುವ ರಾಜ್ಯಗಳು ಯಾವುವು ? – ಮಹಾರಾಷ್ಟ್ರ, ,ಕರ್ನಾಟಕ ಮತ್ತು ಆಂಧ್ರಪ್ರದೇಶ 49. ಸುನಾಮಿ ಯಾವುದಕ್ಕೆ ಸಂಬಂಧಿಸಿದೆ ? – ಉಗ್ರ ಸಮುದ್ರ ಸರಣಿ ತೆರೆ ಗೆ 50. ಚಂಬಲ್ ನದಿಯು ಯಾವ ರಾಜ್ಯದಲ್ಲಿ ಹರಿಯುತ್ತದೆ ? – ಉತ್ತರ ಪ್ರದೇಶ ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭೂಗೋಳಶಾಸ್ತ್ರ Top 50 (ಭೂಗೋಳಶಾಸ್ತ್ರ) Geography one liner GK question series 03 PC and PSI repeated questions for VAO PDO SSC MTS CHSL and CGL exams.