Top 50 (ಭೂಗೋಳಶಾಸ್ತ್ರ)Geography question series 02, PC and PSI repeated questions and answers for upcoming exams VAO PDO SSC MTS SSC CHSL and ssc CGL exams. compitativeexammcq.com, Contents show 1 ಭೂಗೋಳಶಾಸ್ತ್ರ – 02 1.1 1. “ಬೆಳಕಿನ ವರ್ಷ” ಎಂಬುದು ಯಾವುದಕ್ಕೆ ಸಂಬಂಧಿಸಿದೆ? 1.2 – ದೂರಕ್ಕೆ 1.3 2. ಸೂರ್ಯನ ಅತ್ಯಂತ ಹೊರಪದರವನ್ನು ಏನೆಂದು ಕರೆಯುತ್ತಾರೆ ? 1.4 – ಕರೋನ 1.5 3. ಕರ್ನಾಟಕದ ಯಾವ ಜಿಲ್ಲೆಗಳ ಮೂಲಕ ಕೊಂಕಣ ರೈಲ್ವೆ ಹಾದು ಹೋಗಿದೆ ? 1.6 – ಉತ್ತರ ಕನ್ನಡ ,ದಕ್ಷಿಣ ಕನ್ನಡ ಮತ್ತು ಉಡುಪಿ 1.7 4. ಜಗತ್ತಿನಲ್ಲಿ ಅತಿ ದೊಡ್ಡ ಚಹಾ ಉತ್ಪಾದಕ ದೇಶ ಯಾವುದು ? 1.8 – ಚೀನಾ 1.9 5. ಭಾರತ ದೇಶದೊಂದಿಗೆ ಅತ್ಯಂತ ಉದ್ದನೆಯ ಗಡಿಯನ್ನು ಹೊಂದಿದ ರಾಷ್ಟ್ರ ಯಾವುದು ? 1.10 – ಬಾಂಗ್ಲಾದೇಶ 1.11 6. ಹಿಮಾಲಯ ಪರ್ವತ ಶ್ರೇಣಿಗಳು ಪಶ್ಚಿಮದಲ್ಲಿ ಯಾವುದರಿಂದ ಆರಂಭವಾಗುತ್ತದೆ ? 1.12 – ಪಾಮಿರ್ ಗ್ರಂಥಿ ಯಿಂದ 1.13 7. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ …. ಇದೆ ? 1.14 – ಅರಬ್ಬಿ ಸಮುದ್ರ 1.15 8. “ರಬ್ಬರ್” ಒಂದು ಯಾವ ರೀತಿಯ ಬೆಳೆಯಾಗಿದೆ ? 1.16 – ವಾಣಿಜ್ಯ ಬೆಳೆ 1.17 9. ಅಣು ಖನಿಜವಾಗಿ ಉಪಯೋಗಿಸಲ್ಪಡುವುದು ಯಾವುದು ? 1.18 – ಯುರೇನಿಯಂ 1.19 10. ಯಾವ ಮಣ್ಣು ಅತ್ತಿ ಬೆಳೆಗೆ ಸೂಕ್ತವಾಗಿದೆ ? 1.20 – ಕಪ್ಪು ಮಣ್ಣು 1.21 11. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ ಯಾವುದು ? 1.22 – ನೀರಾವರಿ ಜಲ ವಿದ್ಯುತ್ ನದಿಗಳ ಪ್ರವಾಹ ತಡೆಗಟ್ಟುವಿಕೆ ಗೆ 1.23 12. ಕೈಗಾ ಅಣು ಶಕ್ತಿ ಸ್ಥಾವರ ಯಾವ ಜಿಲ್ಲೆಯಲ್ಲಿದೆ ? 1.24 – ಉತ್ತರ ಕನ್ನಡ ಜಿಲ್ಲೆ 1.25 13. ಆಂಧ್ರಪ್ರದೇಶ ದಲ್ಲಿರುವ ನಾಗಾರ್ಜುನ ಸಾಗರ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ? 1.26 – ಕೃಷ್ಣಾ ನದಿಗೆ 1.27 14. ಲಿಥೋಸ್ಪಿಯರ್ ಎಂದರೆ…? 1.28 – ಭೂಮಿಯ ಹೊರ ಪದರ 1.29 15. ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ? 1.30 – ಭತ್ತ 1.31 16. ಪೆಟ್ರೋಲಿಯಂ ಎಂಬ ಪದವು “ಪೆಟ್ರಾ ಮತ್ತು ಒಲಿಯ೦” ಎಂಬ ಎರಡು ಪದಗಳಿಂದ ಆಗಿದೆ, ಆ ಪದಗಳು ಯಾವುವು ? 1.32 – ಲ್ಯಾಟಿನ್ ಪದಗಳು 1.33 17. ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಏನೆಂದು ಕರೆಯುತ್ತಾರೆ ? 1.34 – ಪರಿಶ್ರಮ ಪೂರ್ಣ ಬೆಳಗಾರಿಕೆ 1.35 18. ಕಪ್ಪು ಮಣ್ಣು ಯಾವ ಶಿಲೆಯ ಶತಲೀಕರಣದಿಂದ ಕೂಡಿದೆ ? 1.36 – ಬಸಾಲ್ಟ್ 1.37 19. ಕರ್ನಾಟಕ ರಾಜ್ಯದಲ್ಲಿ ಎತ್ತರವಾದ ಶಿಖರ ಯಾವುದು ? 1.38 – ಮುಳ್ಳಯ್ಯನಗಿರಿ ಶಿಖರ 1.39 20. ಉತ್ತರ ಪ್ರದೇಶದ ಅಲಹಾಬಾದ್ ಮೂಲಕ ಹಾದುಹೋಗುವ ರೇಖಾಂಶ ಯಾವುದು ? 1.40 – 82 1/2 ಪೂರ್ವ ರೇಖಾಂಶ 1.41 21. ಅತಿ ಹೆಚ್ಚು ತೇವಾಂಶ ಹಿಡಿಗಟ್ಟುಕೊಳ್ಳುವಿಕೆ ಗುಣ ಹೊಂದಿರುವ ಮಣ್ಣು ಯಾವುದು ? 1.42 – ಕಪ್ಪು ಮಣ್ಣು 1.43 22. ದಾಂಡೇಲಿಯು ಯಾವ ಕೈಗಾರಿಕೆಗೆ ಪ್ರಸಿದ್ಧಿಯಾಗಿದೆ ? 1.44 – ಪೇಪರ್ ಕೈಗಾರಿಕೆಗೆ 1.45 23. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಇದೆ ? 1.46 – ಗುಜರಾತ್ 1.47 24. “ಡಿ ಪೆಸಿಫಿಕ್ ರಿಂಗ್ ಆಫ್ ಫಯರ್” ಸಂಬಂಧಿಸಿರುವುದು ಯಾವುದಕ್ಕೆ ? 1.48 – ಜ್ವಾಲಾಮುಖಿ ಮತ್ತು ಭೂಕಂಪಗಳಿಗೆ 1.49 25. ಯಾವ ರೀತಿಯ ಮಣ್ಣು ಜಲಾನಯನ ಮತ್ತು ಕರಾವಳಿ ಬಯಲು ಸೀಮೆ ಪ್ರದೇಶಕ್ಕೆ ಸೀಮಿತವಾಗಿದೆ ? 1.50 – ಮೆಕ್ಕಲು ಮಣ್ಣು 1.51 26. ಯಾವ ಗ್ರಹವನ್ನು ಮೂರನೇ ಗ್ರಹ ಎಂದು ಕರೆಯುತ್ತೇವೆ ? 1.52 – ಭೂಮಿ 1.53 27. ಬಕ್ಸೈಟ್ ಎಂಬುದು ಯಾವ ಅದಿರು ? 1.54 – ಅಲ್ಯೂಮಿನಿಯಂ ಅದಿರು 1.55 28.ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ? 1.56 – ಸಹರಾ ಮರುಭೂಮಿ 1.57 29. ಯಾವ ಕರಾವಳಿಯನ್ನು “ಮ್ಯಾಕರಲ್ ಕರಾವಳಿ” ಎಂದು ಕರೆಯುತ್ತಾರೆ ? 1.58 – ಕರ್ನಾಟಕ 1.59 30. ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಲಸಾರಿಗೆ ಹೊಂದಿರುವ ನದಿ ಯಾವುದು ? 1.60 – ತುಂಗಭದ್ರಾ 1.61 31. ವಿಶ್ವ ಪ್ರಸಿದ್ಧ “ದುವಾಂಧರ್” (ಮಂಜಿನ ಮೋಡ) ಜಲಪಾತ ಯಾವ ನದಿಯ ಸಮೀಪವಿದೆ ? 1.62 – ನರ್ಮದಾ ನದಿ 1.63 32. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? 1.64 – ಪೆಸಿಫಿಕ್ ಸರೋವರ 1.65 33. “ಹಸಿರು- ನೋಟ” ಎಂದು ಯಾವುದನ್ನು ಕರೆಯುತ್ತಾರೆ ? 1.66 – ಟೀ 1.67 34. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ? 1.68 – ಬರ್ನ್ ಪುರ ( ಪಶ್ಚಿಮ ಬಂಗಾಳ) 1.69 35. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? 1.70 – ಮುಂಬೈ ನಗರ 1.71 36. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? 1.72 – ನಿಂಬೋ ಸ್ಟ್ರಾಟಸ್ ಮೋಡಗಳು 1.73 37. ಭಾರತದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಯಾವುದು ? 1.74 – ಮೌಸಿನ್ ರಾo 1.75 38. ಗಗನ ನೌಕೆಯಲ್ಲಿರುವ ಒಬ್ಬ ಗಗನಯಾತ್ರಿ ಬಳಸಿದ ಚಮಚವೂ ಯಾವ ದಿಕ್ಕಿನಲ್ಲಿ ಚಲಿಸುತ್ತದೆ ? 1.76 – ಗಗನ ನೌಕೆಯು ಚಲಿಸುವ ದಿಕ್ಕಿನಲ್ಲಿಯೇ ಚಲಿಸುತ್ತದೆ. 1.77 39. ಮಾಸಿಕ ಸರಾಸರಿ ಉಷ್ಣಾಂಶದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ಯಾವುದು ತೋರಿಸುತ್ತದೆ ? 1.78 – ಐಸೊಥರ್ಮ್ 1.79 40. ಭಾರತದಲ್ಲಿ ಅತಿ ಹೆಚ್ಚಾಗಿ ಖನಿಜಗಳು ಲಭ್ಯವಾಗುವ ಸ್ಥಳ ಯಾವುದು ? 1.80 – ಛೋಟಾ ನಾಗಪುರ್ ಪ್ರಸ್ತಭೂಮಿ. 1.81 41. ನರ್ಮದಾ ನದಿಯ ಅವಳಿ ನಡಿಯೆಂದು ಯಾವುದನ್ನು ಕರೆಯುತ್ತಾರೆ ? 1.82 – ತಾ 1.83 42. “ಈಕ್ವಿನಾಕ್ಸ್” ಎಂದರೇನು ? 1.84 – ಹಗಲು ಮತ್ತು ರಾತ್ರಿ ಅವಧಿಗಳು ಸಮನಾಗಿರುವುದು 1.85 43. ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು ? 1.86 – ಗ್ರೀನ್ ಲ್ಯಾಂಡ್ ದ್ವೀಪ 1.87 44. ಭಾರತದಲ್ಲಿರುವ ಅತಿ ಪ್ರಾಚೀನ ಪರ್ವತ ಶ್ರೇಣಿ ಯಾವುದು ? 1.88 – ಅರಾವಳಿ ಪರ್ವತ ಶ್ರೇಣಿ 1.89 45. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದು ಏಕೆ ? 1.90 – ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ 1.91 46. ಭಾರತದ ಪ್ರಾಚೀನ ತೈಲ ಶುದ್ಧೀಕರಣ ಘಟಕ ಯಾವುದು ? 1.92 – ದಿಗ್ಬಯ್ (ಅಸ್ಸಾಂ) 1.93 47. ನಕ್ಷತ್ರದಲ್ಲಿನ ಶಕ್ತಿಯ ಮೂಲ ಯಾವುದು ? 1.94 – ಪರಮಾಣು ಸಮ್ಮಿಲನ 1.95 48. ಕುದುರೆಮುಖ ಯಾವುದಕ್ಕೆ ಪ್ರಸಿದ್ಧವಾಗಿದೆ ? 1.96 – ಕಬ್ಬಿಣದ ಅದಿರುಗಳಿಗೆ 1.97 49. ಪ್ರಪಂಚದ ಅತ್ಯಂತ ಕಿರಿಯ ಪರ್ವತ ಶ್ರೇಣಿ ಯಾವುದು ? 1.98 – ಹಿಮಾಲಯ 1.99 50. “ಪಿರಾಮಿಪ” ಗಳು ಯಾವ ನದಿಯ ದಂಡೆಯ ಮೇಲೆ ಕಂಡು ಬರುತ್ತದೆ ? 1.100 – ನೈಲ್ ನದಿ ಭೂಗೋಳಶಾಸ್ತ್ರ – 02 1. “ಬೆಳಕಿನ ವರ್ಷ” ಎಂಬುದು ಯಾವುದಕ್ಕೆ ಸಂಬಂಧಿಸಿದೆ? – ದೂರಕ್ಕೆ 2. ಸೂರ್ಯನ ಅತ್ಯಂತ ಹೊರಪದರವನ್ನು ಏನೆಂದು ಕರೆಯುತ್ತಾರೆ ? – ಕರೋನ 3. ಕರ್ನಾಟಕದ ಯಾವ ಜಿಲ್ಲೆಗಳ ಮೂಲಕ ಕೊಂಕಣ ರೈಲ್ವೆ ಹಾದು ಹೋಗಿದೆ ? – ಉತ್ತರ ಕನ್ನಡ ,ದಕ್ಷಿಣ ಕನ್ನಡ ಮತ್ತು ಉಡುಪಿ 4. ಜಗತ್ತಿನಲ್ಲಿ ಅತಿ ದೊಡ್ಡ ಚಹಾ ಉತ್ಪಾದಕ ದೇಶ ಯಾವುದು ? – ಚೀನಾ 5. ಭಾರತ ದೇಶದೊಂದಿಗೆ ಅತ್ಯಂತ ಉದ್ದನೆಯ ಗಡಿಯನ್ನು ಹೊಂದಿದ ರಾಷ್ಟ್ರ ಯಾವುದು ? – ಬಾಂಗ್ಲಾದೇಶ 6. ಹಿಮಾಲಯ ಪರ್ವತ ಶ್ರೇಣಿಗಳು ಪಶ್ಚಿಮದಲ್ಲಿ ಯಾವುದರಿಂದ ಆರಂಭವಾಗುತ್ತದೆ ? – ಪಾಮಿರ್ ಗ್ರಂಥಿ ಯಿಂದ 7. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ …. ಇದೆ ? – ಅರಬ್ಬಿ ಸಮುದ್ರ 8. “ರಬ್ಬರ್” ಒಂದು ಯಾವ ರೀತಿಯ ಬೆಳೆಯಾಗಿದೆ ? – ವಾಣಿಜ್ಯ ಬೆಳೆ 9. ಅಣು ಖನಿಜವಾಗಿ ಉಪಯೋಗಿಸಲ್ಪಡುವುದು ಯಾವುದು ? – ಯುರೇನಿಯಂ 10. ಯಾವ ಮಣ್ಣು ಅತ್ತಿ ಬೆಳೆಗೆ ಸೂಕ್ತವಾಗಿದೆ ? – ಕಪ್ಪು ಮಣ್ಣು 11. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ ಯಾವುದು ? – ನೀರಾವರಿ ಜಲ ವಿದ್ಯುತ್ ನದಿಗಳ ಪ್ರವಾಹ ತಡೆಗಟ್ಟುವಿಕೆ ಗೆ 12. ಕೈಗಾ ಅಣು ಶಕ್ತಿ ಸ್ಥಾವರ ಯಾವ ಜಿಲ್ಲೆಯಲ್ಲಿದೆ ? – ಉತ್ತರ ಕನ್ನಡ ಜಿಲ್ಲೆ 13. ಆಂಧ್ರಪ್ರದೇಶ ದಲ್ಲಿರುವ ನಾಗಾರ್ಜುನ ಸಾಗರ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ? – ಕೃಷ್ಣಾ ನದಿಗೆ 14. ಲಿಥೋಸ್ಪಿಯರ್ ಎಂದರೆ…? – ಭೂಮಿಯ ಹೊರ ಪದರ 15. ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ? – ಭತ್ತ 16. ಪೆಟ್ರೋಲಿಯಂ ಎಂಬ ಪದವು “ಪೆಟ್ರಾ ಮತ್ತು ಒಲಿಯ೦” ಎಂಬ ಎರಡು ಪದಗಳಿಂದ ಆಗಿದೆ, ಆ ಪದಗಳು ಯಾವುವು ? – ಲ್ಯಾಟಿನ್ ಪದಗಳು 17. ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಏನೆಂದು ಕರೆಯುತ್ತಾರೆ ? – ಪರಿಶ್ರಮ ಪೂರ್ಣ ಬೆಳಗಾರಿಕೆ 18. ಕಪ್ಪು ಮಣ್ಣು ಯಾವ ಶಿಲೆಯ ಶತಲೀಕರಣದಿಂದ ಕೂಡಿದೆ ? – ಬಸಾಲ್ಟ್ 19. ಕರ್ನಾಟಕ ರಾಜ್ಯದಲ್ಲಿ ಎತ್ತರವಾದ ಶಿಖರ ಯಾವುದು ? – ಮುಳ್ಳಯ್ಯನಗಿರಿ ಶಿಖರ 20. ಉತ್ತರ ಪ್ರದೇಶದ ಅಲಹಾಬಾದ್ ಮೂಲಕ ಹಾದುಹೋಗುವ ರೇಖಾಂಶ ಯಾವುದು ? – 82 1/2 ಪೂರ್ವ ರೇಖಾಂಶ 21. ಅತಿ ಹೆಚ್ಚು ತೇವಾಂಶ ಹಿಡಿಗಟ್ಟುಕೊಳ್ಳುವಿಕೆ ಗುಣ ಹೊಂದಿರುವ ಮಣ್ಣು ಯಾವುದು ? – ಕಪ್ಪು ಮಣ್ಣು 22. ದಾಂಡೇಲಿಯು ಯಾವ ಕೈಗಾರಿಕೆಗೆ ಪ್ರಸಿದ್ಧಿಯಾಗಿದೆ ? – ಪೇಪರ್ ಕೈಗಾರಿಕೆಗೆ 23. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಇದೆ ? – ಗುಜರಾತ್ 24. “ಡಿ ಪೆಸಿಫಿಕ್ ರಿಂಗ್ ಆಫ್ ಫಯರ್” ಸಂಬಂಧಿಸಿರುವುದು ಯಾವುದಕ್ಕೆ ? – ಜ್ವಾಲಾಮುಖಿ ಮತ್ತು ಭೂಕಂಪಗಳಿಗೆ 25. ಯಾವ ರೀತಿಯ ಮಣ್ಣು ಜಲಾನಯನ ಮತ್ತು ಕರಾವಳಿ ಬಯಲು ಸೀಮೆ ಪ್ರದೇಶಕ್ಕೆ ಸೀಮಿತವಾಗಿದೆ ? – ಮೆಕ್ಕಲು ಮಣ್ಣು 26. ಯಾವ ಗ್ರಹವನ್ನು ಮೂರನೇ ಗ್ರಹ ಎಂದು ಕರೆಯುತ್ತೇವೆ ? – ಭೂಮಿ 27. ಬಕ್ಸೈಟ್ ಎಂಬುದು ಯಾವ ಅದಿರು ? – ಅಲ್ಯೂಮಿನಿಯಂ ಅದಿರು 28.ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ? – ಸಹರಾ ಮರುಭೂಮಿ 29. ಯಾವ ಕರಾವಳಿಯನ್ನು “ಮ್ಯಾಕರಲ್ ಕರಾವಳಿ” ಎಂದು ಕರೆಯುತ್ತಾರೆ ? – ಕರ್ನಾಟಕ 30. ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಲಸಾರಿಗೆ ಹೊಂದಿರುವ ನದಿ ಯಾವುದು ? – ತುಂಗಭದ್ರಾ 31. ವಿಶ್ವ ಪ್ರಸಿದ್ಧ “ದುವಾಂಧರ್” (ಮಂಜಿನ ಮೋಡ) ಜಲಪಾತ ಯಾವ ನದಿಯ ಸಮೀಪವಿದೆ ? – ನರ್ಮದಾ ನದಿ 32. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? – ಪೆಸಿಫಿಕ್ ಸರೋವರ 33. “ಹಸಿರು- ನೋಟ” ಎಂದು ಯಾವುದನ್ನು ಕರೆಯುತ್ತಾರೆ ? – ಟೀ 34. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ? – ಬರ್ನ್ ಪುರ ( ಪಶ್ಚಿಮ ಬಂಗಾಳ) 35. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? – ಮುಂಬೈ ನಗರ 36. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? – ನಿಂಬೋ ಸ್ಟ್ರಾಟಸ್ ಮೋಡಗಳು 37. ಭಾರತದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಯಾವುದು ? – ಮೌಸಿನ್ ರಾo 38. ಗಗನ ನೌಕೆಯಲ್ಲಿರುವ ಒಬ್ಬ ಗಗನಯಾತ್ರಿ ಬಳಸಿದ ಚಮಚವೂ ಯಾವ ದಿಕ್ಕಿನಲ್ಲಿ ಚಲಿಸುತ್ತದೆ ? – ಗಗನ ನೌಕೆಯು ಚಲಿಸುವ ದಿಕ್ಕಿನಲ್ಲಿಯೇ ಚಲಿಸುತ್ತದೆ. 39. ಮಾಸಿಕ ಸರಾಸರಿ ಉಷ್ಣಾಂಶದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ಯಾವುದು ತೋರಿಸುತ್ತದೆ ? – ಐಸೊಥರ್ಮ್ 40. ಭಾರತದಲ್ಲಿ ಅತಿ ಹೆಚ್ಚಾಗಿ ಖನಿಜಗಳು ಲಭ್ಯವಾಗುವ ಸ್ಥಳ ಯಾವುದು ? – ಛೋಟಾ ನಾಗಪುರ್ ಪ್ರಸ್ತಭೂಮಿ. 41. ನರ್ಮದಾ ನದಿಯ ಅವಳಿ ನಡಿಯೆಂದು ಯಾವುದನ್ನು ಕರೆಯುತ್ತಾರೆ ? – ತಾ 42. “ಈಕ್ವಿನಾಕ್ಸ್” ಎಂದರೇನು ? – ಹಗಲು ಮತ್ತು ರಾತ್ರಿ ಅವಧಿಗಳು ಸಮನಾಗಿರುವುದು 43. ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು ? – ಗ್ರೀನ್ ಲ್ಯಾಂಡ್ ದ್ವೀಪ 44. ಭಾರತದಲ್ಲಿರುವ ಅತಿ ಪ್ರಾಚೀನ ಪರ್ವತ ಶ್ರೇಣಿ ಯಾವುದು ? – ಅರಾವಳಿ ಪರ್ವತ ಶ್ರೇಣಿ 45. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದು ಏಕೆ ? – ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ 46. ಭಾರತದ ಪ್ರಾಚೀನ ತೈಲ ಶುದ್ಧೀಕರಣ ಘಟಕ ಯಾವುದು ? – ದಿಗ್ಬಯ್ (ಅಸ್ಸಾಂ) 47. ನಕ್ಷತ್ರದಲ್ಲಿನ ಶಕ್ತಿಯ ಮೂಲ ಯಾವುದು ? – ಪರಮಾಣು ಸಮ್ಮಿಲನ 48. ಕುದುರೆಮುಖ ಯಾವುದಕ್ಕೆ ಪ್ರಸಿದ್ಧವಾಗಿದೆ ? – ಕಬ್ಬಿಣದ ಅದಿರುಗಳಿಗೆ 49. ಪ್ರಪಂಚದ ಅತ್ಯಂತ ಕಿರಿಯ ಪರ್ವತ ಶ್ರೇಣಿ ಯಾವುದು ? – ಹಿಮಾಲಯ 50. “ಪಿರಾಮಿಪ” ಗಳು ಯಾವ ನದಿಯ ದಂಡೆಯ ಮೇಲೆ ಕಂಡು ಬರುತ್ತದೆ ? – ನೈಲ್ ನದಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭೂಗೋಳಶಾಸ್ತ್ರ