Top 50 (ಭಾರತದ ಅರ್ಥಶಾಸ್ತ್ರ) Indian Economics one liner question series 01 PC and PSI repeated questions for VAO PDO SSC MTS CHSL and CGL exams. compitativeexammcq.com, Contents show 1 ಭಾರತದ ಅರ್ಥಶಾಸ್ತ್ರ – 01 1.1 1. ವಿಶ್ವದಲ್ಲಿ ಭಾರತವು ಜನಸಂಖ್ಯೆಯ ಗಾತ್ರಕ್ಕೆ ಸಂಬಂಧಿಸಿದಂತೆ, ಎಷ್ಟನೇ ಸ್ಥಾನದಲ್ಲಿದೆ ? 1.2 – ದ್ವಿತೀಯ ಸ್ಥಾನದಲ್ಲಿದೆ 1.3 2. ಐದನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಗುರಿ ಏನು ? 1.4 – ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 1.5 3. ICICI ಒಂದು ಏನು ? 1.6 – ಹಣಕಾಸು ಸಂಸ್ಥೆ (ಬ್ಯಾಂಕ್) 1.7 4. ವಿಶ್ವ ಬ್ಯಾಂಕಿನ ಇನ್ನೊಂದು ಹೆಸರು ಏನು ? 1.8 – IBRD 1.9 5. ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು ಯಾವಾಗ ? 1.10 – ಏಪ್ರಿಲ್ 01 1.11 6. ಮಾರಾಟ ಮಾರುಕಟ್ಟೆಯು ಸೂಚಿಸುವ ಸ್ಥಿತಿ ಏನು ? 1.12 – ಬೇಡಿಕೆ ಮಾರಾಟಕ್ಕಿಂದ ಹೆಚ್ಚಿರುತ್ತದೆ 1.13 7. ಬಂಡವಾಳ ಆರ್ಥಿಕತೆಯಲ್ಲಿ, ಉತ್ಪನ್ನವನ್ನು ನಿಶ್ಚಯಿಸುವುದು ಯಾವುದು ? 1.14 – ಬೇಡಿಕೆ ಹಾಗೂ ಮಾರಾಟ ಶಕ್ತಿಗಳಿಂದ 1.15 8. “Law of demand” ಏನನ್ನು ಸೂಚಿಸುತ್ತದೆ ? 1.16 – ಬೆಲೆಕುಸಿದಾಗ ಬೇಡಿಕೆ ಹೆಚ್ಚಾಗುತ್ತದೆ 1.17 9. ಕಳಪೆ ಗುಣ ಮಟ್ವದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ ಏನಾಗುತ್ತದೆ ? 1.18 – ಹೆಚ್ಚಾಗುತ್ತದೆ 1.19 10. “ಪಂಚವಾರ್ಷಿಕ ಯೋಜನೆಯನ್ನು” ಕಲ್ಪಿಸಿದವರು ಹಾಗೂ ಭಾರತಕ್ಕೆ ಮೊದಲು ಪರಿಚಯಿಸಿದವರು ಯಾರು ? 1.20 – ಜವಾಹರ್ ಲಾಲ್ ನೆಹರು 1.21 11. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು ? 1.22 – ಜವಾಹರ್ ಲಾಲ್ ನೆಹರು 1.23 12. ಭಾರತದ ಮೊದಲ “ಭಾರತೀಯ ಬ್ಯಾಂಕ್” ಯಾವುದು ? 1.24 – ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್ 1.25 13. 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದವರು ಯಾರು ? 1.26 – ಇಂದಿರಾ ಗಾಂಧಿ 1.27 14 . ಯಾವ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ? 1.28 – ಎರಡನೇ ಪಂಚವಾರ್ಷಿಕ ಯೋಜನೆ 1.29 15. ಜವಾಹರ್ ರೋಜ್ ಗಾರ್ ಯೋಜನೆಯ ಉದ್ದೇಶ ಏನು ? 1.30 – ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು 1.31 16. ಭಾರತದಲ್ಲಿ ಕೆಳಕಂಡ ಯಾವ ಬ್ಯಾಂಕಿನಿಂದ ಕೇಂದ್ರೀಯ ಹಣಕಾಸಿನ ಕಾರ್ಯಗಳು ನಡೆಯುತ್ತವೆ ? 1.32 – ಭಾರತೀಯ ರಿಸರ್ವ್ ಬ್ಯಾಂಕ್ 1.33 17. ಭಾರತದಲ್ಲಿ “ಆಪರೇಷನ್ ಫ್ಲಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ ? 1.34 – ಹಾಲು ಉತ್ಪಾದನೆಗೆ 1.35 18. ಹಣದ ಅಪಮೌಲ್ಯ ಎಂದರೇನು ? 1.36 – ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿದ ಹಣದೊಂದಿಗೆ ಹೋಲಿಸಿದಾಗ, ಹಣದ ಮೌಲ್ಯ ಕಡಿಮೆಯಾಗುವುದೆ ಹಣದ ಅಪಮೌಲ್ಯ. 1.37 19. ಭಾರತದ ಯಾವ ರಾಜ್ಯವು ಗರಿಷ್ಠ ಲಿಂಗಾನುಪಾತ ಹೊಂದಿದೆ ? 1.38 – ಕೇರಳ 1.39 20. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ? 1.40 – ಭಾರತೀಯ ಸ್ಟೇಟ್ ಬ್ಯಾಂಕ್ 1.41 21. 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು ? 1.42 – 121 ಕೋಟಿ 1.43 22. Sex ratio ಅಥವಾ ಲಿಂಗಾನುಪಾತ ಎಂದರೇನು ? 1.44 – ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ. 1.45 23. ಜೀವ ನಿರೀಕ್ಷಿಸುವಿಕೆ ಎಂದರೇನು ? 1.46 – ಮನುಷ್ಯನು ಸರಾಸರಿ ಬದುಕುವಿಕೆಯ ಕಾಲ 1.47 24. ಎಚ್ ಡಿ ಐ (HDI) ಎಂದರೇನು ? 1.48 – ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ (ಮಾನವ ಅಭಿವೃದ್ಧಿ ಸೂಚ್ಯಂಕ) 1.49 25. ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸುತ್ತಾರೆ ? 1.50 – ಹಣಕಾಸು ಸಚಿವಾಲಯದ ಪರವಾಗಿ RBI ಮುದ್ರಿಸುತ್ತದೆ 1.51 26. ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಸಾಮಗ್ರಿ ಮತ್ತು ಸೇವೆಗಳನ್ನು ಮಾರುಕಟ್ಟೆ ದರದಲ್ಲಿ ನಿಗದಿತ ಅವಧಿ ಒಳಗೆ, ಯಾವುದು ಸೂಚಿಸುತ್ತದೆ ? 1.52 – GDP 1.53 27. SEBI(security exchange board of India) ಯಾವುದಕ್ಕೆ ಸಂಬಂಧಿಸಿದೆ ? 1.54 – ಷೇರು ಮಾರುಕಟ್ಟೆಗೆ 1.55 28. 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದ ಸಾಕ್ಷರತೆ ಪ್ರಮಾಣ ಎಷ್ಟು ? 1.56 – 75% 1.57 29. “ವೆಲ್ತ್ ಆಫ್ ನೇಶನ್” ಕೃತಿಯ ಕರ್ತೃ ಯಾರು ? 1.58 – ಆಡಂ ಸ್ಮಿತ್ 1.59 30. ಇಳಿತಾಯ ಎಂದರೇನು ? 1.60 – ಕಾರ್ಖಾನೆಯಲ್ಲಿ ಯಂತ್ರೋಪಕರಣಗಳನ್ನು ಒಂದು ಅವಧಿಯವರೆಗೆ ಬಳಸಿದ್ದರಿಂದ ,ಅದರ ಮೌಲ್ಯದಲ್ಲಿ ಇಳಿಕೆಯಾಗುವುದೇ ಇಳಿತಾಯ 1.61 31. ಭಾರತವನ್ನು “ಜನಸಂಖ್ಯೆ ಲಾಭಾಂಶದ” ದೇಶವೆಂದು ಪರಿಗಣಿಸಿದ್ದು ಹೇಗೆ ? 1.62 – 15 ರಿಂದ 60 ವರ್ಷ ವಯಸ್ಸಿನ ಒಳಗಿನವರು ಹೆಚ್ಚಿನ ಜನಸಂಖ್ಯೆ ಇರುವುದರಿಂದ. 1.63 32. ಎಫ್ ಡಿ ಐ (FDI) ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ? 1.64 – ಬ್ಯಾಂಕಿಂಗ್ ವಿಭಾಗಕ್ಕೆ 1.65 33. ಪ್ರಪಂಚದ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ? 1.66 – ರಷ್ಯಾ 1.67 34. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತದಲ್ಲಿ ವಾಸಿಸುತ್ತಿರುವರ ಪ್ರಮಾಣ ಎಷ್ಟು ? 1.68 – 17.3% 1.69 35. “AGMARK” ಚಿನ್ನೆಯನ್ನು ಯಾವ ಉತ್ಪನ್ನಗಳ ಮೇಲೆ ಬಳಸುತ್ತಾರೆ ? 1.70 – ವ್ಯವಸಾಯ ಉತ್ಪನ್ನಗಳ ಮೇಲೆ ಬಳಸುತ್ತಾರೆ 1.71 36. ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿ ಯಾವ ವಲಯಕ್ಕೆ ಸೇರಿದೆ ? 1.72 – ಪ್ರಾಥಮಿಕ ವಲಯಕ್ಕೆ 1.73 37. ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ ? 1.74 – 17 ಭಾಷೆಗಳಲ್ಲಿ ಬರೆದಿರುತ್ತಾರೆ 1.75 38. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು ಯಾವ ಉತ್ಪನ್ನದ ಮೇಲೆ ? 1.76 – ಸರಕುಗಳ ಉತ್ಪಾದನೆಯ ಮೇಲೆ 1.77 39. ಭಾರತದಲ್ಲಿ ಹಣದುಬ್ಬರವನ್ನು ಯಾವ ರೀತಿ ನಿರ್ಧರಿಸುತ್ತಾರೆ ? 1.78 – ಸಗಟು ಮಾರಾಟ ಬೆಲೆ ಸೂಚ್ಯಂಕದ ಮೇಲೆ. 1.79 40. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರುವುದನ್ನು ಏನೆಂದು ಕರೆಯುವರು ? 1.80 – ಶಾಸನಬದ್ಧ ದ್ರವ್ಯತೆ ಅನುಪಾತ (statuary liquidity ratio) 1.81 41. ಕಡಿಮೆ ಮಾರಾಟಗಾರರು ಮತ್ತು ಬಹಳ ಖರೀದಿದಾರರನ್ನು ಹೊಂದಿರುವ, ಮಾರುಕಟ್ಟೆಯ ವಿನ್ಯಾಸ ಏನು ? 1.82 – ಅಲ್ಪಸಂಖ್ಯಾ ಸ್ವಾಮ್ಯ 1.83 42. “ಮಾರುವೇಷದ ನಿರುದ್ಯೋಗ” ಎಂದರೇನು ? 1.84 – ಕಡಿಮೆ ಸಂಖ್ಯೆಯ ಜನರಿಂದ ನಿರ್ವಹಿಸಲ್ಪಡಬಹುದಾದ ಉದ್ಯೋಗವನ್ನು ಜಾಸ್ತಿ ಸಂಖ್ಯೆ ಜನರು ಮಾಡುವುದು. 1.85 43. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ ಯಾವುದು ? 1.86 – ಉತ್ತರ ಪ್ರದೇಶ 1.87 44. “ಮುದ್ರಾ ಯೋಜನೆಯ” ಗುರಿ ಏನು ? 1.88 – ಚಿಕ್ಕ ಉದ್ದಿಮೆದಾರರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಯೊಳಗೆ ತರುವುದು 1.89 45. ಜಾಗತಿಕ ಲಿಂಗ ಅಂತರ ವರದಿಯನ್ನು, ತಯಾರಿಸಿ ಬಿಡುಗಡೆ ಮಾಡುವ ಸಂಸ್ಥೆ ಯಾವುದು ? 1.90 – World Economic Forum. 1.91 46. ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ , ಸತತ ಕುಸಿತವು ಏನನ್ನು ಸೂಚಿಸುತ್ತದೆ ? 1.92 – ಹಣ ದುಬ್ಬರವಿಳಿತ. 1.93 47. ಯಾವ ಉತ್ಪನ್ನಗಳು GST ಅಡಿಯಲ್ಲಿ ಬರುವುದಿಲ್ಲ ? 1.94 – ಪೆಟ್ರೋಲಿಯಂ , ಮಧ್ಯಸಾರ ಮತ್ತು LPG 1.95 48. ಒಂದು ಅರ್ಥ ವ್ಯವಸ್ಥೆಯಲ್ಲಿ “ಟೆಕ್ ಆಫ್ ಹಂತ” ಎಂದರೇನು ? 1.96 – ಸ್ಥಿರ ಬೆಳವಣಿಗೆಯ ಪ್ರಾರಂಭ 1.97 49. ಹಣದುಬ್ಬರ ಎಂದರೇನು ? 1.98 – ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಏರಿಕೆ 1.99 50. ಆರ್ಥಿಕ ಸರ್ವೇಕ್ಷಣ ಪ್ರಕಟಿಸುವುದು ಯಾವ ಸಂಸ್ಥೆ ? 1.100 – ಆರ್ಥಿಕ ಸಚಿವಾಲಯ. ಭಾರತದ ಅರ್ಥಶಾಸ್ತ್ರ – 01 1. ವಿಶ್ವದಲ್ಲಿ ಭಾರತವು ಜನಸಂಖ್ಯೆಯ ಗಾತ್ರಕ್ಕೆ ಸಂಬಂಧಿಸಿದಂತೆ, ಎಷ್ಟನೇ ಸ್ಥಾನದಲ್ಲಿದೆ ? – ದ್ವಿತೀಯ ಸ್ಥಾನದಲ್ಲಿದೆ 2. ಐದನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಗುರಿ ಏನು ? – ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 3. ICICI ಒಂದು ಏನು ? – ಹಣಕಾಸು ಸಂಸ್ಥೆ (ಬ್ಯಾಂಕ್) 4. ವಿಶ್ವ ಬ್ಯಾಂಕಿನ ಇನ್ನೊಂದು ಹೆಸರು ಏನು ? – IBRD 5. ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು ಯಾವಾಗ ? – ಏಪ್ರಿಲ್ 01 6. ಮಾರಾಟ ಮಾರುಕಟ್ಟೆಯು ಸೂಚಿಸುವ ಸ್ಥಿತಿ ಏನು ? – ಬೇಡಿಕೆ ಮಾರಾಟಕ್ಕಿಂದ ಹೆಚ್ಚಿರುತ್ತದೆ 7. ಬಂಡವಾಳ ಆರ್ಥಿಕತೆಯಲ್ಲಿ, ಉತ್ಪನ್ನವನ್ನು ನಿಶ್ಚಯಿಸುವುದು ಯಾವುದು ? – ಬೇಡಿಕೆ ಹಾಗೂ ಮಾರಾಟ ಶಕ್ತಿಗಳಿಂದ 8. “Law of demand” ಏನನ್ನು ಸೂಚಿಸುತ್ತದೆ ? – ಬೆಲೆಕುಸಿದಾಗ ಬೇಡಿಕೆ ಹೆಚ್ಚಾಗುತ್ತದೆ 9. ಕಳಪೆ ಗುಣ ಮಟ್ವದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ ಏನಾಗುತ್ತದೆ ? – ಹೆಚ್ಚಾಗುತ್ತದೆ 10. “ಪಂಚವಾರ್ಷಿಕ ಯೋಜನೆಯನ್ನು” ಕಲ್ಪಿಸಿದವರು ಹಾಗೂ ಭಾರತಕ್ಕೆ ಮೊದಲು ಪರಿಚಯಿಸಿದವರು ಯಾರು ? – ಜವಾಹರ್ ಲಾಲ್ ನೆಹರು 11. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು ? – ಜವಾಹರ್ ಲಾಲ್ ನೆಹರು 12. ಭಾರತದ ಮೊದಲ “ಭಾರತೀಯ ಬ್ಯಾಂಕ್” ಯಾವುದು ? – ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್ 13. 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದವರು ಯಾರು ? – ಇಂದಿರಾ ಗಾಂಧಿ 14 . ಯಾವ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ? – ಎರಡನೇ ಪಂಚವಾರ್ಷಿಕ ಯೋಜನೆ 15. ಜವಾಹರ್ ರೋಜ್ ಗಾರ್ ಯೋಜನೆಯ ಉದ್ದೇಶ ಏನು ? – ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು 16. ಭಾರತದಲ್ಲಿ ಕೆಳಕಂಡ ಯಾವ ಬ್ಯಾಂಕಿನಿಂದ ಕೇಂದ್ರೀಯ ಹಣಕಾಸಿನ ಕಾರ್ಯಗಳು ನಡೆಯುತ್ತವೆ ? – ಭಾರತೀಯ ರಿಸರ್ವ್ ಬ್ಯಾಂಕ್ 17. ಭಾರತದಲ್ಲಿ “ಆಪರೇಷನ್ ಫ್ಲಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ ? – ಹಾಲು ಉತ್ಪಾದನೆಗೆ 18. ಹಣದ ಅಪಮೌಲ್ಯ ಎಂದರೇನು ? – ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿದ ಹಣದೊಂದಿಗೆ ಹೋಲಿಸಿದಾಗ, ಹಣದ ಮೌಲ್ಯ ಕಡಿಮೆಯಾಗುವುದೆ ಹಣದ ಅಪಮೌಲ್ಯ. 19. ಭಾರತದ ಯಾವ ರಾಜ್ಯವು ಗರಿಷ್ಠ ಲಿಂಗಾನುಪಾತ ಹೊಂದಿದೆ ? – ಕೇರಳ 20. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ? – ಭಾರತೀಯ ಸ್ಟೇಟ್ ಬ್ಯಾಂಕ್ 21. 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು ? – 121 ಕೋಟಿ 22. Sex ratio ಅಥವಾ ಲಿಂಗಾನುಪಾತ ಎಂದರೇನು ? – ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ. 23. ಜೀವ ನಿರೀಕ್ಷಿಸುವಿಕೆ ಎಂದರೇನು ? – ಮನುಷ್ಯನು ಸರಾಸರಿ ಬದುಕುವಿಕೆಯ ಕಾಲ 24. ಎಚ್ ಡಿ ಐ (HDI) ಎಂದರೇನು ? – ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ (ಮಾನವ ಅಭಿವೃದ್ಧಿ ಸೂಚ್ಯಂಕ) 25. ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸುತ್ತಾರೆ ? – ಹಣಕಾಸು ಸಚಿವಾಲಯದ ಪರವಾಗಿ RBI ಮುದ್ರಿಸುತ್ತದೆ 26. ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಸಾಮಗ್ರಿ ಮತ್ತು ಸೇವೆಗಳನ್ನು ಮಾರುಕಟ್ಟೆ ದರದಲ್ಲಿ ನಿಗದಿತ ಅವಧಿ ಒಳಗೆ, ಯಾವುದು ಸೂಚಿಸುತ್ತದೆ ? – GDP 27. SEBI(security exchange board of India) ಯಾವುದಕ್ಕೆ ಸಂಬಂಧಿಸಿದೆ ? – ಷೇರು ಮಾರುಕಟ್ಟೆಗೆ 28. 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದ ಸಾಕ್ಷರತೆ ಪ್ರಮಾಣ ಎಷ್ಟು ? – 75% 29. “ವೆಲ್ತ್ ಆಫ್ ನೇಶನ್” ಕೃತಿಯ ಕರ್ತೃ ಯಾರು ? – ಆಡಂ ಸ್ಮಿತ್ 30. ಇಳಿತಾಯ ಎಂದರೇನು ? – ಕಾರ್ಖಾನೆಯಲ್ಲಿ ಯಂತ್ರೋಪಕರಣಗಳನ್ನು ಒಂದು ಅವಧಿಯವರೆಗೆ ಬಳಸಿದ್ದರಿಂದ ,ಅದರ ಮೌಲ್ಯದಲ್ಲಿ ಇಳಿಕೆಯಾಗುವುದೇ ಇಳಿತಾಯ 31. ಭಾರತವನ್ನು “ಜನಸಂಖ್ಯೆ ಲಾಭಾಂಶದ” ದೇಶವೆಂದು ಪರಿಗಣಿಸಿದ್ದು ಹೇಗೆ ? – 15 ರಿಂದ 60 ವರ್ಷ ವಯಸ್ಸಿನ ಒಳಗಿನವರು ಹೆಚ್ಚಿನ ಜನಸಂಖ್ಯೆ ಇರುವುದರಿಂದ. 32. ಎಫ್ ಡಿ ಐ (FDI) ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ? – ಬ್ಯಾಂಕಿಂಗ್ ವಿಭಾಗಕ್ಕೆ 33. ಪ್ರಪಂಚದ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ? – ರಷ್ಯಾ 34. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತದಲ್ಲಿ ವಾಸಿಸುತ್ತಿರುವರ ಪ್ರಮಾಣ ಎಷ್ಟು ? – 17.3% 35. “AGMARK” ಚಿನ್ನೆಯನ್ನು ಯಾವ ಉತ್ಪನ್ನಗಳ ಮೇಲೆ ಬಳಸುತ್ತಾರೆ ? – ವ್ಯವಸಾಯ ಉತ್ಪನ್ನಗಳ ಮೇಲೆ ಬಳಸುತ್ತಾರೆ 36. ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿ ಯಾವ ವಲಯಕ್ಕೆ ಸೇರಿದೆ ? – ಪ್ರಾಥಮಿಕ ವಲಯಕ್ಕೆ 37. ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ ? – 17 ಭಾಷೆಗಳಲ್ಲಿ ಬರೆದಿರುತ್ತಾರೆ 38. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು ಯಾವ ಉತ್ಪನ್ನದ ಮೇಲೆ ? – ಸರಕುಗಳ ಉತ್ಪಾದನೆಯ ಮೇಲೆ 39. ಭಾರತದಲ್ಲಿ ಹಣದುಬ್ಬರವನ್ನು ಯಾವ ರೀತಿ ನಿರ್ಧರಿಸುತ್ತಾರೆ ? – ಸಗಟು ಮಾರಾಟ ಬೆಲೆ ಸೂಚ್ಯಂಕದ ಮೇಲೆ. 40. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರುವುದನ್ನು ಏನೆಂದು ಕರೆಯುವರು ? – ಶಾಸನಬದ್ಧ ದ್ರವ್ಯತೆ ಅನುಪಾತ (statuary liquidity ratio) 41. ಕಡಿಮೆ ಮಾರಾಟಗಾರರು ಮತ್ತು ಬಹಳ ಖರೀದಿದಾರರನ್ನು ಹೊಂದಿರುವ, ಮಾರುಕಟ್ಟೆಯ ವಿನ್ಯಾಸ ಏನು ? – ಅಲ್ಪಸಂಖ್ಯಾ ಸ್ವಾಮ್ಯ 42. “ಮಾರುವೇಷದ ನಿರುದ್ಯೋಗ” ಎಂದರೇನು ? – ಕಡಿಮೆ ಸಂಖ್ಯೆಯ ಜನರಿಂದ ನಿರ್ವಹಿಸಲ್ಪಡಬಹುದಾದ ಉದ್ಯೋಗವನ್ನು ಜಾಸ್ತಿ ಸಂಖ್ಯೆ ಜನರು ಮಾಡುವುದು. 43. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ ಯಾವುದು ? – ಉತ್ತರ ಪ್ರದೇಶ 44. “ಮುದ್ರಾ ಯೋಜನೆಯ” ಗುರಿ ಏನು ? – ಚಿಕ್ಕ ಉದ್ದಿಮೆದಾರರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಯೊಳಗೆ ತರುವುದು 45. ಜಾಗತಿಕ ಲಿಂಗ ಅಂತರ ವರದಿಯನ್ನು, ತಯಾರಿಸಿ ಬಿಡುಗಡೆ ಮಾಡುವ ಸಂಸ್ಥೆ ಯಾವುದು ? – World Economic Forum. 46. ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ , ಸತತ ಕುಸಿತವು ಏನನ್ನು ಸೂಚಿಸುತ್ತದೆ ? – ಹಣ ದುಬ್ಬರವಿಳಿತ. 47. ಯಾವ ಉತ್ಪನ್ನಗಳು GST ಅಡಿಯಲ್ಲಿ ಬರುವುದಿಲ್ಲ ? – ಪೆಟ್ರೋಲಿಯಂ , ಮಧ್ಯಸಾರ ಮತ್ತು LPG 48. ಒಂದು ಅರ್ಥ ವ್ಯವಸ್ಥೆಯಲ್ಲಿ “ಟೆಕ್ ಆಫ್ ಹಂತ” ಎಂದರೇನು ? – ಸ್ಥಿರ ಬೆಳವಣಿಗೆಯ ಪ್ರಾರಂಭ 49. ಹಣದುಬ್ಬರ ಎಂದರೇನು ? – ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಏರಿಕೆ 50. ಆರ್ಥಿಕ ಸರ್ವೇಕ್ಷಣ ಪ್ರಕಟಿಸುವುದು ಯಾವ ಸಂಸ್ಥೆ ? – ಆರ್ಥಿಕ ಸಚಿವಾಲಯ. Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭಾರತದ ಅರ್ಥಶಾಸ್ತ್ರ Top 50 (ಭಾರತದ ಅರ್ಥಶಾಸ್ತ್ರ) Indian Economics one liner question series 01 PC and PSI repeated questions for VAO PDO SSC MTS CHSL and CGL exams.