Top 50 general knowledge questions series -10 in Karnataka upcomng exams compitativeexammcq.com, Contents show 1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ಭಾಗ – 10 : 1.1 01. ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ? 1.2 – ಛತ್ತೀಸ್ ಗಡ. 1.3 02. ” ದಿ ಡಿಸ್ಕವರ್ ಆಫ್ ಇಂಡಿಯಾ” ಕೃತಿಯನ್ನು ರಚಿಸಿದವರು ಯಾರು ? 1.4 – ಜವಹರ್ ಲಾಲ್ ನೆಹರು. 1.5 03. ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು ಯಾರು ? 1.6 – ಗೋಪಾಲಕೃಷ್ಣ ಗೋಖಲೆ. 1.7 04. “ನೀನು ರಕ್ತವನ್ನು ನೀಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಹೇಳಿಕೆಯನ್ನು ನೀಡಿದವರು ಯಾರು ? 1.8 – ಸುಭಾಷ್ ಚಂದ್ರ ಬೋಸ್ 1.9 05. ಯಾವುದರ ಪರಿಣಾಮವಾಗಿ ಗಾಂಧೀಜಿಯವರ ಐತಿಹಾಸಿಕ ಉಪವಾಸವು ಅಂತ್ಯಗೊಂಡಿತು ? 1.10 – ಪೂನಾ ಒಪ್ಪಂದ. 1.11 06. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆ ? 1.12 – ಸಮುದ್ರದ ನೀರಿನ ಸಾಂದ್ರತೆ ಹೆಚ್ಚು. 1.13 07. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು ? 1.14 – ಜಲಜನಕ. 1.15 08. ಕಾಲುಬಾಯಿ ಕಾಯಿಲೆ ಬಾಧಿಸುವುದು ಯಾವ ಪ್ರಾಣಿಗೆ ? 1.16 – ದನಗಳು 1.17 09. ನೀರಿನ ಅಣುಸೂತ್ರವೇನು ? 1.18 – H2o 1.19 10. ಗಾಂಧೀಜಿಯವರು ದಿನ ಬಂದು ಎಂಬ ಬಿರುದನ್ನು ಯಾರಿಗೆ ನೀಡಿದರು ? 1.20 – ಸಿ. ಎಫ್ ಅಂಡ್ರಸ್ 1.21 11. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು ? 1.22 – ವಾರನ್ ಹೇಸ್ಟಿಂಗ್ 1.23 12. ನಾಲ್ಕನೇ ಬ್ರಿಟಿಷ್ ಮೈಸೂರು ಯುದ್ಧ ಯಾವ ವರ್ಷದಲ್ಲಿ ಜರುಗಿತು ? 1.24 – 1799 1.25 13. ಆನಂದ ಮಠ ಕೃತಿಯನ್ನು ರಚಿಸಿದವರು ಯಾರು ? 1.26 – ಬಂಕಿಮ್ ಚಂದ್ರ ಚಟರ್ಜಿ 1.27 14. ಕವಿರಾಜಮಾರ್ಗ ಎಂಬ ಪುಸ್ತಕವನ್ನು ಬರೆದವರು ಯಾರು ? 1.28 – ಒಂದನೇ ಅಮೋಘವರ್ಷ 1.29 15. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 1.30 – ಟೆನ್ನಿಸ್ 1.31 16. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಕಂಡುಬರುತ್ತದೆ ? 1.32 – ಗುಜರಾತ್ 1.33 17. SEBI ಯಾವುದಕ್ಕೆ ಸಂಬಂಧಿಸಿದೆ ? 1.34 – ಷೇರು ಮಾರುಕಟ್ಟೆ 1.35 18. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ? 1.36 – ಶಿವಮೊಗ್ಗ ಜಿಲ್ಲೆ 1.37 19. ಪ್ರಸಿದ್ಧ ಗಾಯನವಾದ ” ತರವಲ್ಲ ತಂಗಿ ನಿನ್ನ ತಂಬೂರಿ” ರಚಿಸಿದವರು ಯಾರು ? 1.38 – ಶಿಶುನಾಳ ಶರೀಫ್ 1.39 20. ನಿದ್ರಾ ಬುದ್ಧ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? 1.40 – ಯಾದಗಿರಿ 1.41 21. ರೆಫ್ರಿಜರೇಟರ್ಗಳಲ್ಲಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್ ನ ಹೆಸರೇನು ? 1.42 – ಫ್ರಿಯನ್ 1.43 22. ಬಸವಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ? 1.44 – ಕೃಷ್ಣಾ ನದಿ 1.45 23. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ ? 1.46 – ಶಿವಮೊಗ್ಗ 1.47 24. ಅತಿ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಏಕೈಕ ಜಿಲ್ಲೆ ಯಾವುದು ? 1.48 – ಕಲಬುರಗಿ 1.49 25. ಗದಗಿನ ಭಾರತವನ್ನು ರಚಿಸಿದವರು ಯಾರು ? 1.50 – ಕುಮಾರವ್ಯಾಸ 1.51 26. ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ? 1.52 – ಕಾರವಾರ 1.53 27. 2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಸಾಕ್ಷರತೆ ಎಷ್ಟು ? 1.54 – 75 % 1.55 28. ಎಂ ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? 1.56 – ಬೆಂಗಳೂರು 1.57 29. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? 1.58 – ಕೊಲ್ಕತ್ತಾ 1.59 30. ಎಂ ಎ ಚಿದಂಬರಂ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? 1.60 – ಚೆನ್ನೈ 1.61 31. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ? 1.62 – ಬೆಂಗಳೂರು 1.63 32. ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ? 1.64 – ನಿರ್ವಾತ 1.65 33. “ಪ್ರಿನ್ಸಿಪಿಯಾ ಮ್ಯಾಥೆಮ್ಯಾಟಿಕ ” ಪುಸ್ತಕವನ್ನು ಬರೆದವರು ಯಾರು ? 1.66 – ನ್ಯೂಟನ್ 1.67 34. “ಜಿಪಿಎಸ್ “ನ ಪೂರ್ಣ ರೂಪ ಏನು ? 1.68 – ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್ 1.69 35. ನಿಮೋನಿಯಾ ಎಂಬ ರೋಗವನ್ನು ಹೀಗೂ ಕರೆಯುತ್ತಾರೆ ? 1.70 – ಶ್ವಾಸಕೋಶದ ರೋಗ 1.71 36. ಯಾವುದು ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯೆಂಟನ ಭಾಗವಾಗಿದೆ ? 1.72 – ಜೀವಸತ್ವಗಳು 1.73 37. ಋತುಗಳು ಉಂಟಾಗಲು ಕಾರಣವೇನು ? 1.74 – ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ 1.75 38. ತುಕ್ಕು ಯಾವುದರ ಪರಿಣಾಮವಾಗಿ ಆಗುತ್ತದೆ ? 1.76 – ಕಬ್ಬಿಣದ ಆಕ್ಸೈಡಿಕರಣದಿಂದ 1.77 39. ಚಾಣಕ್ಯರವರನ್ನು ಹೀಗೂ ಕರೆಯುತ್ತಾರೆ ? 1.78 – ಕೌಟಿಲ್ಯ 1.79 40. ಯೇಸು ಕ್ರಿಸ್ತರ ಜನ್ಮಸ್ಥಳ ಯಾವುದು ? 1.80 – ಬೆಟ್ಲೆಹಮ್ 1.81 41. ರಾಮಾಚಾರಿತ ಮಾನಸ ಬರೆದವರು ಯಾರು ? 1.82 – ತುಳಸಿದಾಸ 1.83 42. ಭಾರತದ ಮೊದಲ ವೈಸರಾಯ್ ಯಾರು ? 1.84 – ಲಾರ್ಡ್ ಕ್ಯಾನಿಂಗ್ 1.85 43. ಭಾರತ ದೇಶದ ಎರಡನೇ ಪ್ರಧಾನ ಮಂತ್ರಿ ಯಾರು ? 1.86 – ಗುಲ್ಜರಿ ಲಾಲ್ ನಂದ 1.87 44. ಭಾರತ ಸಂವಿಧಾನದ 7ನೇ ಅನುಸೂಚಿಯು ಯಾವ ಪಟ್ಟಿಯಲ್ಲಿ ಪೊಲೀಸ್ ವಿಶೇಷ ಸೇರಿದೆ ? 1.88 – ರಾಜ್ಯ ಪಟ್ಟಿ 1.89 45. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವು ಯಾರ ಮುಂದೆ ಮಂಡಿಸಲಾಗುತ್ತದೆ ? 1.90 – ಭಾರತದ ರಾಷ್ಟ್ರಪತಿಗಳು. 1.91 46. ಅರ್ಥಶಾಸ್ತ್ರದ ಗ್ರಂಥವಾದ “ವೆಲ್ತ್ ಆಫ್ ನೇಷನ್” ಬರೆದವರು ಯಾರು ? 1.92 – ಆಡಂ ಸ್ಮಿತ್ 1.93 47. ಮ್ಯಾಕ್ ಮೋಹನ್ ಲೈನ್ ನಿಂದ ಬೇರ್ಪಟ್ಟ ದೇಶಗಳು ಯಾವುವು ? 1.94 – ಭಾರತ ಮತ್ತು ಚೀನಾ 1.95 48. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ ಮೂಲ ಧಾತು ಯಾವುದು ? 1.96 – ಸೋಡಿಯಂ 1.97 49. ಬಾಬಾ ಬುಡನ್ ಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ಧವಾಗಿವೆ ? 1.98 – ಕಾಫಿ 1.99 50. ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು ? 1.100 – ನಿಕೋಟಿನ್ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ಭಾಗ – 10 : 01. ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ? – ಛತ್ತೀಸ್ ಗಡ. 02. ” ದಿ ಡಿಸ್ಕವರ್ ಆಫ್ ಇಂಡಿಯಾ” ಕೃತಿಯನ್ನು ರಚಿಸಿದವರು ಯಾರು ? – ಜವಹರ್ ಲಾಲ್ ನೆಹರು. 03. ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು ಯಾರು ? – ಗೋಪಾಲಕೃಷ್ಣ ಗೋಖಲೆ. 04. “ನೀನು ರಕ್ತವನ್ನು ನೀಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಹೇಳಿಕೆಯನ್ನು ನೀಡಿದವರು ಯಾರು ? – ಸುಭಾಷ್ ಚಂದ್ರ ಬೋಸ್ 05. ಯಾವುದರ ಪರಿಣಾಮವಾಗಿ ಗಾಂಧೀಜಿಯವರ ಐತಿಹಾಸಿಕ ಉಪವಾಸವು ಅಂತ್ಯಗೊಂಡಿತು ? – ಪೂನಾ ಒಪ್ಪಂದ. 06. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆ ? – ಸಮುದ್ರದ ನೀರಿನ ಸಾಂದ್ರತೆ ಹೆಚ್ಚು. 07. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು ? – ಜಲಜನಕ. 08. ಕಾಲುಬಾಯಿ ಕಾಯಿಲೆ ಬಾಧಿಸುವುದು ಯಾವ ಪ್ರಾಣಿಗೆ ? – ದನಗಳು 09. ನೀರಿನ ಅಣುಸೂತ್ರವೇನು ? – H2o 10. ಗಾಂಧೀಜಿಯವರು ದಿನ ಬಂದು ಎಂಬ ಬಿರುದನ್ನು ಯಾರಿಗೆ ನೀಡಿದರು ? – ಸಿ. ಎಫ್ ಅಂಡ್ರಸ್ 11. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು ? – ವಾರನ್ ಹೇಸ್ಟಿಂಗ್ 12. ನಾಲ್ಕನೇ ಬ್ರಿಟಿಷ್ ಮೈಸೂರು ಯುದ್ಧ ಯಾವ ವರ್ಷದಲ್ಲಿ ಜರುಗಿತು ? – 1799 13. ಆನಂದ ಮಠ ಕೃತಿಯನ್ನು ರಚಿಸಿದವರು ಯಾರು ? – ಬಂಕಿಮ್ ಚಂದ್ರ ಚಟರ್ಜಿ 14. ಕವಿರಾಜಮಾರ್ಗ ಎಂಬ ಪುಸ್ತಕವನ್ನು ಬರೆದವರು ಯಾರು ? – ಒಂದನೇ ಅಮೋಘವರ್ಷ 15. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಟೆನ್ನಿಸ್ 16. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಕಂಡುಬರುತ್ತದೆ ? – ಗುಜರಾತ್ 17. SEBI ಯಾವುದಕ್ಕೆ ಸಂಬಂಧಿಸಿದೆ ? – ಷೇರು ಮಾರುಕಟ್ಟೆ 18. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ? – ಶಿವಮೊಗ್ಗ ಜಿಲ್ಲೆ 19. ಪ್ರಸಿದ್ಧ ಗಾಯನವಾದ ” ತರವಲ್ಲ ತಂಗಿ ನಿನ್ನ ತಂಬೂರಿ” ರಚಿಸಿದವರು ಯಾರು ? – ಶಿಶುನಾಳ ಶರೀಫ್ 20. ನಿದ್ರಾ ಬುದ್ಧ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? – ಯಾದಗಿರಿ 21. ರೆಫ್ರಿಜರೇಟರ್ಗಳಲ್ಲಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್ ನ ಹೆಸರೇನು ? – ಫ್ರಿಯನ್ 22. ಬಸವಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ? – ಕೃಷ್ಣಾ ನದಿ 23. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ ? – ಶಿವಮೊಗ್ಗ 24. ಅತಿ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಏಕೈಕ ಜಿಲ್ಲೆ ಯಾವುದು ? – ಕಲಬುರಗಿ 25. ಗದಗಿನ ಭಾರತವನ್ನು ರಚಿಸಿದವರು ಯಾರು ? – ಕುಮಾರವ್ಯಾಸ 26. ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ? – ಕಾರವಾರ 27. 2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಸಾಕ್ಷರತೆ ಎಷ್ಟು ? – 75 % 28. ಎಂ ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? – ಬೆಂಗಳೂರು 29. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? – ಕೊಲ್ಕತ್ತಾ 30. ಎಂ ಎ ಚಿದಂಬರಂ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ? – ಚೆನ್ನೈ 31. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ? – ಬೆಂಗಳೂರು 32. ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ? – ನಿರ್ವಾತ 33. “ಪ್ರಿನ್ಸಿಪಿಯಾ ಮ್ಯಾಥೆಮ್ಯಾಟಿಕ ” ಪುಸ್ತಕವನ್ನು ಬರೆದವರು ಯಾರು ? – ನ್ಯೂಟನ್ 34. “ಜಿಪಿಎಸ್ “ನ ಪೂರ್ಣ ರೂಪ ಏನು ? – ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್ 35. ನಿಮೋನಿಯಾ ಎಂಬ ರೋಗವನ್ನು ಹೀಗೂ ಕರೆಯುತ್ತಾರೆ ? – ಶ್ವಾಸಕೋಶದ ರೋಗ 36. ಯಾವುದು ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯೆಂಟನ ಭಾಗವಾಗಿದೆ ? – ಜೀವಸತ್ವಗಳು 37. ಋತುಗಳು ಉಂಟಾಗಲು ಕಾರಣವೇನು ? – ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ 38. ತುಕ್ಕು ಯಾವುದರ ಪರಿಣಾಮವಾಗಿ ಆಗುತ್ತದೆ ? – ಕಬ್ಬಿಣದ ಆಕ್ಸೈಡಿಕರಣದಿಂದ 39. ಚಾಣಕ್ಯರವರನ್ನು ಹೀಗೂ ಕರೆಯುತ್ತಾರೆ ? – ಕೌಟಿಲ್ಯ 40. ಯೇಸು ಕ್ರಿಸ್ತರ ಜನ್ಮಸ್ಥಳ ಯಾವುದು ? – ಬೆಟ್ಲೆಹಮ್ 41. ರಾಮಾಚಾರಿತ ಮಾನಸ ಬರೆದವರು ಯಾರು ? – ತುಳಸಿದಾಸ 42. ಭಾರತದ ಮೊದಲ ವೈಸರಾಯ್ ಯಾರು ? – ಲಾರ್ಡ್ ಕ್ಯಾನಿಂಗ್ 43. ಭಾರತ ದೇಶದ ಎರಡನೇ ಪ್ರಧಾನ ಮಂತ್ರಿ ಯಾರು ? – ಗುಲ್ಜರಿ ಲಾಲ್ ನಂದ 44. ಭಾರತ ಸಂವಿಧಾನದ 7ನೇ ಅನುಸೂಚಿಯು ಯಾವ ಪಟ್ಟಿಯಲ್ಲಿ ಪೊಲೀಸ್ ವಿಶೇಷ ಸೇರಿದೆ ? – ರಾಜ್ಯ ಪಟ್ಟಿ 45. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವು ಯಾರ ಮುಂದೆ ಮಂಡಿಸಲಾಗುತ್ತದೆ ? – ಭಾರತದ ರಾಷ್ಟ್ರಪತಿಗಳು. 46. ಅರ್ಥಶಾಸ್ತ್ರದ ಗ್ರಂಥವಾದ “ವೆಲ್ತ್ ಆಫ್ ನೇಷನ್” ಬರೆದವರು ಯಾರು ? – ಆಡಂ ಸ್ಮಿತ್ 47. ಮ್ಯಾಕ್ ಮೋಹನ್ ಲೈನ್ ನಿಂದ ಬೇರ್ಪಟ್ಟ ದೇಶಗಳು ಯಾವುವು ? – ಭಾರತ ಮತ್ತು ಚೀನಾ 48. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ ಮೂಲ ಧಾತು ಯಾವುದು ? – ಸೋಡಿಯಂ 49. ಬಾಬಾ ಬುಡನ್ ಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ಧವಾಗಿವೆ ? – ಕಾಫಿ 50. ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು ? – ನಿಕೋಟಿನ್ Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ)