Top 50 (ಭೂಗೋಳಶಾಸ್ತ್ರ) Geography one liner GK question series 01 PC and PSI repeated questions for VAO PDO SSC MTS CHSL and CGL exams. compitativeexammcq.com, Contents show 1 ಭೋಗೋಳಶಾಸ್ತ್ರ – 01 1.1 1. ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು ? 1.2 – 08 1.3 2. ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುವರು ? 1.4 – ಉಲ್ಕೆಗಳು 1.5 3. “ಕಾರಂಜಾ ಡ್ಯಾಮ್ “ಎಲ್ಲಿದೆ ? 1.6 – ಬೀದರ್ 1.7 4. ಕೊಂಕಣ ರೈಲು ಕಾರ್ಪೊರೇಷನ್ ಯಾವ ಮಾರ್ಗಗಳನ್ನು ಸಂಪರ್ಕಿಸುತ್ತದೆ ? 1.8 – ರೋಹದಿಂದ ಮಂಗಳೂರು 1.9 5. “ಹುಣ್ಣಿಮೆ” ಯಾವಾಗ ಬರುತ್ತದೆ ? 1.10 – ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ 1.11 6. “ಖಾರಿಫ್ ಬೆಳೆಯನ್ನು” ಯಾವ ಕಾಲದಲ್ಲಿ ಬೆಳೆಯುತ್ತಾರೆ ? 1.12 – ಜೂನ್ – ಸೆಪ್ಟೆಂಬರ್ 1.13 7. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು ? 1.14 – ನೆಪ್ಚೂನ್ 1.15 8. ಭೂಮಿಯಲ್ಲಿ ಹೇರಳವಾಗಿ ದೊರೆಯುವ ವಸ್ತು ಯಾವುದು ? 1.16 – ಕಲ್ಲಿದ್ದಲು 1.17 9. “ಲಿಂಗನಮಕ್ಕಿ” ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ? 1.18 – ಶರಾವತಿ 1.19 10. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರ ಇರುವ ಗ್ರಹಗಳ ಸರಿಯಾದ ಅನುಕ್ರಮಣೆ ಯಾವುದು ? 1.20 – ಬುಧ- ಶುಕ್ರ -ಭೂಮಿ ಮತ್ತು ಮಂಗಳ 1.21 11. ಭಾರತದ ರಫ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ? 1.22 – ಸಾಂಬಾರು ಪದಾರ್ಥಗಳು 1.23 12. ಭಾರತದಲ್ಲಿ ಅತಿ ಹೆಚ್ಚು ನಿಕ್ಷೇಪವನ್ನು ಹೊಂದಿರುವ ರಾಜ್ಯ ಯಾವುದು ? 1.24 – ಛತ್ತೀಸ್ ಗಡ 1.25 13. “ಒರಿಸ್ಸಾ” ರಾಜ್ಯದಲ್ಲಿರುವ ಬಂದರು ಯಾವುದು ? 1.26 – ಪಾರಾದೀಪ ಬಂದರು 1.27 14. ಕರ್ನಾಟಕದಲ್ಲಿರುವ ಪ್ರಮುಖ ಬಂದರು ಯಾವುದು ? 1.28 – ನವ ಮಂಗಳೂರು ಬಂದರು 1.29 15. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು ಯಾವುವು ? 1.30 – ರಾಜಸ್ಥಾನ ಮತ್ತು ಗೋವಾ 1.31 16. ಭಾರತದ ರೈಲು ಮಾರ್ಗ ಸರಿಸುಮಾರು ಎಷ್ಟಿದೆ ? 1.32 – 67,368 ಕಿಲೋ ಮೀಟರ್ ಗಳು 1.33 17. ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ? 1.34 – ದಾಮೋದರ ಕಣಿವೆ 1.35 18. ಭಾರತದ ಯಾವ ರಾಜ್ಯಗಳಲ್ಲಿ ವಜ್ರಗಳು ದೊರೆಯುತ್ತವೆ ? 1.36 – ಮಧ್ಯಪ್ರದೇಶ 1.37 19. “ಗ್ರೀನ್ವಿಚ್ ಮೀನ್ ಟೈಮ್” ಎಂದು ಕರೆಯಲ್ಪಡುವ ಪ್ರದೇಶ ಎಲ್ಲಿದೆ ? 1.38 – ಲಂಡನ್ ಬಳಿ 1.39 20. ಭಾರತದಲ್ಲಿ ಕಾಫಿ ಮತ್ತು ಟೀ ಎರಡು ಬೆಳೆಯನ್ನು ಬೆಳೆಯುವ ಪ್ರದೇಶ ಯಾವುದು ? 1.40 – ದಕ್ಷಿಣ ಭಾರತ 1.41 21. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡುಹಿಡಿಯಲು ಯಾವ ನಕ್ಷತ್ರವನ್ನು ಅವಲಂಬಿಸಿದ್ದರು ? 1.42 – ಧ್ರುವ ನಕ್ಷತ್ರ 1.43 22. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ? 1.44 – ಶುಕ್ರ ಗ್ರಹ 1.45 23. ಹಾಲ್ಡಿಯ ಬಂದರು ಯಾವ ರಾಜ್ಯದಲ್ಲಿದೆ ? 1.46 – ಪಶ್ಚಿಮ ಬಂಗಾಳ 1.47 24. ಬಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ ? 1.48 – ಸಟ್ಲೆಜ್ ನದಿಗೆ 1.49 25. ಭೂಮಿಯು ಅಂದಾಜು ಎಷ್ಟು ಪ್ರತಿಶತ ನೀರಿನಿಂದ ಆವೃತವಾಗಿದೆ ? 1.50 – ಶೇಕಡ 70 ರಷ್ಟು 1.51 26. “ಮ್ಯಾಕ್ ಮೋಹನ್” ಗಡಿರೇಖೆ ಯಾವ ಪ್ರದೇಶದಲ್ಲಿದೆ ? 1.52 – ಭಾರತ ಮತ್ತು ಚೀನಾ 1.53 27. “ಮಂಜುಗಡ್ಡೆ ಖಂಡ” ಎಂದು ಯಾವುದನ್ನು ಕರೆಯುತ್ತಾರೆ ? 1.54 – ಅಂಟಾರ್ಟಿಕ್ 1.55 28. ಭಾರತದ ಮೊದಲ ಅಣು ಶಕ್ತಿ ಸ್ಥಾವರ ಯಾವುದು ? 1.56 – ತಾರಾಪುರ 1.57 29. “ರಾಣಾ ಪ್ರತಾಪ ಸಾಗರ” ಯಾವುದಕ್ಕೆ ಪ್ರಸಿದ್ಧವಾಗಿದೆ ? 1.58 – ನ್ಯೂಕ್ಲಿಯರ್ ಶಕ್ತಿ ಸ್ಥಾವರ 1.59 30. “ರೈಲ್ವೆ ಬ್ಯಾಡ್ಗೆಜ್” ನ ವಿಸ್ತೀರ್ಣ ಎಷ್ಟು ? 1.60 – 1.67 ಮೀಟರ್ 1.61 31. ಭೂಕಂಪ ವೊಂದರ ಮೂಲವೆಂದು ಯಾವುದನ್ನು ಕರೆಯಲಾಗುತ್ತದೆ ? 1.62 – ಸಿಸ್ಮೋ ಫೋಕಸ್ 1.63 32. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಪರಸ್ಪರ ಬೇರ್ಪಟ್ಟಿದ್ದು ಯಾವುದರಿಂದ ? 1.64 – ಟೆನ್ ಡಿಗ್ರಿ ಚಾನೆಲ್ 1.65 33. “ಸೀ ಬರ್ಡ್” ನೌಕಾನೆಲೆ ಎಲ್ಲಿದೆ ? 1.66 – ಕಾರವಾರ 1.67 34. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ ? 1.68 – ಮಹಾನದಿಗೆ 1.69 35. ಇತ್ತೀಚೆಗೆ ಯಾವ ಗ್ರಹದಲ್ಲಿ ನೀರಿನ ಹರಿಯುವಿಕೆಯ ಗುರುತುಗಳು ಕಂಡು ಬಂದಿದೆ ? 1.70 – ಮಂಗಳ 1.71 36. ಚಂದ್ರನು ಯಾವ ವರ್ಗಕ್ಕೆ ಸೇರಿರುತ್ತಾನೆ ? 1.72 – ಉಪಗ್ರಹ 1.73 37. ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಿಸಿರುವ ಪ್ರದೇಶ ಯಾವುದು ? 1.74 – ಪಶ್ಚಿಮ ಘಟ್ಟಗಳು 1.75 38. ಭಾರತದ ಉಪಖಂಡವು ಎಲ್ಲಿ ಚಾಚಿಕೊಂಡಿದೆ ? 1.76 – ಭೂ ಮದ್ಯ ರೇಖೆಯ ಉತ್ತರಕ್ಕೆ 1.77 39. ನಾವು ಯಾವುದರಿಂದ ಶಕ್ತಿಯನ್ನು ಪಡೆಯುತ್ತೇವೆ ? 1.78 – ಸೂರ್ಯನಿಂದ 1.79 40. ಭಾರತ ದೇಶದ ದಕ್ಷಿಣದ ತುತ್ತ ತುದಿ ಯಾವುದು ? 1.80 – ಇಂದಿರಾ ಪಾಯಿಂಟ್ 1.81 41. ಸೌರವ್ಯೂಹದ ಅತಿ ದೊಡ್ಡ ಗ್ರಹ ಯಾವುದು ? 1.82 – ಗುರು ಗ್ರಹ 1.83 42. ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ ? 1.84 – ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ. 1.85 43. ಗ್ರಾನೈಟ್ ಯಾವ ರೂಪದ ಕಲ್ಲಾಗಿದೆ ? 1.86 – ಅಗ್ನಿಶಿಲೆ 1.87 44. ಜಗತ್ತಿನಲ್ಲಿ ಭೂಮಿ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ? 1.88 – ಆಫ್ರಿಕಾದ ಆನೆ 1.89 45. ಅಂತರಾಷ್ಟ್ರೀಯ “ಡೇಟ್ ಲೈನ್” ಈ ಕೆಳಕಂಡ ಯಾವುದರ ಮೂಲಕ ಹಾದು ಹೋಗುತ್ತದೆ ? 1.90 – ಪೆಸಿಫಿಕ್ ಸಾಗರ 1.91 46. ಸಿಯಾಚಿನ್ ಎಂಬುದು ಏನು ? 1.92 – ಭಾರತ ಪಾಕಿಸ್ತಾನ ಮದ್ಯದ ಹಿಮ ಪ್ರದೇಶದ ಗಡಿ 1.93 47. ಬಾಹ್ಯಾಕಾಶದ ಕೇಂದ್ರದಿಂದ ನೋಡಿದಾಗ ಆಕಾಶದ ಬಣ್ಣ ಯಾವುದು ? 1.94 – ಕಪ್ಪು 1.95 48. ಜಗತ್ತಿನ ಯಾವ ಅತಿ ಒಣ ಪ್ರದೇಶಗಳಲ್ಲಿ 400 ವರ್ಷಗಳಿಂದ ಮಳೆಯ ದಾಖಲಾತಿ ಕಂಡುಬಂದಿಲ್ಲ ? 1.96 – ಅಟಕಾಮ ಮರುಭೂಮಿ (ಚಿಲಿ) 1.97 49. ಯಾವ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ ? 1.98 – ಕೋಸಿ ನದಿ 1.99 50. ಪ್ರಸಿದ್ಧ ವಿಕ್ಟೋರಿಯಾ ಮರುಭೂಮಿ ಎಲ್ಲಿ ಕಂಡು ಬರುತ್ತದೆ ? 1.100 – ಆಸ್ಟ್ರೇಲಿಯಾ ಭೋಗೋಳಶಾಸ್ತ್ರ – 01 1. ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು ? – 08 2. ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುವರು ? – ಉಲ್ಕೆಗಳು 3. “ಕಾರಂಜಾ ಡ್ಯಾಮ್ “ಎಲ್ಲಿದೆ ? – ಬೀದರ್ 4. ಕೊಂಕಣ ರೈಲು ಕಾರ್ಪೊರೇಷನ್ ಯಾವ ಮಾರ್ಗಗಳನ್ನು ಸಂಪರ್ಕಿಸುತ್ತದೆ ? – ರೋಹದಿಂದ ಮಂಗಳೂರು 5. “ಹುಣ್ಣಿಮೆ” ಯಾವಾಗ ಬರುತ್ತದೆ ? – ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ 6. “ಖಾರಿಫ್ ಬೆಳೆಯನ್ನು” ಯಾವ ಕಾಲದಲ್ಲಿ ಬೆಳೆಯುತ್ತಾರೆ ? – ಜೂನ್ – ಸೆಪ್ಟೆಂಬರ್ 7. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು ? – ನೆಪ್ಚೂನ್ 8. ಭೂಮಿಯಲ್ಲಿ ಹೇರಳವಾಗಿ ದೊರೆಯುವ ವಸ್ತು ಯಾವುದು ? – ಕಲ್ಲಿದ್ದಲು 9. “ಲಿಂಗನಮಕ್ಕಿ” ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ? – ಶರಾವತಿ 10. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರ ಇರುವ ಗ್ರಹಗಳ ಸರಿಯಾದ ಅನುಕ್ರಮಣೆ ಯಾವುದು ? – ಬುಧ- ಶುಕ್ರ -ಭೂಮಿ ಮತ್ತು ಮಂಗಳ 11. ಭಾರತದ ರಫ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ? – ಸಾಂಬಾರು ಪದಾರ್ಥಗಳು 12. ಭಾರತದಲ್ಲಿ ಅತಿ ಹೆಚ್ಚು ನಿಕ್ಷೇಪವನ್ನು ಹೊಂದಿರುವ ರಾಜ್ಯ ಯಾವುದು ? – ಛತ್ತೀಸ್ ಗಡ 13. “ಒರಿಸ್ಸಾ” ರಾಜ್ಯದಲ್ಲಿರುವ ಬಂದರು ಯಾವುದು ? – ಪಾರಾದೀಪ ಬಂದರು 14. ಕರ್ನಾಟಕದಲ್ಲಿರುವ ಪ್ರಮುಖ ಬಂದರು ಯಾವುದು ? – ನವ ಮಂಗಳೂರು ಬಂದರು 15. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು ಯಾವುವು ? – ರಾಜಸ್ಥಾನ ಮತ್ತು ಗೋವಾ 16. ಭಾರತದ ರೈಲು ಮಾರ್ಗ ಸರಿಸುಮಾರು ಎಷ್ಟಿದೆ ? – 67,368 ಕಿಲೋ ಮೀಟರ್ ಗಳು 17. ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ? – ದಾಮೋದರ ಕಣಿವೆ 18. ಭಾರತದ ಯಾವ ರಾಜ್ಯಗಳಲ್ಲಿ ವಜ್ರಗಳು ದೊರೆಯುತ್ತವೆ ? – ಮಧ್ಯಪ್ರದೇಶ 19. “ಗ್ರೀನ್ವಿಚ್ ಮೀನ್ ಟೈಮ್” ಎಂದು ಕರೆಯಲ್ಪಡುವ ಪ್ರದೇಶ ಎಲ್ಲಿದೆ ? – ಲಂಡನ್ ಬಳಿ 20. ಭಾರತದಲ್ಲಿ ಕಾಫಿ ಮತ್ತು ಟೀ ಎರಡು ಬೆಳೆಯನ್ನು ಬೆಳೆಯುವ ಪ್ರದೇಶ ಯಾವುದು ? – ದಕ್ಷಿಣ ಭಾರತ 21. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡುಹಿಡಿಯಲು ಯಾವ ನಕ್ಷತ್ರವನ್ನು ಅವಲಂಬಿಸಿದ್ದರು ? – ಧ್ರುವ ನಕ್ಷತ್ರ 22. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ? – ಶುಕ್ರ ಗ್ರಹ 23. ಹಾಲ್ಡಿಯ ಬಂದರು ಯಾವ ರಾಜ್ಯದಲ್ಲಿದೆ ? – ಪಶ್ಚಿಮ ಬಂಗಾಳ 24. ಬಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ ? – ಸಟ್ಲೆಜ್ ನದಿಗೆ 25. ಭೂಮಿಯು ಅಂದಾಜು ಎಷ್ಟು ಪ್ರತಿಶತ ನೀರಿನಿಂದ ಆವೃತವಾಗಿದೆ ? – ಶೇಕಡ 70 ರಷ್ಟು 26. “ಮ್ಯಾಕ್ ಮೋಹನ್” ಗಡಿರೇಖೆ ಯಾವ ಪ್ರದೇಶದಲ್ಲಿದೆ ? – ಭಾರತ ಮತ್ತು ಚೀನಾ 27. “ಮಂಜುಗಡ್ಡೆ ಖಂಡ” ಎಂದು ಯಾವುದನ್ನು ಕರೆಯುತ್ತಾರೆ ? – ಅಂಟಾರ್ಟಿಕ್ 28. ಭಾರತದ ಮೊದಲ ಅಣು ಶಕ್ತಿ ಸ್ಥಾವರ ಯಾವುದು ? – ತಾರಾಪುರ 29. “ರಾಣಾ ಪ್ರತಾಪ ಸಾಗರ” ಯಾವುದಕ್ಕೆ ಪ್ರಸಿದ್ಧವಾಗಿದೆ ? – ನ್ಯೂಕ್ಲಿಯರ್ ಶಕ್ತಿ ಸ್ಥಾವರ 30. “ರೈಲ್ವೆ ಬ್ಯಾಡ್ಗೆಜ್” ನ ವಿಸ್ತೀರ್ಣ ಎಷ್ಟು ? – 1.67 ಮೀಟರ್ 31. ಭೂಕಂಪ ವೊಂದರ ಮೂಲವೆಂದು ಯಾವುದನ್ನು ಕರೆಯಲಾಗುತ್ತದೆ ? – ಸಿಸ್ಮೋ ಫೋಕಸ್ 32. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಪರಸ್ಪರ ಬೇರ್ಪಟ್ಟಿದ್ದು ಯಾವುದರಿಂದ ? – ಟೆನ್ ಡಿಗ್ರಿ ಚಾನೆಲ್ 33. “ಸೀ ಬರ್ಡ್” ನೌಕಾನೆಲೆ ಎಲ್ಲಿದೆ ? – ಕಾರವಾರ 34. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ ? – ಮಹಾನದಿಗೆ 35. ಇತ್ತೀಚೆಗೆ ಯಾವ ಗ್ರಹದಲ್ಲಿ ನೀರಿನ ಹರಿಯುವಿಕೆಯ ಗುರುತುಗಳು ಕಂಡು ಬಂದಿದೆ ? – ಮಂಗಳ 36. ಚಂದ್ರನು ಯಾವ ವರ್ಗಕ್ಕೆ ಸೇರಿರುತ್ತಾನೆ ? – ಉಪಗ್ರಹ 37. ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಿಸಿರುವ ಪ್ರದೇಶ ಯಾವುದು ? – ಪಶ್ಚಿಮ ಘಟ್ಟಗಳು 38. ಭಾರತದ ಉಪಖಂಡವು ಎಲ್ಲಿ ಚಾಚಿಕೊಂಡಿದೆ ? – ಭೂ ಮದ್ಯ ರೇಖೆಯ ಉತ್ತರಕ್ಕೆ 39. ನಾವು ಯಾವುದರಿಂದ ಶಕ್ತಿಯನ್ನು ಪಡೆಯುತ್ತೇವೆ ? – ಸೂರ್ಯನಿಂದ 40. ಭಾರತ ದೇಶದ ದಕ್ಷಿಣದ ತುತ್ತ ತುದಿ ಯಾವುದು ? – ಇಂದಿರಾ ಪಾಯಿಂಟ್ 41. ಸೌರವ್ಯೂಹದ ಅತಿ ದೊಡ್ಡ ಗ್ರಹ ಯಾವುದು ? – ಗುರು ಗ್ರಹ 42. ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ ? – ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ. 43. ಗ್ರಾನೈಟ್ ಯಾವ ರೂಪದ ಕಲ್ಲಾಗಿದೆ ? – ಅಗ್ನಿಶಿಲೆ 44. ಜಗತ್ತಿನಲ್ಲಿ ಭೂಮಿ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ? – ಆಫ್ರಿಕಾದ ಆನೆ 45. ಅಂತರಾಷ್ಟ್ರೀಯ “ಡೇಟ್ ಲೈನ್” ಈ ಕೆಳಕಂಡ ಯಾವುದರ ಮೂಲಕ ಹಾದು ಹೋಗುತ್ತದೆ ? – ಪೆಸಿಫಿಕ್ ಸಾಗರ 46. ಸಿಯಾಚಿನ್ ಎಂಬುದು ಏನು ? – ಭಾರತ ಪಾಕಿಸ್ತಾನ ಮದ್ಯದ ಹಿಮ ಪ್ರದೇಶದ ಗಡಿ 47. ಬಾಹ್ಯಾಕಾಶದ ಕೇಂದ್ರದಿಂದ ನೋಡಿದಾಗ ಆಕಾಶದ ಬಣ್ಣ ಯಾವುದು ? – ಕಪ್ಪು 48. ಜಗತ್ತಿನ ಯಾವ ಅತಿ ಒಣ ಪ್ರದೇಶಗಳಲ್ಲಿ 400 ವರ್ಷಗಳಿಂದ ಮಳೆಯ ದಾಖಲಾತಿ ಕಂಡುಬಂದಿಲ್ಲ ? – ಅಟಕಾಮ ಮರುಭೂಮಿ (ಚಿಲಿ) 49. ಯಾವ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ ? – ಕೋಸಿ ನದಿ 50. ಪ್ರಸಿದ್ಧ ವಿಕ್ಟೋರಿಯಾ ಮರುಭೂಮಿ ಎಲ್ಲಿ ಕಂಡು ಬರುತ್ತದೆ ? – ಆಸ್ಟ್ರೇಲಿಯಾ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭೂಗೋಳಶಾಸ್ತ್ರ Top 50 (ಭೂಗೋಳಶಾಸ್ತ್ರ) Geography one liner GK question series 01 PC and PSI repeated questions for VAO PDO SSC MTS CHSL and CGL exams.