Top 50 general science(ಸಾಮಾನ್ಯ ವಿಜ್ಞಾನ) series 02 PC and PSI repeated questions and answers for upcoming exams SDA FDA VAO PDO SSC exams. compitativeexammcq.com, Contents show 1 ಸಾಮಾನ್ಯ ವಿಜ್ಞಾನ – 02 1.1 1. ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ? 1.2 – 30 MHz 1.3 2. ಹಾಲನ್ನು ಕೆಲ ಸಮಯದವರೆಗೆ ಹೊರಗಡೆ ಇಟ್ಟಾಗ ಹಾಲು ಉಳಿಯಾಗುತ್ತದೆ ಇದಕ್ಕೆ ಕಾರಣವಾದ ಆಮ್ಲ ಯಾವುದು ? 1.4 – ಲ್ಯಾಕ್ಟಿಕ್ ಆಮ್ಲ 1.5 3. ಕೊಬ್ಬು /ಎಣ್ಣೆ +ಸೋಡಿಯಂ ಹೈಡ್ರಾಕ್ಸೈಡ್ ಸಾಬೂನು ಇದರ ಮಿಶ್ರಿತ ಯಾವುದು ? 1.6 – ಗ್ಲಿಸರಾಲ್ 1.7 4. ಒಂದು ಗಾಜಿನ ಲೋಟದಲ್ಲಿ ತೇಲುತ್ತಿರುವ ಮಂಜುಗಡ್ಡೆ ಕರಗಿದಾಗ ನೀರಿನ ಗಾತ್ರ ಏನಾಗುತ್ತದೆ ? 1.8 – ಇದ್ದ ಹಾಗೆ ಇರುತ್ತದೆ 1.9 5. ಗನ್ ಮೆಟಲ್ ಯಾವ ಲೋಹಗಳ ಮಿಶ್ರ ಲೋಹವಾಗಿದೆ ? 1.10 – ತಾಮ್ರ, ಸತು ಮತ್ತು ತವರ. 1.11 6. ಟೆಲಿಸ್ಕೋಪನ್ನು ಕಂಡು ಹಿಡಿದವರು ಯಾರು ? 1.12 – ಗೆಲಿಲಿಯೋ ಗೆಲಿಲಿ 1.13 7. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು ? 1.14 – ಡೈನಮೋ 1.15 8. ಒಂದು ಕೊಠಡಿ ಯಲ್ಲಿನ ತಾಪ 35’C ಇದೆ ಇದನ್ನು ಕೆಲ್ವಿನ್ ತಾಪಮಾನ ಪದ್ಧತಿಯಲ್ಲಿ ಎಷ್ಟು ಡಿಗ್ರಿ ಎಂದು ವ್ಯಕ್ತಪಡಿಸಲಾಗುತ್ತದೆ ? 1.16 – 308 ಕೆಲ್ವಿನ್ 1.17 9. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ಯಾವುದು ? 1.18 – ಮರಳು (ಸಿಲಿಕಾ) 1.19 10. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತದೆ ? 1.20 – ಆರು 1.21 11. ಪರಿಸರ ಮಾಲಿನ್ಯ ತಡೆಯಲು ಡೀಸೆಲ್ ನಲ್ಲಿ ಏನನ್ನು ಬಳಸುತ್ತಾರೆ ? 1.22 – ಹೊಂಗೆ ಎಣ್ಣೆ 1.23 12. ವಾತಾವರಣದಲ್ಲಿ ಅತ್ಯಧಿಕವಾಗಿ ದೊರೆಯುವ ಅನಿಲ ಯಾವುದು ? 1.24 – ನೈಟ್ರೋಜನ್ 1.25 13. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಯಾವ ಅನಿಲವನ್ನು ಉಪಯೋಗಿಸಲಾಗುತ್ತದೆ ? 1.26 – ಹೈಡ್ರೋಜನ್ 1.27 14. ಕೇಸರಿಯನ್ನು ಎಲ್ಲಿಂದ ತೆಗೆಯಲಾಗುತ್ತದೆ ? 1.28 – ಹೂವಿನಿಂದ 1.29 15. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತದೆ ? 1.30 – 1683 K(ಕೆಲ್ವಿನ್) 1.31 16. ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ ? 1.32 – ವಿಟಮಿನ್ ಸಿ 1.33 17. ಅಲ್ಯುಮಿನಿಯಂ ತಯಾರಿಕಾ ವಿಧಾನ ಯಾವುದು ? 1.34 – ಬೇಯರ್ ವಿಧಾನ 1.35 18. “CH4” ಎನ್ನುವುದು ಯಾವುದರ ಅಣುಸೂತ್ರ ? 1.36 – ಮೀಥೇನ್ 1.37 19. ಕೃತಕ ರತ್ನ ಮತ್ತು ನೈಸರ್ಗಿಕ ರತ್ನಗಳನ್ನು ಗುರುತಿಸಲು ಯಾವ ವಿಕಿರಣಗಳನ್ನು ಬಳಸುತ್ತಾರೆ ? 1.38 – ನೇರಳಾತೀತ ಕಿರಣಗಳು 1.39 20. ಅಡುಗೆ ಸೋಡ ವನ್ನು ಹೀಗೂ ಸಹ ಕರೆಯಬಹುದು ? 1.40 – ಸೋಡಿಯಂ ಬೈ ಕಾರ್ಬೋನೇಟ್ 1.41 21. ಮೀನು ಉಸಿರಾಡುವುದು ಯಾವುದರ ಸಹಾಯದಿಂದ ? 1.42 – ಕಿವಿರುಗಳು 1.43 22. ಲಾಫಿಂಗ್ ಗ್ಯಾಸ್ ನ ರಾಸಾಯನಿಕ ಹೆಸರು ಏನು ? 1.44 – ನೈಟ್ರೆಸ್ ಆಕ್ಸೈಡ್ 1.45 23. ಎಂಜೈಮ್ ಒಂದು ….. ? 1.46 – ಪ್ರೋಟೀನ್ (ಸಸಾರ ಜನಕ) 1.47 24. ಮೆದುಳಿನ ಚಟುವಟಿಕೆಯನ್ನು ದಾಖಲು ಮಾಡಿಕೊಳ್ಳಲು ……ಬಳಸುತ್ತಾರೆ? 1.48 – EEG (electro encephalo graph) 1.49 25. “Ornithology” ಯಾವುದಕ್ಕೆ ಸಂಬಂಧಿಸಿದೆ ? 1.50 – ಪಕ್ಷಿಗಳ ಬಗ್ಗೆ ಅಧ್ಯಯನ 1.51 26. “ಸೋಲ್ಡರ್” ಯಾವುದರ ಮಿಶ್ರ ಲೋಹ ? 1.52 – ತವರ ಮತ್ತು ಸೀಸ 1.53 27. ಯಾವುದು ಜೈವಿಕ ರಸಗೊಬ್ಬರ ? 1.54 – ಆಲ್ಗೆ ಹಾಗೂ ನೀಲಿ ಹಸಿರು ಶೈವಲ 1.55 28. “ಮೀಟಿರಾಲಜಿ” ಯಾವುದಕ್ಕೆ ಸಂಬಂಧಿಸಿದೆ ? 1.56 – ಹವಮಾನ 1.57 29. “ಡೆಸಿಬಲ್” ಎಂಬ ಮಾನ ಯಾವುದಕ್ಕೆ ಸಂಬಂಧಿಸಿದೆ ? 1.58 – ಶಬ್ದ 1.59 30. “Antibiotic” ಔಷಧವನ್ನು ಯಾವುದಕ್ಕೆ ಬಳಸುತ್ತಾರೆ ? 1.60 – ಬ್ಯಾಕ್ಟೀರಿಯಾ ಖಾಯಿಲೆಗೆ 1.61 31. “Acoustic” ಯಾವುದಕ್ಕೆ ಸಂಬಂಧಿಸಿದೆ ? 1.62 – ಶಬ್ದ 1.63 32. “ವ್ಯಾಕ್ಸಿನೇಷನ್” ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡು ಹಿಡಿದವರು ಯಾರು ? 1.64 – ಎಡ್ವರ್ಡ್ ಜೆನ್ನರ್ 1.65 33. ಯಾವ ರಕ್ತದ ಗುಂಪನ್ನು ಸಾರ್ವರ್ತ್ರಿಕ ದಾನಿ ಎಂದು ಕರೆಯುತ್ತಾರೆ ? 1.66 ” O” ಗುಂಪು 1.67 34. ಗಾಳಿಯಲ್ಲಿನ ಶಬ್ದದ ವೇಗ ಸರಿಸುಮಾರು ಎಷ್ಟು ? 1.68 – 330 ಮೀಟರ್/ ಸೆಕೆಂಡ್ 1.69 35. “ಟಿಬಿಯಾ” ಎಂಬ ಮೂಳೆ ಎಲ್ಲಿ ಕಂಡು ಬರುತ್ತದೆ ? 1.70 – ಕಾಲಿನಲ್ಲಿ 1.71 36. “ಬ್ರಾoಕೈಟಿಸ್” ಎಂಬ ಕಾಯಿಲೆಗೆ ತುತ್ತಾಗುವ ಅಂಗ ಯಾವುದು ? 1.72 – ಉಸಿರಾಟದ ಅಂಗ (ಶ್ವಾಸಕೋಶ) 1.73 37. ಹಾಲು ನೈಸರ್ಗಿಕ….. ಆಗಿದೆ 1.74 – ಜಿಡ್ಡಿನ ಪದಾರ್ಥ 1.75 38. ಮೂಳೆಯು ಯಾವುದರಿಂದ ಮಾಡಲ್ಪಟ್ಟಿದೆ ? 1.76 – ಕ್ಯಾಲ್ಸಿಯಂ ಮತ್ತು ಪಾಸ್ಪರಸ್ 1.77 39. ಮಾನವನ ಮೆದುಳಿನ ಬಹುದೊಡ್ಡ ಭಾಗ ಯಾವುದು ? 1.78 – ಸೆರೆಬ್ರಮ್ 1.79 40. ಶೇಖರಣ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು ? 1.80 – ಸೀಸ 1.81 41. ಸಮುದ್ರ ನೀರಿನಲ್ಲಿರುವ ಉಪ್ಪು ಯಾವುದು ? 1.82 – ಸೋಡಿಯಂ ಕ್ಲೋರೈಡ್ 1.83 42. “LPG” ಯಲ್ಲಿರುವ ಪ್ರಮುಖ ವಸ್ತು ಯಾವುದು ? 1.84 – ಬ್ಯುಟೇನ್ 1.85 43. ಉಷ್ಣತೆಯನ್ನು ಯಾವ ಯೂನಿಟ್ ನಲ್ಲಿ ಅಳೆಯುತ್ತಾರೆ ? 1.86 – ಕೆಲ್ವಿನ್ ನಲ್ಲಿ 1.87 44. ಕತ್ತಲೆ ಕೋಣೆಯಲ್ಲಿ ಹಸಿರು ಎಲೆಯ ಮೇಲೆ ಕೆಂಪು ದ್ವೀಪ ಇಟ್ಟಾಗ ಎಲೆಯ ಬಣ್ಣ ಯಾವ ರೀತಿ ಕಾಣುತ್ತದೆ ? 1.88 – ಕಪ್ಪಾಗಿ ಕಾಣುತ್ತದೆ 1.89 45. “ಹಿಮೋಗ್ಲೋಬಿನ” ಪ್ರಮುಖ ಕೆಲಸ ಯಾವುದು ? 1.90 – ಆಮ್ಲಜನಕದ ರವಾನೆ 1.91 46. “Oncology” ಯಾವುದಕ್ಕೆ ಸಂಬಂಧಿಸಿದೆ ? 1.92 – ಕ್ಯಾನ್ಸರ್ ಗೆ 1.93 47. ಬೆಳಕಿನ ವರ್ಷ ಯಾವುದಕ್ಕೆ ಸಂಬಂಧಿಸಿದೆ ? 1.94 – ದೂರ 1.95 48. ಸಾಮಾನ್ಯ ಉಪ್ಪಿನ ರಾಸಾಯನಿಕ ಹೆಸರೇನು ? 1.96 – ಸೋಡಿಯಂ ಕ್ಲೋರೈಡ್ 1.97 49. “ರೇಡಿಯಮ್” ಅನ್ನು ಅನ್ವೇಷಣೆ ಮಾಡಿದವರು ಯಾರು ? 1.98 – ಮೇರಿ ಕ್ಯೂರಿ 1.99 50. “Periodic table” ಅನ್ನು ಕಂಡುಹಿಡಿದವರು ಯಾರು ? 1.100 – ಡಿಮಿಟ್ರಿ ಮೆಂಡಲಿವ್. ಸಾಮಾನ್ಯ ವಿಜ್ಞಾನ – 02 1. ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ? – 30 MHz 2. ಹಾಲನ್ನು ಕೆಲ ಸಮಯದವರೆಗೆ ಹೊರಗಡೆ ಇಟ್ಟಾಗ ಹಾಲು ಉಳಿಯಾಗುತ್ತದೆ ಇದಕ್ಕೆ ಕಾರಣವಾದ ಆಮ್ಲ ಯಾವುದು ? – ಲ್ಯಾಕ್ಟಿಕ್ ಆಮ್ಲ 3. ಕೊಬ್ಬು /ಎಣ್ಣೆ +ಸೋಡಿಯಂ ಹೈಡ್ರಾಕ್ಸೈಡ್ ಸಾಬೂನು ಇದರ ಮಿಶ್ರಿತ ಯಾವುದು ? – ಗ್ಲಿಸರಾಲ್ 4. ಒಂದು ಗಾಜಿನ ಲೋಟದಲ್ಲಿ ತೇಲುತ್ತಿರುವ ಮಂಜುಗಡ್ಡೆ ಕರಗಿದಾಗ ನೀರಿನ ಗಾತ್ರ ಏನಾಗುತ್ತದೆ ? – ಇದ್ದ ಹಾಗೆ ಇರುತ್ತದೆ 5. ಗನ್ ಮೆಟಲ್ ಯಾವ ಲೋಹಗಳ ಮಿಶ್ರ ಲೋಹವಾಗಿದೆ ? – ತಾಮ್ರ, ಸತು ಮತ್ತು ತವರ. 6. ಟೆಲಿಸ್ಕೋಪನ್ನು ಕಂಡು ಹಿಡಿದವರು ಯಾರು ? – ಗೆಲಿಲಿಯೋ ಗೆಲಿಲಿ 7. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು ? – ಡೈನಮೋ 8. ಒಂದು ಕೊಠಡಿ ಯಲ್ಲಿನ ತಾಪ 35’C ಇದೆ ಇದನ್ನು ಕೆಲ್ವಿನ್ ತಾಪಮಾನ ಪದ್ಧತಿಯಲ್ಲಿ ಎಷ್ಟು ಡಿಗ್ರಿ ಎಂದು ವ್ಯಕ್ತಪಡಿಸಲಾಗುತ್ತದೆ ? – 308 ಕೆಲ್ವಿನ್ 9. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ಯಾವುದು ? – ಮರಳು (ಸಿಲಿಕಾ) 10. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತದೆ ? – ಆರು 11. ಪರಿಸರ ಮಾಲಿನ್ಯ ತಡೆಯಲು ಡೀಸೆಲ್ ನಲ್ಲಿ ಏನನ್ನು ಬಳಸುತ್ತಾರೆ ? – ಹೊಂಗೆ ಎಣ್ಣೆ 12. ವಾತಾವರಣದಲ್ಲಿ ಅತ್ಯಧಿಕವಾಗಿ ದೊರೆಯುವ ಅನಿಲ ಯಾವುದು ? – ನೈಟ್ರೋಜನ್ 13. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಯಾವ ಅನಿಲವನ್ನು ಉಪಯೋಗಿಸಲಾಗುತ್ತದೆ ? – ಹೈಡ್ರೋಜನ್ 14. ಕೇಸರಿಯನ್ನು ಎಲ್ಲಿಂದ ತೆಗೆಯಲಾಗುತ್ತದೆ ? – ಹೂವಿನಿಂದ 15. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತದೆ ? – 1683 K(ಕೆಲ್ವಿನ್) 16. ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ ? – ವಿಟಮಿನ್ ಸಿ 17. ಅಲ್ಯುಮಿನಿಯಂ ತಯಾರಿಕಾ ವಿಧಾನ ಯಾವುದು ? – ಬೇಯರ್ ವಿಧಾನ 18. “CH4” ಎನ್ನುವುದು ಯಾವುದರ ಅಣುಸೂತ್ರ ? – ಮೀಥೇನ್ 19. ಕೃತಕ ರತ್ನ ಮತ್ತು ನೈಸರ್ಗಿಕ ರತ್ನಗಳನ್ನು ಗುರುತಿಸಲು ಯಾವ ವಿಕಿರಣಗಳನ್ನು ಬಳಸುತ್ತಾರೆ ? – ನೇರಳಾತೀತ ಕಿರಣಗಳು 20. ಅಡುಗೆ ಸೋಡ ವನ್ನು ಹೀಗೂ ಸಹ ಕರೆಯಬಹುದು ? – ಸೋಡಿಯಂ ಬೈ ಕಾರ್ಬೋನೇಟ್ 21. ಮೀನು ಉಸಿರಾಡುವುದು ಯಾವುದರ ಸಹಾಯದಿಂದ ? – ಕಿವಿರುಗಳು 22. ಲಾಫಿಂಗ್ ಗ್ಯಾಸ್ ನ ರಾಸಾಯನಿಕ ಹೆಸರು ಏನು ? – ನೈಟ್ರೆಸ್ ಆಕ್ಸೈಡ್ 23. ಎಂಜೈಮ್ ಒಂದು ….. ? – ಪ್ರೋಟೀನ್ (ಸಸಾರ ಜನಕ) 24. ಮೆದುಳಿನ ಚಟುವಟಿಕೆಯನ್ನು ದಾಖಲು ಮಾಡಿಕೊಳ್ಳಲು ……ಬಳಸುತ್ತಾರೆ? – EEG (electro encephalo graph) 25. “Ornithology” ಯಾವುದಕ್ಕೆ ಸಂಬಂಧಿಸಿದೆ ? – ಪಕ್ಷಿಗಳ ಬಗ್ಗೆ ಅಧ್ಯಯನ 26. “ಸೋಲ್ಡರ್” ಯಾವುದರ ಮಿಶ್ರ ಲೋಹ ? – ತವರ ಮತ್ತು ಸೀಸ 27. ಯಾವುದು ಜೈವಿಕ ರಸಗೊಬ್ಬರ ? – ಆಲ್ಗೆ ಹಾಗೂ ನೀಲಿ ಹಸಿರು ಶೈವಲ 28. “ಮೀಟಿರಾಲಜಿ” ಯಾವುದಕ್ಕೆ ಸಂಬಂಧಿಸಿದೆ ? – ಹವಮಾನ 29. “ಡೆಸಿಬಲ್” ಎಂಬ ಮಾನ ಯಾವುದಕ್ಕೆ ಸಂಬಂಧಿಸಿದೆ ? – ಶಬ್ದ 30. “Antibiotic” ಔಷಧವನ್ನು ಯಾವುದಕ್ಕೆ ಬಳಸುತ್ತಾರೆ ? – ಬ್ಯಾಕ್ಟೀರಿಯಾ ಖಾಯಿಲೆಗೆ 31. “Acoustic” ಯಾವುದಕ್ಕೆ ಸಂಬಂಧಿಸಿದೆ ? – ಶಬ್ದ 32. “ವ್ಯಾಕ್ಸಿನೇಷನ್” ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡು ಹಿಡಿದವರು ಯಾರು ? – ಎಡ್ವರ್ಡ್ ಜೆನ್ನರ್ 33. ಯಾವ ರಕ್ತದ ಗುಂಪನ್ನು ಸಾರ್ವರ್ತ್ರಿಕ ದಾನಿ ಎಂದು ಕರೆಯುತ್ತಾರೆ ? ” O” ಗುಂಪು 34. ಗಾಳಿಯಲ್ಲಿನ ಶಬ್ದದ ವೇಗ ಸರಿಸುಮಾರು ಎಷ್ಟು ? – 330 ಮೀಟರ್/ ಸೆಕೆಂಡ್ 35. “ಟಿಬಿಯಾ” ಎಂಬ ಮೂಳೆ ಎಲ್ಲಿ ಕಂಡು ಬರುತ್ತದೆ ? – ಕಾಲಿನಲ್ಲಿ 36. “ಬ್ರಾoಕೈಟಿಸ್” ಎಂಬ ಕಾಯಿಲೆಗೆ ತುತ್ತಾಗುವ ಅಂಗ ಯಾವುದು ? – ಉಸಿರಾಟದ ಅಂಗ (ಶ್ವಾಸಕೋಶ) 37. ಹಾಲು ನೈಸರ್ಗಿಕ….. ಆಗಿದೆ – ಜಿಡ್ಡಿನ ಪದಾರ್ಥ 38. ಮೂಳೆಯು ಯಾವುದರಿಂದ ಮಾಡಲ್ಪಟ್ಟಿದೆ ? – ಕ್ಯಾಲ್ಸಿಯಂ ಮತ್ತು ಪಾಸ್ಪರಸ್ 39. ಮಾನವನ ಮೆದುಳಿನ ಬಹುದೊಡ್ಡ ಭಾಗ ಯಾವುದು ? – ಸೆರೆಬ್ರಮ್ 40. ಶೇಖರಣ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು ? – ಸೀಸ 41. ಸಮುದ್ರ ನೀರಿನಲ್ಲಿರುವ ಉಪ್ಪು ಯಾವುದು ? – ಸೋಡಿಯಂ ಕ್ಲೋರೈಡ್ 42. “LPG” ಯಲ್ಲಿರುವ ಪ್ರಮುಖ ವಸ್ತು ಯಾವುದು ? – ಬ್ಯುಟೇನ್ 43. ಉಷ್ಣತೆಯನ್ನು ಯಾವ ಯೂನಿಟ್ ನಲ್ಲಿ ಅಳೆಯುತ್ತಾರೆ ? – ಕೆಲ್ವಿನ್ ನಲ್ಲಿ 44. ಕತ್ತಲೆ ಕೋಣೆಯಲ್ಲಿ ಹಸಿರು ಎಲೆಯ ಮೇಲೆ ಕೆಂಪು ದ್ವೀಪ ಇಟ್ಟಾಗ ಎಲೆಯ ಬಣ್ಣ ಯಾವ ರೀತಿ ಕಾಣುತ್ತದೆ ? – ಕಪ್ಪಾಗಿ ಕಾಣುತ್ತದೆ 45. “ಹಿಮೋಗ್ಲೋಬಿನ” ಪ್ರಮುಖ ಕೆಲಸ ಯಾವುದು ? – ಆಮ್ಲಜನಕದ ರವಾನೆ 46. “Oncology” ಯಾವುದಕ್ಕೆ ಸಂಬಂಧಿಸಿದೆ ? – ಕ್ಯಾನ್ಸರ್ ಗೆ 47. ಬೆಳಕಿನ ವರ್ಷ ಯಾವುದಕ್ಕೆ ಸಂಬಂಧಿಸಿದೆ ? – ದೂರ 48. ಸಾಮಾನ್ಯ ಉಪ್ಪಿನ ರಾಸಾಯನಿಕ ಹೆಸರೇನು ? – ಸೋಡಿಯಂ ಕ್ಲೋರೈಡ್ 49. “ರೇಡಿಯಮ್” ಅನ್ನು ಅನ್ವೇಷಣೆ ಮಾಡಿದವರು ಯಾರು ? – ಮೇರಿ ಕ್ಯೂರಿ 50. “Periodic table” ಅನ್ನು ಕಂಡುಹಿಡಿದವರು ಯಾರು ? – ಡಿಮಿಟ್ರಿ ಮೆಂಡಲಿವ್. Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಸಾಮಾನ್ಯ ವಿಜ್ಞಾನ