Top 50 general science(ಸಾಮಾನ್ಯ ವಿಜ್ಞಾನ) series 01 PC and PSI repeated questions and answers for upcoming exams SDA FDA VAO PDO SSC exams. compitativeexammcq.com, Contents show 1 ಸಾಮಾನ್ಯ ವಿಜ್ಞಾನ -೦1 1.1 1. ಅನಫಿಲಿಸ್ ಸೊಳ್ಳೆಯಿಂದ ಬರುವ ರೋಗ ಯಾವುದು ? – ಮಲೇರಿಯಾ 1.2 2. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು ? – ಸರ್ ಐಸಾಕ್ ನ್ಯೂಟನ್ 1.3 3. ಮಧುಮೇಹ ಯಾವುದರಿಂದ ಉಂಟಾಗುತ್ತದೆ ? – ರಕ್ತದಲ್ಲಿನ ಇನ್ಸುಲಿನ್ ಕೊರತೆಯಿಂದ 1.4 4. ವಿಟಮಿನ್ “ಸಿ” ಕಡಿಮೆಯಾದರೆ ಯಾವ ರೋಗ ಬರುತ್ತದೆ ? – ಸ್ಕರ್ವಿ ರೋಗ ಉಂಟಾಗುತ್ತದೆ 1.5 5. ಇನ್ಸುಲಿನ್ ಯಾವ ಅಂಶವನ್ನು ರಕ್ತದಲ್ಲಿ ನಿಯಂತ್ರಿಸುತ್ತದೆ ? – ಸಕ್ಕರೆ 1.6 6. ರಕ್ತ ಕೆಂಪಾಗಿರಲು ಕಾರಣವೇನು ? – ಹಿಮೋಗ್ಲೋಬಿನ್ ಇರುವಿಕೆಯಿಂದ 1.7 7. ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯಲು ಬೇಕಾಗುವ ಮಾಪಕ ಯಾವುದು ? – ಥರ್ಮಾಮೀಟರ್ 1.8 8. ಪ್ಲೇಗ್ ಯಾವ ಪ್ರಾಣಿಯಿಂದ ಬರುತ್ತದೆ ? – ಇಲಿ 1.9 9. ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ಯಾವ ವಿಟಮಿನ್ ಕೊಡುತ್ತದೆ ? – ವಿಟಮಿನ್ “ಡಿ” 1.10 10. ವಿಟಮಿನ್ “ಎ” ಕೊರತೆಯಿಂದ ಯಾವ ರೋಗ ಬರುತ್ತದೆ ? – ಇರುಳು ಕುರುಡು 1.11 11. ಸಸ್ಯಗಳು ಹಸಿರಾಗಲು ಕಾರಣ ಏನು ? – ಕ್ಲೋರೋಫಿಲ್ 1.12 12. ಮನುಷ್ಯನ ದೇಹದಲ್ಲಿ ಇರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ? – 98.4 F 1.13 13. ಸಾಪೇಕ್ಷಿತ ಸಿದ್ದಾಂತ (ಥಿಯರಿ ಆಫ್ ರಿಲೇಟಿವಿಟಿ) ಕಂಡುಹಿಡಿದವರು ಯಾರು ? – ಆಲ್ಬರ್ಟ್ ಐನ್ಸ್ಟೀನ್ 1.14 14. ನಮ್ಮ ದೇಹದ ನಾನಾ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಕೊಂಡುಹೊಯ್ಯುವ ಪ್ರಮುಖ ನಾಳ ಯಾವುದು ? – ಅಭಿದಮನೆ 1.15 15. ಮನುಷ್ಯನು ತನ್ನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ಹೊಂದಿರುತ್ತಾನೆ ? – 7 % 1.16 16. ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಮುಖ ಕಾರ್ಯವೇನು ? – ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುತ್ತದೆ 1.17 17. ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆ ಯಾವುದು ? – ಸುಕ್ರೋಸ್ 1.18 18. ಅತಿ ವೇಗವಾಗಿ ಬೆಳೆಯುವ ಮರ ಯಾವುದು ? – ನೀಲಗಿರಿ ಮರ 1.19 19.ಬಾಹ್ಯಾಕಾಶದಲ್ಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಲ್ಲಿ ಕಾಣುತ್ತದೆ ? – ಕಪ್ಪು ಬಣ್ಣ 1.20 20. ಅತಿ ಹಗುರವಾದ ಮೂಲವಸ್ತು ಯಾವುದು ? – ಜಲಜನಕ 1.21 21. ವಿಟಮಿನ್ ಎ ಅಂಶವು ಅತಿ ಹೆಚ್ಚು ಯಾವುದರಲ್ಲಿ ಕಂಡುಬರುತ್ತದೆ ? – ಹಾಲು 1.22 22. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು ? – ವ್ಯಾಕ್ಸಿನೇಷನ್ 1.23 23. ವಿದ್ಯುತ್ ಬಲ್ಪ್ ನಲ್ಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿರುತ್ತದೆ ? – ಟಂಗ್ಸ್ಟನ್ 1.24 24. ದೂರದರ್ಶನ ಕಂಡುಹಿಡಿದವರು ಯಾರು ? – J. L ಬೇಯರ್ಡ್ 1.25 25. ರೇಡರನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ? – ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು 1.26 26. ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ ? – ಮೂತ್ರಪಿಂಡದ ಕಾಯಿಲೆಗೆ 1.27 27. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪ್ ಯಾವುದು ? – ರೇಡಿಯೋ ಕಾರ್ಬನ್ 1.28 28. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು ? – ಮೋಟಾರ್ 1.29 29. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು ? 4’C ನಲ್ಲಿ 1.30 30. ಟೆಟಾನಸ್( ಧನುರ್ವಾಯು) ರೋಗ ಬರಲು ಕಾರಣ ಏನು ? – ಕ್ಯಾಸ್ತಿಡಿಯಮ್ ಟೆಟಾನೈ 1.31 31. ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮಜೀವಿ ಯಾವುದು ? – ಯೀಸ್ಟ್ 1.32 32. ಜರ್ಮನ್ ಸಿಲ್ವರ್ ಎನ್ನುವ ಮಿಶ್ರ ಲೋಹದಲ್ಲಿ ಯಾವ ಲೋಹಗಳಿವೆ ? – ತಾಮ್ರ, ನಿಕ್ಕಲ್ ಮತ್ತು ಸತು 1.33 33. ಬೆಳಕಿನ ವೇಗ ಒಂದು ಸೆಕೆಂಡಿಗೆ ಎಷ್ಟು ಕಿಲೋಮೀಟರ್ ನಲ್ಲಿದೆ ? – ಮೂರು ಲಕ್ಷ ಕಿಲೋಮೀಟರ್ 1.34 34. ಅಮೌಲಾಸ್ ಕಿಣ್ವ ಪಿಷ್ಟವನ್ನು ಏನನ್ನಾಗಿ ಪರಿವರ್ತಿಸುತ್ತದೆ ? – ಮಾಲ್ಟೋಸ್ 1.35 35. ಅರೆವಾಹಕಕ್ಕೆ ಉದಾಹರಣೆ ಯಾವುದು ? – ಜರ್ಮನಿಯಂ 1.36 36. ಡೀಸೆಲ್ ಇಂಜಿನ್ ನಲ್ಲಿ ಯಾವುದು ಕಂಡು ಬರುತ್ತದೆ ? – ಪಿಸ್ಟನ್ 1.37 37. ಭೂಮಿಯ ವಿಮೋಚನ ವೇಗ ಎಷ್ಟು ? – 11.2 ಕಿಲೋಮೀಟರ್ /ಸೆಕೆಂಡ್ 1.38 38. ತುಕ್ಕಿನ ರಾಸಾಯನಿಕ ಸೂತ್ರ ಯಾವುದು ? – Fe2o32H2o 1.39 39. ಟೆಂಡಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು ? – ನೀರು ಬೆರೆತ ಹಾಲು 1.40 40. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕ ಯಾವುದು ? – ಆರ್ಸೆನಿಕ್ 1.41 41. ಯುರೇನಿಯಂ 238 ಇದರ ಅರ್ಧಾಯುಷ್ಯ ಎಷ್ಟು ? – 4.5 ಬಿಲಿಯನ್ ವರ್ಷಗಳು 1.42 42. ವೇಗದ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಬಳಸುವ ಸಾಧನ ಯಾವುದು ? – ಡಾಪ್ಲರ್ ರಾಡಾರ್ ಗನ್ 1.43 43. ಪೆನ್ಸಿಲಿನ್ ಔಷಧಿಯನ್ನು ಕಂಡು ಹಿಡಿದವರು ಯಾರು ? – ಅಲೆಕ್ಸಾಂಡರ್ ಫ್ಲೆಮಿಂಗ್ 1.44 44. ತಾಮ್ರದ ಪರಮಾಣು ಸಂಖ್ಯೆ ಎಷ್ಟು ? – 29 1.45 45. ಓಜೋನ್ ಪದರ ನಮ್ಮನ್ನು ಯಾವುದರಿಂದ ರಕ್ಷಿಸುತ್ತದೆ ? – ನೇರಳಾತೀತ ಕಿರಣಗಳಿಂದ 1.46 46. ಅನಿಮೋ ಮೀಟರ್ ಅನ್ನು ಯಾವುದನ್ನು ಅಳೆಯಲು ಬಳಸುತ್ತಾರೆ ? – ಗಾಳಿಯ ವೇಗ 1.47 47. ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡು ಬರುವುದು ಯಾವುದು ? – ಮೀಥೇನ್ 1.48 48. ವಿದ್ಯುತ್ ಪ್ರವಾಹದ ಘಟಕವನ್ನು ಯಾವ ರೀತಿ ವ್ಯಕ್ತಪಡಿಸಲಾಗುತ್ತದೆ ! – ಆಂಪಿಯರ್ 1.49 49. ಯಾವ ಪ್ರಾಣಿಗಳಿಗೆ ಹಲ್ಲು ಇಲ್ಲ ? – ಹಕ್ಕಿಗಳಿಗೆ 1.50 50. ಪ್ರತಿ ಮೂತ್ರ ಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ ಯಾವುದು ? – ಅಡ್ರಿನಲ್ ಗ್ರಂಥಿ. ಸಾಮಾನ್ಯ ವಿಜ್ಞಾನ -೦1 1. ಅನಫಿಲಿಸ್ ಸೊಳ್ಳೆಯಿಂದ ಬರುವ ರೋಗ ಯಾವುದು ? – ಮಲೇರಿಯಾ 2. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು ? – ಸರ್ ಐಸಾಕ್ ನ್ಯೂಟನ್ 3. ಮಧುಮೇಹ ಯಾವುದರಿಂದ ಉಂಟಾಗುತ್ತದೆ ? – ರಕ್ತದಲ್ಲಿನ ಇನ್ಸುಲಿನ್ ಕೊರತೆಯಿಂದ 4. ವಿಟಮಿನ್ “ಸಿ” ಕಡಿಮೆಯಾದರೆ ಯಾವ ರೋಗ ಬರುತ್ತದೆ ? – ಸ್ಕರ್ವಿ ರೋಗ ಉಂಟಾಗುತ್ತದೆ 5. ಇನ್ಸುಲಿನ್ ಯಾವ ಅಂಶವನ್ನು ರಕ್ತದಲ್ಲಿ ನಿಯಂತ್ರಿಸುತ್ತದೆ ? – ಸಕ್ಕರೆ 6. ರಕ್ತ ಕೆಂಪಾಗಿರಲು ಕಾರಣವೇನು ? – ಹಿಮೋಗ್ಲೋಬಿನ್ ಇರುವಿಕೆಯಿಂದ 7. ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯಲು ಬೇಕಾಗುವ ಮಾಪಕ ಯಾವುದು ? – ಥರ್ಮಾಮೀಟರ್ 8. ಪ್ಲೇಗ್ ಯಾವ ಪ್ರಾಣಿಯಿಂದ ಬರುತ್ತದೆ ? – ಇಲಿ 9. ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ಯಾವ ವಿಟಮಿನ್ ಕೊಡುತ್ತದೆ ? – ವಿಟಮಿನ್ “ಡಿ” 10. ವಿಟಮಿನ್ “ಎ” ಕೊರತೆಯಿಂದ ಯಾವ ರೋಗ ಬರುತ್ತದೆ ? – ಇರುಳು ಕುರುಡು 11. ಸಸ್ಯಗಳು ಹಸಿರಾಗಲು ಕಾರಣ ಏನು ? – ಕ್ಲೋರೋಫಿಲ್ 12. ಮನುಷ್ಯನ ದೇಹದಲ್ಲಿ ಇರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ? – 98.4 F 13. ಸಾಪೇಕ್ಷಿತ ಸಿದ್ದಾಂತ (ಥಿಯರಿ ಆಫ್ ರಿಲೇಟಿವಿಟಿ) ಕಂಡುಹಿಡಿದವರು ಯಾರು ? – ಆಲ್ಬರ್ಟ್ ಐನ್ಸ್ಟೀನ್ 14. ನಮ್ಮ ದೇಹದ ನಾನಾ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಕೊಂಡುಹೊಯ್ಯುವ ಪ್ರಮುಖ ನಾಳ ಯಾವುದು ? – ಅಭಿದಮನೆ 15. ಮನುಷ್ಯನು ತನ್ನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ಹೊಂದಿರುತ್ತಾನೆ ? – 7 % 16. ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಮುಖ ಕಾರ್ಯವೇನು ? – ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುತ್ತದೆ 17. ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆ ಯಾವುದು ? – ಸುಕ್ರೋಸ್ 18. ಅತಿ ವೇಗವಾಗಿ ಬೆಳೆಯುವ ಮರ ಯಾವುದು ? – ನೀಲಗಿರಿ ಮರ 19.ಬಾಹ್ಯಾಕಾಶದಲ್ಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಲ್ಲಿ ಕಾಣುತ್ತದೆ ? – ಕಪ್ಪು ಬಣ್ಣ 20. ಅತಿ ಹಗುರವಾದ ಮೂಲವಸ್ತು ಯಾವುದು ? – ಜಲಜನಕ 21. ವಿಟಮಿನ್ ಎ ಅಂಶವು ಅತಿ ಹೆಚ್ಚು ಯಾವುದರಲ್ಲಿ ಕಂಡುಬರುತ್ತದೆ ? – ಹಾಲು 22. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು ? – ವ್ಯಾಕ್ಸಿನೇಷನ್ 23. ವಿದ್ಯುತ್ ಬಲ್ಪ್ ನಲ್ಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿರುತ್ತದೆ ? – ಟಂಗ್ಸ್ಟನ್ 24. ದೂರದರ್ಶನ ಕಂಡುಹಿಡಿದವರು ಯಾರು ? – J. L ಬೇಯರ್ಡ್ 25. ರೇಡರನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ? – ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು 26. ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ ? – ಮೂತ್ರಪಿಂಡದ ಕಾಯಿಲೆಗೆ 27. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪ್ ಯಾವುದು ? – ರೇಡಿಯೋ ಕಾರ್ಬನ್ 28. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು ? – ಮೋಟಾರ್ 29. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು ? 4’C ನಲ್ಲಿ 30. ಟೆಟಾನಸ್( ಧನುರ್ವಾಯು) ರೋಗ ಬರಲು ಕಾರಣ ಏನು ? – ಕ್ಯಾಸ್ತಿಡಿಯಮ್ ಟೆಟಾನೈ 31. ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮಜೀವಿ ಯಾವುದು ? – ಯೀಸ್ಟ್ 32. ಜರ್ಮನ್ ಸಿಲ್ವರ್ ಎನ್ನುವ ಮಿಶ್ರ ಲೋಹದಲ್ಲಿ ಯಾವ ಲೋಹಗಳಿವೆ ? – ತಾಮ್ರ, ನಿಕ್ಕಲ್ ಮತ್ತು ಸತು 33. ಬೆಳಕಿನ ವೇಗ ಒಂದು ಸೆಕೆಂಡಿಗೆ ಎಷ್ಟು ಕಿಲೋಮೀಟರ್ ನಲ್ಲಿದೆ ? – ಮೂರು ಲಕ್ಷ ಕಿಲೋಮೀಟರ್ 34. ಅಮೌಲಾಸ್ ಕಿಣ್ವ ಪಿಷ್ಟವನ್ನು ಏನನ್ನಾಗಿ ಪರಿವರ್ತಿಸುತ್ತದೆ ? – ಮಾಲ್ಟೋಸ್ 35. ಅರೆವಾಹಕಕ್ಕೆ ಉದಾಹರಣೆ ಯಾವುದು ? – ಜರ್ಮನಿಯಂ 36. ಡೀಸೆಲ್ ಇಂಜಿನ್ ನಲ್ಲಿ ಯಾವುದು ಕಂಡು ಬರುತ್ತದೆ ? – ಪಿಸ್ಟನ್ 37. ಭೂಮಿಯ ವಿಮೋಚನ ವೇಗ ಎಷ್ಟು ? – 11.2 ಕಿಲೋಮೀಟರ್ /ಸೆಕೆಂಡ್ 38. ತುಕ್ಕಿನ ರಾಸಾಯನಿಕ ಸೂತ್ರ ಯಾವುದು ? – Fe2o32H2o 39. ಟೆಂಡಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು ? – ನೀರು ಬೆರೆತ ಹಾಲು 40. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕ ಯಾವುದು ? – ಆರ್ಸೆನಿಕ್ 41. ಯುರೇನಿಯಂ 238 ಇದರ ಅರ್ಧಾಯುಷ್ಯ ಎಷ್ಟು ? – 4.5 ಬಿಲಿಯನ್ ವರ್ಷಗಳು 42. ವೇಗದ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಬಳಸುವ ಸಾಧನ ಯಾವುದು ? – ಡಾಪ್ಲರ್ ರಾಡಾರ್ ಗನ್ 43. ಪೆನ್ಸಿಲಿನ್ ಔಷಧಿಯನ್ನು ಕಂಡು ಹಿಡಿದವರು ಯಾರು ? – ಅಲೆಕ್ಸಾಂಡರ್ ಫ್ಲೆಮಿಂಗ್ 44. ತಾಮ್ರದ ಪರಮಾಣು ಸಂಖ್ಯೆ ಎಷ್ಟು ? – 29 45. ಓಜೋನ್ ಪದರ ನಮ್ಮನ್ನು ಯಾವುದರಿಂದ ರಕ್ಷಿಸುತ್ತದೆ ? – ನೇರಳಾತೀತ ಕಿರಣಗಳಿಂದ 46. ಅನಿಮೋ ಮೀಟರ್ ಅನ್ನು ಯಾವುದನ್ನು ಅಳೆಯಲು ಬಳಸುತ್ತಾರೆ ? – ಗಾಳಿಯ ವೇಗ 47. ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡು ಬರುವುದು ಯಾವುದು ? – ಮೀಥೇನ್ 48. ವಿದ್ಯುತ್ ಪ್ರವಾಹದ ಘಟಕವನ್ನು ಯಾವ ರೀತಿ ವ್ಯಕ್ತಪಡಿಸಲಾಗುತ್ತದೆ ! – ಆಂಪಿಯರ್ 49. ಯಾವ ಪ್ರಾಣಿಗಳಿಗೆ ಹಲ್ಲು ಇಲ್ಲ ? – ಹಕ್ಕಿಗಳಿಗೆ 50. ಪ್ರತಿ ಮೂತ್ರ ಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ ಯಾವುದು ? – ಅಡ್ರಿನಲ್ ಗ್ರಂಥಿ. Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ) ಸಾಮಾನ್ಯ ವಿಜ್ಞಾನ