Top 50 general science(ಸಾಮಾನ್ಯ ವಿಜ್ಞಾನ) series 03 PC and PSI repeated questions and answers for upcoming exams SDA FDA VAO PDO SSC exams. compitativeexammcq.com, Contents show 1 ಸಾಮಾನ್ಯ ವಿಜ್ಞಾನ – 03 1.1 1. ಬಂಗಾರವು ಯಾವುದರಲ್ಲಿ ಕರಗುತ್ತದೆ ? 1.2 – ಅಕ್ವಾರಿಜಿಯಾ 1.3 2. “FM” ರೇಡಿಯೋ, ಇದರಲ್ಲಿ “FM” ಎಂದರೆ ? 1.4 – ಫ್ರಿಕ್ವೆನ್ಸಿ ಮಾಡುಲೇಷನ್(Frequency modulation) 1.5 3. ತಂತಿ ಸಂದೇಶ ನಿಯಮಾವಳಿಯನ್ನು ನಿರೂಪಿಸಿದವರು ಯಾರು ? 1.6 – ಸ್ಯಾಮುವೆಲ್ ಮಾರ್ಸಬೆಲೆ 1.7 4. ಜರ್ಮನ್ ಶಫರ್ಡ್ ಎಂಬುದು ಒಂದು ಏನು ? 1.8 – ಪ್ರಸಿದ್ಧ ನಾಯಿಯ ತಳಿ 1.9 5. “ಬೋನ್ಸಾಯಿ” ಎಂದರೆ ಏನು ? 1.10 – ಕುಂಡದಲ್ಲಿರುವ ಒಂದು ಸಣ್ಣ ಮರ 1.11 6. ಸೋಡಾ ನೀರು ಯಾವುದನ್ನು ಒಳಗೊಂಡಿದೆ ? 1.12 – ಕಾರ್ಬೋಲಿಕ್ ಆಮ್ಲ 1.13 7. ಯಾವುದರ ಕಚ್ಚುವಿಕೆಯಿಂದ “ಲಿಪ್ ಮೇನಿಯಸಿಸ್” ಜ್ವರ ಹರಡುತ್ತದೆ ? 1.14 – ಟಿಟ್ಸಿ ನೊಣ 1.15 8. ಬಂದೂಕು ಲೋಹವು ತಾಮ್ರ ಮತ್ತು ಯಾವುದರ ಮಿಶ್ರ ಲೋಹ ? 1.16 – ತವರ 1.17 9. ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವ ಕ್ರಿಯೆ ಯಾವುದು ? 1.18 – ಡ್ಯುತಿ ಸಂಶ್ಲೇಷಣೆ ಕ್ರಿಯೆ. 1.19 10. ರಕ್ತದೊತ್ತಡವನ್ನು ಅಳೆಯುವ ಸಾಧನ ಯಾವುದು ? 1.20 – ಸ್ಮಿಗ್ಮೋ ಮಾನೋಮೀಟರ್ 1.21 11. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ರೋಗ ಬರುತ್ತದೆ ? 1.22 – ಸರಳ ಗಾಯಿಟರ್ 1.23 12. ಪಿಟ್ಯುಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ ? 1.24 – ತಲೆಯಲ್ಲಿ 1.25 13. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು ? 1.26 – ಚಾರ್ಲ್ಸ್ ಡಾರ್ವಿನ್ 1.27 14. ಏಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ ? 1.28 – ವೈರಾಣು 1.29 15. ಮಾನವ ಶರೀರದಲ್ಲಿ ಕೊಲೆಸ್ಟ್ರಾಲ್ ಯಾವ ಭಾಗದಲ್ಲಿ ಸಂಗ್ರಹವಾಗಿರುತ್ತದೆ ? 1.30 – ರಕ್ತ ದಲ್ಲಿ 1.31 16. ವಾಯು ಒತ್ತಡವನ್ನು ಅಳೆಯಲು ಬಳಸುವ ಮಾಪಕ ಯಾವುದು ? 1.32 – ಬಾರೋಮೀಟರ್ 1.33 17. ಬೈಸಿಕಲ್ ಅನ್ನು ಮೊಟ್ಟ ಮೊದಲು ಸೃಷ್ಟಿಸಿದವರು ಯಾರು ? 1.34 – ಮ್ಯಾಕ್ ಮಿಲನ್ 1.35 18. ಶಬ್ದ ಯಾವುದರಲ್ಲಿ ಚಲಿಸುವುದಿಲ್ಲ ? 1.36 – ನಿರ್ವಾತ ಪ್ರದೇಶದಲ್ಲಿ 1.37 19. ಯಾವ ಪರೀಕ್ಷೆಯು ಕ್ಯಾನ್ಸರ್ ರೋಗವನ್ನು ಕಂಡುಹಿಡಿಯಲು ಬಳಸುತ್ತಾರೆ ? 1.38 – ಬಯಾಪ್ಸಿ 1.39 20. “ಗ್ಲುಕೋಮ” ಇದು ದೇಹದ ಯಾವ ಭಾಗಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ ? 1.40 – ಕಣ್ಣಿನ ಭಾಗಕ್ಕೆ 1.41 21. ಸಾಮಾನ್ಯ ಆರೋಗ್ಯವಂತ ಮನುಷ್ಯನ ರಕ್ತದೊತಡ ಎಷ್ಟು ? 1.42 – 120/80 mm/Hg 1.43 22. ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಂದಿಗೆ ಮಿಶ್ರಣ ಮಾಡುವ ಲೋಹ ಯಾವುದು ? 1.44 – ತಾಮ್ರ 1.45 23. “Swine Flue” ಗೆ ಕಾರಣವಾದ ವೈರಸ್ ಯಾವುದು ? 1.46 – H1NI 1.47 24. “PEDILOGY” ಎಂದರೇನು ? 1.48 – ಮಣ್ಣಿನ ಬಗ್ಗೆ ಅಧ್ಯಯನ 1.49 25. “ವಿಟಮಿನ್ ಸಿ” ಕೊರತೆಯಿಂದ ಬರುವ ರೋಗ ಯಾವುದು ? 1.50 – ಸ್ಕರ್ವಿ 1.51 26. ಮಾನವನ ದೇಹದಲ್ಲಿರುವ ಲೋಹ ಯಾವುದು ? 1.52 – ಕಬ್ಬಿಣ 1.53 27. ಅತ್ಯಂತ ಗಟ್ಟಿಯಾದ ಆಲೋಹ ಯಾವುದು ? 1.54 – ವಜ್ರ 1.55 28. ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ ಯಾವುದು ? 1.56 – ಫ್ಲೋಯಂ 1.57 29. ನೆಫ್ರಾನ್ ಗಳು ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿದೆ ? 1.58 – ಮೂತ್ರಕೋಶ 1.59 30. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್ ಅವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ? 1.60 – ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ 1.61 31. ಮೂಳೆ ಮುರಿ ಜ್ವರ ಎಂದು ಯಾವುದಕ್ಕೆ ಕರೆಯುತ್ತಾರೆ ? 1.62 – ಡೆಂಗ್ಯೂ ಜ್ವರ. 1.63 32. 1953 ರಲ್ಲಿ ವ್ಯಾಟ್ಸನ್ ಮತ್ತು ಕ್ರಿಕ್ ಏನನ್ನು ಕಂಡುಹಿಡಿದರು? 1.64 – ಡಿ.ಏನ್.ಎ ಸಂರಚನೆ 1.65 33. ಆಪ್ಟಿಕಲ್ ಫೈಬರ್ ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ? 1.66 – ಒಟ್ಟು ಆಂತರಿಕ ಪ್ರತಿಫಲನ 1.67 34. ಎಲೆಕ್ಟ್ರಿಕ್ ಬಲ್ಬ ಗಳಲ್ಲಿ ತುಂಬಿಸುವ ಅನಿಲ ಯಾವುದು ? 1.68 – ನೈಟ್ರೋಜನ್ ಮತ್ತು ಆರ್ಗಾನ್ 1.69 35. ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು ಯಾವುದು ? 1.70 – ಗ್ರಾಫೈಟ್ 1.71 36. ಸಿಲಿಕಾನ್ ಕಾರ್ಬೈಡ್ ಯಾವುದರಲ್ಲಿ ಉಪಯೋಗಿಸುತ್ತಾರೆ ? 1.72 – ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ 1.73 37. ಬಲೂನ್ ಗಳಲ್ಲಿ ಯಾವ ಅನಿಲವನ್ನು ತುಂಬಿರುತ್ತಾರೆ ? 1.74 – ಹಿಲಿಯಂ 1.75 38. ” ಡೆಮೋಗ್ರಫಿ” ಎಂದರೇನು ? 1.76 – ಮಾನವನ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು 1.77 39. ಪ್ರೋಟೀನ್ ಗಳ ಕಾರ್ಖಾನೆ ಎಂದು ಯಾವುದನ್ನು ಕರೆಯುತ್ತಾರೆ ? 1.78 – ರೈಬೋಸೋಮ್ 1.79 40. ಮಸಿ ಇರುವ ಕಾಗದದಲ್ಲಿ ಮಸಿಯನ್ನು ಇರುವ ಪ್ರಕ್ರಿಯೆ ಯಾವುದನ್ನು ಒಳಗೊಂಡಿರುತ್ತದೆ ? 1.80 – ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ 1.81 41. ಪ್ರಾಣಿಗಳು ಯಾವ ಅಂಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ? 1.82 – ಆಡಿ ಪೋಸ್ ಅಂಗಾಂಶ 1.83 42 . ಗ್ಲುಕೋಸ್ ನ ರಾಸಾಯನಿಕ ಸೂತ್ರ ಯಾವುದು ? 1.84 – C6H12O6 1.85 43. ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯಂಟ್ಸ್ ನ ಭಾಗ ಯಾವುದು ? 1.86 – ಜೀವ ಸತ್ವಗಳು 1.87 44. ಜಿಪ್ಸಂನ ಪ್ರಮುಖ ರಾಸಾಯನಿಕ ಗೊಬ್ಬರವನ್ನು ಏನೆಂದು ಕರೆಯುತ್ತಾರೆ ? 1.88 – ಕ್ಯಾಲ್ಸಿಯಂ ಸಲ್ಫೈಡ್ ಹೈಡ್ರೇಟ್ 1.89 45. ಪರಮಾಣು ರಿಯಾಕ್ಟರ್ ನ ಒಳಗೆ ಜರುಗುವ ಪ್ರಕ್ರಿಯೆ ಯಾವುದು ? 1.90 – ವಿದಳನ 1.91 46. ತುಕ್ಕು ಯಾವುದರ ಪರಿಣಾಮ ಆಗಿರುತ್ತದೆ ? 1.92 – ಕಬ್ಬಿಣದ ಆಕ್ಷಿಡೀಕರಣದಿಂದ 1.93 47. ಮೋಡ ರಹಿತವಾದ ಆಕಾಶ ನೀಲಿ ಬಣ್ಣದ್ದಾಗಿರಲು ಕಾರಣ ಏನು ? 1.94 – ಬೆಳಕಿನ ಕಿರಣಗಳು ಗಾಳಿಯ ಕಣಗಳಿಂದ ಚದುರುವುದು 1.95 48. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 1.96 – ಅರಿಸ್ಟಾಟಲ್ 1.97 49. ಒಂದು ಕ್ಯೂಸೆಕೆ ಎಂದರೆ ಎಷ್ಟು ಲೀಟರ್ ನಷ್ಟು ದ್ರವ ಒಂದು ಸೆಕೆಂಡಿಗೆ ಹರಿಯುತ್ತದೆ ? 1.98 – 28.32 ಲೀಟರ್ 1.99 50.ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸುವ ಕಾರಣವೇನು ? 1.100 – ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ. ಸಾಮಾನ್ಯ ವಿಜ್ಞಾನ – 03 1. ಬಂಗಾರವು ಯಾವುದರಲ್ಲಿ ಕರಗುತ್ತದೆ ? – ಅಕ್ವಾರಿಜಿಯಾ 2. “FM” ರೇಡಿಯೋ, ಇದರಲ್ಲಿ “FM” ಎಂದರೆ ? – ಫ್ರಿಕ್ವೆನ್ಸಿ ಮಾಡುಲೇಷನ್(Frequency modulation) 3. ತಂತಿ ಸಂದೇಶ ನಿಯಮಾವಳಿಯನ್ನು ನಿರೂಪಿಸಿದವರು ಯಾರು ? – ಸ್ಯಾಮುವೆಲ್ ಮಾರ್ಸಬೆಲೆ 4. ಜರ್ಮನ್ ಶಫರ್ಡ್ ಎಂಬುದು ಒಂದು ಏನು ? – ಪ್ರಸಿದ್ಧ ನಾಯಿಯ ತಳಿ 5. “ಬೋನ್ಸಾಯಿ” ಎಂದರೆ ಏನು ? – ಕುಂಡದಲ್ಲಿರುವ ಒಂದು ಸಣ್ಣ ಮರ 6. ಸೋಡಾ ನೀರು ಯಾವುದನ್ನು ಒಳಗೊಂಡಿದೆ ? – ಕಾರ್ಬೋಲಿಕ್ ಆಮ್ಲ 7. ಯಾವುದರ ಕಚ್ಚುವಿಕೆಯಿಂದ “ಲಿಪ್ ಮೇನಿಯಸಿಸ್” ಜ್ವರ ಹರಡುತ್ತದೆ ? – ಟಿಟ್ಸಿ ನೊಣ 8. ಬಂದೂಕು ಲೋಹವು ತಾಮ್ರ ಮತ್ತು ಯಾವುದರ ಮಿಶ್ರ ಲೋಹ ? – ತವರ 9. ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವ ಕ್ರಿಯೆ ಯಾವುದು ? – ಡ್ಯುತಿ ಸಂಶ್ಲೇಷಣೆ ಕ್ರಿಯೆ. 10. ರಕ್ತದೊತ್ತಡವನ್ನು ಅಳೆಯುವ ಸಾಧನ ಯಾವುದು ? – ಸ್ಮಿಗ್ಮೋ ಮಾನೋಮೀಟರ್ 11. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ರೋಗ ಬರುತ್ತದೆ ? – ಸರಳ ಗಾಯಿಟರ್ 12. ಪಿಟ್ಯುಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ ? – ತಲೆಯಲ್ಲಿ 13. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು ? – ಚಾರ್ಲ್ಸ್ ಡಾರ್ವಿನ್ 14. ಏಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ ? – ವೈರಾಣು 15. ಮಾನವ ಶರೀರದಲ್ಲಿ ಕೊಲೆಸ್ಟ್ರಾಲ್ ಯಾವ ಭಾಗದಲ್ಲಿ ಸಂಗ್ರಹವಾಗಿರುತ್ತದೆ ? – ರಕ್ತ ದಲ್ಲಿ 16. ವಾಯು ಒತ್ತಡವನ್ನು ಅಳೆಯಲು ಬಳಸುವ ಮಾಪಕ ಯಾವುದು ? – ಬಾರೋಮೀಟರ್ 17. ಬೈಸಿಕಲ್ ಅನ್ನು ಮೊಟ್ಟ ಮೊದಲು ಸೃಷ್ಟಿಸಿದವರು ಯಾರು ? – ಮ್ಯಾಕ್ ಮಿಲನ್ 18. ಶಬ್ದ ಯಾವುದರಲ್ಲಿ ಚಲಿಸುವುದಿಲ್ಲ ? – ನಿರ್ವಾತ ಪ್ರದೇಶದಲ್ಲಿ 19. ಯಾವ ಪರೀಕ್ಷೆಯು ಕ್ಯಾನ್ಸರ್ ರೋಗವನ್ನು ಕಂಡುಹಿಡಿಯಲು ಬಳಸುತ್ತಾರೆ ? – ಬಯಾಪ್ಸಿ 20. “ಗ್ಲುಕೋಮ” ಇದು ದೇಹದ ಯಾವ ಭಾಗಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ ? – ಕಣ್ಣಿನ ಭಾಗಕ್ಕೆ 21. ಸಾಮಾನ್ಯ ಆರೋಗ್ಯವಂತ ಮನುಷ್ಯನ ರಕ್ತದೊತಡ ಎಷ್ಟು ? – 120/80 mm/Hg 22. ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಂದಿಗೆ ಮಿಶ್ರಣ ಮಾಡುವ ಲೋಹ ಯಾವುದು ? – ತಾಮ್ರ 23. “Swine Flue” ಗೆ ಕಾರಣವಾದ ವೈರಸ್ ಯಾವುದು ? – H1NI 24. “PEDILOGY” ಎಂದರೇನು ? – ಮಣ್ಣಿನ ಬಗ್ಗೆ ಅಧ್ಯಯನ 25. “ವಿಟಮಿನ್ ಸಿ” ಕೊರತೆಯಿಂದ ಬರುವ ರೋಗ ಯಾವುದು ? – ಸ್ಕರ್ವಿ 26. ಮಾನವನ ದೇಹದಲ್ಲಿರುವ ಲೋಹ ಯಾವುದು ? – ಕಬ್ಬಿಣ 27. ಅತ್ಯಂತ ಗಟ್ಟಿಯಾದ ಆಲೋಹ ಯಾವುದು ? – ವಜ್ರ 28. ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ ಯಾವುದು ? – ಫ್ಲೋಯಂ 29. ನೆಫ್ರಾನ್ ಗಳು ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿದೆ ? – ಮೂತ್ರಕೋಶ 30. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್ ಅವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ? – ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ 31. ಮೂಳೆ ಮುರಿ ಜ್ವರ ಎಂದು ಯಾವುದಕ್ಕೆ ಕರೆಯುತ್ತಾರೆ ? – ಡೆಂಗ್ಯೂ ಜ್ವರ. 32. 1953 ರಲ್ಲಿ ವ್ಯಾಟ್ಸನ್ ಮತ್ತು ಕ್ರಿಕ್ ಏನನ್ನು ಕಂಡುಹಿಡಿದರು? – ಡಿ.ಏನ್.ಎ ಸಂರಚನೆ 33. ಆಪ್ಟಿಕಲ್ ಫೈಬರ್ ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ? – ಒಟ್ಟು ಆಂತರಿಕ ಪ್ರತಿಫಲನ 34. ಎಲೆಕ್ಟ್ರಿಕ್ ಬಲ್ಬ ಗಳಲ್ಲಿ ತುಂಬಿಸುವ ಅನಿಲ ಯಾವುದು ? – ನೈಟ್ರೋಜನ್ ಮತ್ತು ಆರ್ಗಾನ್ 35. ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು ಯಾವುದು ? – ಗ್ರಾಫೈಟ್ 36. ಸಿಲಿಕಾನ್ ಕಾರ್ಬೈಡ್ ಯಾವುದರಲ್ಲಿ ಉಪಯೋಗಿಸುತ್ತಾರೆ ? – ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ 37. ಬಲೂನ್ ಗಳಲ್ಲಿ ಯಾವ ಅನಿಲವನ್ನು ತುಂಬಿರುತ್ತಾರೆ ? – ಹಿಲಿಯಂ 38. ” ಡೆಮೋಗ್ರಫಿ” ಎಂದರೇನು ? – ಮಾನವನ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು 39. ಪ್ರೋಟೀನ್ ಗಳ ಕಾರ್ಖಾನೆ ಎಂದು ಯಾವುದನ್ನು ಕರೆಯುತ್ತಾರೆ ? – ರೈಬೋಸೋಮ್ 40. ಮಸಿ ಇರುವ ಕಾಗದದಲ್ಲಿ ಮಸಿಯನ್ನು ಇರುವ ಪ್ರಕ್ರಿಯೆ ಯಾವುದನ್ನು ಒಳಗೊಂಡಿರುತ್ತದೆ ? – ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ 41. ಪ್ರಾಣಿಗಳು ಯಾವ ಅಂಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ? – ಆಡಿ ಪೋಸ್ ಅಂಗಾಂಶ 42 . ಗ್ಲುಕೋಸ್ ನ ರಾಸಾಯನಿಕ ಸೂತ್ರ ಯಾವುದು ? – C6H12O6 43. ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯಂಟ್ಸ್ ನ ಭಾಗ ಯಾವುದು ? – ಜೀವ ಸತ್ವಗಳು 44. ಜಿಪ್ಸಂನ ಪ್ರಮುಖ ರಾಸಾಯನಿಕ ಗೊಬ್ಬರವನ್ನು ಏನೆಂದು ಕರೆಯುತ್ತಾರೆ ? – ಕ್ಯಾಲ್ಸಿಯಂ ಸಲ್ಫೈಡ್ ಹೈಡ್ರೇಟ್ 45. ಪರಮಾಣು ರಿಯಾಕ್ಟರ್ ನ ಒಳಗೆ ಜರುಗುವ ಪ್ರಕ್ರಿಯೆ ಯಾವುದು ? – ವಿದಳನ 46. ತುಕ್ಕು ಯಾವುದರ ಪರಿಣಾಮ ಆಗಿರುತ್ತದೆ ? – ಕಬ್ಬಿಣದ ಆಕ್ಷಿಡೀಕರಣದಿಂದ 47. ಮೋಡ ರಹಿತವಾದ ಆಕಾಶ ನೀಲಿ ಬಣ್ಣದ್ದಾಗಿರಲು ಕಾರಣ ಏನು ? – ಬೆಳಕಿನ ಕಿರಣಗಳು ಗಾಳಿಯ ಕಣಗಳಿಂದ ಚದುರುವುದು 48. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಅರಿಸ್ಟಾಟಲ್ 49. ಒಂದು ಕ್ಯೂಸೆಕೆ ಎಂದರೆ ಎಷ್ಟು ಲೀಟರ್ ನಷ್ಟು ದ್ರವ ಒಂದು ಸೆಕೆಂಡಿಗೆ ಹರಿಯುತ್ತದೆ ? – 28.32 ಲೀಟರ್ 50.ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸುವ ಕಾರಣವೇನು ? – ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ. Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಸಾಮಾನ್ಯ ವಿಜ್ಞಾನ