Top 50 general science(ಸಾಮಾನ್ಯ ವಿಜ್ಞಾನ) series 04 PC and PSI repeated questions and answers for upcoming exams SDA FDA VAO PDO SSC exams. compitativeexammcq.com, Contents show 1 ಸಾಮಾನ್ಯ ವಿಜ್ಞಾನ – 4 1.1 1. ವಾಯು ಒತ್ತಡವನ್ನು ಅಳೆಯುವ ಮಾಪನ ಯಾವುದು ? 1.2 – ಬ್ಯಾರೋಮೀಟರ್ 1.3 2. ಬ್ರೈಲ್ ರಸ ಸ್ರವಿಕೆಯಾಗುವುದು ಯಾವುದರಿಂದ ? 1.4 – ಲಿವರ್ 1.5 3. ಶಬ್ದದ ತರಂಗಗಳು ಯಾವ ರೀತಿಯ ತರಂಗಗಳಾಗಿವೆ ? 1.6 – ಯಾಂತ್ರಿಕ ತರಂಗಗಳು 1.7 4. ಸಿಗರೇಟ್ ಲೈಟರ್ನಲ್ಲಿ ಬಳಸುವ ಅನಿಲ ಯಾವುದು ? 1.8 – ಬ್ಯುಟೆನ್ 1.9 5. ದ್ರವ್ಯದ ನಾಲ್ಕನೇ ಹಂತ ಯಾವುದು ? 1.10 – ಪ್ಲಾಸ್ಮ 1.11 6. ತಂಬಾಕಿನಲ್ಲಿ ಕಂಡು ಬರುವ ಹಾನಿಕಾರಕ ವಸ್ತು ಯಾವುದು ? 1.12 – ನಿಕೋಟಿನ್ 1.13 7. ಹಸಿರು ಎಲೆಯಲ್ಲಿ ಕಂಡು ಬರುವ ಲೋಹ ಯಾವುದು ? 1.14 – ಮೆಗ್ನೀಸಿಯಂ 1.15 8. ಸಾಮಾನ್ಯ ಮಾನವನ ರಕ್ತ ಯಾವ ರೀತಿಯದ್ದು ? 1.16 – ಕ್ಷಾರೀಯ 1.17 9. ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು ? 1.18 – ಲಿವರ್ 1.19 10. ಗಾಳಿಯ ವೆಲಾಸಿಟಿಯನ್ನು ಅಳೆಯುವ ಮಾಪನ ಯಾವುದು ? 1.20 – ಅನಿಮೊ ಮೀಟರ್ 1.21 11. ಪ್ರೋಟೀನ್ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು ? 1.22 – ಕ್ವಾಷಿಯಾರ್ಕರ್ 1.23 12. ಮಾನವನ ದೇಹದ ಬಾರವು ಎಲ್ಲಿ ಅಧಿಕವಾಗಿರುತ್ತದೆ ? 1.24 – ಧ್ರುವಗಳಲ್ಲಿ ಅಧಿಕವಾಗಿರುತ್ತದೆ 1.25 13. ರೇಡಿಯೋ ಆಕ್ಟಿವ್ ಮೂಲದ ಕ್ರಿಯೆಗಳ ಮಾಪಕ ಯಾವುದು ? 1.26 – ಬಿ ಕ್ವೇರಲ್ 1.27 14. ಆಮ್ಲ ಮಳೆಗೆ ಕಾರಣವಾಗಿರುವ ಅನಿಲಗಳು ಯಾವುವು ? 1.28 – ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ 1.29 15. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲ ದಾತು ಯಾವುದು ? 1.30 – ಇಂಗಾಲ 1.31 16. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರು ಮನೆ ಅನಿಲ ಎಂದು ಕರೆಯಲು ಕಾರಣವೇನು ? 1.32 – ಇದು ಇನ್ ಫ್ರರೆಡ್ ವಿಕಿರಣಗಳನ್ನು ಹೀರಿಕೊಳ್ಳುತ್ತದೆ 1.33 17. ಹಾಲು ಮೊಸರಾಗುವುದಕ್ಕೆ ಉದಾಹರಣೆ ತಿಳಿಸಿ ? 1.34 – ಗರಣಿ ಕಟ್ಟುವಿಕೆ ( coagulation) 1.35 18. ಮಾವಿನ ಹಣ್ಣು ಹಾಗೂ ಕ್ಯಾರೆಟ್ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ ? 1.36 – ವಿಟಮಿನ್ – ಎ. 1.37 19. “ಹುಳುಕಡ್ಡಿ” ರೋಗ ಯಾವುದರಿಂದ ಉಂಟಾಗುತ್ತದೆ ? 1.38 – ಶಿಲೀಂದ್ರ 1.39 20. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳ ನಡುವಿನ ವ್ಯತ್ಯಾಸ ಏನು ? 1.40 – ಕೋಶಬಿತ್ತಿ 1.41 21. “ಫೆನ್ನಿ” ಎಂಬ ಮಾಧ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ ? 1.42 – ಗೇರು ಹಣ್ಣು (cashew fruit) 1.43 22. ಹಸಿರು ಮನೆ ಪರಿಣಾಮಕ್ಕೆ ಪ್ರಮುಖ ಕಾರಣವಾದ ಅನಿಲ ಯಾವುದು ? 1.44 – ಕಾರ್ಬನ್ ಡೈ ಆಕ್ಸೈಡ್ 1.45 23. ಮೂತ್ರ ಜನಕಾಂಗದ ಕಲ್ಲುಗಳು ಕಂಡುಬರುವ ಪ್ರಮುಖ ರಾಸಾಯನಿಕ ಸಂಯುಕ್ತ ಯಾವುದು ? 1.46 – ಕ್ಯಾಲ್ಸಿಯಂ ಆಕ್ಸಲೆಟ್ 1.47 24. ಡ್ರೈವಿಂಗ್ ನಲ್ಲಿ ಬಳಸುವ ಇನ್ನೋಟದ ಕನ್ನಡಿ ಯಾವುದು ? 1.48 – ಪೀನಮಸೂರ 1.49 25. ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು ? 1.50 – ಕಾರ್ಬನ್ ಡೈ ಆಕ್ಸೈಡ್ 1.51 26. “ಅಮಲ್ ಗಂ” ಯಾವುದರ ಮಿಶ್ರ ಲೋಹವಾಗಿದೆ ? 1.52 – ಪಾದರಸ 1.53 27. ಯಾವುದರಲ್ಲಿ ಶಬ್ದವು ಗರಿಷ್ಠವಾಗಿ ಚಲಿಸುತ್ತದೆ ? 1.54 – ಘನ ವಸ್ತುಗಳಲ್ಲಿ 1.55 28. ಯಾವ ಕಾಯಿಲೆಗೆ ಮಾನವನ “ವ್ಯಾಪಿಲೋಮ” ವೈರಸ್ ಸಂಬಂಧಿಸಿದೆ ? 1.56 – ಕತ್ತಿನ ಕ್ಯಾನ್ಸರ್ 1.57 29. ಯಾವುದು ಬಣ್ಣಗಳೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ ? 1.58 – ಕ್ರೋಮ್ಯಾಟಿಕ್ಸ್ 1.59 30. ಘನದಿಂದ ವಸ್ತು ಅನಿಲ ರೂಪಕ್ಕೆ ಪರಿವರ್ತನೆ ಆಗುವುದನ್ನು ಏನೆಂದು ಕರೆಯುತ್ತಾರೆ ? 1.60 – Sublimation ( ಉತ್ಪತನ) 1.61 31. ನೀರಿನ ಕುದಿಯುವ ಬಿಂದು ಯಾವುದು ? 1.62 – 100’C 1.63 32. “ಅರೆವಾಹಕ”(semiconductor) ಚಿಪ್ ಗಳಲ್ಲಿ ಅತಿ ಹೆಚ್ಚು ಬಳಸಲ್ಪಡುವ ಧಾತು ಯಾವುದು ? 1.64 – ಸಿಲಿಕಾನ್ 1.65 33. ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬು ಅಣುಭೌತವಿಜ್ಞಾನದ ಯಾವ ಸಂಗತಿಯನ್ನು ಆದರಿಸಲ್ಪಟ್ಟಿತು ? 1.66 – ಬಾರಲೋಹಗಳ ನ್ಯೂಕ್ಲಿಯರ್ ವಿದಳನ 1.67 34. ನಕಾಶೆಯಲ್ಲಿ ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ? 1.68 – ಕಾರ್ಟೋಗ್ರಾಫಿ 1.69 35.” ಪತೋರಿಯ” ಕಾಯಿಲೆ ಯಾವುದಕ್ಕೆ ಸಂಬಂಧಿಸಿದೆ ? 1.70 – ವಸಡು 1.71 36. ಹಾಲಿನಲ್ಲಿರುವ ಸಕ್ಕರೆ ಯಾವುದು ? 1.72 – ಲ್ಯಾಕ್ಟೋಸ್ 1.73 37. ದ್ರವರೂಪದ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ ? 1.74 – ಪೆಟ್ರೋಲಿಯಂ 1.75 38. ದ್ವಿದಳ ಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕಾರವಾಗಿದೆ ? 1.76 – ಶಕ್ರರ ಪಿಷ್ಟಗಳು 1.77 39. “Origin of species” ಎಂಬ ಪುಸ್ತಕವನ್ನು ಬರೆದವರು ಯಾರು ? 1.78 – ಚಾರ್ಲ್ಸ್ ಡಾರ್ವಿನ್ 1.79 40.” ಅಮೀನ್ ಸೆಂಟೆಸಿಸ್” ಎಂಬ ತಂತ್ರಜ್ಞಾನದಿಂದ ಯಾವುದನ್ನು ನಿರ್ಧರಿಸಬಹುದು ? 1.80 – ಭ್ರೂಣಲಿಂಗ 1.81 41. ಪ್ರಾಣಿಗಳು ತಮ್ಮ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಹೊರಸುಸುವ ರಾಸಾಯನಿಕ ಯಾವುದು ? 1.82 – ಫೆರೋಮೋನ್ ಗಳು 1.83 42. “ದ್ಯುತಿ ಸಂಶ್ಲೇಷಣೆಯ” ಸಮಯದಲ್ಲಿ ಯಾವುದು ಉತ್ಪತ್ತಿಯಾಗುತ್ತದೆ ? 1.84 – ಆಮ್ಲಜನಕ 1.85 43. “ಕ್ರಿಮಿಕೀಟಗಳನ್ನು” ಬಕ್ಷಿಸುವ ಸಸ್ಯ ಯಾವುದು ? 1.86 – ಹೂಜಿ ಗಿಡ 1.87 44. ವಸ್ತುವಿಗಿಂತ ದೊಡ್ಡದಾದ ವರ್ಚುಯಲ್ ಇಮೇಜನ್ನು ಯಾವುದರಿಂದ ನಿರ್ಮಿಸಬಹುದು ? 1.88 – ನಿಮ್ಮ ದರ್ಪಣ 1.89 45. ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯದ ಬಡಿತ ಪ್ರತಿ ನಿಮಿಷಕ್ಕೆ ಎಷ್ಟು ? 1.90 – 72 ಬಾರಿ 1.91 46. ದಿಡೀರ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಯಾವುದನ್ನು ನೀಡಬಹುದು ? 1.92 – ಕಿತ್ತಳೆ (ಕಾರ್ಬೋಹೈಡ್ರೇಟ್) 1.93 47. ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ? 1.94 – 01 1.95 48. ಬೆಟ್ಟ ಹತ್ತುತ್ತಿರುವ ವ್ಯಕ್ತಿಯು ಸ್ವಲ್ಪ ಮುಂದೆ ಬಾಗಿ ಇರಲು ಕಾರಣವೇನು ? 1.96 – ಸಮತೋಲನವನ್ನು ಕಾಪಾಡಿಕೊಳ್ಳಲು 1.97 49. ಆಮ್ಲ ಮಳೆಗೆ ಕಾರಣ ಯಾವುದು ? 1.98 – ಕೈಗಾರಿಕಾ ಮಾಲಿನ್ಯ 1.99 50. ಯಾವ ಕೃತಕ ಗೊಬ್ಬರದಲ್ಲಿ ಅತಿಹೆಚ್ಚಿನ ಪ್ರಮಾಣದ ಸಾರಜನಕವಿದೆ ? 1.100 – ಯೂರಿಯಾ ಸಾಮಾನ್ಯ ವಿಜ್ಞಾನ – 4 1. ವಾಯು ಒತ್ತಡವನ್ನು ಅಳೆಯುವ ಮಾಪನ ಯಾವುದು ? – ಬ್ಯಾರೋಮೀಟರ್ 2. ಬ್ರೈಲ್ ರಸ ಸ್ರವಿಕೆಯಾಗುವುದು ಯಾವುದರಿಂದ ? – ಲಿವರ್ 3. ಶಬ್ದದ ತರಂಗಗಳು ಯಾವ ರೀತಿಯ ತರಂಗಗಳಾಗಿವೆ ? – ಯಾಂತ್ರಿಕ ತರಂಗಗಳು 4. ಸಿಗರೇಟ್ ಲೈಟರ್ನಲ್ಲಿ ಬಳಸುವ ಅನಿಲ ಯಾವುದು ? – ಬ್ಯುಟೆನ್ 5. ದ್ರವ್ಯದ ನಾಲ್ಕನೇ ಹಂತ ಯಾವುದು ? – ಪ್ಲಾಸ್ಮ 6. ತಂಬಾಕಿನಲ್ಲಿ ಕಂಡು ಬರುವ ಹಾನಿಕಾರಕ ವಸ್ತು ಯಾವುದು ? – ನಿಕೋಟಿನ್ 7. ಹಸಿರು ಎಲೆಯಲ್ಲಿ ಕಂಡು ಬರುವ ಲೋಹ ಯಾವುದು ? – ಮೆಗ್ನೀಸಿಯಂ 8. ಸಾಮಾನ್ಯ ಮಾನವನ ರಕ್ತ ಯಾವ ರೀತಿಯದ್ದು ? – ಕ್ಷಾರೀಯ 9. ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು ? – ಲಿವರ್ 10. ಗಾಳಿಯ ವೆಲಾಸಿಟಿಯನ್ನು ಅಳೆಯುವ ಮಾಪನ ಯಾವುದು ? – ಅನಿಮೊ ಮೀಟರ್ 11. ಪ್ರೋಟೀನ್ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು ? – ಕ್ವಾಷಿಯಾರ್ಕರ್ 12. ಮಾನವನ ದೇಹದ ಬಾರವು ಎಲ್ಲಿ ಅಧಿಕವಾಗಿರುತ್ತದೆ ? – ಧ್ರುವಗಳಲ್ಲಿ ಅಧಿಕವಾಗಿರುತ್ತದೆ 13. ರೇಡಿಯೋ ಆಕ್ಟಿವ್ ಮೂಲದ ಕ್ರಿಯೆಗಳ ಮಾಪಕ ಯಾವುದು ? – ಬಿ ಕ್ವೇರಲ್ 14. ಆಮ್ಲ ಮಳೆಗೆ ಕಾರಣವಾಗಿರುವ ಅನಿಲಗಳು ಯಾವುವು ? – ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ 15. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲ ದಾತು ಯಾವುದು ? – ಇಂಗಾಲ 16. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರು ಮನೆ ಅನಿಲ ಎಂದು ಕರೆಯಲು ಕಾರಣವೇನು ? – ಇದು ಇನ್ ಫ್ರರೆಡ್ ವಿಕಿರಣಗಳನ್ನು ಹೀರಿಕೊಳ್ಳುತ್ತದೆ 17. ಹಾಲು ಮೊಸರಾಗುವುದಕ್ಕೆ ಉದಾಹರಣೆ ತಿಳಿಸಿ ? – ಗರಣಿ ಕಟ್ಟುವಿಕೆ ( coagulation) 18. ಮಾವಿನ ಹಣ್ಣು ಹಾಗೂ ಕ್ಯಾರೆಟ್ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ ? – ವಿಟಮಿನ್ – ಎ. 19. “ಹುಳುಕಡ್ಡಿ” ರೋಗ ಯಾವುದರಿಂದ ಉಂಟಾಗುತ್ತದೆ ? – ಶಿಲೀಂದ್ರ 20. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳ ನಡುವಿನ ವ್ಯತ್ಯಾಸ ಏನು ? – ಕೋಶಬಿತ್ತಿ 21. “ಫೆನ್ನಿ” ಎಂಬ ಮಾಧ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ ? – ಗೇರು ಹಣ್ಣು (cashew fruit) 22. ಹಸಿರು ಮನೆ ಪರಿಣಾಮಕ್ಕೆ ಪ್ರಮುಖ ಕಾರಣವಾದ ಅನಿಲ ಯಾವುದು ? – ಕಾರ್ಬನ್ ಡೈ ಆಕ್ಸೈಡ್ 23. ಮೂತ್ರ ಜನಕಾಂಗದ ಕಲ್ಲುಗಳು ಕಂಡುಬರುವ ಪ್ರಮುಖ ರಾಸಾಯನಿಕ ಸಂಯುಕ್ತ ಯಾವುದು ? – ಕ್ಯಾಲ್ಸಿಯಂ ಆಕ್ಸಲೆಟ್ 24. ಡ್ರೈವಿಂಗ್ ನಲ್ಲಿ ಬಳಸುವ ಇನ್ನೋಟದ ಕನ್ನಡಿ ಯಾವುದು ? – ಪೀನಮಸೂರ 25. ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು ? – ಕಾರ್ಬನ್ ಡೈ ಆಕ್ಸೈಡ್ 26. “ಅಮಲ್ ಗಂ” ಯಾವುದರ ಮಿಶ್ರ ಲೋಹವಾಗಿದೆ ? – ಪಾದರಸ 27. ಯಾವುದರಲ್ಲಿ ಶಬ್ದವು ಗರಿಷ್ಠವಾಗಿ ಚಲಿಸುತ್ತದೆ ? – ಘನ ವಸ್ತುಗಳಲ್ಲಿ 28. ಯಾವ ಕಾಯಿಲೆಗೆ ಮಾನವನ “ವ್ಯಾಪಿಲೋಮ” ವೈರಸ್ ಸಂಬಂಧಿಸಿದೆ ? – ಕತ್ತಿನ ಕ್ಯಾನ್ಸರ್ 29. ಯಾವುದು ಬಣ್ಣಗಳೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ ? – ಕ್ರೋಮ್ಯಾಟಿಕ್ಸ್ 30. ಘನದಿಂದ ವಸ್ತು ಅನಿಲ ರೂಪಕ್ಕೆ ಪರಿವರ್ತನೆ ಆಗುವುದನ್ನು ಏನೆಂದು ಕರೆಯುತ್ತಾರೆ ? – Sublimation ( ಉತ್ಪತನ) 31. ನೀರಿನ ಕುದಿಯುವ ಬಿಂದು ಯಾವುದು ? – 100’C 32. “ಅರೆವಾಹಕ”(semiconductor) ಚಿಪ್ ಗಳಲ್ಲಿ ಅತಿ ಹೆಚ್ಚು ಬಳಸಲ್ಪಡುವ ಧಾತು ಯಾವುದು ? – ಸಿಲಿಕಾನ್ 33. ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬು ಅಣುಭೌತವಿಜ್ಞಾನದ ಯಾವ ಸಂಗತಿಯನ್ನು ಆದರಿಸಲ್ಪಟ್ಟಿತು ? – ಬಾರಲೋಹಗಳ ನ್ಯೂಕ್ಲಿಯರ್ ವಿದಳನ 34. ನಕಾಶೆಯಲ್ಲಿ ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ? – ಕಾರ್ಟೋಗ್ರಾಫಿ 35.” ಪತೋರಿಯ” ಕಾಯಿಲೆ ಯಾವುದಕ್ಕೆ ಸಂಬಂಧಿಸಿದೆ ? – ವಸಡು 36. ಹಾಲಿನಲ್ಲಿರುವ ಸಕ್ಕರೆ ಯಾವುದು ? – ಲ್ಯಾಕ್ಟೋಸ್ 37. ದ್ರವರೂಪದ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ ? – ಪೆಟ್ರೋಲಿಯಂ 38. ದ್ವಿದಳ ಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕಾರವಾಗಿದೆ ? – ಶಕ್ರರ ಪಿಷ್ಟಗಳು 39. “Origin of species” ಎಂಬ ಪುಸ್ತಕವನ್ನು ಬರೆದವರು ಯಾರು ? – ಚಾರ್ಲ್ಸ್ ಡಾರ್ವಿನ್ 40.” ಅಮೀನ್ ಸೆಂಟೆಸಿಸ್” ಎಂಬ ತಂತ್ರಜ್ಞಾನದಿಂದ ಯಾವುದನ್ನು ನಿರ್ಧರಿಸಬಹುದು ? – ಭ್ರೂಣಲಿಂಗ 41. ಪ್ರಾಣಿಗಳು ತಮ್ಮ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಹೊರಸುಸುವ ರಾಸಾಯನಿಕ ಯಾವುದು ? – ಫೆರೋಮೋನ್ ಗಳು 42. “ದ್ಯುತಿ ಸಂಶ್ಲೇಷಣೆಯ” ಸಮಯದಲ್ಲಿ ಯಾವುದು ಉತ್ಪತ್ತಿಯಾಗುತ್ತದೆ ? – ಆಮ್ಲಜನಕ 43. “ಕ್ರಿಮಿಕೀಟಗಳನ್ನು” ಬಕ್ಷಿಸುವ ಸಸ್ಯ ಯಾವುದು ? – ಹೂಜಿ ಗಿಡ 44. ವಸ್ತುವಿಗಿಂತ ದೊಡ್ಡದಾದ ವರ್ಚುಯಲ್ ಇಮೇಜನ್ನು ಯಾವುದರಿಂದ ನಿರ್ಮಿಸಬಹುದು ? – ನಿಮ್ಮ ದರ್ಪಣ 45. ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯದ ಬಡಿತ ಪ್ರತಿ ನಿಮಿಷಕ್ಕೆ ಎಷ್ಟು ? – 72 ಬಾರಿ 46. ದಿಡೀರ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಯಾವುದನ್ನು ನೀಡಬಹುದು ? – ಕಿತ್ತಳೆ (ಕಾರ್ಬೋಹೈಡ್ರೇಟ್) 47. ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ? – 01 48. ಬೆಟ್ಟ ಹತ್ತುತ್ತಿರುವ ವ್ಯಕ್ತಿಯು ಸ್ವಲ್ಪ ಮುಂದೆ ಬಾಗಿ ಇರಲು ಕಾರಣವೇನು ? – ಸಮತೋಲನವನ್ನು ಕಾಪಾಡಿಕೊಳ್ಳಲು 49. ಆಮ್ಲ ಮಳೆಗೆ ಕಾರಣ ಯಾವುದು ? – ಕೈಗಾರಿಕಾ ಮಾಲಿನ್ಯ 50. ಯಾವ ಕೃತಕ ಗೊಬ್ಬರದಲ್ಲಿ ಅತಿಹೆಚ್ಚಿನ ಪ್ರಮಾಣದ ಸಾರಜನಕವಿದೆ ? – ಯೂರಿಯಾ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಸಾಮಾನ್ಯ ವಿಜ್ಞಾನ