Top 50 general science(ಸಾಮಾನ್ಯ ವಿಜ್ಞಾನ) series 05 PC and PSI repeated questions and answers for upcoming exams SDA FDA VAO PDO SSC MTS ,CHSL and CGL exams. compitativeexammcq.com, Contents show 1 ಸಾಮಾನ್ಯ ವಿಜ್ಞಾನ – 5 1.1 1. ಕೈ ಗಡಿಯಾರಕ್ಕೆ ಕೀ ಕೊಡುವುದರಿಂದ ಸಂಗ್ರಹವಾಗುವ ಶಕ್ತಿ ಯಾವುದು ? 1.2 – ಪ್ರಚನ್ನ ಶಕ್ತಿ 1.3 2. ಒಂದು ವಸ್ತು ಅತ್ಯಧಿಕ ವಾಗಿರುವುದು ಎಲ್ಲಿ ? 1.4 – ನಿರ್ವಾತದಲ್ಲಿ 1.5 3. “ಪೆನ್ಸಿಲಿನ್ ಔಷಧಿಯನ್ನು” ಕಂಡುಹಿಡಿದವರು ಯಾರು ? 1.6 – ಅಲೆಗ್ಸಾಂಡರ್ ಫ್ಲೆಮಿಂಗ್ 1.7 4. “X- Ray” ಅನ್ನು ಕಂಡು ಹಿಡಿದವರು ಯಾರು ? 1.8 – ವಿಲಿಯಂ ರoಟ್ ಜನ್. 1.9 5. ಮನುಷ್ಯನ ದೇಹದಲ್ಲಿ ರಕ್ತವನ್ನು ಶುದ್ದಿಕರಿಸುವ ಅಂಗ ಯಾವುದು? 1.10 – ಮೂತ್ರ ಜನಕಾಂಗ (ಕಿಡ್ನಿಗಳಿಂದ) 1.11 6. ನಕ್ಷತ್ರಗಳು ರಾತ್ರಿ ಹೊಳೆಯಲು ಕಾರಣವೇನು ? 1.12 – ಬೆಳಕಿನ ವಕ್ರೀಭವನದಿಂದಾಗಿ 1.13 7. ಕಾಮನ ಬಿಲ್ಲಿನಲ್ಲಿ ಕಿತ್ತಳೆ ಮತ್ತು ಹಸಿರು ಬಣ್ಣದ ಮಧ್ಯದ ಬಣ್ಣ ಯಾವುದು ? 1.14 – ಹಳದಿ ಬಣ್ಣ 1.15 8. ದ್ರವದ ಸಾಪೇಕ್ಷತ ಸಾಂದ್ರತೆಯನ್ನು ಅಳೆಯುವ ಸಾಧನ ಯಾವುದು ? 1.16 – ಹೈಡ್ರೋಮೀಟರ್ 1.17 9. “ಓಜೋನ್ ಅನಿಲವು” ಭೂಮಿಯನ್ನು ಯಾವುದರಿಂದ ರಕ್ಷಿಸುತ್ತದೆ ? 1.18 – ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳಿಂದ ರಕ್ಷಿಸುತ್ತದೆ. 1.19 10. ರಾಸಾಯನಿಕ ಗೊಬ್ಬರದಲ್ಲಿ ಸಾಮಾನ್ಯವಾಗಿ ಇರುವ ಮೂರು ಮೂಲ ವಸ್ತುಗಳು ಯಾವುವು ? 1.20 – ಸಾರಜನಕ, ಪೊಟಾಷ್ ಮತ್ತು ರಂಜಕ 1.21 11. ಬಯಲು ಪ್ರದೇಶಕ್ಕಿಂತ ಮರಳುಗಾಡಿನಲ್ಲಿ ರಾತ್ರಿ ಹೆಚ್ಚು ತಂಪಾಗಿರುವುದಕ್ಕೆ ಕಾರಣವೇನು ? 1.22 – ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೆ ವಿಕಿರಣಗೊಳಿಸುವುದರಿಂದ 1.23 12. “ಆಸಿಟೈಲ್ ಸಾಲಿ ಸೈಕ್ಲಿಕ್ ಆಸಿಡ್” ಅನ್ನು ಸಾಮಾನ್ಯವಾಗಿ ಯಾವುದಕ್ಕೆ ಉಪಯೋಗಿಸಲಾಗುವುದು ? 1.24 – ನೋವು ನಿವಾರಕವಾಗಿ ಉಪಯೋಗಿಸುತ್ತಾರೆ 1.25 13. ಅತಿ ಹೆಚ್ಚು “ಕ್ಯಾಲೋರಿಫೀಕ್ “ಗುಣ ಹೊಂದಿರುವ ಇಂಧನ ಯಾವುದು ? 1.26 – ಹೈಡ್ರೋಜನ್ 1.27 14. ವಿಕಿರಣ ಚಿಕಿತ್ಸೆಯಲ್ಲಿ ಕೋಬಾಲ್ಟನ್ನು ಉಪಯೋಗಿಸುವಾಗ ಹೊರಹೊಮ್ಮಿದ ಕಿರಣ ಯಾವುದು ? 1.28 – ಗಾಮಾ ಕಿರಣ 1.29 15. ರೇಡಿಯೋ ವಿಕಿರಣವನ್ನು ಕಂಡುಹಿಡಿದವರು ಯಾರು ? 1.30 – ಹೇನ್ರೀ ಬೆಕ್ವೆರೆಲ್ 1.31 16. ಭಾರತದಲ್ಲಿ ವಿದ್ಯುತ್ ಪ್ರಸರಣವು ಯಾವ ರೀತಿಯದ್ದು ? 1.32 – ತರಂಗ ರೀತಿ 1.33 17. ಯಾವ ವಿದ್ಯುತ್ ಕಾಂತಿಯ ಅಲೆಗಳ ತರಂಗಾಂತರದ ಉದ್ದವಾಗಿರುತ್ತದೆ ? 1.34 – ಅತಿ ಕೆಂಪು ಕಿರಣಗಳು 1.35 18. ರೇಡಿಯೋ ರಿಸಿವರ್ ನಲ್ಲಿ ಥರ್ಮಿಸ್ಟರ್ ಅನ್ನು ಉಪಯೋಗಿಸಲು ಕಾರಣ ಏನು ? 1.36 – ಬದಲಾಗುವ ಉಷ್ಣಾಂಶದಲ್ಲಿ ಪ್ರತಿರೋಧವನ್ನು ಸರಿದೂಗಿಸಲು 1.37 20. ಯಾಂತ್ರಿಕ ಅಲೆಗಳು ಹರಡುವ ಮಾಧ್ಯಮ ಯಾವುದು ? 1.38 – ಜಡಗುಣ ಮತ್ತು ಸ್ಥಿತಿ ಸ್ಥಾಪಕತ್ವ ಎರಡನ್ನು ಹೊಂದಿರಬೇಕು 1.39 21. ತರಂಗ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಸಾಗುವಾಗ ಪರಿವರ್ತಿಸುವ ಗುಣ ಯಾವುದು ? 1.40 – ತರಂಗ ಮಾನ ಮತ್ತು ವೇಗ 1.41 22. “ಎಣ್ಣೆ ಮತ್ತು ಕೊಬ್ಬು” ಯಾವ ಗುಂಪಿಗೆ ಸೇರಿದೆ ? 1.42 – ಲಿಪಿಡ್ ಗಳು 1.43 23. ಶಬ್ದ ಮತ್ತು ಬೆಳಕಿನ ಅಲೆಗಳ ಸಮಾನದ ಹೋಲಿಕೆ ಏನು ? 1.44 – ಎರಡನ್ನು ಶ್ರೇಣಿಗಳಾಗಿ 1.45 ಒಡೆಯಬಹುದು 1.46 24. ಹಾಲನ್ನು ಕಡೆದಾಗ , ಕೆನೆ ಯಾವ ಒತ್ತಡದಿಂದ ಬೇರ್ಪಡುತ್ತದೆ ? 1.47 – ಕೇಂದ್ರ ತ್ಯಾಗಿ ಒತ್ತಡ 1.48 25. ಕೃತಕ ಉಪಗ್ರಹದ ಶಕ್ತಿ ಮೂಲ ಯಾವುದು ? 1.49 – ಸೌರಶಕ್ತಿ ಬ್ಯಾಟರಿಗಳು 1.50 26. ಪ್ಲಾನಿ ಮೀಟರ್ ಅನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ ? 1.51 – ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ 1.52 27. ಸೌರಕೋಶವನ್ನು ಯಾವುದರಿಂದ ಮಾಡಿರುತ್ತಾರೆ ? 1.53 – ಸಿಲಿಕಾನ್ ನಿಂದ 1.54 28. ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು ? 1.55 – ಗಾಮಾ ಕಿರಣಗಳು 1.56 29. ಯೂಜೆನಿಕ್ಸ್ ಎಂದರೇನು ? 1.57 – ನಿಯಂತ್ರಿತ ತಳಿ ವರ್ಧನೆಯ ಮೂಲಕ ಸಮೂಹದ ಸುಧಾರಣೆ 1.58 30. ಸಾಮಾನ್ಯವಾಗಿ ಮುನ್ಸಿಪಲ್ ಸರಬರಾಜಿನ ನೀರಿನ ಸಂಸ್ಥೆ ಗೆ ಯಾವ ರಾಸಾಯನಿಕವನ್ನು ಬಳಸುತ್ತಾರೆ ? 1.59 – ಕ್ಲೋರಿನ್ ಅನಿಲ 1.60 31. “ಸ್ನಿಗ್ನೋ ಮನೋ ಮೀಟರ್ “ಅನ್ನು ಯಾವುದಕ್ಕೆ ಬಳಸುತ್ತಾರೆ ? 1.61 – ರಕ್ತದೊತ್ತಡವನ್ನು ಅಳೆಯಲು 1.62 32. ಹೃದಯಾಘಾತವಾದ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಯಾವುದು ? 1.63 – ಎದೆ ನಿಯುವುದು 1.64 33. ಅಡಿಗೆ ಸೋಡಾದ ರಾಸಾಯನಿಕ ಹೆಸರೇನು ? 1.65 – ಸೋಡಿಯಂ ಬೈ ಕಾರ್ಬೋನೇಟ್ 1.66 34. ನಾಲ್ಕು ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಯಾವುದು ಅತ್ಯಗತ್ಯವಾಗಿರುವುದು ? 1.67 – ಸಸಾರಜನಕ 1.68 35. ಶಬ್ದದ ಪುನರಾವರ್ತಿಗೆ ಯಾವ ಕಿರಣ ಬಳಸಬಹುದು ? 1.69 – ಲೇಸರ್ ಕಿರಣ 1.70 36. “ಕೀಟಗಳು” ಯಾವ ವರ್ಗಕ್ಕೆ ಸೇರುತ್ತದೆ ? 1.71 – ಸಂದೀಪದಿಗಳು 1.72 37. ಯಾವ ಪ್ರಾಣಿಯೂ ರಕ್ತವಿಲ್ಲದಿದ್ದರೂ ಉಸಿರಾಡುತ್ತದೆ ? 1.73 – ಹೈಡ್ರಾ 1.74 38. ಪೆಟ್ರೋಲಿಯಂ ಯಾವುದರ ಸಂಕೀರ್ಣದ ಮಿಶ್ರಣವಾಗಿದೆ ? 1.75 – ಹೈಡ್ರೋಕಾರ್ಬನ್ 1.76 39. ಹೂವಿನ ಬಣ್ಣಕ್ಕೆ ಕಾರಣವಾದ ಮೂಲ ವಸ್ತು ಯಾವುದು ? 1.77 – ಪೈಟೋ ಕ್ರೋಮ್ 1.78 40. ಸ್ಪಟಿಕದ ರಾಸಾಯನಿಕ ಹೆಸರೇನು ? 1.79 – ಸೋಡಿಯಂ ಸಿಲಿಕೇಟ್ 1.80 41. “ಭೂತ ಕನ್ನಡಿ ಮತ್ತು ಗನ್ ಪೌಡರ್” ಅನ್ನು ಕಂಡು ಹಿಡಿದವರು ಯಾರು ? 1.81 – ರೋಜರ್ ಬೆಕನ್ 1.82 42. ಹಕ್ಕಿಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ ? 1.83 – 04 1.84 43. ಚರ್ಮದ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು ? 1.85 – ಮೆಲಾನಿನ್ 1.86 44. ನಿಮಗೆ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ಯಾವ ರೀತಿಯಾ ದೃಷ್ಟಿ ದೋಷ ? 1.87 – ದೂರ ದೃಷ್ಟಿ ದೋಷ 1.88 45. ಬೆನ್ನೆಲುಬು ಇಲ್ಲದ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ ? 1.89 – ಆಕಶೇರುಕ ಗಳು 1.90 46. ಅಗ್ನಿಶಾಮಕ ದಳದವರ ಬಟ್ಟೆಯ ಮೇಲಿನ ವಸ್ತುವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ ? 1.91 – ಮೆಲನಿನ್ 1.92 47. ಹೆಚ್ಚು ಮುಕ್ತ ಗಾಳಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಅಲೋಹ ಯಾವುದು ? 1.93 – ರಂಜಕ 1.94 48. ಎರೆಹುಳು ಯಾವುದಕ್ಕೆ ಸಂಬಂಧಿಸಿದೆ ? 1.95 – ಗೊಬ್ಬರದ ಸೃಷ್ಟಿ 1.96 49. ಮಾನವನ ಅತಿ ದೊಡ್ಡ ಮಾಂಸ ಖಂಡ ಯಾವುದು ? 1.97 – ಗ್ಲೂಟಿಯಸ್ ಮ್ಯಾಕ್ಸಿಮಸ್ 1.98 50. ಹುಚ್ಚು ಹಸುವಿನ ಕಾಯಿಲೆಯನ್ನು ಏನೆಂದು ಕರೆಯುತ್ತಾರೆ ? 1.99 – ಬೋವೈನ್ ಸ್ಯಾಂಡಿ ಫಾರ್ಮ್ ಎನ್ಸೆಪಿಲೋಪತಿ ಸಾಮಾನ್ಯ ವಿಜ್ಞಾನ – 5 1. ಕೈ ಗಡಿಯಾರಕ್ಕೆ ಕೀ ಕೊಡುವುದರಿಂದ ಸಂಗ್ರಹವಾಗುವ ಶಕ್ತಿ ಯಾವುದು ? – ಪ್ರಚನ್ನ ಶಕ್ತಿ 2. ಒಂದು ವಸ್ತು ಅತ್ಯಧಿಕ ವಾಗಿರುವುದು ಎಲ್ಲಿ ? – ನಿರ್ವಾತದಲ್ಲಿ 3. “ಪೆನ್ಸಿಲಿನ್ ಔಷಧಿಯನ್ನು” ಕಂಡುಹಿಡಿದವರು ಯಾರು ? – ಅಲೆಗ್ಸಾಂಡರ್ ಫ್ಲೆಮಿಂಗ್ 4. “X- Ray” ಅನ್ನು ಕಂಡು ಹಿಡಿದವರು ಯಾರು ? – ವಿಲಿಯಂ ರoಟ್ ಜನ್. 5. ಮನುಷ್ಯನ ದೇಹದಲ್ಲಿ ರಕ್ತವನ್ನು ಶುದ್ದಿಕರಿಸುವ ಅಂಗ ಯಾವುದು? – ಮೂತ್ರ ಜನಕಾಂಗ (ಕಿಡ್ನಿಗಳಿಂದ) 6. ನಕ್ಷತ್ರಗಳು ರಾತ್ರಿ ಹೊಳೆಯಲು ಕಾರಣವೇನು ? – ಬೆಳಕಿನ ವಕ್ರೀಭವನದಿಂದಾಗಿ 7. ಕಾಮನ ಬಿಲ್ಲಿನಲ್ಲಿ ಕಿತ್ತಳೆ ಮತ್ತು ಹಸಿರು ಬಣ್ಣದ ಮಧ್ಯದ ಬಣ್ಣ ಯಾವುದು ? – ಹಳದಿ ಬಣ್ಣ 8. ದ್ರವದ ಸಾಪೇಕ್ಷತ ಸಾಂದ್ರತೆಯನ್ನು ಅಳೆಯುವ ಸಾಧನ ಯಾವುದು ? – ಹೈಡ್ರೋಮೀಟರ್ 9. “ಓಜೋನ್ ಅನಿಲವು” ಭೂಮಿಯನ್ನು ಯಾವುದರಿಂದ ರಕ್ಷಿಸುತ್ತದೆ ? – ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳಿಂದ ರಕ್ಷಿಸುತ್ತದೆ. 10. ರಾಸಾಯನಿಕ ಗೊಬ್ಬರದಲ್ಲಿ ಸಾಮಾನ್ಯವಾಗಿ ಇರುವ ಮೂರು ಮೂಲ ವಸ್ತುಗಳು ಯಾವುವು ? – ಸಾರಜನಕ, ಪೊಟಾಷ್ ಮತ್ತು ರಂಜಕ 11. ಬಯಲು ಪ್ರದೇಶಕ್ಕಿಂತ ಮರಳುಗಾಡಿನಲ್ಲಿ ರಾತ್ರಿ ಹೆಚ್ಚು ತಂಪಾಗಿರುವುದಕ್ಕೆ ಕಾರಣವೇನು ? – ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೆ ವಿಕಿರಣಗೊಳಿಸುವುದರಿಂದ 12. “ಆಸಿಟೈಲ್ ಸಾಲಿ ಸೈಕ್ಲಿಕ್ ಆಸಿಡ್” ಅನ್ನು ಸಾಮಾನ್ಯವಾಗಿ ಯಾವುದಕ್ಕೆ ಉಪಯೋಗಿಸಲಾಗುವುದು ? – ನೋವು ನಿವಾರಕವಾಗಿ ಉಪಯೋಗಿಸುತ್ತಾರೆ 13. ಅತಿ ಹೆಚ್ಚು “ಕ್ಯಾಲೋರಿಫೀಕ್ “ಗುಣ ಹೊಂದಿರುವ ಇಂಧನ ಯಾವುದು ? – ಹೈಡ್ರೋಜನ್ 14. ವಿಕಿರಣ ಚಿಕಿತ್ಸೆಯಲ್ಲಿ ಕೋಬಾಲ್ಟನ್ನು ಉಪಯೋಗಿಸುವಾಗ ಹೊರಹೊಮ್ಮಿದ ಕಿರಣ ಯಾವುದು ? – ಗಾಮಾ ಕಿರಣ 15. ರೇಡಿಯೋ ವಿಕಿರಣವನ್ನು ಕಂಡುಹಿಡಿದವರು ಯಾರು ? – ಹೇನ್ರೀ ಬೆಕ್ವೆರೆಲ್ 16. ಭಾರತದಲ್ಲಿ ವಿದ್ಯುತ್ ಪ್ರಸರಣವು ಯಾವ ರೀತಿಯದ್ದು ? – ತರಂಗ ರೀತಿ 17. ಯಾವ ವಿದ್ಯುತ್ ಕಾಂತಿಯ ಅಲೆಗಳ ತರಂಗಾಂತರದ ಉದ್ದವಾಗಿರುತ್ತದೆ ? – ಅತಿ ಕೆಂಪು ಕಿರಣಗಳು 18. ರೇಡಿಯೋ ರಿಸಿವರ್ ನಲ್ಲಿ ಥರ್ಮಿಸ್ಟರ್ ಅನ್ನು ಉಪಯೋಗಿಸಲು ಕಾರಣ ಏನು ? – ಬದಲಾಗುವ ಉಷ್ಣಾಂಶದಲ್ಲಿ ಪ್ರತಿರೋಧವನ್ನು ಸರಿದೂಗಿಸಲು 20. ಯಾಂತ್ರಿಕ ಅಲೆಗಳು ಹರಡುವ ಮಾಧ್ಯಮ ಯಾವುದು ? – ಜಡಗುಣ ಮತ್ತು ಸ್ಥಿತಿ ಸ್ಥಾಪಕತ್ವ ಎರಡನ್ನು ಹೊಂದಿರಬೇಕು 21. ತರಂಗ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಸಾಗುವಾಗ ಪರಿವರ್ತಿಸುವ ಗುಣ ಯಾವುದು ? – ತರಂಗ ಮಾನ ಮತ್ತು ವೇಗ 22. “ಎಣ್ಣೆ ಮತ್ತು ಕೊಬ್ಬು” ಯಾವ ಗುಂಪಿಗೆ ಸೇರಿದೆ ? – ಲಿಪಿಡ್ ಗಳು 23. ಶಬ್ದ ಮತ್ತು ಬೆಳಕಿನ ಅಲೆಗಳ ಸಮಾನದ ಹೋಲಿಕೆ ಏನು ? – ಎರಡನ್ನು ಶ್ರೇಣಿಗಳಾಗಿ ಒಡೆಯಬಹುದು 24. ಹಾಲನ್ನು ಕಡೆದಾಗ , ಕೆನೆ ಯಾವ ಒತ್ತಡದಿಂದ ಬೇರ್ಪಡುತ್ತದೆ ? – ಕೇಂದ್ರ ತ್ಯಾಗಿ ಒತ್ತಡ 25. ಕೃತಕ ಉಪಗ್ರಹದ ಶಕ್ತಿ ಮೂಲ ಯಾವುದು ? – ಸೌರಶಕ್ತಿ ಬ್ಯಾಟರಿಗಳು 26. ಪ್ಲಾನಿ ಮೀಟರ್ ಅನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ ? – ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ 27. ಸೌರಕೋಶವನ್ನು ಯಾವುದರಿಂದ ಮಾಡಿರುತ್ತಾರೆ ? – ಸಿಲಿಕಾನ್ ನಿಂದ 28. ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು ? – ಗಾಮಾ ಕಿರಣಗಳು 29. ಯೂಜೆನಿಕ್ಸ್ ಎಂದರೇನು ? – ನಿಯಂತ್ರಿತ ತಳಿ ವರ್ಧನೆಯ ಮೂಲಕ ಸಮೂಹದ ಸುಧಾರಣೆ 30. ಸಾಮಾನ್ಯವಾಗಿ ಮುನ್ಸಿಪಲ್ ಸರಬರಾಜಿನ ನೀರಿನ ಸಂಸ್ಥೆ ಗೆ ಯಾವ ರಾಸಾಯನಿಕವನ್ನು ಬಳಸುತ್ತಾರೆ ? – ಕ್ಲೋರಿನ್ ಅನಿಲ 31. “ಸ್ನಿಗ್ನೋ ಮನೋ ಮೀಟರ್ “ಅನ್ನು ಯಾವುದಕ್ಕೆ ಬಳಸುತ್ತಾರೆ ? – ರಕ್ತದೊತ್ತಡವನ್ನು ಅಳೆಯಲು 32. ಹೃದಯಾಘಾತವಾದ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಯಾವುದು ? – ಎದೆ ನಿಯುವುದು 33. ಅಡಿಗೆ ಸೋಡಾದ ರಾಸಾಯನಿಕ ಹೆಸರೇನು ? – ಸೋಡಿಯಂ ಬೈ ಕಾರ್ಬೋನೇಟ್ 34. ನಾಲ್ಕು ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಯಾವುದು ಅತ್ಯಗತ್ಯವಾಗಿರುವುದು ? – ಸಸಾರಜನಕ 35. ಶಬ್ದದ ಪುನರಾವರ್ತಿಗೆ ಯಾವ ಕಿರಣ ಬಳಸಬಹುದು ? – ಲೇಸರ್ ಕಿರಣ 36. “ಕೀಟಗಳು” ಯಾವ ವರ್ಗಕ್ಕೆ ಸೇರುತ್ತದೆ ? – ಸಂದೀಪದಿಗಳು 37. ಯಾವ ಪ್ರಾಣಿಯೂ ರಕ್ತವಿಲ್ಲದಿದ್ದರೂ ಉಸಿರಾಡುತ್ತದೆ ? – ಹೈಡ್ರಾ 38. ಪೆಟ್ರೋಲಿಯಂ ಯಾವುದರ ಸಂಕೀರ್ಣದ ಮಿಶ್ರಣವಾಗಿದೆ ? – ಹೈಡ್ರೋಕಾರ್ಬನ್ 39. ಹೂವಿನ ಬಣ್ಣಕ್ಕೆ ಕಾರಣವಾದ ಮೂಲ ವಸ್ತು ಯಾವುದು ? – ಪೈಟೋ ಕ್ರೋಮ್ 40. ಸ್ಪಟಿಕದ ರಾಸಾಯನಿಕ ಹೆಸರೇನು ? – ಸೋಡಿಯಂ ಸಿಲಿಕೇಟ್ 41. “ಭೂತ ಕನ್ನಡಿ ಮತ್ತು ಗನ್ ಪೌಡರ್” ಅನ್ನು ಕಂಡು ಹಿಡಿದವರು ಯಾರು ? – ರೋಜರ್ ಬೆಕನ್ 42. ಹಕ್ಕಿಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ ? – 04 43. ಚರ್ಮದ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು ? – ಮೆಲಾನಿನ್ 44. ನಿಮಗೆ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ಯಾವ ರೀತಿಯಾ ದೃಷ್ಟಿ ದೋಷ ? – ದೂರ ದೃಷ್ಟಿ ದೋಷ 45. ಬೆನ್ನೆಲುಬು ಇಲ್ಲದ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ ? – ಆಕಶೇರುಕ ಗಳು 46. ಅಗ್ನಿಶಾಮಕ ದಳದವರ ಬಟ್ಟೆಯ ಮೇಲಿನ ವಸ್ತುವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ ? – ಮೆಲನಿನ್ 47. ಹೆಚ್ಚು ಮುಕ್ತ ಗಾಳಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಅಲೋಹ ಯಾವುದು ? – ರಂಜಕ 48. ಎರೆಹುಳು ಯಾವುದಕ್ಕೆ ಸಂಬಂಧಿಸಿದೆ ? – ಗೊಬ್ಬರದ ಸೃಷ್ಟಿ 49. ಮಾನವನ ಅತಿ ದೊಡ್ಡ ಮಾಂಸ ಖಂಡ ಯಾವುದು ? – ಗ್ಲೂಟಿಯಸ್ ಮ್ಯಾಕ್ಸಿಮಸ್ 50. ಹುಚ್ಚು ಹಸುವಿನ ಕಾಯಿಲೆಯನ್ನು ಏನೆಂದು ಕರೆಯುತ್ತಾರೆ ? – ಬೋವೈನ್ ಸ್ಯಾಂಡಿ ಫಾರ್ಮ್ ಎನ್ಸೆಪಿಲೋಪತಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಸಾಮಾನ್ಯ ವಿಜ್ಞಾನ