Top 50 GK questions for upcoming exams in Kannada compitativeexammcq.com, Contents show 1 ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : 2 01. “ಖೋಟಾ “ದಾಖಲಾತಿಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು? 3 – ನೇರಳಾತೀತ ಕಿರಣಗಳು. 4 02. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? 5 – ಪೆಸಿಫಿಕ್ ಸರೋವರ. 6 03. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ? 7 – ತಾಪಮಾನವನ್ನು ಅವಲಂಬಿಸಿರುತ್ತದೆ. 8 04. INTERPOL ನ ಕೇಂದ್ರ ಸ್ಥಾನ ಯಾವುದು? 9 – ಲಿಯಾನ್. 10 05. ದುಂಡು ಮೇಜಿನ ಸಮ್ಮೇಳನವು ಯಾವ ವರ್ಷ ನಡೆಯಿತು ? 11 – 1931 12 06. ಚಾಲುಕ್ಯರ ಕಾಲದ ದೇವಾಲಯಗಳು ನೋಡಲು ಸಿಗುವ ಪ್ರದೇಶ ಯಾವುದು ? 13 – ಪಟ್ಟದಕಲ್ಲು. 14 07. ಪ್ರಸಿದ್ಧ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ? 15 – ಭುವನೇಶ್ವರ 16 08. ಬ್ರಹ್ಮ ಸಮಾಜದ ಸ್ಥಾಪಕರು ಯಾರು ? 17 – ರಾಜಾರಾಮ್ ಮೋಹನ್ ರಾಯ್ 18 09. ಆರ್ಯ ಸಮಾಜದ ಸ್ಥಾಪಕರು ಯಾರು ? 19 – ದಯಾನಂದ ಸರಸ್ವತಿ. 20 10. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು? 21 – Dr ಆತ್ಮರಾಮ್ ಪಾಂಡುರಂಗ. 22 11. ಬುದ್ಧನು ಪ್ರಥಮ ಪ್ರವಚನ ನೀಡಿದ ಸ್ಥಳ ಯಾವುದು ? 23 – ಸಾರನಾಥ. 24 12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ? 25 – ನಿಕೋಟಿನ್. 26 13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ? 27 – ಮೀಥೇನ್. 28 14. ಕರ್ನಾಟಕದ ಕುದುರೆಮುಖವು ಯಾವುದಕ್ಕೆ ಪ್ರಸಿದ್ಧವಾಗಿದೆ ? 29 – ಕಬ್ಬಿಣದ ಕಾರ್ಖಾನೆ. 30 15. ಹಸಿರು ನೋಟ ಎಂದು ಕರೆಯಲ್ಪಡುವುದು ಯಾವುದು ? 31 – ಟೀ 32 16. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು? 33 – ಪಶ್ಚಿಮ ಬಂಗಾಳದ ಬರ್ನ್ ಪೂರ್. 34 17. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? 35 – ಮುಂಬೈ ನಗರ. 36 18. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? 37 – kuomulas ಮೋಡಗಳು. 38 19. ದೇಹದ ಯಾವ ಅಂಗ ಇನ್ಸುಲಿನ್ ಅನ್ನು ಸ್ರವಿಸುತ್ತದೆ ? 39 – ಮೆದೋಜೀರಕ ಅಂಗ. 40 20. ಈಗಿನ ಹೊಸದಾಗಿ ಬಿಡುಗಡೆಯಾದ 2000 ರೂ ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ? 41 – ಮಂಗಳಯಾನ. 42 21. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ? 43 – ಜನರಲ್ ಡಯರ್. 44 22. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು? 45 – 1930. 46 23. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ? 47 – ಅಕ್ಬರನ ಆಸ್ಥಾನ. 48 24. “ಪ್ಲಾಸಿ ಕದನ “ಯಾವ ವರ್ಷದಲ್ಲಿ ನಡೆಯಿತು ? 49 – 1757. 50 25. ಭಾರತದ ನಾಗರಿಕ ಸೇವೆಯ “ಪಿತಾಮಹ “ಎಂದು ಯಾರನ್ನು ಕರೆಯುತ್ತಾರೆ ? 51 – ಲಾರ್ಡ್ ಕಾರ್ನ್ ವಾಲೀಸ್. 52 26. ಭಾರತದ ಯಾವ ಎರಡು ಸ್ಥಳಗಳು ವರ್ಷಕ್ಕೆ 1,060cm ಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತವೆ ? 53 – ಚಿರಪುಂಜಿ ಮತ್ತು ಮಾಸಿನ್ ರಾಮ್. 54 27. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ? 55 – ಜಗನ್ನಾಥ ವಿಜಯ. 56 28. “ಗದುಗಿನ” ಭಾರತವನ್ನು ಬರೆದವರು ಯಾರು ? 57 – ಕುಮಾರವ್ಯಾಸ. 58 29. ಯಾರು ಕರ್ನಾಟಕದ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ? 59 – ಚಿಕ್ಕದೇವರಾಜ ಒಡೆಯರ್. 60 30. “ಕಮಲ ಮಹಲ್ “ಇರುವ ಸ್ಥಳ ಯಾವುದು ? 61 – ಹಂಪಿ. 62 31. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ? 63 – ಸೋನಾರ್. 64 32. ವಾಯುವಿನಲ್ಲಿ ಪ್ರಮುಖವಾಗಿರುವ ಘಟಕ ಯಾವುದು ? 65 – ಸಾರಜನಕ. 66 33. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದ ನೇತೃತ್ವ ವಹಿಸುವವರು ಯಾರು ? 67 – ಲೋಕಸಭೆ ಸ್ಪೀಕರ್. 68 34. ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವಯೋನಿವೃತ್ತಿ ವಯಸ್ಸು ಎಷ್ಟು? 69 – 65 ವರ್ಷಗಳು. 70 35. “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಅಥವಾ “ಸಿಪಾಯಿ ದಂಗೆ” ನಡೆದ ವರ್ಷ ಯಾವುದು ? 71 – 1857. 72 36. “ಸ್ಥಳೀಯ ಸರ್ಕಾರಗಳ ಪಿತಾಮಹ”ಎಂದು ಯಾರನ್ನು ಕರೆಯುತ್ತಾರೆ ? 73 – ಲಾರ್ಡ್ ರಿಪ್ಪನ್. 74 37. ಮುಸ್ಲಿಂ ಲೀಗ್ ಆರಂಭವಾದ ವರ್ಷ ಯಾವುದು ? 75 – 1906 76 38. “ಮಾಗೋಡು “ಜಲಪಾತವು ಯಾವ ನದಿಯಿಂದ ಉಗಮವಾಗುತ್ತದೆ ? 77 – ಬೇಡ್ತಿ ನದಿಯಿಂದ 78 39. ಯಾವ ಮೊಘಲ್ ಚಕ್ರವರ್ತಿಯು ತಂಬಾಕು ಸೇವೆಯನ್ನು ನಿಷೇಧಿಸಿದರು ? 79 – ಜಹಾಂಗೀರ್ 80 40. “ಪಂಜಾಬಿನ ಕೇಸರಿ “ಎಂದು ಯಾರನ್ನು ಕರೆಯಲಾಗುತ್ತದೆ ? 81 – ಲಾ ಲಾ ಲಜಪಥ ರಾಯ್. 82 41. ಹೊಯ್ಸಳರ ರಾಜಧಾನಿ ಯಾವುದು ? 83 – ಹಳೇಬೀಡು. 84 42. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ? 85 – ಪುರಂದರದಾಸರು. 86 43. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ? 87 – ಈ ಪಿ ರೈಸ್. 88 44. ಕರ್ನಾಟಕದ ಅತಿ ಹಳೆಯ ಅಣೆಕಟ್ಟು ಯಾವುದು ? 89 – ವಾಣಿವಿಲಾಸ ಸಾಗರ. 90 45. “ಮ್ಯಾಕ್ ಮೋಹನ್” ಗಡಿ ಯಾವ ದೇಶಗಳ ಮಧ್ಯೆ ಕಂಡುಬರುತ್ತದೆ ? 91 – ಇಂಡಿಯಾ ಮತ್ತು ಚೀನಾ ನಡುವೆ. 92 46. ದ್ರವ್ಯದ ನಾಲ್ಕನೇ ಹಂತ ಯಾವುದು? 93 – ಪ್ಲಾಸ್ಮ. 94 47. ಹಸಿರು ಎಲೆಗಳಲ್ಲಿ ಕಂಡು ಬರುವ ಲೋಹ ಯಾವುದು ? 95 – ಮೆಗ್ನೀಷಿಯಂ ಲೋಹ. 96 48. ಯಾವುದೇ ಬಿಲ್ಲನ್ನು ಹಣಕಾಸಿನ ಬಿಲ್ಲೆಂದು ದೃಢೀಕರಿಸುವರು ಯಾರು ? 97 – ಲೋಕಸಭೆಯ ಸ್ಪೀಕರ್. 98 49. ” ಪಂಚಾಯತ್ ರಾಜ್” ಅನ್ನು ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ ? 99 – ರಾಜ್ಯ ಪಟ್ಟಿ. 100 50. “ಕುಚುಪುಡಿ” ಶಾಸ್ತ್ರೀಯ ನೃತ್ಯ ಯಾವ ರಾಜ್ಯದ ಕಲೆಯಾಗಿದೆ ? 101 – ಆಂಧ್ರ ಪ್ರದೇಶ. ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : 01. “ಖೋಟಾ “ದಾಖಲಾತಿಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು? – ನೇರಳಾತೀತ ಕಿರಣಗಳು. 02. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? – ಪೆಸಿಫಿಕ್ ಸರೋವರ. 03. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ? – ತಾಪಮಾನವನ್ನು ಅವಲಂಬಿಸಿರುತ್ತದೆ. 04. INTERPOL ನ ಕೇಂದ್ರ ಸ್ಥಾನ ಯಾವುದು? – ಲಿಯಾನ್. 05. ದುಂಡು ಮೇಜಿನ ಸಮ್ಮೇಳನವು ಯಾವ ವರ್ಷ ನಡೆಯಿತು ? – 1931 06. ಚಾಲುಕ್ಯರ ಕಾಲದ ದೇವಾಲಯಗಳು ನೋಡಲು ಸಿಗುವ ಪ್ರದೇಶ ಯಾವುದು ? – ಪಟ್ಟದಕಲ್ಲು. 07. ಪ್ರಸಿದ್ಧ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ? – ಭುವನೇಶ್ವರ 08. ಬ್ರಹ್ಮ ಸಮಾಜದ ಸ್ಥಾಪಕರು ಯಾರು ? – ರಾಜಾರಾಮ್ ಮೋಹನ್ ರಾಯ್ 09. ಆರ್ಯ ಸಮಾಜದ ಸ್ಥಾಪಕರು ಯಾರು ? – ದಯಾನಂದ ಸರಸ್ವತಿ. 10. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು? – Dr ಆತ್ಮರಾಮ್ ಪಾಂಡುರಂಗ. 11. ಬುದ್ಧನು ಪ್ರಥಮ ಪ್ರವಚನ ನೀಡಿದ ಸ್ಥಳ ಯಾವುದು ? – ಸಾರನಾಥ. 12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ? – ನಿಕೋಟಿನ್. 13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ? – ಮೀಥೇನ್. 14. ಕರ್ನಾಟಕದ ಕುದುರೆಮುಖವು ಯಾವುದಕ್ಕೆ ಪ್ರಸಿದ್ಧವಾಗಿದೆ ? – ಕಬ್ಬಿಣದ ಕಾರ್ಖಾನೆ. 15. ಹಸಿರು ನೋಟ ಎಂದು ಕರೆಯಲ್ಪಡುವುದು ಯಾವುದು ? – ಟೀ 16. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು? – ಪಶ್ಚಿಮ ಬಂಗಾಳದ ಬರ್ನ್ ಪೂರ್. 17. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? – ಮುಂಬೈ ನಗರ. 18. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? – kuomulas ಮೋಡಗಳು. 19. ದೇಹದ ಯಾವ ಅಂಗ ಇನ್ಸುಲಿನ್ ಅನ್ನು ಸ್ರವಿಸುತ್ತದೆ ? – ಮೆದೋಜೀರಕ ಅಂಗ. 20. ಈಗಿನ ಹೊಸದಾಗಿ ಬಿಡುಗಡೆಯಾದ 2000 ರೂ ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ? – ಮಂಗಳಯಾನ. 21. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ? – ಜನರಲ್ ಡಯರ್. 22. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು? – 1930. 23. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ? – ಅಕ್ಬರನ ಆಸ್ಥಾನ. 24. “ಪ್ಲಾಸಿ ಕದನ “ಯಾವ ವರ್ಷದಲ್ಲಿ ನಡೆಯಿತು ? – 1757. 25. ಭಾರತದ ನಾಗರಿಕ ಸೇವೆಯ “ಪಿತಾಮಹ “ಎಂದು ಯಾರನ್ನು ಕರೆಯುತ್ತಾರೆ ? – ಲಾರ್ಡ್ ಕಾರ್ನ್ ವಾಲೀಸ್. 26. ಭಾರತದ ಯಾವ ಎರಡು ಸ್ಥಳಗಳು ವರ್ಷಕ್ಕೆ 1,060cm ಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತವೆ ? – ಚಿರಪುಂಜಿ ಮತ್ತು ಮಾಸಿನ್ ರಾಮ್. 27. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ? – ಜಗನ್ನಾಥ ವಿಜಯ. 28. “ಗದುಗಿನ” ಭಾರತವನ್ನು ಬರೆದವರು ಯಾರು ? – ಕುಮಾರವ್ಯಾಸ. 29. ಯಾರು ಕರ್ನಾಟಕದ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ? – ಚಿಕ್ಕದೇವರಾಜ ಒಡೆಯರ್. 30. “ಕಮಲ ಮಹಲ್ “ಇರುವ ಸ್ಥಳ ಯಾವುದು ? – ಹಂಪಿ. 31. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ? – ಸೋನಾರ್. 32. ವಾಯುವಿನಲ್ಲಿ ಪ್ರಮುಖವಾಗಿರುವ ಘಟಕ ಯಾವುದು ? – ಸಾರಜನಕ. 33. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದ ನೇತೃತ್ವ ವಹಿಸುವವರು ಯಾರು ? – ಲೋಕಸಭೆ ಸ್ಪೀಕರ್. 34. ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವಯೋನಿವೃತ್ತಿ ವಯಸ್ಸು ಎಷ್ಟು? – 65 ವರ್ಷಗಳು. 35. “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಅಥವಾ “ಸಿಪಾಯಿ ದಂಗೆ” ನಡೆದ ವರ್ಷ ಯಾವುದು ? – 1857. 36. “ಸ್ಥಳೀಯ ಸರ್ಕಾರಗಳ ಪಿತಾಮಹ”ಎಂದು ಯಾರನ್ನು ಕರೆಯುತ್ತಾರೆ ? – ಲಾರ್ಡ್ ರಿಪ್ಪನ್. 37. ಮುಸ್ಲಿಂ ಲೀಗ್ ಆರಂಭವಾದ ವರ್ಷ ಯಾವುದು ? – 1906 38. “ಮಾಗೋಡು “ಜಲಪಾತವು ಯಾವ ನದಿಯಿಂದ ಉಗಮವಾಗುತ್ತದೆ ? – ಬೇಡ್ತಿ ನದಿಯಿಂದ 39. ಯಾವ ಮೊಘಲ್ ಚಕ್ರವರ್ತಿಯು ತಂಬಾಕು ಸೇವೆಯನ್ನು ನಿಷೇಧಿಸಿದರು ? – ಜಹಾಂಗೀರ್ 40. “ಪಂಜಾಬಿನ ಕೇಸರಿ “ಎಂದು ಯಾರನ್ನು ಕರೆಯಲಾಗುತ್ತದೆ ? – ಲಾ ಲಾ ಲಜಪಥ ರಾಯ್. 41. ಹೊಯ್ಸಳರ ರಾಜಧಾನಿ ಯಾವುದು ? – ಹಳೇಬೀಡು. 42. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ? – ಪುರಂದರದಾಸರು. 43. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ? – ಈ ಪಿ ರೈಸ್. 44. ಕರ್ನಾಟಕದ ಅತಿ ಹಳೆಯ ಅಣೆಕಟ್ಟು ಯಾವುದು ? – ವಾಣಿವಿಲಾಸ ಸಾಗರ. 45. “ಮ್ಯಾಕ್ ಮೋಹನ್” ಗಡಿ ಯಾವ ದೇಶಗಳ ಮಧ್ಯೆ ಕಂಡುಬರುತ್ತದೆ ? – ಇಂಡಿಯಾ ಮತ್ತು ಚೀನಾ ನಡುವೆ. 46. ದ್ರವ್ಯದ ನಾಲ್ಕನೇ ಹಂತ ಯಾವುದು? – ಪ್ಲಾಸ್ಮ. 47. ಹಸಿರು ಎಲೆಗಳಲ್ಲಿ ಕಂಡು ಬರುವ ಲೋಹ ಯಾವುದು ? – ಮೆಗ್ನೀಷಿಯಂ ಲೋಹ. 48. ಯಾವುದೇ ಬಿಲ್ಲನ್ನು ಹಣಕಾಸಿನ ಬಿಲ್ಲೆಂದು ದೃಢೀಕರಿಸುವರು ಯಾರು ? – ಲೋಕಸಭೆಯ ಸ್ಪೀಕರ್. 49. ” ಪಂಚಾಯತ್ ರಾಜ್” ಅನ್ನು ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ ? – ರಾಜ್ಯ ಪಟ್ಟಿ. 50. “ಕುಚುಪುಡಿ” ಶಾಸ್ತ್ರೀಯ ನೃತ್ಯ ಯಾವ ರಾಜ್ಯದ ಕಲೆಯಾಗಿದೆ ? – ಆಂಧ್ರ ಪ್ರದೇಶ. Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ)