Top 50 important general knowledge questions asked in previous years exams series 08 , KAS , SDA, FDA, VAO KEA compitativeexammcq.com, Contents show 1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ; 1.1 01. ಸಾಮಾನ್ಯ ಮಾನವನ ರಕ್ತ ಕೆಳಗಿನ ಯಾವ ರೀತಿ ಇರುತ್ತದೆ ? 1.2 – ಕ್ಷಾರೀಯ 1.3 02. ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ ? 1.4 – ಜನವರಿ 25 1.5 03. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ? 1.6 – ಗಂಗಾವತಿ. 1.7 04. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ? 1.8 – 1951. 1.9 05. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಶೆಡ್ಯೂಲ್ ಗಳಿವೆ ? 1.10 – 12 1.11 06.” ಆಗಾ ಖಾನ್ ಕಪ್ “ಯಾವ ಕ್ರೀಡೆಗೆ ಸಂಬಂಧಿಸಿರುತ್ತದೆ ? 1.12 – ಹಾಕಿ. 1.13 07. “ಕಡಲ ತೀರ ಭಾರ್ಗವ “ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ? 1.14 – ಶಿವರಾಮ ಕಾರಂತ್. 1.15 08. “ಸಾವಿರ ಹಾಡುಗಳ ಸರದಾರ” ಎಂದು ಯಾರನ್ನು ಕರೆಯುತ್ತಾರೆ ? 1.16 – ಬಾಳಪ್ಪ ಹುಕ್ಕೇರಿ. 1.17 09. ಪ್ರಸಿದ್ಧ ಗಿರಿಧಾಮ” ನಂದಿ ಬೆಟ್ಟ “ಇರುವ ಸ್ಥಳ ಯಾವುದು ? 1.18 – ಚಿಕ್ಕಬಳ್ಳಾಪುರ. 1.19 10. “ಜಾನಪದ ವಸ್ತು ಸಂಗ್ರಹಾಲಯ” ಇರುವ ಸ್ಥಳ ಯಾವುದು ? 1.20 – ಮೈಸೂರು. 1.21 11. ಕೇಂದ್ರ ಶಾಸನ ಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಅಂತರ ಎಷ್ಟು ? 1.22 – 06 ತಿಂಗಳು 1.23 12. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? 1.24 – ಮೀರಾ ಕುಮಾರ್. 1.25 13. “ಕಪಿಲ ನದಿಯ” ಇನ್ನೊಂದು ಹೆಸರೇನು ? 1.26 – ಕಬಿನಿ 1.27 14. ಭೀಮಾ ನದಿಯು ಎಲ್ಲಿ ಉಗಮಗೊಳ್ಳುತ್ತದೆ ? 1.28 – ಭೀಮ ಶಂಕರ. 1.29 15. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 1.30 – ಪುರಂದರದಾಸರು. 1.31 16.” ಮ್ಯಾಂಚೆಸ್ಟರ್ “ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ? 1.32 – ಜವಳಿ ಉದ್ಯಮ. 1.33 17. ಸಂವಿಧಾನಾತ್ಮಕ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ? 1.34 – 32 ನೆ ವಿಧಿ 1.35 18. “BRICS “ಬ್ರಿಕ್ಸ್ ದೇಶಗಳು ಯಾವುವು ? 1.36 – ಬ್ರೆಜಿಲ್, ರಷ್ಯಾ, ಭಾರತ ,ಚೀನಾ ,ದಕ್ಷಿಣ ಆಫ್ರಿಕಾ 1.37 19. “ಗ್ರಂಥಿಗಳ ರಾಜ” ಎಂದು ಯಾವ ಗ್ರಂಥಿಗೆ ಕರೆಯುತ್ತಾರೆ ? 1.38 – ಪಿಟ್ಯುಟರಿ ಗ್ರಂಥಿ. 1.39 20. ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ? 1.40 – 3 ಲಕ್ಷ ಕಿಲೋಮೀಟರ್ 1.41 21. ಸಮುದ್ರದ ಆಳವನ್ನು ಯಾವ ಸಾಧನದಿಂದ ಅಳೆಯುತ್ತಾರೆ ? 1.42 – ಪ್ಯಾಥೋಮೀಟರ್. 1.43 22. ಹೊಯ್ಸಳರ ರಾಜಧಾನಿಯಾದ “ದ್ವಾರಸಮುದ್ರದ “ಈಗಿನ ಹೆಸರೇನು ? 1.44 – ಹಳೇಬೀಡು 1.45 23. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ? 1.46 – ವಿಶ್ವಸಂಸ್ಥೆ 1.47 24. ಮೇಡಂ “ಮೇರಿ ಕ್ಯೂರಿಗೆ” ಎರಡು ಬಾರಿ ನೊಬೆಲ್ ಪಾರಿತೋಷಕ ದೊರಕಿತು, ಆ ವರ್ಷಗಳು ಯಾವುವು ? 1.48 – 1903 ಮತ್ತು 1911 1.49 25. ಜರ್ಮನಿಯ ಪಾರ್ಲಿಮೆಂಟಿನ ಹೆಸರೇನು ? 1.50 – ಬುಂಡೆ ಸ್ಟಾಗ್. 1.51 26. ಪ್ರಸ್ತುತ ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ? 1.52 – 395 1.53 27. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವಾಗ ನಡೆಯಿತು ? 1.54 – 9ನೇ ಡಿಸೆಂಬರ್ 1946 1.55 28. ಸಂವಿಧಾನ ರಚನೆಯ ಸಮಯದಲ್ಲಿ” ಮೂಲಭೂತ ಹಕ್ಕುಗಳ ಸಮಿತಿ” ಅಧ್ಯಕ್ಷರು ಯಾರು ? 1.56 – ಸರ್ದಾರ್ ವಲ್ಲಭಬಾಯಿ ಪಟೇಲ್ 1.57 29. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? 1.58 – ರಾಜ ಹರಿಶ್ಚಂದ್ರ. 1.59 30. ಜಲಿಯನ್ ವಾಲಾಬಾಗ್ ಸಭೆಯ ಮೇಲೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು ? 1.60 – ಜನರಲ್ ಡಯರ್ 1.61 31. 1857ರ ಭಾರತ ಸ್ವಾತಂತ್ರ ಸಂಗ್ರಾಮ ಎಂಬ ಗ್ರಂಥವನ್ನು ಬರೆದವರು ಯಾರು ? 1.62 – ವಿ. ಡಿ ಸಾವರ್ಕರ್. 1.63 32. ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ ಯಾವುದು? 1.64 – ಚಿನ್ನ 1.65 33. ಬಟ್ಟೆ ತೊಳೆಯುವ ಯಂತ್ರದಲ್ಲಿ ಬಟ್ಟೆ ಬೇಗ ಒಣಗಲು ಕಾರಣ ಏನು ? 1.66 – ಕೇಂದ್ರಪಗಾಮಿ ಬಲ ಅಥವಾ ಕೇಂದ್ರಾಭಿಮುಖ ಬಲ 1.67 34. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎಂದು ಕರೆಯುತ್ತಾರೆ ? 1.68 – ಗೋಕಾಕ್ ಜಲಪಾತ. 1.69 35. ಕರ್ನಾಟಕದ ಕಾಶ್ಮೀರ ಎಂದು ಯಾವ ನಗರವನ್ನು ಕರೆಯುತ್ತಾರೆ ? 1.70 – ಕೊಡಗು 1.71 36. ಸಹ್ಯಾದ್ರಿ ಬೆಟ್ಟಗಳು ಎಲ್ಲಿ ಕಂಡು ಬರುತ್ತವೆ ? 1.72 – ಪಶ್ಚಿಮ ಘಟ್ಟಗಳಲ್ಲಿ. 1.73 37. ಕಾಫಿ ನಾಡು ಎಂದು ಯಾವ ನಗರವನ್ನು ಕರೆಯುತ್ತಾರೆ ? 1.74 – ಚಿಕ್ಕಮಗಳೂರು 1.75 38. “ಆನಂದ ಕಂದ” ಇದು ಯಾರ ಕಾವ್ಯನಾಮ ? 1.76 – ಬೆಟಗೇರಿ ಕೃಷ್ಣಶರ್ಮ. 1.77 39. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? 1.78 – ಉತ್ತರ ಕನ್ನಡ 1.79 40. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು ? 1.80 – 35 ವರ್ಷಗಳು 1.81 41. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು ? 1.82 – ಅರಿಷ್ಟ ನೇಮಿ 1.83 42. ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಯಾವ ವಂಶದ ಶಾಸನವಾಗಿದೆ ? 1.84 – ಕದಂಬರು. 1.85 43. ಬುದ್ಧನು ತನ್ನ ಮೊದಲನೇ ಬೋಧನೆಯನ್ನು ಎಲ್ಲಿ ಮಾಡಿದನು ? 1.86 – ಸಾರಾನಾಥ 1.87 44. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ವಲಯಗಳಿವೆ ? 1.88 – 7 1.89 45. ಕನ್ನಡದ ಮೊದಲನೆಯ “ಟಾಕಿ “ಚಿತ್ರ ಯಾವುದು ? 1.90 – ಸತಿ ಸುಲೋಚನ 1.91 46. ಕರ್ನಾಟಕ ರಾಜ್ಯ ಮೀಸಲು ಪಡೆಯ ಮುಖ್ಯಸ್ಥರು ಯಾರು ? 1.92 – ADGP (ಎಡಿಜಿಪಿ) 1.93 47. ಆಹಾರದೊಳಗಿನ ಅಯೋಡಿನ್ ಕೊರತೆಯಿಂದ ಯಾವ ಕಾಯಿಲೆ ಬರುತ್ತದೆ ? 1.94 – ಸರಳ ಗಾಯಿಟರ್ 1.95 48. ಯಾವ ಉಷ್ಣಾಂಶದಲ್ಲಿ ನೀರಿನ ಸಾಂದ್ರತೆಯು ಗರಿಷ್ಠವಾಗಿರುತ್ತದೆ ? 1.96 – 4’C 1.97 49. ಬ್ರೈಲ್ ರಸ ಯಾವುದರಿಂದ ಸ್ರವಿಕೆಯಾಗುತ್ತದೆ ? 1.98 – ಲಿವರ್ 1.99 50. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು ? 1.100 – ಎಡ್ವಿನ್ ಆಲ್ಡ್ರಿನ್ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ; 01. ಸಾಮಾನ್ಯ ಮಾನವನ ರಕ್ತ ಕೆಳಗಿನ ಯಾವ ರೀತಿ ಇರುತ್ತದೆ ? – ಕ್ಷಾರೀಯ 02. ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ ? – ಜನವರಿ 25 03. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ? – ಗಂಗಾವತಿ. 04. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ? – 1951. 05. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಶೆಡ್ಯೂಲ್ ಗಳಿವೆ ? – 12 06.” ಆಗಾ ಖಾನ್ ಕಪ್ “ಯಾವ ಕ್ರೀಡೆಗೆ ಸಂಬಂಧಿಸಿರುತ್ತದೆ ? – ಹಾಕಿ. 07. “ಕಡಲ ತೀರ ಭಾರ್ಗವ “ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ? – ಶಿವರಾಮ ಕಾರಂತ್. 08. “ಸಾವಿರ ಹಾಡುಗಳ ಸರದಾರ” ಎಂದು ಯಾರನ್ನು ಕರೆಯುತ್ತಾರೆ ? – ಬಾಳಪ್ಪ ಹುಕ್ಕೇರಿ. 09. ಪ್ರಸಿದ್ಧ ಗಿರಿಧಾಮ” ನಂದಿ ಬೆಟ್ಟ “ಇರುವ ಸ್ಥಳ ಯಾವುದು ? – ಚಿಕ್ಕಬಳ್ಳಾಪುರ. 10. “ಜಾನಪದ ವಸ್ತು ಸಂಗ್ರಹಾಲಯ” ಇರುವ ಸ್ಥಳ ಯಾವುದು ? – ಮೈಸೂರು. 11. ಕೇಂದ್ರ ಶಾಸನ ಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಅಂತರ ಎಷ್ಟು ? – 06 ತಿಂಗಳು 12. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? – ಮೀರಾ ಕುಮಾರ್. 13. “ಕಪಿಲ ನದಿಯ” ಇನ್ನೊಂದು ಹೆಸರೇನು ? – ಕಬಿನಿ 14. ಭೀಮಾ ನದಿಯು ಎಲ್ಲಿ ಉಗಮಗೊಳ್ಳುತ್ತದೆ ? – ಭೀಮ ಶಂಕರ. 15. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಪುರಂದರದಾಸರು. 16.” ಮ್ಯಾಂಚೆಸ್ಟರ್ “ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ? – ಜವಳಿ ಉದ್ಯಮ. 17. ಸಂವಿಧಾನಾತ್ಮಕ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ? – 32 ನೆ ವಿಧಿ 18. “BRICS “ಬ್ರಿಕ್ಸ್ ದೇಶಗಳು ಯಾವುವು ? – ಬ್ರೆಜಿಲ್, ರಷ್ಯಾ, ಭಾರತ ,ಚೀನಾ ,ದಕ್ಷಿಣ ಆಫ್ರಿಕಾ 19. “ಗ್ರಂಥಿಗಳ ರಾಜ” ಎಂದು ಯಾವ ಗ್ರಂಥಿಗೆ ಕರೆಯುತ್ತಾರೆ ? – ಪಿಟ್ಯುಟರಿ ಗ್ರಂಥಿ. 20. ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ? – 3 ಲಕ್ಷ ಕಿಲೋಮೀಟರ್ 21. ಸಮುದ್ರದ ಆಳವನ್ನು ಯಾವ ಸಾಧನದಿಂದ ಅಳೆಯುತ್ತಾರೆ ? – ಪ್ಯಾಥೋಮೀಟರ್. 22. ಹೊಯ್ಸಳರ ರಾಜಧಾನಿಯಾದ “ದ್ವಾರಸಮುದ್ರದ “ಈಗಿನ ಹೆಸರೇನು ? – ಹಳೇಬೀಡು 23. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ? – ವಿಶ್ವಸಂಸ್ಥೆ 24. ಮೇಡಂ “ಮೇರಿ ಕ್ಯೂರಿಗೆ” ಎರಡು ಬಾರಿ ನೊಬೆಲ್ ಪಾರಿತೋಷಕ ದೊರಕಿತು, ಆ ವರ್ಷಗಳು ಯಾವುವು ? – 1903 ಮತ್ತು 1911 25. ಜರ್ಮನಿಯ ಪಾರ್ಲಿಮೆಂಟಿನ ಹೆಸರೇನು ? – ಬುಂಡೆ ಸ್ಟಾಗ್. 26. ಪ್ರಸ್ತುತ ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ? – 395 27. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವಾಗ ನಡೆಯಿತು ? – 9ನೇ ಡಿಸೆಂಬರ್ 1946 28. ಸಂವಿಧಾನ ರಚನೆಯ ಸಮಯದಲ್ಲಿ” ಮೂಲಭೂತ ಹಕ್ಕುಗಳ ಸಮಿತಿ” ಅಧ್ಯಕ್ಷರು ಯಾರು ? – ಸರ್ದಾರ್ ವಲ್ಲಭಬಾಯಿ ಪಟೇಲ್ 29. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? – ರಾಜ ಹರಿಶ್ಚಂದ್ರ. 30. ಜಲಿಯನ್ ವಾಲಾಬಾಗ್ ಸಭೆಯ ಮೇಲೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು ? – ಜನರಲ್ ಡಯರ್ 31. 1857ರ ಭಾರತ ಸ್ವಾತಂತ್ರ ಸಂಗ್ರಾಮ ಎಂಬ ಗ್ರಂಥವನ್ನು ಬರೆದವರು ಯಾರು ? – ವಿ. ಡಿ ಸಾವರ್ಕರ್. 32. ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ ಯಾವುದು? – ಚಿನ್ನ 33. ಬಟ್ಟೆ ತೊಳೆಯುವ ಯಂತ್ರದಲ್ಲಿ ಬಟ್ಟೆ ಬೇಗ ಒಣಗಲು ಕಾರಣ ಏನು ? – ಕೇಂದ್ರಪಗಾಮಿ ಬಲ ಅಥವಾ ಕೇಂದ್ರಾಭಿಮುಖ ಬಲ 34. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎಂದು ಕರೆಯುತ್ತಾರೆ ? – ಗೋಕಾಕ್ ಜಲಪಾತ. 35. ಕರ್ನಾಟಕದ ಕಾಶ್ಮೀರ ಎಂದು ಯಾವ ನಗರವನ್ನು ಕರೆಯುತ್ತಾರೆ ? – ಕೊಡಗು 36. ಸಹ್ಯಾದ್ರಿ ಬೆಟ್ಟಗಳು ಎಲ್ಲಿ ಕಂಡು ಬರುತ್ತವೆ ? – ಪಶ್ಚಿಮ ಘಟ್ಟಗಳಲ್ಲಿ. 37. ಕಾಫಿ ನಾಡು ಎಂದು ಯಾವ ನಗರವನ್ನು ಕರೆಯುತ್ತಾರೆ ? – ಚಿಕ್ಕಮಗಳೂರು 38. “ಆನಂದ ಕಂದ” ಇದು ಯಾರ ಕಾವ್ಯನಾಮ ? – ಬೆಟಗೇರಿ ಕೃಷ್ಣಶರ್ಮ. 39. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? – ಉತ್ತರ ಕನ್ನಡ 40. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು ? – 35 ವರ್ಷಗಳು 41. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು ? – ಅರಿಷ್ಟ ನೇಮಿ 42. ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಯಾವ ವಂಶದ ಶಾಸನವಾಗಿದೆ ? – ಕದಂಬರು. 43. ಬುದ್ಧನು ತನ್ನ ಮೊದಲನೇ ಬೋಧನೆಯನ್ನು ಎಲ್ಲಿ ಮಾಡಿದನು ? – ಸಾರಾನಾಥ 44. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ವಲಯಗಳಿವೆ ? – 7 45. ಕನ್ನಡದ ಮೊದಲನೆಯ “ಟಾಕಿ “ಚಿತ್ರ ಯಾವುದು ? – ಸತಿ ಸುಲೋಚನ 46. ಕರ್ನಾಟಕ ರಾಜ್ಯ ಮೀಸಲು ಪಡೆಯ ಮುಖ್ಯಸ್ಥರು ಯಾರು ? – ADGP (ಎಡಿಜಿಪಿ) 47. ಆಹಾರದೊಳಗಿನ ಅಯೋಡಿನ್ ಕೊರತೆಯಿಂದ ಯಾವ ಕಾಯಿಲೆ ಬರುತ್ತದೆ ? – ಸರಳ ಗಾಯಿಟರ್ 48. ಯಾವ ಉಷ್ಣಾಂಶದಲ್ಲಿ ನೀರಿನ ಸಾಂದ್ರತೆಯು ಗರಿಷ್ಠವಾಗಿರುತ್ತದೆ ? – 4’C 49. ಬ್ರೈಲ್ ರಸ ಯಾವುದರಿಂದ ಸ್ರವಿಕೆಯಾಗುತ್ತದೆ ? – ಲಿವರ್ 50. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು ? – ಎಡ್ವಿನ್ ಆಲ್ಡ್ರಿನ್ Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ)