Site icon Compitative Exams MCQ Questions and Answers

Top 50 important general knowledge questions asked in previous years exams series 08 , KAS , SDA, FDA, VAO KEA

Contents show
1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ;

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ;

01. ಸಾಮಾನ್ಯ ಮಾನವನ ರಕ್ತ ಕೆಳಗಿನ ಯಾವ ರೀತಿ ಇರುತ್ತದೆ ? 

ಕ್ಷಾರೀಯ

02. ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ ? 

ಜನವರಿ 25

03. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ? 

ಗಂಗಾವತಿ.

04. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ? 

1951.

05. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಶೆಡ್ಯೂಲ್ ಗಳಿವೆ ? 

12 

06.” ಆಗಾ ಖಾನ್ ಕಪ್ “ಯಾವ ಕ್ರೀಡೆಗೆ ಸಂಬಂಧಿಸಿರುತ್ತದೆ ? 

ಹಾಕಿ.

07. “ಕಡಲ ತೀರ ಭಾರ್ಗವ “ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ? 

ಶಿವರಾಮ ಕಾರಂತ್.

08. “ಸಾವಿರ ಹಾಡುಗಳ ಸರದಾರ” ಎಂದು ಯಾರನ್ನು ಕರೆಯುತ್ತಾರೆ ? 

ಬಾಳಪ್ಪ ಹುಕ್ಕೇರಿ.

09. ಪ್ರಸಿದ್ಧ ಗಿರಿಧಾಮ” ನಂದಿ ಬೆಟ್ಟ “ಇರುವ ಸ್ಥಳ ಯಾವುದು ? 

ಚಿಕ್ಕಬಳ್ಳಾಪುರ.

10. “ಜಾನಪದ ವಸ್ತು ಸಂಗ್ರಹಾಲಯ” ಇರುವ ಸ್ಥಳ ಯಾವುದು ? 

ಮೈಸೂರು.

11. ಕೇಂದ್ರ ಶಾಸನ ಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಅಂತರ ಎಷ್ಟು ? 

06 ತಿಂಗಳು

12. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? 

ಮೀರಾ ಕುಮಾರ್.

13. “ಕಪಿಲ ನದಿಯ” ಇನ್ನೊಂದು ಹೆಸರೇನು ? 

ಕಬಿನಿ

14. ಭೀಮಾ ನದಿಯು ಎಲ್ಲಿ ಉಗಮಗೊಳ್ಳುತ್ತದೆ ? 

ಭೀಮ ಶಂಕರ.

15. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 

ಪುರಂದರದಾಸರು.

16.” ಮ್ಯಾಂಚೆಸ್ಟರ್ “ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ? 

ಜವಳಿ ಉದ್ಯಮ.

17. ಸಂವಿಧಾನಾತ್ಮಕ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ? 

32 ನೆ ವಿಧಿ

18. “BRICS “ಬ್ರಿಕ್ಸ್ ದೇಶಗಳು ಯಾವುವು ? 

ಬ್ರೆಜಿಲ್, ರಷ್ಯಾ, ಭಾರತ ,ಚೀನಾ ,ದಕ್ಷಿಣ ಆಫ್ರಿಕಾ

19. “ಗ್ರಂಥಿಗಳ ರಾಜ” ಎಂದು ಯಾವ ಗ್ರಂಥಿಗೆ ಕರೆಯುತ್ತಾರೆ ? 

ಪಿಟ್ಯುಟರಿ ಗ್ರಂಥಿ.

20. ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ? 

3 ಲಕ್ಷ ಕಿಲೋಮೀಟರ್

21. ಸಮುದ್ರದ ಆಳವನ್ನು ಯಾವ ಸಾಧನದಿಂದ ಅಳೆಯುತ್ತಾರೆ ?

ಪ್ಯಾಥೋಮೀಟರ್.

22. ಹೊಯ್ಸಳರ ರಾಜಧಾನಿಯಾದ “ದ್ವಾರಸಮುದ್ರದ “ಈಗಿನ ಹೆಸರೇನು ? 

ಹಳೇಬೀಡು

23. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ? 

ವಿಶ್ವಸಂಸ್ಥೆ

24. ಮೇಡಂ “ಮೇರಿ ಕ್ಯೂರಿಗೆ” ಎರಡು ಬಾರಿ ನೊಬೆಲ್ ಪಾರಿತೋಷಕ ದೊರಕಿತು, ಆ ವರ್ಷಗಳು ಯಾವುವು ? 

1903 ಮತ್ತು 1911

25. ಜರ್ಮನಿಯ ಪಾರ್ಲಿಮೆಂಟಿನ ಹೆಸರೇನು ? 

ಬುಂಡೆ ಸ್ಟಾಗ್.

26. ಪ್ರಸ್ತುತ ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ? 

395

27. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವಾಗ ನಡೆಯಿತು ? 

9ನೇ ಡಿಸೆಂಬರ್ 1946

28. ಸಂವಿಧಾನ ರಚನೆಯ ಸಮಯದಲ್ಲಿ” ಮೂಲಭೂತ ಹಕ್ಕುಗಳ ಸಮಿತಿ” ಅಧ್ಯಕ್ಷರು ಯಾರು ? 

ಸರ್ದಾರ್ ವಲ್ಲಭಬಾಯಿ ಪಟೇಲ್

29. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ? 

ರಾಜ ಹರಿಶ್ಚಂದ್ರ.

30. ಜಲಿಯನ್ ವಾಲಾಬಾಗ್ ಸಭೆಯ ಮೇಲೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು ? 

ಜನರಲ್ ಡಯರ್

31. 1857ರ ಭಾರತ ಸ್ವಾತಂತ್ರ ಸಂಗ್ರಾಮ ಎಂಬ ಗ್ರಂಥವನ್ನು ಬರೆದವರು ಯಾರು ? 

ವಿ. ಡಿ ಸಾವರ್ಕರ್.

32. ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ ಯಾವುದು?

ಚಿನ್ನ

33. ಬಟ್ಟೆ ತೊಳೆಯುವ ಯಂತ್ರದಲ್ಲಿ ಬಟ್ಟೆ ಬೇಗ ಒಣಗಲು ಕಾರಣ ಏನು ? 

ಕೇಂದ್ರಪಗಾಮಿ ಬಲ ಅಥವಾ ಕೇಂದ್ರಾಭಿಮುಖ ಬಲ

34. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎಂದು ಕರೆಯುತ್ತಾರೆ ? 

ಗೋಕಾಕ್ ಜಲಪಾತ.

35. ಕರ್ನಾಟಕದ ಕಾಶ್ಮೀರ ಎಂದು ಯಾವ ನಗರವನ್ನು ಕರೆಯುತ್ತಾರೆ ? 

ಕೊಡಗು

36. ಸಹ್ಯಾದ್ರಿ ಬೆಟ್ಟಗಳು ಎಲ್ಲಿ ಕಂಡು ಬರುತ್ತವೆ ? 

ಪಶ್ಚಿಮ ಘಟ್ಟಗಳಲ್ಲಿ.

37. ಕಾಫಿ ನಾಡು ಎಂದು ಯಾವ ನಗರವನ್ನು ಕರೆಯುತ್ತಾರೆ ? 

ಚಿಕ್ಕಮಗಳೂರು

38. “ಆನಂದ ಕಂದ” ಇದು ಯಾರ ಕಾವ್ಯನಾಮ ? 

ಬೆಟಗೇರಿ ಕೃಷ್ಣಶರ್ಮ.

39. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? 

ಉತ್ತರ ಕನ್ನಡ

40. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು ? 

35 ವರ್ಷಗಳು

41. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು ? 

ಅರಿಷ್ಟ ನೇಮಿ

42. ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಯಾವ ವಂಶದ ಶಾಸನವಾಗಿದೆ ? 

ಕದಂಬರು.

43. ಬುದ್ಧನು ತನ್ನ ಮೊದಲನೇ ಬೋಧನೆಯನ್ನು ಎಲ್ಲಿ ಮಾಡಿದನು ? 

ಸಾರಾನಾಥ

44. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ವಲಯಗಳಿವೆ ? 

 – 7

45. ಕನ್ನಡದ ಮೊದಲನೆಯ “ಟಾಕಿ “ಚಿತ್ರ ಯಾವುದು ? 

ಸತಿ ಸುಲೋಚನ

46. ಕರ್ನಾಟಕ ರಾಜ್ಯ ಮೀಸಲು ಪಡೆಯ ಮುಖ್ಯಸ್ಥರು ಯಾರು ? 

ADGP (ಎಡಿಜಿಪಿ)

47. ಆಹಾರದೊಳಗಿನ ಅಯೋಡಿನ್ ಕೊರತೆಯಿಂದ ಯಾವ ಕಾಯಿಲೆ ಬರುತ್ತದೆ ? 

ಸರಳ ಗಾಯಿಟರ್ 

48. ಯಾವ ಉಷ್ಣಾಂಶದಲ್ಲಿ ನೀರಿನ ಸಾಂದ್ರತೆಯು ಗರಿಷ್ಠವಾಗಿರುತ್ತದೆ ? 

4’C

49. ಬ್ರೈಲ್ ರಸ ಯಾವುದರಿಂದ ಸ್ರವಿಕೆಯಾಗುತ್ತದೆ ? 

ಲಿವರ್

50. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು ? 

ಎಡ್ವಿನ್ ಆಲ್ಡ್ರಿನ್

Exit mobile version