Top 50 important one liner GK questions series 09 for upcoming competitive examinations in Kannada compitativeexammcq.com, Contents show 1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ; 1.1 01. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು ? 1.2 – ಆಗುಂಬೆ 1.3 02. ಒಂದೇ ಸಮಾನ ಉಷ್ಣಾಂಶ ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆಗಳನ್ನು ಏನೆಂದು ಕರೆಯುವರು ? 1.4 – ಐಸೋಥರ್ಮ್ಸ್ 1.5 03. ಹೊಸ 2,000 ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಗಳಲ್ಲಿ ಬರೆದಿರುತ್ತಾರೆ ? 1.6 – 17 ಭಾಷೆಗಳಲ್ಲಿ. 1.7 04. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆಯಲ್ಲಿರುವಂತೆ ಬಾಲಕ ಅಥವಾ ಬಾಲಕಿ ಎಂದರೆ ಎಷ್ಟು ವಯಸ್ಸಿನೊಳಗಿರುವರು ? 1.8 – 14 ವರ್ಷ ವಯಸ್ಸಿನೊಳಗಿನ ಮಗು 1.9 04. ಮಾನವನ ದೇಹದಲ್ಲಿ ಒಟ್ಟು ಎಷ್ಟು ಮೂಳೆಗಳಿವೆ ? 1.10 – 206 1.11 05. ಸೂರ್ಯನ ಕಿರಣಗಳಿಂದ ನಮಗೆ ಯಾವ ಜೀವ ಸತ್ವ ಸಿಗುತ್ತದೆ ? 1.12 – ಡಿ ಜೀವ ಸತ್ವ 1.13 06. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ನಿವೃತ್ತಿಯ ಗರಿಷ್ಠ ವಯಸ್ಸು ಎಷ್ಟು ? 1.14 – 65 ವರ್ಷಗಳು 1.15 07. WTO ( world Trade organisation) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ ಎಲ್ಲಿದೆ ? 1.16 – ಜಿನೇವಾ 1.17 08. ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ? 1.18 – ಸಚಿನ್ ತೆಂಡೂಲ್ಕರ್ 1.19 09. ಜಾಗತೀಕರಣ ಮತದಾನ ಹಕ್ಕು ಎಂದರೆನು ? 1.20 – ದೇಶದ ವಯಸ್ಕ ಪ್ರಜೆಗಳು ಮತದಾನ ಮಾಡುವುದು. 1.21 10. ಭಾರತದಲ್ಲಿರುವ ಅತ್ಯಂತ ಆಳದ ಚಿನ್ನದ ಗಣಿ ಯಾವುದು ? 1.22 – ಕೋಲಾರ (ಕರ್ನಾಟಕ) 1.23 11. ಕರ್ನಾಟಕದಲ್ಲಿ ರಾಗಿಯನ್ನು ಪ್ರಧಾನ ಬೆಳೆಯಾಗಿ ಎಲ್ಲಿ ಬೆಳೆಯುತ್ತಾರೆ ? 1.24 – ಕರ್ನಾಟಕದ ದಕ್ಷಿಣ ಭಾಗದಲ್ಲಿ 1.25 12. ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಬರೆದವರು ಯಾರು ? 1.26 – ಶಿವರಾಮ ಕಾರಂತ 1.27 13. ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯ ಎಲ್ಲಿದೆ ? 1.28 – ಅಲಹಾಬಾದ್ 1.29 14. ಹಳದಿ ಕ್ರಾಂತಿಗೆ ಉದಾಹರಣೆ ಯಾವುದು ? 1.30 – ಎಣ್ಣೆ ಬೀಜಗಳು 1.31 15. ನೀಲಿ ಕ್ರಾಂತಿಗೆ ಉದಾಹರಣೆ ಯಾವುದು ? 1.32 – ಮತ್ಯೋದ್ಯಮ 1.33 16. ಬೆಳ್ಳಿ ಕ್ರಾಂತಿಗೆ ಉದಾಹರಣೆ ಯಾವುದು ? 1.34 – ರಸಗೊಬ್ಬರಗಳು 1.35 17. ಬೂದು ಕ್ರಾಂತಿಗೆ ಉದಾಹರಣೆ ಯಾವುದು ? 1.36 – ಮೊಟ್ಟೆಗಳು 1.37 18. ಜೋಗ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? 1.38 – ಶರಾವತಿ ನದಿ 1.39 19. ಮಾಗೋಡು ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? 1.40 – ಬೇಡ್ತಿ ನದಿ 1.41 20. ಗೋಕಾಕ್ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? 1.42 – ಘಟಪ್ರಭಾ 1.43 21. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಅರಣ್ಯವನ್ನು ಹೊಂದಿರುವ ಜಿಲ್ಲೆ ಯಾವುದು ? 1.44 – ವಿಜಯಪುರ 1.45 22. ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಯಾವ ನದಿ ಸಮೀಪದಲ್ಲಿದೆ ? 1.46 – ಶರಾವತಿ ನದಿ 1.47 23. ಅಪ್ರಾಪ್ತ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳ್ಳಗಾಗಿ, ಅಧಿಕಾರ ತ್ಯಜಿಸಬೇಕಾಗಿ ಬಂದ ಮೊದಲ ಮುಖ್ಯಮಂತ್ರಿ ಯಾರು ? 1.48 – ಜಯಲಲಿತಾ (ತಮಿಳುನಾಡು) 1.49 24. ಭಾರತದ ಯಾವ ನಗರವನ್ನು “ಸರೋವರಗಳ ನಗರ “ಎಂದು ಕರೆಯುತ್ತಾರೆ ? 1.50 – ಉದಯಪುರ 1.51 25. ಭಾರತದಲ್ಲಿ ಮೊದಲ ಉಣ್ಣೆ ಜವಳಿ ಕೈಗಾರಿಕೆ ಯಾವ ನಗರದಲ್ಲಿ ಸ್ಥಾಪಿಸಲಾಯಿತು ? 1.52 – ಕಾನ್ಪುರ 1.53 26. ಭಾರತದ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ “ಏಕ ಶೃಂಗಿ ರಿನ್ನೋ” ಕಂಡುಬರುತ್ತದೆ ? 1.54 – ಕಾಜಿರಂಗ ರಾಷ್ಟ್ರೀಯ ಉದ್ಯಾನ 1.55 27. ವಾತಾವರಣದ ಒತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು ? 1.56 – ಬಾರೋಮೀಟರ್ 1.57 28. ” ಡೈನಮೋವನ್ನು “ಕಂಡುಹಿಡಿದವರು ಯಾರು ? 1.58 – ಮೈಕಲ್ ಪ್ಯಾರಡೆ 1.59 29. “ಸರಳ ಗಾಯಿಟರ್ “ಕಾಯಿಲೆಯೂ ಯಾವುದರ ಕೊರತೆಯಿಂದ ಉಂಟಾಗುತ್ತದೆ ? 1.60 – ಅಯೋಡಿನ್ ಕೊರತೆಯಿಂದ 1.61 30. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 1.62 – ಅರಿಸ್ಟಾಟಲ್ 1.63 31. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಯಾವ ವರ್ಷದಲ್ಲಿ ನಡೆಯಿತು ? 1.64 – 1924ರಲ್ಲಿ 1.65 32. ಜಲಿಯನ್ ವಾಲಾಬಾಗ್ ನಲ್ಲಿ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆ ನೀಡಿದವರು ಯಾರು ? 1.66 – ಜನರಲ್ ಡಯರ್ 1.67 33. ಕೊರತೆ/ದೋಷಗಳ ಸಿದ್ದಾಂತವನ್ನು ರೂಪಿಸಿದವರು ಯಾರು ? 1.68 – ಲಾರ್ಡ್ ಡಾಲ್ ಹೌಸಿ 1.69 34. “ಚೌಥ್ ಮತ್ತು ಸರ್ದೇಶಮುಕ್” 1.70 ಎಂಬ ತೆರಿಗೆಯನ್ನು ವಿಧಿಸಿದವರು ಯಾರು ? 1.71 – ಶಿವಾಜಿ 1.72 35. ಪ್ರಪಂಚದಲ್ಲಿ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ? 1.73 – ರಷ್ಯಾ 1.74 36. ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಪರಿಷತ್ ಎಲ್ಲಿದೆ ? 1.75 – ಡೆಹ್ರಾಡೂನ 1.76 37. ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ ? 1.77 – ಹೈದರಾಬಾದ್ 1.78 38. ಹಿಮಾಲಯ ಅರಣ್ಯ ಸಂಶೋಧನಾ ಕೇಂದ್ರ ಎಲ್ಲಿದೆ ? 1.79 – ಶಿಮ್ಲಾ 1.80 39. ಭಾರತದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಯಾರು ? 1.81 – ಶ್ರೀಮತಿ ಪ್ರತಿಭಾ ಪಾಟೀಲ್ 1.82 40. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ? 1.83 – ಸಹರಾ ಮರುಭೂಮಿ 1.84 41. ಮೊದಲ ಸ್ವಾತಂತ್ರ್ಯ ದಿನಾಚರಣೆ ಯಾದ ಆಗಸ್ಟ್ 15 1947 ಯಾವ ದಿನವಾಗಿತ್ತು ? 1.85 – ಶುಕ್ರವಾರ 1.86 42. ಒಂದು ರೂಪಾಯಿ ಕರೆನ್ಸಿ ನೋಟಿನ ಮೇಲೆ ಯಾರ ಸಹಿ ಇದೆ ? 1.87 – ಕೇಂದ್ರ ಹಣಕಾಸು ಕಾರ್ಯದರ್ಶಿ 1.88 43. ಕರ್ನಾಟಕದ ನದಿಗಳ ಪೈಕಿ ಯಾವುದರಲ್ಲಿ ಅತಿ ಹೆಚ್ಚಿನ ಜಲ ಸಾರಿಗೆ ಇದೆ ? 1.89 – ತುಂಗಭದ್ರಾ 1.90 44. ಕರ್ನಾಟಕದ ಅತ್ಯಂತ ಎತ್ತರದ ಶಿಖರ ಯಾವುದು ? 1.91 – ಬಾಬಾ ಬುಡನ್ ಗಿರಿ 1.92 45. ಕರ್ನಾಟಕದ ಪೋಲಿಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? 1.93 – 1963 1.94 46. ಕರ್ನಾಟಕದ ಲೋಕಸಭಾ ಸದಸ್ಯರ ಸ್ಥಾನಗಳ ಸಂಖ್ಯೆ ಎಷ್ಟು ? 1.95 – 28 1.96 47. ಪ್ರಕಾಶ್ ಪಡುಕೋಣೆ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 1.97 – ಬ್ಯಾಡ್ಮಿಂಟನ್ 1.98 48. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 1.99 – ಟೆನ್ನಿಸ್ 1.100 49. ಪಂಕಜ್ ಅಡ್ವಾಣಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 1.101 – ಸ್ನೂಕರ್ 1.102 50. ರೋಜರ್ ಬಿನ್ನಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 1.103 – ಕ್ರಿಕೆಟ್ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ; 01. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು ? – ಆಗುಂಬೆ 02. ಒಂದೇ ಸಮಾನ ಉಷ್ಣಾಂಶ ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆಗಳನ್ನು ಏನೆಂದು ಕರೆಯುವರು ? – ಐಸೋಥರ್ಮ್ಸ್ 03. ಹೊಸ 2,000 ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಗಳಲ್ಲಿ ಬರೆದಿರುತ್ತಾರೆ ? – 17 ಭಾಷೆಗಳಲ್ಲಿ. 04. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆಯಲ್ಲಿರುವಂತೆ ಬಾಲಕ ಅಥವಾ ಬಾಲಕಿ ಎಂದರೆ ಎಷ್ಟು ವಯಸ್ಸಿನೊಳಗಿರುವರು ? – 14 ವರ್ಷ ವಯಸ್ಸಿನೊಳಗಿನ ಮಗು 04. ಮಾನವನ ದೇಹದಲ್ಲಿ ಒಟ್ಟು ಎಷ್ಟು ಮೂಳೆಗಳಿವೆ ? – 206 05. ಸೂರ್ಯನ ಕಿರಣಗಳಿಂದ ನಮಗೆ ಯಾವ ಜೀವ ಸತ್ವ ಸಿಗುತ್ತದೆ ? – ಡಿ ಜೀವ ಸತ್ವ 06. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ನಿವೃತ್ತಿಯ ಗರಿಷ್ಠ ವಯಸ್ಸು ಎಷ್ಟು ? – 65 ವರ್ಷಗಳು 07. WTO ( world Trade organisation) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ ಎಲ್ಲಿದೆ ? – ಜಿನೇವಾ 08. ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ? – ಸಚಿನ್ ತೆಂಡೂಲ್ಕರ್ 09. ಜಾಗತೀಕರಣ ಮತದಾನ ಹಕ್ಕು ಎಂದರೆನು ? – ದೇಶದ ವಯಸ್ಕ ಪ್ರಜೆಗಳು ಮತದಾನ ಮಾಡುವುದು. 10. ಭಾರತದಲ್ಲಿರುವ ಅತ್ಯಂತ ಆಳದ ಚಿನ್ನದ ಗಣಿ ಯಾವುದು ? – ಕೋಲಾರ (ಕರ್ನಾಟಕ) 11. ಕರ್ನಾಟಕದಲ್ಲಿ ರಾಗಿಯನ್ನು ಪ್ರಧಾನ ಬೆಳೆಯಾಗಿ ಎಲ್ಲಿ ಬೆಳೆಯುತ್ತಾರೆ ? – ಕರ್ನಾಟಕದ ದಕ್ಷಿಣ ಭಾಗದಲ್ಲಿ 12. ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಬರೆದವರು ಯಾರು ? – ಶಿವರಾಮ ಕಾರಂತ 13. ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯ ಎಲ್ಲಿದೆ ? – ಅಲಹಾಬಾದ್ 14. ಹಳದಿ ಕ್ರಾಂತಿಗೆ ಉದಾಹರಣೆ ಯಾವುದು ? – ಎಣ್ಣೆ ಬೀಜಗಳು 15. ನೀಲಿ ಕ್ರಾಂತಿಗೆ ಉದಾಹರಣೆ ಯಾವುದು ? – ಮತ್ಯೋದ್ಯಮ 16. ಬೆಳ್ಳಿ ಕ್ರಾಂತಿಗೆ ಉದಾಹರಣೆ ಯಾವುದು ? – ರಸಗೊಬ್ಬರಗಳು 17. ಬೂದು ಕ್ರಾಂತಿಗೆ ಉದಾಹರಣೆ ಯಾವುದು ? – ಮೊಟ್ಟೆಗಳು 18. ಜೋಗ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? – ಶರಾವತಿ ನದಿ 19. ಮಾಗೋಡು ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? – ಬೇಡ್ತಿ ನದಿ 20. ಗೋಕಾಕ್ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ? – ಘಟಪ್ರಭಾ 21. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಅರಣ್ಯವನ್ನು ಹೊಂದಿರುವ ಜಿಲ್ಲೆ ಯಾವುದು ? – ವಿಜಯಪುರ 22. ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಯಾವ ನದಿ ಸಮೀಪದಲ್ಲಿದೆ ? – ಶರಾವತಿ ನದಿ 23. ಅಪ್ರಾಪ್ತ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳ್ಳಗಾಗಿ, ಅಧಿಕಾರ ತ್ಯಜಿಸಬೇಕಾಗಿ ಬಂದ ಮೊದಲ ಮುಖ್ಯಮಂತ್ರಿ ಯಾರು ? – ಜಯಲಲಿತಾ (ತಮಿಳುನಾಡು) 24. ಭಾರತದ ಯಾವ ನಗರವನ್ನು “ಸರೋವರಗಳ ನಗರ “ಎಂದು ಕರೆಯುತ್ತಾರೆ ? – ಉದಯಪುರ 25. ಭಾರತದಲ್ಲಿ ಮೊದಲ ಉಣ್ಣೆ ಜವಳಿ ಕೈಗಾರಿಕೆ ಯಾವ ನಗರದಲ್ಲಿ ಸ್ಥಾಪಿಸಲಾಯಿತು ? – ಕಾನ್ಪುರ 26. ಭಾರತದ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ “ಏಕ ಶೃಂಗಿ ರಿನ್ನೋ” ಕಂಡುಬರುತ್ತದೆ ? – ಕಾಜಿರಂಗ ರಾಷ್ಟ್ರೀಯ ಉದ್ಯಾನ 27. ವಾತಾವರಣದ ಒತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು ? – ಬಾರೋಮೀಟರ್ 28. ” ಡೈನಮೋವನ್ನು “ಕಂಡುಹಿಡಿದವರು ಯಾರು ? – ಮೈಕಲ್ ಪ್ಯಾರಡೆ 29. “ಸರಳ ಗಾಯಿಟರ್ “ಕಾಯಿಲೆಯೂ ಯಾವುದರ ಕೊರತೆಯಿಂದ ಉಂಟಾಗುತ್ತದೆ ? – ಅಯೋಡಿನ್ ಕೊರತೆಯಿಂದ 30. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಅರಿಸ್ಟಾಟಲ್ 31. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಯಾವ ವರ್ಷದಲ್ಲಿ ನಡೆಯಿತು ? – 1924ರಲ್ಲಿ 32. ಜಲಿಯನ್ ವಾಲಾಬಾಗ್ ನಲ್ಲಿ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆ ನೀಡಿದವರು ಯಾರು ? – ಜನರಲ್ ಡಯರ್ 33. ಕೊರತೆ/ದೋಷಗಳ ಸಿದ್ದಾಂತವನ್ನು ರೂಪಿಸಿದವರು ಯಾರು ? – ಲಾರ್ಡ್ ಡಾಲ್ ಹೌಸಿ 34. “ಚೌಥ್ ಮತ್ತು ಸರ್ದೇಶಮುಕ್” ಎಂಬ ತೆರಿಗೆಯನ್ನು ವಿಧಿಸಿದವರು ಯಾರು ? – ಶಿವಾಜಿ 35. ಪ್ರಪಂಚದಲ್ಲಿ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ? – ರಷ್ಯಾ 36. ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಪರಿಷತ್ ಎಲ್ಲಿದೆ ? – ಡೆಹ್ರಾಡೂನ 37. ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ ? – ಹೈದರಾಬಾದ್ 38. ಹಿಮಾಲಯ ಅರಣ್ಯ ಸಂಶೋಧನಾ ಕೇಂದ್ರ ಎಲ್ಲಿದೆ ? – ಶಿಮ್ಲಾ 39. ಭಾರತದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಯಾರು ? – ಶ್ರೀಮತಿ ಪ್ರತಿಭಾ ಪಾಟೀಲ್ 40. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ? – ಸಹರಾ ಮರುಭೂಮಿ 41. ಮೊದಲ ಸ್ವಾತಂತ್ರ್ಯ ದಿನಾಚರಣೆ ಯಾದ ಆಗಸ್ಟ್ 15 1947 ಯಾವ ದಿನವಾಗಿತ್ತು ? – ಶುಕ್ರವಾರ 42. ಒಂದು ರೂಪಾಯಿ ಕರೆನ್ಸಿ ನೋಟಿನ ಮೇಲೆ ಯಾರ ಸಹಿ ಇದೆ ? – ಕೇಂದ್ರ ಹಣಕಾಸು ಕಾರ್ಯದರ್ಶಿ 43. ಕರ್ನಾಟಕದ ನದಿಗಳ ಪೈಕಿ ಯಾವುದರಲ್ಲಿ ಅತಿ ಹೆಚ್ಚಿನ ಜಲ ಸಾರಿಗೆ ಇದೆ ? – ತುಂಗಭದ್ರಾ 44. ಕರ್ನಾಟಕದ ಅತ್ಯಂತ ಎತ್ತರದ ಶಿಖರ ಯಾವುದು ? – ಬಾಬಾ ಬುಡನ್ ಗಿರಿ 45. ಕರ್ನಾಟಕದ ಪೋಲಿಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? – 1963 46. ಕರ್ನಾಟಕದ ಲೋಕಸಭಾ ಸದಸ್ಯರ ಸ್ಥಾನಗಳ ಸಂಖ್ಯೆ ಎಷ್ಟು ? – 28 47. ಪ್ರಕಾಶ್ ಪಡುಕೋಣೆ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಬ್ಯಾಡ್ಮಿಂಟನ್ 48. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಟೆನ್ನಿಸ್ 49. ಪಂಕಜ್ ಅಡ್ವಾಣಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಸ್ನೂಕರ್ 50. ರೋಜರ್ ಬಿನ್ನಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಕ್ರಿಕೆಟ್ Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ)