Top 50 Indian constitution questions and answers for IAS KAS NDA STATE PSE exams compitativeexammcq.com, Contents show 1 ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-4 : 1.1 01. ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು ಯಾವಾಗ ? 1.2 – 1952 ಮೇ 13 ರಂದು 1.3 02. ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ? 1.4 – 250ಸದಸ್ಯರು 1.5 03. ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ ಎಷ್ಟು ? 1.6 – 245 ಸದಸ್ಯರು 1.7 04. ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ? 1.8 – 238 ಸದಸ್ಯರು 1.9 05. ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ ಎಷ್ಟು ? 1.10 – 12 1.11 06. ರಾಜ್ಯಸಭೆ ಅಧ್ಯಕ್ಷರ ಕನಿಷ್ಠ ವಯಸ್ಸು ಎಷ್ಟು ? 1.12 – 35 ವರ್ಷಗಳು 1.13 07. ರಾಜ್ಯಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ? 1.14 – 5 ವರ್ಷಗಳು 1.15 08. ರಾಜ್ಯಸಭೆ ಸದಸ್ಯರ ಅಧಿಕಾರಾವಧಿ ಎಷ್ಟು ವರ್ಷಗಳು ? 1.16 – 6 ವರ್ಷಗಳು 1.17 – ರಾಜ್ಯ ಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ಅರೆಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ. 1.18 09. ರಾಜ್ಯಸಭೆಯ ಸದಸ್ಯರನ್ನು ಯಾರು ಚುನಾಯಿಸುತ್ತಾರೆ ? 1.19 – ಆಯಾ ರಾಜ್ಯದ ವಿಧಾನಸಭಾ ಚುನಾಯಿತ ಸದಸ್ಯರು ಚುನಾಯಿಸುತ್ತಾರೆ. 1.20 10. ರಾಜ್ಯಸಭೆಯ ಅಧ್ಯಕ್ಷರು ಯಾರು ? 1.21 – ಉಪರಾಷ್ಟ್ರಪತಿಗಳು 1.22 11. ರಾಜ್ಯಸಭೆ ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? 1.23 – ರಾಷ್ಟ್ರಪತಿಗಳಿಗೆ 1.24 12. ರಾಜ್ಯಸಭೆಯ ಉಪಸಭಾಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? 1.25 – ರಾಜ್ಯಸಭೆಯ ಅಧ್ಯಕ್ಷರಿಗೆ 1.26 13. ಭಾರತದ ರಾಷ್ಟ್ರಪತಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮೊದಲು ಎಲ್ಲಿ ಮಂಡಿಸಬೇಕು ? 1.27 – ರಾಜ್ಯಸಭೆಯಲ್ಲಿ 1.28 14. ಲೋಕಸಭೆಯ ಪ್ರಥಮ ಸ್ಪೀಕರ್ ಯಾರು ? 1.29 – ಜ. ವಿ ಮಾವಳo ಕರ್ 1.30 15. ಲೋಕಸಭೆಯ ಪ್ರಥಮ ಉಪ ಸ್ಪೀಕರ್ ಯಾರು ? 1.31 – ಎಂ ಎ ಅಯ್ಯಂಗಾರ್ 1.32 16. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? 1.33 – ಮೀರಾ ಕುಮಾರ್ 1.34 17. ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ ಯಾರು ? 1.35 – ಸುಮಿತ್ರಾ ಮಹಾಜನ್. 1.36 18. ಭಾರತದ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು ? 1.37 – 1950 ಜನವರಿ 28ರಂದು 1.38 19. ಭಾರತದ ಸುಪ್ರೀಂಕೋರ್ಟ್ ಇರುವುದು ಎಲ್ಲಿ ? 1.39 – ನವದೆಹಲಿ 1.40 20. ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶರು ಯಾರು ? 1.41 – ಎಂ ಫಾತಿಮಾ ಬೀಬಿ 1.42 21. ಸುಪ್ರೀಂ ಕೋರ್ಟ್ ಗೆ ನೇರವಾಗಿ ವಕೀಲ ವೃತ್ತಿಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ ಯಾರು ? 1.43 – ಇಂದೂ ಮಲೋತ್ರ 1.44 22. ಸಂವಿಧಾನದ ರಕ್ಷಕರು ಯಾರು ? 1.45 – ಸುಪ್ರೀಂ ಕೋರ್ಟ್ 1.46 23. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ? 1.47 – 65 ವರ್ಷಗಳು 1.48 24. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಯಾರು ಪ್ರಮಾಣವಚನ ಬೋಧಿಸುತ್ತಾರೆ ? 1.49 – ರಾಷ್ಟ್ರಪತಿಗಳು 1.50 25. ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ ಎಷ್ಟು ? 1.51 – 34 1.52 26. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ? 1.53 – ರಾಷ್ಟ್ರಪತಿಗಳು 1.54 27. ಕೊಲಿಜಿಯಂ ಸಮಿತಿಯ ಅಧ್ಯಕ್ಷರು ಯಾರು ? 1.55 – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 1.56 28. ಕೊಲಿಜಿಯಂ ಸಮಿತಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ? 1.57 – ಸುಪ್ರೀಂ ಕೋರ್ಟ್ನ ನಾಲ್ಕು ಜನ ಹಿರಿಯ ನ್ಯಾಯಾಧೀಶರು. 1.58 29. ಭಾರತದ ಸುಪ್ರೀಂ ಕೋರ್ಟ್ ನ ಪ್ರಥಮ ಮುಖ್ಯ ನ್ಯಾಯಾಧೀಶರು ಯಾರು ? 1.59 – ಹರಿಲಾಲ್ ಜೆ ಕಾನೀಯ 1.60 30. ಭಾರತದ ಪ್ರಥಮ ಮಹಾ ಲೆಕ್ಕಪರಿಶೋಧಕರು ಯಾರು ? 1.61 – ವಿ ನರಹರಿ ರಾವ್ 1.62 31. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಯವರು ಯಾವ ಕ್ರಮ ಕೈಗೊಳ್ಳಬಹುದು ? 1.63 – ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳುಹಿಸಬಹುದು 1.64 32. ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ? 1.65 – ಐದು ವರ್ಷಗಳು 1.66 33. ರಾಷ್ಟ್ರಪತಿಯವರಿಗೆ ಯಾರು ಪ್ರಮಾಣವಚನವನ್ನು ಬೋಧಿಸುತ್ತಾರೆ ? 1.67 – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 1.68 34. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ? 1.69 – ಆರು ತಿಂಗಳು 1.70 35. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ಎಷ್ಟು ? 1.71 – 35 ವರ್ಷಗಳು 1.72 36. ಭಾರತದ ಎರಡನೇ ರಾಷ್ಟ್ರಪತಿ ಯಾರು ? 1.73 – ಡಾ|| ಎಸ್ ರಾಧಾಕೃಷ್ಣನ್ 1.74 37. ಭಾರತದ ಸಂವಿಧಾನ ದಡಿಯಲ್ಲಿ” ಒಕ್ಕೂಟದ ಕಾರ್ಯನಿರ್ವಹಣಾಧಿಕಾರ “ಯಾರಿಗಿದೆ ? 1.75 – ರಾಷ್ಟ್ರಪತಿಯವರಿಗೆ 1.76 38. ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಯಾರು ? 1.77 – ಬಿ. ಡಿ ಜತ್ತಿ 1.78 39. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ? 1.79 – ರಾಷ್ಟ್ರಪತಿಗಳು 1.80 40. ರಾಷ್ಟ್ರಪತಿಯವರನ್ನು ಸೇವೆಯಿಂದ ತೆಗೆದುಹಾಕಲು ಭಾರತ ಸಂವಿಧಾನದಲ್ಲಿ ಸೂಚಿಸಿರುವ ವಿಧಾನ ಯಾವುದು ? 1.81 – ದೋಷಾರೋಪಿಸುವ ಮೂಲಕ (impeachment) 1.82 41. ಅಖಿಲ ಭಾರತ ಸೇವೆಗಳ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ? 1.83 – ರಾಷ್ಟ್ರಪತಿಗಳು 1.84 42. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ತೆಗೆಯುವ ಅಧಿಕಾರ ಯಾರಿಗಿದೆ ? 1.85 – ರಾಷ್ಟ್ರಪತಿಯವರಿಗೆ 1.86 43. ರಾಷ್ಟ್ರಪತಿಯವರು ಯಾರಿಂದ ನೆರವು ಮತ್ತು ಸಲಹೆಗಳನ್ನು ಪಡೆದುಕೊಳ್ಳಬಹುದು ? 1.87 – ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟದಿಂದ 1.88 44. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಬಹುದು ? 1.89 – ಪಾರ್ಲಿಮೆಂಟ್ ಅಧಿವೇಶನದಲ್ಲಿ ಇಲ್ಲದಿದ್ದಾಗ 1.90 45. ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನು ರೀತಿಯಲ್ಲಿ ಯಾರು ಹೊರಡಿಸಬಹುದು ? 1.91 – ಭಾರತದ ರಾಷ್ಟ್ರಪತಿಗಳು 1.92 46. ಭಾರತದ ರಾಷ್ಟ್ರಪತಿಗಳು ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕಾದರೆ ಯಾರಿಗೆ ನೀಡಬೇಕು ? 1.93 – ಉಪರಾಷ್ಟ್ರಪತಿಗಳಿಗೆ 1.94 47. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ? 1.95 – ರಾಷ್ಟ್ರಪತಿಗಳು 1.96 48. ಭಾರತದ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು ? 1.97 – 12 ಸದಸ್ಯರು 1.98 49. ಭಾರತದ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆ 1.99 ಯಾಗುವ ಸದಸ್ಯರ ಸಂಖ್ಯೆ ಎಷ್ಟು ? 1.100 – 28 ಸದಸ್ಯರು 1.101 50. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯರು ಯಾರು ? 1.102 – ಅಟಲ್ ಬಿಹಾರಿ ವಾಜಪೇಯಿ ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-4 : 01. ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು ಯಾವಾಗ ? – 1952 ಮೇ 13 ರಂದು 02. ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ? – 250ಸದಸ್ಯರು 03. ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ ಎಷ್ಟು ? – 245 ಸದಸ್ಯರು 04. ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ? – 238 ಸದಸ್ಯರು 05. ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ ಎಷ್ಟು ? – 12 06. ರಾಜ್ಯಸಭೆ ಅಧ್ಯಕ್ಷರ ಕನಿಷ್ಠ ವಯಸ್ಸು ಎಷ್ಟು ? – 35 ವರ್ಷಗಳು 07. ರಾಜ್ಯಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ? – 5 ವರ್ಷಗಳು 08. ರಾಜ್ಯಸಭೆ ಸದಸ್ಯರ ಅಧಿಕಾರಾವಧಿ ಎಷ್ಟು ವರ್ಷಗಳು ? – 6 ವರ್ಷಗಳು – ರಾಜ್ಯ ಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ಅರೆಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ. 09. ರಾಜ್ಯಸಭೆಯ ಸದಸ್ಯರನ್ನು ಯಾರು ಚುನಾಯಿಸುತ್ತಾರೆ ? – ಆಯಾ ರಾಜ್ಯದ ವಿಧಾನಸಭಾ ಚುನಾಯಿತ ಸದಸ್ಯರು ಚುನಾಯಿಸುತ್ತಾರೆ. 10. ರಾಜ್ಯಸಭೆಯ ಅಧ್ಯಕ್ಷರು ಯಾರು ? – ಉಪರಾಷ್ಟ್ರಪತಿಗಳು 11. ರಾಜ್ಯಸಭೆ ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? – ರಾಷ್ಟ್ರಪತಿಗಳಿಗೆ 12. ರಾಜ್ಯಸಭೆಯ ಉಪಸಭಾಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? – ರಾಜ್ಯಸಭೆಯ ಅಧ್ಯಕ್ಷರಿಗೆ 13. ಭಾರತದ ರಾಷ್ಟ್ರಪತಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮೊದಲು ಎಲ್ಲಿ ಮಂಡಿಸಬೇಕು ? – ರಾಜ್ಯಸಭೆಯಲ್ಲಿ 14. ಲೋಕಸಭೆಯ ಪ್ರಥಮ ಸ್ಪೀಕರ್ ಯಾರು ? – ಜ. ವಿ ಮಾವಳo ಕರ್ 15. ಲೋಕಸಭೆಯ ಪ್ರಥಮ ಉಪ ಸ್ಪೀಕರ್ ಯಾರು ? – ಎಂ ಎ ಅಯ್ಯಂಗಾರ್ 16. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? – ಮೀರಾ ಕುಮಾರ್ 17. ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ ಯಾರು ? – ಸುಮಿತ್ರಾ ಮಹಾಜನ್. 18. ಭಾರತದ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು ? – 1950 ಜನವರಿ 28ರಂದು 19. ಭಾರತದ ಸುಪ್ರೀಂಕೋರ್ಟ್ ಇರುವುದು ಎಲ್ಲಿ ? – ನವದೆಹಲಿ 20. ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶರು ಯಾರು ? – ಎಂ ಫಾತಿಮಾ ಬೀಬಿ 21. ಸುಪ್ರೀಂ ಕೋರ್ಟ್ ಗೆ ನೇರವಾಗಿ ವಕೀಲ ವೃತ್ತಿಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ ಯಾರು ? – ಇಂದೂ ಮಲೋತ್ರ 22. ಸಂವಿಧಾನದ ರಕ್ಷಕರು ಯಾರು ? – ಸುಪ್ರೀಂ ಕೋರ್ಟ್ 23. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ? – 65 ವರ್ಷಗಳು 24. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಯಾರು ಪ್ರಮಾಣವಚನ ಬೋಧಿಸುತ್ತಾರೆ ? – ರಾಷ್ಟ್ರಪತಿಗಳು 25. ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ ಎಷ್ಟು ? – 34 26. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ? – ರಾಷ್ಟ್ರಪತಿಗಳು 27. ಕೊಲಿಜಿಯಂ ಸಮಿತಿಯ ಅಧ್ಯಕ್ಷರು ಯಾರು ? – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 28. ಕೊಲಿಜಿಯಂ ಸಮಿತಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ? – ಸುಪ್ರೀಂ ಕೋರ್ಟ್ನ ನಾಲ್ಕು ಜನ ಹಿರಿಯ ನ್ಯಾಯಾಧೀಶರು. 29. ಭಾರತದ ಸುಪ್ರೀಂ ಕೋರ್ಟ್ ನ ಪ್ರಥಮ ಮುಖ್ಯ ನ್ಯಾಯಾಧೀಶರು ಯಾರು ? – ಹರಿಲಾಲ್ ಜೆ ಕಾನೀಯ 30. ಭಾರತದ ಪ್ರಥಮ ಮಹಾ ಲೆಕ್ಕಪರಿಶೋಧಕರು ಯಾರು ? – ವಿ ನರಹರಿ ರಾವ್ 31. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಯವರು ಯಾವ ಕ್ರಮ ಕೈಗೊಳ್ಳಬಹುದು ? – ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳುಹಿಸಬಹುದು 32. ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ? – ಐದು ವರ್ಷಗಳು 33. ರಾಷ್ಟ್ರಪತಿಯವರಿಗೆ ಯಾರು ಪ್ರಮಾಣವಚನವನ್ನು ಬೋಧಿಸುತ್ತಾರೆ ? – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 34. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ? – ಆರು ತಿಂಗಳು 35. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ಎಷ್ಟು ? – 35 ವರ್ಷಗಳು 36. ಭಾರತದ ಎರಡನೇ ರಾಷ್ಟ್ರಪತಿ ಯಾರು ? – ಡಾ|| ಎಸ್ ರಾಧಾಕೃಷ್ಣನ್ 37. ಭಾರತದ ಸಂವಿಧಾನ ದಡಿಯಲ್ಲಿ” ಒಕ್ಕೂಟದ ಕಾರ್ಯನಿರ್ವಹಣಾಧಿಕಾರ “ಯಾರಿಗಿದೆ ? – ರಾಷ್ಟ್ರಪತಿಯವರಿಗೆ 38. ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಯಾರು ? – ಬಿ. ಡಿ ಜತ್ತಿ 39. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ? – ರಾಷ್ಟ್ರಪತಿಗಳು 40. ರಾಷ್ಟ್ರಪತಿಯವರನ್ನು ಸೇವೆಯಿಂದ ತೆಗೆದುಹಾಕಲು ಭಾರತ ಸಂವಿಧಾನದಲ್ಲಿ ಸೂಚಿಸಿರುವ ವಿಧಾನ ಯಾವುದು ? – ದೋಷಾರೋಪಿಸುವ ಮೂಲಕ (impeachment) 41. ಅಖಿಲ ಭಾರತ ಸೇವೆಗಳ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ? – ರಾಷ್ಟ್ರಪತಿಗಳು 42. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ತೆಗೆಯುವ ಅಧಿಕಾರ ಯಾರಿಗಿದೆ ? – ರಾಷ್ಟ್ರಪತಿಯವರಿಗೆ 43. ರಾಷ್ಟ್ರಪತಿಯವರು ಯಾರಿಂದ ನೆರವು ಮತ್ತು ಸಲಹೆಗಳನ್ನು ಪಡೆದುಕೊಳ್ಳಬಹುದು ? – ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟದಿಂದ 44. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಬಹುದು ? – ಪಾರ್ಲಿಮೆಂಟ್ ಅಧಿವೇಶನದಲ್ಲಿ ಇಲ್ಲದಿದ್ದಾಗ 45. ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನು ರೀತಿಯಲ್ಲಿ ಯಾರು ಹೊರಡಿಸಬಹುದು ? – ಭಾರತದ ರಾಷ್ಟ್ರಪತಿಗಳು 46. ಭಾರತದ ರಾಷ್ಟ್ರಪತಿಗಳು ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕಾದರೆ ಯಾರಿಗೆ ನೀಡಬೇಕು ? – ಉಪರಾಷ್ಟ್ರಪತಿಗಳಿಗೆ 47. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ? – ರಾಷ್ಟ್ರಪತಿಗಳು 48. ಭಾರತದ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು ? – 12 ಸದಸ್ಯರು 49. ಭಾರತದ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆ ಯಾಗುವ ಸದಸ್ಯರ ಸಂಖ್ಯೆ ಎಷ್ಟು ? – 28 ಸದಸ್ಯರು 50. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯರು ಯಾರು ? – ಅಟಲ್ ಬಿಹಾರಿ ವಾಜಪೇಯಿ Blog ಭಾರತದ ಸಂವಿಧಾನ.