Top 50 One liner Indian constitution GK questions compitativeexammcq.com, Contents show 1 ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-3 : 1.1 01. ಭಾರತದ ರಾಷ್ಟ್ರಪತಿಯವರು ಯಾರಿಂದ ಆರಿಸಲ್ಪಡುತ್ತಾರೆ ? 1.2 – ಲೋಕಸಭೆ ರಾಜ್ಯಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರಿಂದ. 1.3 02. ಭಾರತದ ರಾಷ್ಟ್ರಪತಿಯವರು ವಿಶಿಷ್ಟ ಸಾಧನೆಯ 12 ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ, ಆ ವ್ಯಕ್ತಿಗಳು ಯಾವ ವಿಷಯದ ಬಗ್ಗೆ ಅನುಭವವನ್ನು ಹೊಂದಿರಬೇಕು ? 1.4 – ಕಲೆ ಸಾಹಿತ್ಯ ವಿಜ್ಞಾನ ಮತ್ತು ಸಮಾಜ ಸೇವೆ. 1.5 03. ಯಾವ ಮಸೂದೆಯನ್ನು ಹೊಸದಾಗಿ ಪರಿಶೀಲನೆಗೆ ವಾಪಸ್ಸು ಕಳಿಸದೆ ರಾಷ್ಟ್ರಪತಿಯವರು ತಾವೇ ಅನುಮತಿ ನೀಡುತ್ತಾರೆ ? 1.6 – ಹಣಕಾಸು ಮಸೂದೆ 1.7 04. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಗಳು ಯಾವ ಕ್ರಮ ತೆಗೆದುಕೊಳ್ಳಬಹುದು ? 1.8 – ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳಿಸಬಹುದು 1.9 05. ಭಾರತದ ರಾಷ್ಟ್ರಪತಿಗಳು ಸೀಮಿತ ಶಕ್ತಿಗಳನ್ನು ಹೊಂದಿದ್ದಾರೆ ಏಕೆಂದರೆ ? 1.10 – ರಾಷ್ಟ್ರಪತಿಯವರಿಗೆ ನಾಮ ಮಾತ್ರ ಅಧಿಕಾರವಿರುತ್ತದೆ 1.11 – ರಾಷ್ಟ್ರಪತಿಯವರು ಎಲೆಕ್ಟ್ರೋಲ್ ಕಾಲೇಜ್ ನಿಂದ ಚುನಾಯಿತರಾಗಿರುತ್ತಾರೆ 1.12 06. ಭಾರತದ ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ? 1.13 – 5 ವರ್ಷಗಳು 1.14 07. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ? 1.15 – ಭಾರತದ ರಾಷ್ಟ್ರಪತಿಯವರು 1.16 08. ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಯಾರು ಬೋಧಿಸುತ್ತಾರೆ ? 1.17 – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 1.18 09. ರಾಷ್ಟ್ರಪತಿಯವರು ಸಂವಿಧಾನದ ಯಾವ ವಿಧಿಯ ಪ್ರಕಾರ ಕ್ಷಮಾದಾನ ಮಾಡುತ್ತಾರೆ ? 1.19 – ಸಂವಿಧಾನದ 72ನೇ ವಿಧಿ 1.20 10. ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡವಳಿಕೆಗೆ ಮುಂದೆ , ಕಾಣಿಸಿದ ಒಬ್ಬರಿಗೆ ಮಾತ್ರ ಜವಾಬ್ದಾರಿಯರಾಗಿರುತ್ತಾರೆ ? 1.21 – ರಾಷ್ಟ್ರಪತಿ 1.22 11. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ? 1.23 – ಆರು ತಿಂಗಳು. 1.24 12. ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು ? 1.25 – ಬಾಬು ರಾಜೇಂದ್ರ ಪ್ರಸಾದ್ 1.26 13. ಭಾರತದ ಪ್ರಥಮ ಉಪರಾಷ್ಟ್ರಪತಿಗಳು ಯಾರು ? 1.27 – ಎಸ್ ರಾಧಾಕೃಷ್ಣನ್ ಅವರು 1.28 14. ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? 1.29 – ಸೆಪ್ಟಂಬರ್ 5 1.30 15. ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿಗಳು ಯಾರು ? 1.31 ವಿ. ವಿ. ಗಿರಿ 1.32 16. ಭಾರತದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ರಾಷ್ಟ್ರಪತಿ ಯಾರು ? 1.33 – ಫಕ್ರುದ್ದೀನ್ ಅಲಿ ಮಹಮ್ಮದ್ 1.34 17. ಭಾರತದಲ್ಲಿ ಅವಿರೋಧವಾಗಿ ಆಯ್ಕೆಯಾದ ಮೊದಲ ರಾಷ್ಟ್ರಪತಿ ಯಾರು ? 1.35 – ಎನ್ ಸಂಜೀವ ರೆಡ್ಡಿ 1.36 18. ಭಾರತದ ಕ್ಷಿಪಣಿ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ? 1.37 – ಡಾ|| ಎ. ಪಿ. ಜೆ ಅಬ್ದುಲ್ ಕಲಾಂ 1.38 19. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು ? 1.39 – ಶ್ರೀಮತಿ ಪ್ರತಿಭಾ ಪಾಟೀಲ್ 1.40 20. ಭಾರತದ 15ನೇ ರಾಷ್ಟ್ರಪತಿಗಳು ಯಾರು ? 1.41 – ದ್ರುಪದಿ ಮುರ್ಮು 1.42 21. ಭಾರತದ ಮೊದಲ ಉಪರಾಷ್ಟ್ರಪತಿಗಳು ಯಾರು ? 1.43 – ಡಾ|| ಎಸ್. ರಾಧಾಕೃಷ್ಣನ್ 1.44 22. ಭಾರತದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು ? 1.45 – 25 ವರ್ಷ 1.46 23. ಭಾರತದ ರಾಜ್ಯಸಭೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ? 1.47 – 30 ವರ್ಷ 1.48 24. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ? 1.49 – 35 ವರ್ಷಗಳು 1.50 25. ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ? 1.51 – ಪಂಡಿತ್ ಜವಾಹರ್ ಲಾಲ್ ನೆಹರು 1.52 26. ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ ಯಾವುದು ? 1.53 – 1950 ಮಾರ್ಚ್ 15 ರಂದು 1.54 27. ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು ? 1.55 – 1949 ನವೆಂಬರ್ 26ರಂದು 1.56 28. ಭಾರತದ ಸಂವಿಧಾನ ಜಾರಿಯಾದ ವರ್ಷ ಯಾವುದು ? 1.57 – 1950 ಜನವರಿ 26. 1.58 29. ಅಲಿಪ್ತ ಚಳುವಳಿಯ ಪಿತಾಮಹ ಯಾರು ? 1.59 – ಪಂಡಿತ್ ಜವಾಹರ್ ಲಾಲ್ ನೆಹರು 1.60 30. ಭಾರತದ ವಿದೇಶಾಂಗ ನೀತಿ ಶಿಲ್ಪಿ ಯಾರು ? 1.61 – ಪಂಡಿತ್ ಜವಾಹರ್ ಲಾಲ್ ನೆಹರು 1.62 31. ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರು ? 1.63 – ಶ್ರೀಮತಿ ಇಂದಿರಾಗಾಂಧಿ 1.64 32. ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? 1.65 – ಜನವರಿ 24ರಂದು 1.66 33. ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ ? 1.67 – ಬೆಂಗಳೂರು 1.68 34. ಶಿಮ್ಲಾ ಒಪ್ಪಂದ ನಡೆದ ವರ್ಷ ಯಾವುದು ? 1.69 – 1972 1.70 35. ಭಾರತದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿಯನ್ನು ಯಾವಾಗ ಘೋಷಿಸಲಾಯಿತು ? 1.71 – 1975ರಲ್ಲಿ , ಭಾರತದ ರಾಷ್ಟ್ರಪತಿಯಾದ ಫಕ್ರುದ್ದೀನ್ ಅಲಿ ಅಹಮದ್ 1.72 36. ಭಾರತದಲ್ಲಿ ಆರಿಸಿದ ಮೊದಲ ಉಪಗ್ರಹ ಯಾವುದು ? 1.73 – ಆರ್ಯಭಟ 1.74 37. ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಯಾದ ವರ್ಷ ಯಾವುದು ? 1.75 – 1976ರಂದು 1.76 38. ಗರೀಬಿ ಹಟಾವೋ ಘೋಷಣೆ ಮಾಡಿದವರು ಯಾರು ? 1.77 – ಶ್ರೀಮತಿ ಇಂದಿರಾ ಗಾಂಧಿ 1.78 39. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತದ ಪ್ರಧಾನ ಮಂತ್ರಿ ಯಾರು ? 1.79 – ಶ್ರೀ ಮುರಾರ್ಜಿ ದೇಸಾಯಿ 1.80 40. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ವ್ಯಕ್ತಿ ಯಾರು ? 1.81 – ಶ್ರೀ ಮುರಾರ್ಜಿ ದೇಸಾಯಿ 1.82 41. NSE ( ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಸ್ಥಾಪನೆಯಾದ ವರ್ಷ ಯಾವುದು ? 1.83 – 1992 1.84 42. ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕನ್ನಡದ ಏಕೈಕ ವ್ಯಕ್ತಿ ಯಾರು ? 1.85 – ಶ್ರೀ ಎಚ್ ಡಿ ದೇವೇಗೌಡರು 1.86 43. ಹಣಕಾಸು ಮಸೂದೆಯನ್ನು ಮೊದಲು ಎಲ್ಲಿ ಮಂಡಿಸಬೇಕು ? 1.87 – ಲೋಕಸಭೆಯಲ್ಲಿ 1.88 44. ” ಗಿಲೋಟಿನ್” ಎಂದರೇನು ? 1.89 – ಅನುದಾನದ ಬೇಡಿಕೆಗಳನ್ನು ಚರ್ಚೆ ಇಲ್ಲದೆ ಅನುಮೋದನೆಗೆ ಕೊನೆ ದಿನ ಸಲ್ಲಿಸುವುದು. 1.90 45. ಪ್ರಶ್ನಾ ಅವಧಿ ಎಂದರೇನು ? 1.91 – ಸಂಸತ್ತಿನ ಅಧಿವೇಶನದ ಪ್ರಾರಂಭದ ಅವಧಿ 1.92 46. ಶೂನ್ಯ ಅವಧಿ ಎಂದರೇನು ? 1.93 – ಪ್ರಶ್ನಾ ಅವಧಿಯ ನಂತರದ ಅವಧಿಯನ್ನು ಶೂನ್ಯ ಅವಧಿ ಎನ್ನುವರು 1.94 47. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ? 1.95 – 543+2 = 545 ಸದಸ್ಯರು 1.96 48. ಲೋಕಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ? 1.97 – 543 ಸದಸ್ಯರು 1.98 49. ಲೋಕಸಭಾ ಸದಸ್ಯರ ಒಟ್ಟು ಅಧಿಕಾರವಧಿ ಎಷ್ಟು ? 1.99 – 5 ವರ್ಷಗಳು 1.100 50. ಕರ್ನಾಟಕದಿಂದ ಆಯ್ಕೆಯಾಗುವ ಒಟ್ಟು ಲೋಕಸಭಾ ಸದಸ್ಯರು ಎಷ್ಟು ? 1.101 – 28 ಸದಸ್ಯರು ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-3 : 01. ಭಾರತದ ರಾಷ್ಟ್ರಪತಿಯವರು ಯಾರಿಂದ ಆರಿಸಲ್ಪಡುತ್ತಾರೆ ? – ಲೋಕಸಭೆ ರಾಜ್ಯಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರಿಂದ. 02. ಭಾರತದ ರಾಷ್ಟ್ರಪತಿಯವರು ವಿಶಿಷ್ಟ ಸಾಧನೆಯ 12 ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ, ಆ ವ್ಯಕ್ತಿಗಳು ಯಾವ ವಿಷಯದ ಬಗ್ಗೆ ಅನುಭವವನ್ನು ಹೊಂದಿರಬೇಕು ? – ಕಲೆ ಸಾಹಿತ್ಯ ವಿಜ್ಞಾನ ಮತ್ತು ಸಮಾಜ ಸೇವೆ. 03. ಯಾವ ಮಸೂದೆಯನ್ನು ಹೊಸದಾಗಿ ಪರಿಶೀಲನೆಗೆ ವಾಪಸ್ಸು ಕಳಿಸದೆ ರಾಷ್ಟ್ರಪತಿಯವರು ತಾವೇ ಅನುಮತಿ ನೀಡುತ್ತಾರೆ ? – ಹಣಕಾಸು ಮಸೂದೆ 04. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಗಳು ಯಾವ ಕ್ರಮ ತೆಗೆದುಕೊಳ್ಳಬಹುದು ? – ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳಿಸಬಹುದು 05. ಭಾರತದ ರಾಷ್ಟ್ರಪತಿಗಳು ಸೀಮಿತ ಶಕ್ತಿಗಳನ್ನು ಹೊಂದಿದ್ದಾರೆ ಏಕೆಂದರೆ ? – ರಾಷ್ಟ್ರಪತಿಯವರಿಗೆ ನಾಮ ಮಾತ್ರ ಅಧಿಕಾರವಿರುತ್ತದೆ – ರಾಷ್ಟ್ರಪತಿಯವರು ಎಲೆಕ್ಟ್ರೋಲ್ ಕಾಲೇಜ್ ನಿಂದ ಚುನಾಯಿತರಾಗಿರುತ್ತಾರೆ 06. ಭಾರತದ ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ? – 5 ವರ್ಷಗಳು 07. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ? – ಭಾರತದ ರಾಷ್ಟ್ರಪತಿಯವರು 08. ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಯಾರು ಬೋಧಿಸುತ್ತಾರೆ ? – ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು 09. ರಾಷ್ಟ್ರಪತಿಯವರು ಸಂವಿಧಾನದ ಯಾವ ವಿಧಿಯ ಪ್ರಕಾರ ಕ್ಷಮಾದಾನ ಮಾಡುತ್ತಾರೆ ? – ಸಂವಿಧಾನದ 72ನೇ ವಿಧಿ 10. ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡವಳಿಕೆಗೆ ಮುಂದೆ , ಕಾಣಿಸಿದ ಒಬ್ಬರಿಗೆ ಮಾತ್ರ ಜವಾಬ್ದಾರಿಯರಾಗಿರುತ್ತಾರೆ ? – ರಾಷ್ಟ್ರಪತಿ 11. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ? – ಆರು ತಿಂಗಳು. 12. ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು ? – ಬಾಬು ರಾಜೇಂದ್ರ ಪ್ರಸಾದ್ 13. ಭಾರತದ ಪ್ರಥಮ ಉಪರಾಷ್ಟ್ರಪತಿಗಳು ಯಾರು ? – ಎಸ್ ರಾಧಾಕೃಷ್ಣನ್ ಅವರು 14. ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? – ಸೆಪ್ಟಂಬರ್ 5 15. ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿಗಳು ಯಾರು ? ವಿ. ವಿ. ಗಿರಿ 16. ಭಾರತದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ರಾಷ್ಟ್ರಪತಿ ಯಾರು ? – ಫಕ್ರುದ್ದೀನ್ ಅಲಿ ಮಹಮ್ಮದ್ 17. ಭಾರತದಲ್ಲಿ ಅವಿರೋಧವಾಗಿ ಆಯ್ಕೆಯಾದ ಮೊದಲ ರಾಷ್ಟ್ರಪತಿ ಯಾರು ? – ಎನ್ ಸಂಜೀವ ರೆಡ್ಡಿ 18. ಭಾರತದ ಕ್ಷಿಪಣಿ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ? – ಡಾ|| ಎ. ಪಿ. ಜೆ ಅಬ್ದುಲ್ ಕಲಾಂ 19. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು ? – ಶ್ರೀಮತಿ ಪ್ರತಿಭಾ ಪಾಟೀಲ್ 20. ಭಾರತದ 15ನೇ ರಾಷ್ಟ್ರಪತಿಗಳು ಯಾರು ? – ದ್ರುಪದಿ ಮುರ್ಮು 21. ಭಾರತದ ಮೊದಲ ಉಪರಾಷ್ಟ್ರಪತಿಗಳು ಯಾರು ? – ಡಾ|| ಎಸ್. ರಾಧಾಕೃಷ್ಣನ್ 22. ಭಾರತದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು ? – 25 ವರ್ಷ 23. ಭಾರತದ ರಾಜ್ಯಸಭೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ? – 30 ವರ್ಷ 24. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ? – 35 ವರ್ಷಗಳು 25. ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ? – ಪಂಡಿತ್ ಜವಾಹರ್ ಲಾಲ್ ನೆಹರು 26. ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ ಯಾವುದು ? – 1950 ಮಾರ್ಚ್ 15 ರಂದು 27. ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು ? – 1949 ನವೆಂಬರ್ 26ರಂದು 28. ಭಾರತದ ಸಂವಿಧಾನ ಜಾರಿಯಾದ ವರ್ಷ ಯಾವುದು ? – 1950 ಜನವರಿ 26. 29. ಅಲಿಪ್ತ ಚಳುವಳಿಯ ಪಿತಾಮಹ ಯಾರು ? – ಪಂಡಿತ್ ಜವಾಹರ್ ಲಾಲ್ ನೆಹರು 30. ಭಾರತದ ವಿದೇಶಾಂಗ ನೀತಿ ಶಿಲ್ಪಿ ಯಾರು ? – ಪಂಡಿತ್ ಜವಾಹರ್ ಲಾಲ್ ನೆಹರು 31. ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರು ? – ಶ್ರೀಮತಿ ಇಂದಿರಾಗಾಂಧಿ 32. ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? – ಜನವರಿ 24ರಂದು 33. ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ ? – ಬೆಂಗಳೂರು 34. ಶಿಮ್ಲಾ ಒಪ್ಪಂದ ನಡೆದ ವರ್ಷ ಯಾವುದು ? – 1972 35. ಭಾರತದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿಯನ್ನು ಯಾವಾಗ ಘೋಷಿಸಲಾಯಿತು ? – 1975ರಲ್ಲಿ , ಭಾರತದ ರಾಷ್ಟ್ರಪತಿಯಾದ ಫಕ್ರುದ್ದೀನ್ ಅಲಿ ಅಹಮದ್ 36. ಭಾರತದಲ್ಲಿ ಆರಿಸಿದ ಮೊದಲ ಉಪಗ್ರಹ ಯಾವುದು ? – ಆರ್ಯಭಟ 37. ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಯಾದ ವರ್ಷ ಯಾವುದು ? – 1976ರಂದು 38. ಗರೀಬಿ ಹಟಾವೋ ಘೋಷಣೆ ಮಾಡಿದವರು ಯಾರು ? – ಶ್ರೀಮತಿ ಇಂದಿರಾ ಗಾಂಧಿ 39. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತದ ಪ್ರಧಾನ ಮಂತ್ರಿ ಯಾರು ? – ಶ್ರೀ ಮುರಾರ್ಜಿ ದೇಸಾಯಿ 40. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ವ್ಯಕ್ತಿ ಯಾರು ? – ಶ್ರೀ ಮುರಾರ್ಜಿ ದೇಸಾಯಿ 41. NSE ( ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಸ್ಥಾಪನೆಯಾದ ವರ್ಷ ಯಾವುದು ? – 1992 42. ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕನ್ನಡದ ಏಕೈಕ ವ್ಯಕ್ತಿ ಯಾರು ? – ಶ್ರೀ ಎಚ್ ಡಿ ದೇವೇಗೌಡರು 43. ಹಣಕಾಸು ಮಸೂದೆಯನ್ನು ಮೊದಲು ಎಲ್ಲಿ ಮಂಡಿಸಬೇಕು ? – ಲೋಕಸಭೆಯಲ್ಲಿ 44. ” ಗಿಲೋಟಿನ್” ಎಂದರೇನು ? – ಅನುದಾನದ ಬೇಡಿಕೆಗಳನ್ನು ಚರ್ಚೆ ಇಲ್ಲದೆ ಅನುಮೋದನೆಗೆ ಕೊನೆ ದಿನ ಸಲ್ಲಿಸುವುದು. 45. ಪ್ರಶ್ನಾ ಅವಧಿ ಎಂದರೇನು ? – ಸಂಸತ್ತಿನ ಅಧಿವೇಶನದ ಪ್ರಾರಂಭದ ಅವಧಿ 46. ಶೂನ್ಯ ಅವಧಿ ಎಂದರೇನು ? – ಪ್ರಶ್ನಾ ಅವಧಿಯ ನಂತರದ ಅವಧಿಯನ್ನು ಶೂನ್ಯ ಅವಧಿ ಎನ್ನುವರು 47. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ? – 543+2 = 545 ಸದಸ್ಯರು 48. ಲೋಕಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ? – 543 ಸದಸ್ಯರು 49. ಲೋಕಸಭಾ ಸದಸ್ಯರ ಒಟ್ಟು ಅಧಿಕಾರವಧಿ ಎಷ್ಟು ? – 5 ವರ್ಷಗಳು 50. ಕರ್ನಾಟಕದಿಂದ ಆಯ್ಕೆಯಾಗುವ ಒಟ್ಟು ಲೋಕಸಭಾ ಸದಸ್ಯರು ಎಷ್ಟು ? – 28 ಸದಸ್ಯರು Blog ಭಾರತದ ಸಂವಿಧಾನ.