Contents
show
ವಿವಿಧ ರೇಖೆಗಳು :
1. ಐಸೊಬತ್ (Iso bath) ಎಂದರೇನು ?
– ಸಾಗರದಲ್ಲಿ ಒಂದೇ ರೀತಿಯ ಆಳದ ಸ್ಥಳಗಳನ್ನು ಸೇರಿಸುವ ರೇಖೆ
2.ಐಸೊ ಹೆಲಿನ್( iso halin) ಎಂದರೇನು ?
– ಒಂದೇ ಪ್ರಮಾಣದ ಲವಣಾಂಶ ಹೊಂದಿರುವ ಸ್ಥಳ ಸೇರಿಸುವ ರೇಖೆ
3. ಐಸೋ ಥರ್ಮ್ಸ್( iso therms) ಎಂದರೇನು ?
– ಸಮಪ್ರಮಾಣದಲ್ಲಿ ಉಷ್ಣತೆ ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.
4. ಐಸೋ ಹೆಲ್ಸ್ ( iso hels) ಎಂದರೇನು ?
– ಒಂದೇ ಪ್ರಮಾಣದ ಸೂರ್ಯ ಪ್ರಕಾಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ.
5. ಐಸೋ ಹೈಟ್ಸ್ ( iso hytes) ಎಂದರೇನು ?
– ಸಮಪ್ರಮಾಣದ ಮಳೆಯನ್ನು ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.
6. ಐಸೋ ಬಾರ್ (iso bars) ಎಂದರೇನು ?
– ಸಮ ವಾಯುವಿನ ಒತ್ತಡ ಪ್ರದೇಶಗಳನ್ನು ಸೇರಿಸುವ ರೇಖೆ
7. ಐಸೋ ನೆಫ್( iso neph) ಎಂದರೇನು ?
– ಸಮ ಪ್ರಮಾಣದ ಮಂಜುಗಡ್ಡೆಯನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ
8. ಐಸೋ ಬ್ರಾಂಟ್ಸ್ ( iso Brants) ಎಂದರೇನು ?
– ಒಂದೇ ಸಮಯದಲ್ಲಿ ಒಂದೇ ಪ್ರಮಾಣದ ಗುಡುಗಿನ ಸದ್ದಿನ ಅನುಭವ ಪಡೆಯುವ ಪ್ರದೇಶ.
9. ಕಂಟೌರ್ ಲೈನ್ಸ್ ( contour Line) ಎಂದರೇನು ?
– ಸಮಪ್ರಮಾಣದಲ್ಲಿ ಎತ್ತರವಾಗಿರುವ ಭೂ ಮ್ಮೇಲ್ಮೈನ ಸ್ಥಳಗಳನ್ನು ಸೇರಿಸುವ ರೇಖೆ.