ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು SDA FDA KAS IAS PDO VAO many more compitative examination preparation compitativeexammcq.com, Contents show 1 ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು : 1.1 1. ಮೊದಲ ಸುಪ್ರೀಂ ಕೋರ್ಟ್ ನ ಮಹಿಳಾ ನ್ಯಾಯಾಧೀಶರು ಯಾರು ? 1.2 – ಫಾತಿಮಾ ಬೀವಿ 1.3 2. ಮೊದಲ ಬಾಹ್ಯಾಕಾಶ ನಡಿಗೆ ಮಾಡಿದವರು ಯಾರು ? 1.4 –ಸುನಿತಾ ವಿಲಿಯಮ್ಸ್ 1.5 3. ಮೊದಲ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶೆ ಯಾರು? 1.6 – ಅನ್ನಾ ಚಾಂಡಿ 1.7 4. ಮೊದಲ ಒಲಿಂಪಿಕ್ ಪದಕ ಪಡೆದ ವಿಜೇತೆ ಯಾರು ? 1.8 – ಕರ್ಣಂ ಮಲ್ಲೇಶ್ವರಿ, ಬಾರ ಎತ್ತುವಿಕೆಗೆ. 1.9 5. ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಯಾರು ? 1.10 – ಬಚೇಂದ್ರಿ ಪಾಲ್ 1.11 6. ಭಾರತ ರತ್ನ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 1.12 – M S ಸುಬ್ಬಲಕ್ಷ್ಮಿ 1.13 7. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಯಾರು ? 1.14 – ಅನ್ನಿಬೆಸೆಂಟ್ 1.15 8. ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ ಯಾರು ? 1.16 – ಸರೋಜಿನಿ ನಾಯ್ಡು 1.17 9. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು ಯಾರು ? 1.18 – ವಿಜಯಲಕ್ಷ್ಮಿ ಪಂಡಿತ್ 1.19 10. ಮೊದಲ ಮಹಿಳಾ ಪ್ರಧಾನಿ ಯಾರು ? 1.20 – ಇಂದಿರಾ ಗಾಂಧಿ 1.21 12. ಮೊದಲ ಮಹಿಳಾ ರಾಜ್ಯಪಾಲೆ ಯಾರು ? 1.22 – ಸರೋಜಿನಿ ನಾಯ್ಡು 1.23 13. ಮೊದಲ ಮಹಿಳಾ ರಾಷ್ಟ್ರಪತಿ ಯಾರು ? 1.24 – ಪ್ರತಿಭಾ ದೇವಿ ಸಿಂಗ್ ಪಾಟೀಲ್ 1.25 14. ಮೊದಲ ಮಹಿಳಾ ಲೋಕಸಭಾ ಸ್ಪೀಕರ್ ಯಾರು ? 1.26 – ಮೀರಾ ಕುಮಾರ್ 1.27 15. ಮೊದಲ ಮಹಿಳಾ ವಿಧಾನಸಭಾ ಸ್ಪೀಕರ್ ಯಾರು ? 1.28 – ಶನ್ನೋದೇವಿ 1.29 16. ಮೊದಲ ರೈಲ್ವೆ ಸಚಿವೆ ಯಾರು ? 1.30 – ಮಮತಾ ಬ್ಯಾನರ್ಜಿ 1.31 17. ಮೊದಲ ಮಹಿಳಾ ಚುನಾವಣಾ ಆಯುಕ್ತರು ಯಾರು ? 1.32 – V. S ರಮಾದೇವಿ 1.33 18. ಮೊದಲ ಕರ್ನಾಟಕದ ವಿಧಾನಸಭೆಯ ಮಹಿಳಾ ಸಭಾಪತಿ ಯಾರು ? 1.34 – K. S ನಾಗರತ್ನಮ್ಮ 1.35 19. ಭಾರತ ರತ್ನ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ ಯಾರು ? 1.36 – M. S ಸುಬ್ಬಲಕ್ಷ್ಮಿ 1.37 20. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 1.38 – ಕಮಲಾದೇವಿ ಚಟ್ಟೋಪಾಧ್ಯಾಯ 1.39 21. ಮೊದಲ ಐ.ಪಿ.ಎಸ್ ಅಧಿಕಾರಿ ಯಾರು ? 1.40 – ಕಿರಣ್ ಬೇಡಿ 1.41 22. ಮೊದಲ ಮತ್ತು ಕೊನೆಯ ದೆಹಲಿ ಸುಲ್ತಾನಿ ಯಾರು ? 1.42 – ರಜಿಯಾ ಸುಲ್ತಾನ 1.43 23. ಇಂಗ್ಲಿಷ್ ಕಾಲುವೆ ದಾಟಿದ ಮೊದಲ ಮಹಿಳೆ ಯಾರು ? 1.44 – ಆರತಿ ಸಹಾ 1.45 24. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 1.46 – ಆಶಾಪೂರ್ಣ ದೇವಿ, ಬಂಗಾಳಿ ಭಾಷೆಗೆ 1.47 25. ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳೆ ಯಾರು ? 1.48 – ಅರುಣಿಮಾ ಸಿನ್ಹಾ 1.49 26. ಮೊದಲ ಮಹಿಳಾ ರಾಯಭಾರಿ ಯಾರು ? 1.50 – C. V ಮುತ್ತಮ್ಮ 1.51 27. ಮೊದಲ ಕ್ಯಾಬಿನೆಟ್ ಸಚಿವೆ ಯಾರು ? 1.52 – ಅಮೃತ್ ಕೌರ್ 1.53 28. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 1.54 – ಮದರ್ ತೆರೇಸಾ 1.55 29. ಬೂಕರ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 1.56 – ಅರುಂಧತಿ ರಾಯ್ 1.57 30. ಮೊದಲ ಭುವನ ಸುಂದರಿ ಯಾರು ? 1.58 – ಸುಶ್ಮಿತಾ ಸೇನ್ 1.59 31. ಮೊದಲ ವಿಶ್ವ ಸುಂದರಿ ಯಾರು ? 1.60 – ರೀಟಾ ಫರಿಯಾ 1.61 32. ಮೊದಲ ಮಹಿಳಾ ಗಗನಯಾತ್ರಿ ಯಾರು ? 1.62 – ಕಲ್ಪನಾ ಚಾವ್ಲಾ 1.63 33. ಅಂತರಾಷ್ಟ್ರೀಯ ಒಲಂಪಿಕ್ ಒಕ್ಕೂಟದ ಮೊದಲ ಮಹಿಳಾ ಸದಸ್ಯ ಯಾರು ? 1.64 – ನೀತಾ ಅಂಬಾನಿ 1.65 34. ಭಾರತೀಯ ಮಹಿಳಾ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು ಯಾರು ? 1.66 – ಉಷಾ ಅನಂತ ಸುಬ್ರಹ್ಮಣ್ಯಂ 1.67 35. ಮೊದಲ ಮಹಿಳಾ IAS ಅಧಿಕಾರಿ ಯರು ? 1.68 – ಅಣ್ಣ ಜಾರ್ಜ್ ಮಲೋತ್ರ ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು : 1. ಮೊದಲ ಸುಪ್ರೀಂ ಕೋರ್ಟ್ ನ ಮಹಿಳಾ ನ್ಯಾಯಾಧೀಶರು ಯಾರು ? – ಫಾತಿಮಾ ಬೀವಿ 2. ಮೊದಲ ಬಾಹ್ಯಾಕಾಶ ನಡಿಗೆ ಮಾಡಿದವರು ಯಾರು ? –ಸುನಿತಾ ವಿಲಿಯಮ್ಸ್ 3. ಮೊದಲ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶೆ ಯಾರು? – ಅನ್ನಾ ಚಾಂಡಿ 4. ಮೊದಲ ಒಲಿಂಪಿಕ್ ಪದಕ ಪಡೆದ ವಿಜೇತೆ ಯಾರು ? – ಕರ್ಣಂ ಮಲ್ಲೇಶ್ವರಿ, ಬಾರ ಎತ್ತುವಿಕೆಗೆ. 5. ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಯಾರು ? – ಬಚೇಂದ್ರಿ ಪಾಲ್ 6. ಭಾರತ ರತ್ನ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? – M S ಸುಬ್ಬಲಕ್ಷ್ಮಿ 7. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಯಾರು ? – ಅನ್ನಿಬೆಸೆಂಟ್ 8. ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ ಯಾರು ? – ಸರೋಜಿನಿ ನಾಯ್ಡು 9. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು ಯಾರು ? – ವಿಜಯಲಕ್ಷ್ಮಿ ಪಂಡಿತ್ 10. ಮೊದಲ ಮಹಿಳಾ ಪ್ರಧಾನಿ ಯಾರು ? – ಇಂದಿರಾ ಗಾಂಧಿ 12. ಮೊದಲ ಮಹಿಳಾ ರಾಜ್ಯಪಾಲೆ ಯಾರು ? – ಸರೋಜಿನಿ ನಾಯ್ಡು 13. ಮೊದಲ ಮಹಿಳಾ ರಾಷ್ಟ್ರಪತಿ ಯಾರು ? – ಪ್ರತಿಭಾ ದೇವಿ ಸಿಂಗ್ ಪಾಟೀಲ್ 14. ಮೊದಲ ಮಹಿಳಾ ಲೋಕಸಭಾ ಸ್ಪೀಕರ್ ಯಾರು ? – ಮೀರಾ ಕುಮಾರ್ 15. ಮೊದಲ ಮಹಿಳಾ ವಿಧಾನಸಭಾ ಸ್ಪೀಕರ್ ಯಾರು ? – ಶನ್ನೋದೇವಿ 16. ಮೊದಲ ರೈಲ್ವೆ ಸಚಿವೆ ಯಾರು ? – ಮಮತಾ ಬ್ಯಾನರ್ಜಿ 17. ಮೊದಲ ಮಹಿಳಾ ಚುನಾವಣಾ ಆಯುಕ್ತರು ಯಾರು ? – V. S ರಮಾದೇವಿ 18. ಮೊದಲ ಕರ್ನಾಟಕದ ವಿಧಾನಸಭೆಯ ಮಹಿಳಾ ಸಭಾಪತಿ ಯಾರು ? – K. S ನಾಗರತ್ನಮ್ಮ 19. ಭಾರತ ರತ್ನ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ ಯಾರು ? – M. S ಸುಬ್ಬಲಕ್ಷ್ಮಿ 20. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? – ಕಮಲಾದೇವಿ ಚಟ್ಟೋಪಾಧ್ಯಾಯ 21. ಮೊದಲ ಐ.ಪಿ.ಎಸ್ ಅಧಿಕಾರಿ ಯಾರು ? – ಕಿರಣ್ ಬೇಡಿ 22. ಮೊದಲ ಮತ್ತು ಕೊನೆಯ ದೆಹಲಿ ಸುಲ್ತಾನಿ ಯಾರು ? – ರಜಿಯಾ ಸುಲ್ತಾನ 23. ಇಂಗ್ಲಿಷ್ ಕಾಲುವೆ ದಾಟಿದ ಮೊದಲ ಮಹಿಳೆ ಯಾರು ? – ಆರತಿ ಸಹಾ 24. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? – ಆಶಾಪೂರ್ಣ ದೇವಿ, ಬಂಗಾಳಿ ಭಾಷೆಗೆ 25. ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳೆ ಯಾರು ? – ಅರುಣಿಮಾ ಸಿನ್ಹಾ 26. ಮೊದಲ ಮಹಿಳಾ ರಾಯಭಾರಿ ಯಾರು ? – C. V ಮುತ್ತಮ್ಮ 27. ಮೊದಲ ಕ್ಯಾಬಿನೆಟ್ ಸಚಿವೆ ಯಾರು ? – ಅಮೃತ್ ಕೌರ್ 28. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? – ಮದರ್ ತೆರೇಸಾ 29. ಬೂಕರ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? – ಅರುಂಧತಿ ರಾಯ್ 30. ಮೊದಲ ಭುವನ ಸುಂದರಿ ಯಾರು ? – ಸುಶ್ಮಿತಾ ಸೇನ್ 31. ಮೊದಲ ವಿಶ್ವ ಸುಂದರಿ ಯಾರು ? – ರೀಟಾ ಫರಿಯಾ 32. ಮೊದಲ ಮಹಿಳಾ ಗಗನಯಾತ್ರಿ ಯಾರು ? – ಕಲ್ಪನಾ ಚಾವ್ಲಾ 33. ಅಂತರಾಷ್ಟ್ರೀಯ ಒಲಂಪಿಕ್ ಒಕ್ಕೂಟದ ಮೊದಲ ಮಹಿಳಾ ಸದಸ್ಯ ಯಾರು ? – ನೀತಾ ಅಂಬಾನಿ 34. ಭಾರತೀಯ ಮಹಿಳಾ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು ಯಾರು ? – ಉಷಾ ಅನಂತ ಸುಬ್ರಹ್ಮಣ್ಯಂ 35. ಮೊದಲ ಮಹಿಳಾ IAS ಅಧಿಕಾರಿ ಯರು ? – ಅಣ್ಣ ಜಾರ್ಜ್ ಮಲೋತ್ರ Blog Static GK ( ಸಾಮಾನ್ಯ ಜ್ಞಾನ)