Skip to content
Series -07
Top 30 all compitative Exams repeated questions and answers for upcoming exams :
1 . “ಮೈ ಎಕ್ಸ್ಪೆರಿಮೆಂಟ್ ವಿಥ ಟ್ರೂತ್” ಪುಸ್ತಕವನ್ನು ಬರೆದವರು ಯಾರು ?
– ಗಾಂಧೀಜಿ
2. ಭಾರತದಲ್ಲಿ ವಿಮಾನವನ್ನು ಎಲ್ಲಿ ತಯಾರಿಸುತ್ತಾರೆ ?
– HAL ಬೆಂಗಳೂರು
3. “PWG” ಇದು ಒಂದು ಏನು ?
– ಭಯೋತ್ಪಾದನಾ ಸಂಸ್ಥೆ
4. ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದವರು ಯಾರು ?
– ಕನಕದಾಸರು
5. ಭಾರತದ ವಿಸ್ತೀರ್ಣ ಎಷ್ಟು ?
– 32,82,263 ಚ. ಕಿ.ಮೀ
6. ಸಾಲರ್ ಜಂಗ್ ವಸ್ತು ಸಂಗ್ರಹಾಲಯ ಇರುವುದು ಎಲ್ಲಿ ?
– ಹೈದರಾಬಾದ್
7. ಕಾರ್ಗಿಲ್ ಯುದ್ಧವನ್ನು ಏನೆಂದು ಕರೆಯುತ್ತಾರೆ ?
– ಆಪರೇಷನ್ ವಿಜಯ
8. ಕನ್ನಡದ ರತ್ನತ್ರಯರೆಂದು ಯಾರನ್ನು ಕರೆಯುತ್ತಾರೆ ?
– ಪಂಪ, ಪೊನ್ನ ಮತ್ತು ರನ್ನ
9. ಕುಮಾರವ್ಯಾಸರ ಮೂಲ ಹೆಸರು ಏನು ?
– ಗದುಗಿನ ನಾರಾಯಣಪ್ಪ
10. ಭೂತಾರಾದನೇ ಕರ್ನಾಟಕದ ಯಾವ ಭಾಗದ ಸಂಪ್ರದಾಯವಾಗಿದೆ ?
– ದಕ್ಷಿಣ ಕನ್ನಡ
11. ಪಾಕಿಸ್ತಾನದ ISI ಎಂದರೇನು ?
– ಇಂಟರ್ ಸರ್ವಿಸಸ್ ಇಂಟಲಿಜೆನ್ಸ್
12. ಕನಕದಾಸರ ಜನ್ಮಸ್ಥಳ ಯಾವುದು ?
– ಹಾವೇರಿ ಜಿಲ್ಲೆಯ ಬಾಡ ಗ್ರಾಮ
13. “ಹೂಜಿ ಸಂಘಟನೆ” ಯಾವುದಕ್ಕೆ ಸಂಬಂಧಿಸಿದೆ ?
– ಭಯೋತ್ಪಾದನೆಗೆ
14. ಗೋಲ್ಡನ್ ಚಾರಿಯೇಟ್ ಎನ್ನುವುದು ಏನು ?
– ಐಷಾರಾಮಿ ರೈಲು
15. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಾಯಂ ಸದಸ್ಯರ ಸಂಖ್ಯೆ ಎಷ್ಟು ?
– 5
16. ಭಾರತದ ಬಾಹ್ಯ ಗೂಢಚಾರದಳದ ಹೆಸರೇನು?
– RAW (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)
17. “ಪಿಂಕ್ ಸಿಟಿ” ಎಂದು ಯಾವುದನ್ನು ಕರೆಯುತ್ತಾರೆ?
– ಜೈಪುರ
18. ಶ್ರೀಹರಿ ಕೋಟ ಯಾವುದಕ್ಕೆ ಪ್ರಸಿದ್ಧಿಯಾಗಿದೆ ?
– ಉಪಗ್ರಹ ಉಡಾವಣೆ ಕೇಂದ್ರದಿಂದ
19. ಇಸ್ರೋ ಎಂದರೇನು ?
– ISRO ( ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್)
20. “ಕಾಕ್ ಪೀಟ್ ಆಫ್ ಯುರೋ ಪ್” ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ ?
– ಬೆಲ್ಜಿಯ
21. ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯಗಳಿವೆ ?
– 16 ವಲಯಗಳು( 2024 ರ ಪ್ರಕಾರ)
22. “Wall Street” ಎಂದರೇನು ?
– ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ಸ್ಥಳ
23. “ಸಾರೆ ಜಹಾಂಸೆ ಅಚ್ಚ” ಎನ್ನುವ ದೇಶಭಕ್ತಿ ಗೀತೆಯನ್ನು ಬರೆದವರು ಯಾರು ?
– ಮಹಮ್ಮದ್ ಇಕ್ಬಾಲ್
24. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?
– 1945 ಅಕ್ಟೋಬರ್ 24
25. ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ ?
– ಅಡ್ಮಿರಲ್
26. ಮಲೇಶಿಯಾ ದೇಶದ ನಾಣ್ಯ ಯಾವುದು ?
– ರಿಂಗಿಟ್
27. ಪ್ಲಾಟಿನ ಮಹೋತ್ಸವವನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸುತ್ತಾರೆ ?
– 75 ವರ್ಷಗಳಿಗೊಮ್ಮೆ
28. “ಕ್ಯೂಟೊ ಪ್ರೋಟೋಕಾಲ್” ಯಾವುದಕ್ಕೆ ಸಂಬಂಧಿಸಿದೆ ?
– ಹಸಿರು ಮನೆ ಪರಿಣಾಮವನ್ನು ಉಂಟು ಮಾಡುವ ಅನಿಲವನ್ನು ಕಡಿಮೆ ಮಾಡಲು.
29. “NCERT” ಎಂದರೇನು ?
– ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್
30. “SICA” ಎಂದರೇನು ?
– ಸ್ಮಾಲ್ ಇಂಡಸ್ಟ್ರೀಸ್ ಕಂಪನಿ ಆಕ್ಟ್