Skip to content
Series -03
Top 30 PC and PSI repeated questions and answers for upcoming exams :
1. ಕನ್ನಡದ ಪ್ರಥಮ ಗದ್ಯಕೃತಿ ಯಾವುದು ?
– ವಡ್ಡಾ ರಾಧನೆ
2. ನಿತ್ಯೋತ್ಸವ ಭಾವಗೀತೆಯನ್ನು ಬರೆದವರು ಯಾರು ?
– ಕೆ. ಎಸ್ ನಿಸಾರ್ ಅಹಮದ್
3. ಬಂಡಾಯ ಚಳುವಳಿಯು ಯಾವುದಕ್ಕೆ ಸಂಬಂಧಿಸಿದೆ ?
– ಸಾಹಿತ್ಯಕ್ಕೆ
4. ಹುತ್ತರಿ ಮತ್ತು ಬೋಲಾಕ್ ನೃತ್ಯಗಳು ಕರ್ನಾಟಕದ ಯಾವ ಭಾಗಕ್ಕೆ ಸಂಬಂಧಿಸಿದ ?
– ಕೊಡಗು
5. ಗಿರೀಶ್ ಕಾರ್ನಾಡ್ ಅವರು ಯಾವುದಕ್ಕೆ ಪ್ರಸಿದ್ಧರಾಗಿದ್ದಾರೆ ?
– ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ
6. “ತವರಲ್ಲ ತಂಗಿ ನಿನ್ನ ತಂಬೂರಿ” ಗಾಯನವನ್ನು ರಚಿಸಿದವರು ಯಾರು ?
– ಶಿಶುನಾಳ ಶರೀಫ್
7. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ?
– ಇ. ಪಿ ರೈಸ್
8. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ?
– ಪುರಂದರದಾಸರು
9. ” ಹಾರ್ನ್ ಬಿಲ್” ಪ್ರಸಿದ್ಧ ಹಬ್ಬ ಯಾವ ರಾಜ್ಯದಲ್ಲಿ ಆಚರಿಸುತ್ತಾರೆ ?
– ನಾಗಾಲ್ಯಾಂಡ್
10. ಸಾವಿರ ಹಾಡುಗಳ ಸರದಾರ ಎಂದು ಯಾರನ್ನು ಕರೆಯುತ್ತಾರೆ ?
– ಬಾಳಪ್ಪ ಹುಕ್ಕೇರಿ
11. ಕನ್ನಡದ ಕಾಳಿದಾಸ ಎಂದು ಯಾರನ್ನು ಕರೆಯುತ್ತಾರೆ ?
– ಬಸವಪ್ಪ ಶಾಸ್ತ್ರಿ
12. ಭಾರತದ ಪ್ರಥಮ ಅಣು ಶಕ್ತಿ ಕೇಂದ್ರ ಎಲ್ಲಿ ಸ್ಥಾಪಿಸಲಾಯಿತು ?
– ಮಹಾರಾಷ್ಟ್ರ
13. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಯಾರು ?
– ಜವಾಹರ್ ಲಾಲ್ ನೆಹರು
14. ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್ ಯಾರು ?
– ಜನರಲ್ ಮಾಣಿಕ್ ಷಾ
15. ಸ್ವಾತಂತ್ರ್ಯ ಭಾರತದ ಮೊದಲ ದಂಡನಾಯಕ ಯಾರು ?
– ಜನರಲ್ ಕಾರ್ಯಪ್ಪ
16. ಭಾರತದಲ್ಲಿ ಮೊಟ್ಟ ಮೊದಲ ಸ್ಥಾಪಿಸಿದ ವಿಶ್ವವಿದ್ಯಾಲಯ ಯಾವುದು ?
– ಕೋಲ್ಕತ್ತಾ ವಿಶ್ವವಿದ್ಯಾಲಯ
17. ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು ?
– ರವೀಂದ್ರನಾಥ ಟ್ಯಾಗೋರ್
18. ಚಂದ್ರನ ಮೇಲೆ ಪ್ರಥಮ ಬಾರಿಗೆ ಕಾಲೋರಿದ ಮನುಷ್ಯ ಯಾರು ?
– ನೀಲ್ ಆರ್ಮ್ ಸ್ಟ್ರಾಂಗ್
19. ಭಾರತದ ಮೊದಲ ಅಣುಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಯಿತು ?
– ತಾರಾಪುರ
20. ಭಾರತದ ಮೊಟ್ಟ ಮೊದಲ ವಿವಿದೂದ್ದೇಶ ನದಿ ಕಣಿವೆ ಯೋಜನೆ ಯಾವುದು ?
– ದಾಮೋದರ ನದಿ ಕಣಿವೆ ಯೋಜನೆ
21. ಭಾರತ ಆರಿಸಿದ ಮೊಟ್ಟಮೊದಲ ಉಪಗ್ರಹ ಯಾವುದು ?
– ಆರ್ಯಭಟ
22. ಭಾರತದ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆ ಯಾವುದು ?
– ಶಿವನಸಮುದ್ರ
23. ಕನ್ನಡದ ಮೊಟ್ಟ ಮೊದಲ ಶಾಸನ ಯಾವುದು ?
– ಹಲ್ಮಿಡಿ ಶಾಸನ
24. ಕನ್ನಡದ ಮೊದಲ ಕವಯಿತ್ರಿ ಯಾರು ?
– ಅಕ್ಕಮಹಾದೇವಿ
25. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮುದ್ರಣ ಯಂತ್ರ ಎಲ್ಲಿಗೆ ಬಂದು ಸೇರಿತು ?
– ಗೋವಾ
26. Internet ಅನ್ನು ಮೊದಲ ಬಾರಿಗೆ ಎಲ್ಲಿ ಬಳಸಲಾಯಿತು ?
– ಅಮೆರಿಕ ರಕ್ಷಣಾ ದಳದಲ್ಲಿ
27. ಕರ್ನಾಟಕದಲ್ಲಿ ಮೊದಲ ಕಾನೂನು ಕಾಲೇಜನ್ನು ಎಲ್ಲಿ ಸ್ಥಾಪಿಸಲಾಯಿತು ?
– ಬೆಂಗಳೂರಿನಲ್ಲಿ
28. ಒಲಂಪಿಕ್ಸ್ ಪದಕವನ್ನು ಗೆದ್ದ ಪ್ರಥಮ ಭಾರತೀಯ ಮಹಿಳೆ ಯಾರು ?
– ಕರ್ಣಂ ಮಲ್ಲೇಶ್ವರಿ ( ಬಾರೆ ಎತ್ತುವಿಕೆಗೆ)
29. ಮೊದಲ ಅಣು ಬಾಂಬನ್ನು ಎಲ್ಲಿ ಹಾಕಲಾಯಿತು ?
– ಜಪಾನ್
30. ಕನ್ನಡದಲ್ಲಿ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಯಾರಿಗೆ ದೊರಕಿತು ?
– ಕುವೆಂಪು