Skip to content
Series -15
Top 30 all compitative Exams repeated questions and answers for upcoming exams :
1. “ಕರ್ನಾಟಕ ಕವಿ ಚೂತವನ” ಚೈತ್ರ ಎಂದು ಪ್ರಸಿದ್ಧರಾದವರು ಯಾರು ?
– ಲಕ್ಷ್ಮೀಶ
2. ಕುಮಾರವ್ಯಾಸ ತನ್ನನ್ನು ಹೀಗೆಂದು ಕರೆದುಕೊಂಡಿದ್ದಾನೆ ?
– ಲಿಪಿಕಾರ
3. “ಬಿರುಕು” ಎಂಬ ಕಾದಂಬರಿಯನ್ನು ಬರೆದವರು ಯಾರು ?
– ಪಿ ಲಂಕೇಶ್
4. “ಕಾರ್ವಲೋ” ಕಾದಂಬರಿಯನ್ನು ಬರೆದವರು ಯಾರು ?
– ಪೂರ್ಣಚಂದ್ರ ತೇಜಸ್ವಿ
5. “ಇಂಗ್ಲಿಷ್ ಗೀತೆಗಳು” ಕೃತಿಯ ಕರ್ತೃ ಯಾರು ?
– ಬಿ. ಎಂ. ಶ್ರೀಕಂಠಯ್ಯ
6. “ಒಡಲಾಳ ಕೃತಿಯ” ಕರ್ತೃ ಯಾರು ?
– ದೇವನೂರು ಮಹಾದೇವ
7. “ಸಾನೆಟ್ ಪ್ರಕಾರಕ್ಕೆ” ಕನ್ನಡ ಕವಿಗಳು ಕೊಟ್ಟ ಹೆಸರು ಏನು ?
– ಅಷ್ಟ ಷಟ್ಪದಿ
8. “ಕಿರುಗೂರಿನ ಗಯ್ಯಾಳಿಗಳು” ಬರೆದವರು ಯಾರು ?
– ಕೆ. ಪಿ ಪೂರ್ಣಚಂದ್ರ ತೇಜಸ್ವಿ
9. “ಮ್ಯಾಕ್ ಬೆತ್” ನಾಟಕವನ್ನು ಕನ್ನಡದಲ್ಲಿ ಬರೆದವರು ಯಾರು ?
– ಡಿ ವಿ ಗುಂಡಪ್ಪ
10. ಕನ್ನಡ ಕಾದಂಬರಿಯ ಪಿತಾಮಹ ಯಾರು ?
– ಗಳಗನಾಥರು
11. “ಹಂಸ ದಮಯಂತಿ” ಮೇರು ಕೃತಿಯನ್ನು ಚಿತ್ರಿಸಿದವರು ಯಾರು ?
– ರಾಜ ರವಿವರ್ಮ
12. ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಯಾರು ?
– ಬಿ ಎಂ ಶ್ರೀಕಂಠಯ್ಯ
13. “Saarc” ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ ಯಾವುದು ?
– ಡಾಕಾ
14. ಮೊಟ್ಟ ಮೊದಲ ಬಾರಿಗೆ ಏಷ್ಯನ್ ಕ್ರೀಡೆಗಳು ಯಾವ ನಗರದಲ್ಲಿ ನಡೆದವು ?
– ದೆಹಲಿ
15. ಕರ್ನಾಟಕದ ಮೊದಲ ವಿಶ್ವ ಕನ್ನಡದ ಸಮ್ಮೇಳನ ನಡೆದುದ್ದು ಯಾವಾಗ ?
– 1985
16. ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ?
– ತಕ್ಷಶಿಲಾ ವಿಶ್ವವಿದ್ಯಾಲಯ (ಪಾಕಿಸ್ತಾನ)
17. ಭಾರತದ ಭೂಸೇನೆಯ ಪ್ರಥಮ ಭಾರತೀಯ ಮಹಾದಂಡ ನಾಯಕ ಯಾರು ?
– ಕೆ ಎಮ್ ಕಾರ್ಯಪ್ಪ
18. ಪ್ರಪ್ರಥಮ ಲೋಕಸಭಾ ಅಧ್ಯಕ್ಷರು ಯಾರು ?
– ಜಿ. ವಿ ಮಾವಲಂಕರ್
19. ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟವರು ಯಾರು ?
– ನೀಲ್ ಆರ್ಮ್ ಸ್ಟ್ರಾಂಗ್
20. ಭಾರತದ ಪ್ರಥಮ ಭೂಮಿಯಿಂದ ಭೂಮಿಗೆ ಪ್ರಯೋಗಿಸಬಲ್ಲ ಕ್ಷಿಪಣಿ ಯಾವುದು ?
– ಪೃಥ್ವಿ
21. ಭಾರತದ ಪ್ರಪ್ರಥಮ ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘ ಇರುವುದು ಎಲ್ಲಿ ?
– ಗದಗದ ಕಣಗಿನಹಾಳ
22. ಕುಟುಂಬದಲ್ಲಿ ಸಂಪೂರ್ಣ ಬ್ಯಾಂಕ್ ಖಾತೆ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಯಾವುದು ?
– ಕಲ್ಬುರ್ಗಿ
23. ಕರ್ನಾಟಕ ಕೇಡರಿಗೆ ಆಯ್ಕೆಯಾದ ಪ್ರಥಮ ಮಹಿಳಾ “IPS” ಅಧಿಕಾರಿ ಯಾರು ?
– ಜೀಜಾ ಹರಿಸಿಂಗ್
24. ಕರ್ನಾಟಕದಲ್ಲಿ ಟೆಲಿವಿಷನ್ ಬಂದ ಮೊಟ್ಟ ಮೊದಲ ಜಿಲ್ಲೆ ಯಾವುದು ?
– ಕಲಬುರ್ಗಿ
25. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನೇರ ನೇಮಕಾತಿಯಾದ ಐಪಿಎಸ್ ಯಾರು ?
– ಇಂದಿರಾ
26. ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯರು ಯಾರು ?
– ವಿ ಎಸ್ ನೈಪಾಲ್
27. ಭಾರತದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರಸರಣ ಯಾವಾಗ ಮಾಡಲಾಯಿತು ?
– 1935
28. ಮೊದಲ ಪೋಕ್ರಾನ್ ಪರೀಕ್ಷೆ ಯಾವ ವರ್ಷ ನಡೆಯಿತು ?
– 1974
29. ಡೈನೋಸರ್ ಎಂಬ ಪದ ಮೊಟ್ಟ ಮೊದಲ ಬಾರಿಗೆ ಬಳಸಿದವರು ಯಾರು ?
– ರಿಚರ್ಡ್ ಓವೆನ್
30. ಮೈಸೂರಿನಲ್ಲಿ 1935ರಲ್ಲಿ ಮೊದಲನೆಯದಾಗಿ ರೇಡಿಯೋ ಸ್ಟೇಷನ್ ಸ್ಥಾಪಿಸಿದವರು ಯಾರು ?
– ಡಾ. ಎಂ. ವಿ ಗೋಪಾಲಸ್ವಾಮಿ