Top 50 (ಭಾರತ ಸಂವಿಧಾನ) important Indian constitution series 07 PC and PSI repeated questions and answers for upcoming exams VAO PDO SSC MTS SSC CHSL and ssc CGL exams. compitativeexammcq.com, Contents show 1 ಭಾರತದ ಸಂವಿಧಾನ – 07 1.1 1. ಸಂಪತ್ತಿನ ಸಮಾನ ಹಂಚಿಕೆ ಯಾವ ಮೌಲ್ಯವನ್ನು ಸೂಚಿಸುತ್ತದೆ ? 1.2 – ಸಮಾಜವಾದ 1.3 2. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿವೆ ? 1.4 – ಅಂತರಾಷ್ಟ್ರೀಯ ಸಹಭಾಗಿತ್ವ 1.5 3. ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ? 1.6 – 450 ಕಿಂತ ಅಧಿಕ 1.7 4. ಸಂವಿಧಾನ ರಚನಾ ಸಭೆ ಮೊದಲು ಬಾರಿಗೆ ನಡೆದದ್ದು ಯಾವಾಗ ? 1.8 – 9ನೇ ಡಿಸೆಂಬರ್ 1946 1.9 5. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ? 1.10 – ಸರ್ದಾರ್ ವಲ್ಲಭಬಾಯಿ ಪಟೇಲ್ 1.11 6. ಸಂವಿಧಾನ ರಚನೆಯಲ್ಲಿ ಭಾಗವಹಿಸಿದ ಕನ್ನಡಿಗರು ಯಾರು ? 1.12 – ಕೆ ಸಿ ರೆಡ್ಡಿ , ಟಿ ಸಿದ್ದಲಿಂಗಯ್ಯ , ಎಚ್ ಸಿದ್ದವೀರಪ್ಪ 1.13 7. ಪಂಚಾಯತ್ ರಾಜ್ ಯಾವ ಪಟ್ಟಿಯಲ್ಲಿದೆ ? 1.14 – ರಾಜ್ಯ ಪಟ್ಟಿ 1.15 8. ಭಾರತ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ? 1.16 – 12 ಶೆಡ್ಯೂಲ್ ಗಳು 1.17 9. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು ? 1.18 – ಮೀರಾ ಕುಮಾರಿ 1.19 10. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಯಾವುದು ? 1.20 – ಭಾರತ 1.21 11. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಕ್ಷೇತ್ರದಿಂದ ಸ್ಪರ್ಧಿಸಬಾರದು ? 1.22 – ಎರಡಕ್ಕಿಂತ ಹೆಚ್ಚು ಕ್ಷೇತ್ರ 1.23 12. ಭಾರತದ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಲು ತೆಗೆದುಕೊಳ್ಳುವ ಸಮಯ ಎಷ್ಟು ? 1.24 – 52 ಸೆಕೆಂಡುಗಳು 1.25 13. ಅಂತರ್ ರಾಜ್ಯ ಜಲ ವಿವಾದ ಸಂವಿಧಾನದ ಯಾವ ಕಾಲಂನಲ್ಲಿದೆ ? 1.26 – ಕಾಲಂ 262 1.27 14. ಸಂವಿಧಾನದ 359 ನೇ ವಿಧಿಯು ರಾಷ್ಟ್ರಪತಿಯವರಿಗೆ ,ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕಿಗೆ ಚ್ಯುತಿ ಬಾರದಂತೆ ತಡೆಯಲು ಸವಲತ್ತು ನೀಡಿದೆ ? 1.28 – ರಾಷ್ಟ್ರೀಯ ತುರ್ತು ಪರಿಸ್ಥಿತಿ 1.29 15. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳು ? 1.30 – ಆರು ವರ್ಷ ಅಥವಾ 65 ವರ್ಷಗಳು 1.31 16. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು ? 1.32 – ಎರಡು ಸದನಗಳು ಅಧಿವೇಶನದಲ್ಲಿ ಇಲ್ಲದಿರುವಾಗ ಅಥವಾ ಭಾಗವಹಿಸದೇ ಇರುವಾಗ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು 1.33 17. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವೇತನವನ್ನು ಯಾವುದರಿಂದ ಸಂದಾಯ ಮಾಡಲಾಗುತ್ತದೆ ? 1.34 – ಸಂಚಿತ ನಿಧಿಯಿಂದ 1.35 18. ಪಂಚಾಯತ್ ರಾಜ್ ವ್ಯವಸ್ಥೆ ಒಂದು ….. ಆಗಿದೆ ? 1.36 – ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ ಆಗಿದೆ 1.37 19. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜಾರಿಗೆ ತಂದ ಮುಖ್ಯ ನ್ಯಾಯಾಧೀಶರು ಯಾರು ? 1.38 – ಪಿ. ಎನ್ ಭಗವತಿ 1.39 20. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಯಾವುದಕ್ಕೆ ಸಂಬಂಧಪಟ್ಟಿದೆ ? 1.40 – ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ 1.41 21. ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾದ ವರ್ಷ ಯಾವುದು ? 1.42 – 1976 1.43 22. ಲೋಕಸಭಾ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು ? 1.44 – 5 ವರ್ಷಗಳು 1.45 23. ಜಂಟಿ ರಾಜ್ಯ ಲೋಕಸೇವಾ ಆಯೋಗ 2 ಅಥವಾ ಹೆಚ್ಚು ರಾಜ್ಯಗಳಿಗೆ ಅನ್ವಯಿಸುವಂತೆ ರಚಿಸಿದ್ದು ಅದು ಒಂದು….ಆಗಿದೆ ? 1.46 – ಶಾಸನಬದ್ಧ ಅಂಗವಾಗಿದೆ 1.47 24. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಾಸನ ನಿರ್ಮಾಣದ ಅಧಿಕಾರ ಇರುವುದು ಯಾರಿಗೆ ? 1.48 – ರಾಜ್ಯದ ವಿಧಾನ ಮಂಡಲಕ್ಕೆ (ಜಮ್ಮು ಮತ್ತು ಕಾಶ್ಮೀರ) 1.49 25. ಪುರಸಭೆಗಳಿಗೆ ಚುನಾವಣೆ ನಡೆಸುವುದು ಯಾರ ಅಧೀನಕ್ಕೆ ಒಳಪಟ್ಟಿದೆ ? 1.50 – ರಾಜ್ಯ ಚುನಾವಣಾ ಆಯೋಗ 1.51 26. ಭಾರತದ ಸಂವಿಧಾನದ ಒಂದನೇ ವಿಧಿಯ ಪ್ರಕಾರ ಭಾರತವನ್ನು ಏನೆಂದು ಕರೆಯುತ್ತಾರೆ ? 1.52 – ರಾಜ್ಯಗಳ ಒಕ್ಕೂಟ 1.53 27. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ ಯಾವುದು ? 1.54 – 33ನೇ ವಿಧಿ. 1.55 28. ಯಾವ ಕಾನೂನು ಬದ್ಧ ಅಧಿಕಾರಿಯು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ ? 1.56 – ಅಟಾರ್ನಿ ಜನರಲ್ 1.57 29. ಯಾವ ರಿಟ್ “ಅಕ್ಷರಶ: ನಿನ್ನ ಅಧಿಕಾರವೇನು” ಎಂಬ ಅರ್ಥವನ್ನು ನೀಡುತ್ತದೆ ? 1.58 – ಕೋವಾರಂಟೊ 1.59 30. 123 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? 1.60 – ರಾಷ್ಟ್ರೀಯ ಅಧ್ಯಕ್ಷರಿಗೆ ಸುಗ್ರೀವಾಜ್ಞೆ ಹೊರಡುಸುವ ಅಧಿಕಾರಕ್ಕೆ 1.61 31. ಸಂವಿಧಾನದ ಐದನೇ ಮತ್ತು ಆರನೇ ಪರಿಚ್ಛೇದ ಯಾವುದಕ್ಕೆ ಸಂಬಂಧಿಸಿದೆ ? 1.62 – ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಆಡಳಿತದ ಪ್ರದೇಶಕ್ಕೆ ಸಂಬಂಧಿಸಿದ 1.63 32. 1919 ರ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ ? 1.64 – ದ್ವಿ ಪ್ರಭುತ್ವಕ್ಕೆ 1.65 33. ಒಂದು ಮಸೂದೆಯನ್ನು ಪಾರ್ಲಿಮೆಂಟಿನ ಜಂಟಿ ಸದನದ ಮುಂದೆ ಇಟ್ಟಾಗ ಅದರ ಅನುಮೋದನೆ ಯಾವ ರೀತಿ ನಡೆಯುತ್ತದೆ ? 1.66 – ಹಾಜರಿರುವ ಸದಸ್ಯರ ಸರಳ ಬಹುಮತ 1.67 34. ಯಾವ ಸಂವಿಧಾನದ ಹಕ್ಕುಗಳು “ಪೌರರಲ್ಲದವರಿಗೂ” ಲಭ್ಯವಾಗುತ್ತದೆ ? 1.68 – ಉದ್ಯೋಗ ಮತ್ತು ವ್ಯಾಪಾರ ವ್ಯವಹಾರದಲ್ಲಿ ತೊಡಗುವ ಸ್ವಾತಂತ್ರ್ಯ 1.69 35. ರಾಷ್ಟ್ರಪತಿ ಯವರು 352ನೇ ವಿಧಿ ಪ್ರಕಾರ ಯಾವ ಆಧಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ? 1.70 – ಬಾಹ್ಯ ದಾಳಿ ಅಥವಾ ಸಶಸ್ತ್ರ ದಂಗೆ 1.71 36. ರಾಜ್ಯಸಭೆಯ ಸದಸ್ಯರ ಅನರ್ಹತೆ ವಿಷಯವನ್ನು ನಿರ್ಧರಿಸುವರು ಯಾರು ? 1.72 – ಚುನಾವಣಾ ಆಯೋಗದ ಸಲಹೆ ಮೇರೆಗೆ ರಾಷ್ಟ್ರಪತಿಗಳು 1.73 37. ಯಾವುದು ಭಾರತದ ಸಂವಿಧಾನದ ಅಡಿಯಲ್ಲಿ ಒಳಗೊಂಡಿರುವುದಿಲ್ಲ ? 1.74 – ರಾಷ್ಟ್ರಾಧ್ಯಕ್ಷರ ಸರ್ಕಾರ 1.75 38. ಮಾಹಿತಿ ಹಕ್ಕು ಕಾಯ್ದೆ ಯಾವಾಗ ಜಾರಿಗೆ ಬಂದಿತು ? 1.76 – 2005 ಅಕ್ಟೋಬರ್ 12 1.77 39. ಭಾರತದ ಮುಖ್ಯ ನ್ಯಾಯಾಧೀಶರನ್ನು ಸೇರಿಸಿ ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸಂಖ್ಯೆ ಎಷ್ಟು ? 1.78 – 31 1.79 40. 356ನೆಯ ವಿಧಿಯ ಪ್ರಕಾರ ರಾಷ್ಟ್ರಧ್ಯಕ್ಷರ ಆಡಳಿತವನ್ನು ರಾಜ್ಯದಲ್ಲಿ ಘೋಷಿಸಬಹುದಾದ ಗರಿಷ್ಠ ಅವಧಿ ಎಷ್ಟು ವರ್ಷಗಳು ? 1.80 – ಮೂರು ವರ್ಷಗಳು 1.81 41. ಶೂನ್ಯ ವೇಳೆಯೂ ಯಾರ ವಿವೇಚನೆಯಲ್ಲಿ ಇರುತ್ತದೆ ? 1.82 – ಸಭಾಧ್ಯಕ್ಷರ ವಿವೇಚನೆಯಲ್ಲಿ 1.83 42. ಯಾವ ಸಮಿತಿಯ ಮೇರೆಗೆ ಕೇಂದ್ರ ವಿಚಕ್ಷಣ ಆಯೋಗವನ್ನು(Central vigilance commission) ಸ್ಥಾಪಿಸಲಾಯಿತು ? 1.84 – ಕೆ ಸಂತಾನಂ ಸಮಿತಿ 1.85 43. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿ ಯಾವುದು ? 1.86 – ಮೂರು ಮಜಲು ಪದ್ಧತಿ 1.87 44. ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ ಯಾರಿಂದ ಪರಿಚಯಿಸಲ್ಪಟ್ಟಿತು ? 1.88 – ರಾಮಕೃಷ್ಣ ಹೆಗಡೆ ಯವರಿಂದ 1.89 45. ಭಾರತದ ಸಂವಿಧಾನದಲ್ಲಿ ಯಾವ ರೀತಿಯ ಪೌರತ್ವ ವ್ಯವಸ್ಥೆ ಇದೆ ? 1.90 – ಏಕ ಪೌರತ್ವ ವ್ಯವಸ್ಥೆ 1.91 46. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತುಪರಿಸ್ಥಿತಿಗಳಿವೆ ? 1.92 – 03 ಬಗೆಯ ತುರ್ತು ಪರಿಸ್ಥಿತಿಗಳು 1.93 47. ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ ಯಾವುದು ? 1.94 – 24ನೇ ತಿದ್ದುಪಡಿ 1.95 48. ಅಟಾರ್ನಿ ಜನರಲ್ ಅವರ ಅಧಿಕಾರ ಅವಧಿ ಎಷ್ಟು ? 1.96 – ರಾಷ್ಟ್ರಪತಿಯವರ ಅನುಮತಿ ಮೇರೆಗೆ ಅನಿರ್ದಿಷ್ಟ ಕಾಲ 1.97 49. ಸಂವಿಧಾನವನ್ನು ಅರ್ಥೈಸುವ ಅಧಿಕಾರ ಯಾರಿಗಿದೆ ? 1.98 – ಭಾರತದ ಸುಪ್ರೀಂ ಕೋರ್ಟ್ ಗೆ 1.99 50. ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆ ಕೆಳಗಿನ ಯಾವುದರಲ್ಲಿ ಬಿಂಬಿತವಾಗಿದೆ ? 1.100 – ಸಮಾನತೆಯ ಹಕ್ಕು ಭಾರತದ ಸಂವಿಧಾನ – 07 1. ಸಂಪತ್ತಿನ ಸಮಾನ ಹಂಚಿಕೆ ಯಾವ ಮೌಲ್ಯವನ್ನು ಸೂಚಿಸುತ್ತದೆ ? – ಸಮಾಜವಾದ 2. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿವೆ ? – ಅಂತರಾಷ್ಟ್ರೀಯ ಸಹಭಾಗಿತ್ವ 3. ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ? – 450 ಕಿಂತ ಅಧಿಕ 4. ಸಂವಿಧಾನ ರಚನಾ ಸಭೆ ಮೊದಲು ಬಾರಿಗೆ ನಡೆದದ್ದು ಯಾವಾಗ ? – 9ನೇ ಡಿಸೆಂಬರ್ 1946 5. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ? – ಸರ್ದಾರ್ ವಲ್ಲಭಬಾಯಿ ಪಟೇಲ್ 6. ಸಂವಿಧಾನ ರಚನೆಯಲ್ಲಿ ಭಾಗವಹಿಸಿದ ಕನ್ನಡಿಗರು ಯಾರು ? – ಕೆ ಸಿ ರೆಡ್ಡಿ , ಟಿ ಸಿದ್ದಲಿಂಗಯ್ಯ , ಎಚ್ ಸಿದ್ದವೀರಪ್ಪ 7. ಪಂಚಾಯತ್ ರಾಜ್ ಯಾವ ಪಟ್ಟಿಯಲ್ಲಿದೆ ? – ರಾಜ್ಯ ಪಟ್ಟಿ 8. ಭಾರತ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ? – 12 ಶೆಡ್ಯೂಲ್ ಗಳು 9. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು ? – ಮೀರಾ ಕುಮಾರಿ 10. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಯಾವುದು ? – ಭಾರತ 11. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಕ್ಷೇತ್ರದಿಂದ ಸ್ಪರ್ಧಿಸಬಾರದು ? – ಎರಡಕ್ಕಿಂತ ಹೆಚ್ಚು ಕ್ಷೇತ್ರ 12. ಭಾರತದ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಲು ತೆಗೆದುಕೊಳ್ಳುವ ಸಮಯ ಎಷ್ಟು ? – 52 ಸೆಕೆಂಡುಗಳು 13. ಅಂತರ್ ರಾಜ್ಯ ಜಲ ವಿವಾದ ಸಂವಿಧಾನದ ಯಾವ ಕಾಲಂನಲ್ಲಿದೆ ? – ಕಾಲಂ 262 14. ಸಂವಿಧಾನದ 359 ನೇ ವಿಧಿಯು ರಾಷ್ಟ್ರಪತಿಯವರಿಗೆ ,ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕಿಗೆ ಚ್ಯುತಿ ಬಾರದಂತೆ ತಡೆಯಲು ಸವಲತ್ತು ನೀಡಿದೆ ? – ರಾಷ್ಟ್ರೀಯ ತುರ್ತು ಪರಿಸ್ಥಿತಿ 15. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳು ? – ಆರು ವರ್ಷ ಅಥವಾ 65 ವರ್ಷಗಳು 16. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು ? – ಎರಡು ಸದನಗಳು ಅಧಿವೇಶನದಲ್ಲಿ ಇಲ್ಲದಿರುವಾಗ ಅಥವಾ ಭಾಗವಹಿಸದೇ ಇರುವಾಗ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು 17. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವೇತನವನ್ನು ಯಾವುದರಿಂದ ಸಂದಾಯ ಮಾಡಲಾಗುತ್ತದೆ ? – ಸಂಚಿತ ನಿಧಿಯಿಂದ 18. ಪಂಚಾಯತ್ ರಾಜ್ ವ್ಯವಸ್ಥೆ ಒಂದು ….. ಆಗಿದೆ ? – ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ ಆಗಿದೆ 19. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜಾರಿಗೆ ತಂದ ಮುಖ್ಯ ನ್ಯಾಯಾಧೀಶರು ಯಾರು ? – ಪಿ. ಎನ್ ಭಗವತಿ 20. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಯಾವುದಕ್ಕೆ ಸಂಬಂಧಪಟ್ಟಿದೆ ? – ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ 21. ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾದ ವರ್ಷ ಯಾವುದು ? – 1976 22. ಲೋಕಸಭಾ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು ? – 5 ವರ್ಷಗಳು 23. ಜಂಟಿ ರಾಜ್ಯ ಲೋಕಸೇವಾ ಆಯೋಗ 2 ಅಥವಾ ಹೆಚ್ಚು ರಾಜ್ಯಗಳಿಗೆ ಅನ್ವಯಿಸುವಂತೆ ರಚಿಸಿದ್ದು ಅದು ಒಂದು….ಆಗಿದೆ ? – ಶಾಸನಬದ್ಧ ಅಂಗವಾಗಿದೆ 24. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಾಸನ ನಿರ್ಮಾಣದ ಅಧಿಕಾರ ಇರುವುದು ಯಾರಿಗೆ ? – ರಾಜ್ಯದ ವಿಧಾನ ಮಂಡಲಕ್ಕೆ (ಜಮ್ಮು ಮತ್ತು ಕಾಶ್ಮೀರ) 25. ಪುರಸಭೆಗಳಿಗೆ ಚುನಾವಣೆ ನಡೆಸುವುದು ಯಾರ ಅಧೀನಕ್ಕೆ ಒಳಪಟ್ಟಿದೆ ? – ರಾಜ್ಯ ಚುನಾವಣಾ ಆಯೋಗ 26. ಭಾರತದ ಸಂವಿಧಾನದ ಒಂದನೇ ವಿಧಿಯ ಪ್ರಕಾರ ಭಾರತವನ್ನು ಏನೆಂದು ಕರೆಯುತ್ತಾರೆ ? – ರಾಜ್ಯಗಳ ಒಕ್ಕೂಟ 27. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ ಯಾವುದು ? – 33ನೇ ವಿಧಿ. 28. ಯಾವ ಕಾನೂನು ಬದ್ಧ ಅಧಿಕಾರಿಯು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ ? – ಅಟಾರ್ನಿ ಜನರಲ್ 29. ಯಾವ ರಿಟ್ “ಅಕ್ಷರಶ: ನಿನ್ನ ಅಧಿಕಾರವೇನು” ಎಂಬ ಅರ್ಥವನ್ನು ನೀಡುತ್ತದೆ ? – ಕೋವಾರಂಟೊ 30. 123 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? – ರಾಷ್ಟ್ರೀಯ ಅಧ್ಯಕ್ಷರಿಗೆ ಸುಗ್ರೀವಾಜ್ಞೆ ಹೊರಡುಸುವ ಅಧಿಕಾರಕ್ಕೆ 31. ಸಂವಿಧಾನದ ಐದನೇ ಮತ್ತು ಆರನೇ ಪರಿಚ್ಛೇದ ಯಾವುದಕ್ಕೆ ಸಂಬಂಧಿಸಿದೆ ? – ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಆಡಳಿತದ ಪ್ರದೇಶಕ್ಕೆ ಸಂಬಂಧಿಸಿದ 32. 1919 ರ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ ? – ದ್ವಿ ಪ್ರಭುತ್ವಕ್ಕೆ 33. ಒಂದು ಮಸೂದೆಯನ್ನು ಪಾರ್ಲಿಮೆಂಟಿನ ಜಂಟಿ ಸದನದ ಮುಂದೆ ಇಟ್ಟಾಗ ಅದರ ಅನುಮೋದನೆ ಯಾವ ರೀತಿ ನಡೆಯುತ್ತದೆ ? – ಹಾಜರಿರುವ ಸದಸ್ಯರ ಸರಳ ಬಹುಮತ 34. ಯಾವ ಸಂವಿಧಾನದ ಹಕ್ಕುಗಳು “ಪೌರರಲ್ಲದವರಿಗೂ” ಲಭ್ಯವಾಗುತ್ತದೆ ? – ಉದ್ಯೋಗ ಮತ್ತು ವ್ಯಾಪಾರ ವ್ಯವಹಾರದಲ್ಲಿ ತೊಡಗುವ ಸ್ವಾತಂತ್ರ್ಯ 35. ರಾಷ್ಟ್ರಪತಿ ಯವರು 352ನೇ ವಿಧಿ ಪ್ರಕಾರ ಯಾವ ಆಧಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ? – ಬಾಹ್ಯ ದಾಳಿ ಅಥವಾ ಸಶಸ್ತ್ರ ದಂಗೆ 36. ರಾಜ್ಯಸಭೆಯ ಸದಸ್ಯರ ಅನರ್ಹತೆ ವಿಷಯವನ್ನು ನಿರ್ಧರಿಸುವರು ಯಾರು ? – ಚುನಾವಣಾ ಆಯೋಗದ ಸಲಹೆ ಮೇರೆಗೆ ರಾಷ್ಟ್ರಪತಿಗಳು 37. ಯಾವುದು ಭಾರತದ ಸಂವಿಧಾನದ ಅಡಿಯಲ್ಲಿ ಒಳಗೊಂಡಿರುವುದಿಲ್ಲ ? – ರಾಷ್ಟ್ರಾಧ್ಯಕ್ಷರ ಸರ್ಕಾರ 38. ಮಾಹಿತಿ ಹಕ್ಕು ಕಾಯ್ದೆ ಯಾವಾಗ ಜಾರಿಗೆ ಬಂದಿತು ? – 2005 ಅಕ್ಟೋಬರ್ 12 39. ಭಾರತದ ಮುಖ್ಯ ನ್ಯಾಯಾಧೀಶರನ್ನು ಸೇರಿಸಿ ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸಂಖ್ಯೆ ಎಷ್ಟು ? – 31 40. 356ನೆಯ ವಿಧಿಯ ಪ್ರಕಾರ ರಾಷ್ಟ್ರಧ್ಯಕ್ಷರ ಆಡಳಿತವನ್ನು ರಾಜ್ಯದಲ್ಲಿ ಘೋಷಿಸಬಹುದಾದ ಗರಿಷ್ಠ ಅವಧಿ ಎಷ್ಟು ವರ್ಷಗಳು ? – ಮೂರು ವರ್ಷಗಳು 41. ಶೂನ್ಯ ವೇಳೆಯೂ ಯಾರ ವಿವೇಚನೆಯಲ್ಲಿ ಇರುತ್ತದೆ ? – ಸಭಾಧ್ಯಕ್ಷರ ವಿವೇಚನೆಯಲ್ಲಿ 42. ಯಾವ ಸಮಿತಿಯ ಮೇರೆಗೆ ಕೇಂದ್ರ ವಿಚಕ್ಷಣ ಆಯೋಗವನ್ನು(Central vigilance commission) ಸ್ಥಾಪಿಸಲಾಯಿತು ? – ಕೆ ಸಂತಾನಂ ಸಮಿತಿ 43. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿ ಯಾವುದು ? – ಮೂರು ಮಜಲು ಪದ್ಧತಿ 44. ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ ಯಾರಿಂದ ಪರಿಚಯಿಸಲ್ಪಟ್ಟಿತು ? – ರಾಮಕೃಷ್ಣ ಹೆಗಡೆ ಯವರಿಂದ 45. ಭಾರತದ ಸಂವಿಧಾನದಲ್ಲಿ ಯಾವ ರೀತಿಯ ಪೌರತ್ವ ವ್ಯವಸ್ಥೆ ಇದೆ ? – ಏಕ ಪೌರತ್ವ ವ್ಯವಸ್ಥೆ 46. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತುಪರಿಸ್ಥಿತಿಗಳಿವೆ ? – 03 ಬಗೆಯ ತುರ್ತು ಪರಿಸ್ಥಿತಿಗಳು 47. ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ ಯಾವುದು ? – 24ನೇ ತಿದ್ದುಪಡಿ 48. ಅಟಾರ್ನಿ ಜನರಲ್ ಅವರ ಅಧಿಕಾರ ಅವಧಿ ಎಷ್ಟು ? – ರಾಷ್ಟ್ರಪತಿಯವರ ಅನುಮತಿ ಮೇರೆಗೆ ಅನಿರ್ದಿಷ್ಟ ಕಾಲ 49. ಸಂವಿಧಾನವನ್ನು ಅರ್ಥೈಸುವ ಅಧಿಕಾರ ಯಾರಿಗಿದೆ ? – ಭಾರತದ ಸುಪ್ರೀಂ ಕೋರ್ಟ್ ಗೆ 50. ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆ ಕೆಳಗಿನ ಯಾವುದರಲ್ಲಿ ಬಿಂಬಿತವಾಗಿದೆ ? – ಸಮಾನತೆಯ ಹಕ್ಕು Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭಾರತದ ಸಂವಿಧಾನ. Top 50 (ಭಾರತ ಸಂವಿಧಾನ) important Indian constitution series 07 PC and PSI repeated questions and answers for upcoming exams VAO PDO SSC MTS SSC CHSL and ssc CGL exams.