Top 50 (ಭಾರತ ಸಂವಿಧಾನ) important Indian constitution series 08 PC and PSI repeated questions and answers for upcoming exams VAO PDO SSC MTS SSC CHSL and ssc CGL exams.
12. ಆರೋಪಿಯೊಬ್ಬನಿಗೆ ಈಗಾಗಲೇ ಅದೇ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಗಿದ್ದರೆ, ಅಂತಹ ಆರೋಪವನ್ನು ವಿಚಾರಣೆ ಮಾಡುವುದನ್ನು ಮತ್ತು ಶಿಕ್ಷೆ ನೀಡುವುದನ್ನು ಸಂವಿಧಾನವು ನಿಷೇಧಿಸುತ್ತದೆ, ಇದನ್ನು ಏನೆಂದು ಕರೆಯುವರು ?
– ಇಮ್ಮಡಿ ವಿಪತ್ತು
13. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ಯಾವುದು ?
– ಹೇಬಿಯಸ್ ಕಾರ್ಪಸ್
14. 1956ರ ಬಲವಂತರಾಯ್ ಮೆಹತಾ ಸಮಿತಿ ಯಾವುದಕ್ಕೆ ಸಂಬಂಧಿಸಿದೆ ?
– ಹೊಸ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಸ್ಥಾಪಿಸಲು ಇರುವ ಸಾಧ್ಯತೆಗಳ ಪರಿಶೀಲನೆ.
15. ಆಸ್ತಿಯ ಹಕ್ಕು ಒಂದು ….ಹಕ್ಕಾಗಿದೆ ?
– ಕಾನೂನಿನ ಹಕ್ಕಾಗಿದೆ
16. ಮ್ಯಾಂಡಮಸ್ ರಿಟ್ ನ್ನು ಯಾವ ಸಂದರ್ಭದಲ್ಲಿ ಹೊರಡಿಸುತ್ತಾರೆ ?
– ಸಾರ್ವಜನಿಕ ಸೇವೆಗಳ ಕರ್ತವ್ಯ ನಿರ್ವಹಿಸದೆ ಇರುವಾಗ
17. ಯಾರ ವಿರುದ್ಧ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ?
– ಖಾಸಗಿ ವ್ಯಕ್ತಿಗಳ ವಿರುದ್ಧ
18. ಸಂವಿಧಾನ ಪುನರ್ ವಿಮರ್ಶನ ಸಮಿತಿಯ ಅಧ್ಯಕ್ಷರು ಯಾರು ?
– ನ್ಯಾಯಮೂರ್ತಿ ಎಂ .ಎನ್ ವೆಂಕಟಾಚಲಯ್ಯ
19. ಅನುಚ್ಛೇದ 30ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಯಾರಿಗೆ ಅವಕಾಶ ನೀಡಿರುತ್ತಾರೆ ?
– ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ
20. ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವವನ್ನು ಅಳವಡಿಸಿಕೊಂಡಿದ್ದು…..?
– ಫ್ರಾನ್ಸ್ ಕ್ರಾಂತಿಯಿಂದಾಗಿ
21. ಸಂವಿಧಾನ ಮೂಲ ರಚನೆಯನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸಿದ್ದು , ಯಾವ ಪ್ರಕರಣದಲ್ಲಿ ?
– ಗೋಕಲನಾಥ v/s ಸ್ಟೇಟ್ ಆಫ್ ಪಂಜಾಬ್.
22. ಭಾರತದಲ್ಲಿ “ಸಂಸತ್ತು ಅಧಿವೇಶನದಲ್ಲಿ” ನಿಳುವಳಿಯ ಸೂಚನೆಯ ಉದ್ದೇಶವೇನು ?
– ತುರ್ತು ಸಾರ್ವಜನಿಕ ಪ್ರಾಮುಖ್ಯತೆಯನ್ನು ನಿರ್ದಿಷ್ಟ ವಿಷಯದ ಮೇಲೆ ಚರ್ಚೆಗೆ ಅನುಮತಿಸುವುದು.
23. ಸಂಸತ್ತಿನ ಜಂಟಿ ಅಧಿವೇಶನ ಕರೆಯುವಂತೆ ಮಾಡದ ಮಸೂದೆ ಯಾವುದು ?