Top 50 Indian constitution Questions and answers for VAO, KPSC, KEA, PC PSI Exams. compitativeexammcq.com, Contents show 1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಐವತ್ತು ಭಾರತ ಸಂವಿಧಾನದ ಪ್ರಶ್ನೋತ್ತರಗಳು : 1.1 1. ಭಾರತ ಸಂವಿಧಾನದ ಪ್ರಸ್ತಾವನೆ ಯಾವ ರೀತಿ ಪ್ರಾರಂಭವಾಗುತ್ತದೆ ? 1.2 – ನಾವು ಭಾರತೀಯರು. 1.3 2. ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ? 1.4 – 42ನೇ ತಿದ್ದುಪಡಿ 1.5 3. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? 1.6 – ಸಂವಿಧಾನದ ಪೀಠಿಕೆ. 1.7 4. ಸಂವಿಧಾನದ ಒಂದನೇ ಭಾಗ ಯಾವ ವಿಷಯದ ಬಗ್ಗೆ ತಿಳಿಸುತ್ತದೆ ? 1.8 – ಭಾರತ ಒಂದು ರಾಜ್ಯಗಳ ಒಕ್ಕೂಟ. 1.9 5. ಭಾರತೀಯ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ಸೇರಿಸಲು ಸಂವಿಧಾನದ ಯಾವ ಅನುಸೂಚಿಗೆ ತಿದ್ದುಪಡಿ ಮಾಡಲಾಗಿದೆ ? 1.10 – ಒಂದನೇ ಅನುಸೂಚಿ. 1.11 6. ಭಾರತ ಸಂವಿಧಾನದಲ್ಲಿರುವ ಏಕ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? 1.12 – ಇಂಗ್ಲೆಂಡ್. 1.13 7. ಪ್ರಜೆಗಳು ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಪಡೆಯಬಹುದು ? 1.14 – ಜನನದ ಮುಖಾಂತರ 1.15 -ವಂಶ ಪಾರಂಪರ್ಯದ ಮೂಲಕ 1.16 -ನೋಂದಣಿಯ ಮೂಲಕ. 1.17 8. ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಕಳೆದುಕೊಳ್ಳುತ್ತಾರೆ ಅವುಗಳೆಂದರೆ ? 1.18 – ಪರಿ ತ್ಯಾಗ 1.19 – ಟರ್ಮಿನೇಷನ್ 1.20 – ಡಿಪ್ರಿವೆಶನ್ 1.21 9. ಭಾರತ ಸಂವಿಧಾನದಲ್ಲಿರುವ ನಾಗರೀಕತೆಯ ವಿಧ ಯಾವುದು 1.22 – ಏಕಪೌರತ್ವ. 1.23 10. ಭಾರತ ಸಂವಿಧಾನದಲ್ಲಿರುವ ಎರಡನೇ ಭಾಗ ಯಾವುದಕ್ಕೆ ಸಂಬಂಧಿಸಿದೆ ? 1.24 – ಪೌರತ್ವಕ್ಕೆ ಸಂಬಂಧಿಸಿದೆ. 1.25 11. ಮೂಲಭೂತ ಹಕ್ಕುಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ ? 1.26 – ಮೂರನೇ ಭಾಗ. 1.27 12. ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? 1.28 – ಅಮೆರಿಕ ದೇಶದಿಂದ. 1.29 13. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರು ? 1.30 – ಸರ್ದಾರ್ ವಲ್ಲಭಬಾಯ ಪಟೇಲ್. 1.31 14. ಮೂಲಭೂತ ಹಕ್ಕುಗಳನ್ನು ಭಾರತ ಸಂವಿಧಾನದ……ಎಂದು ಕರೆಯುತ್ತಾರೆ ? 1.32 –ಮ್ಯಾಗ್ನ ಕಾರ್ಟ್. 1.33 15. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಂವಿಧಾನವು ಯಾರಿಗೆ ವಿಶೇಷ ಅಧಿಕಾರವನ್ನು ನೀಡಿದೆ ? 1.34 – ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗೆ. 1.35 16. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಎಲ್ಲಿ ಪ್ರಶ್ನಿಸಬಹುದು? 1.36 – ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ. 1.37 17. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ? 1.38 – ರಾಷ್ಟ್ರಪತಿಯವರಿಗೆ. 1.39 18. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? 1.40 – ಅಸ್ಪೃಶ್ಯತಾ ನಿವಾರಣೆ. 1.41 19. ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಯಾವ ವಿಧಿಯನ್ನು ಕರೆಯಲಾಗುತ್ತದೆ ? 1.42 – 32ನೇ ವಿಧಿ. 1.43 20. ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಯಾವಾಗ ತೆಗೆದು ಹಾಕಲಾಗಿದೆ ? 1.44 – 1978 ರಲ್ಲಿ 44ನೇ ತಿದ್ದುಪಡಿ. 1.45 21. “ಹೇಬಿಯಸ್ ಕಾರ್ಪಸ್” ಅಥವಾ ಬಂದಿ ಪ್ರತ್ಯಕ್ಷಿಕರಣ ಎಂದರೇನು ? 1.46 – ಅಕ್ರಮವಾಗಿ ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳ ಒಳಗಾಗಿ ಸಮೀಪದ ನ್ಯಾಯಾಲಯದ ಮುಂದೆ ಹಾಜರಿ ಪಡಿಸುವುದು. 1.47 22. “ಮ್ಯಾಂಡಮಸ್” ಅಥವಾ “ಪರಮಾದೇಶ” ಎಂದರೇನು ? 1.48 – ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದಾಗ ಮ್ಯಾಂಡಮಸ್ ರಿಟನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು ಹೊರಡಿಸುತ್ತವೆ. 1.49 23. “Certiorary” ಎಂದರೇನು ? 1.50 – ಉನ್ನತ ನ್ಯಾಯಾಲಯ ಕೆಳಗಿನ ನ್ಯಾಯಾಲಯದಿಂದ ಪ್ರಕರಣಗಳನ್ನು ವರ್ಗಾವಣೆಗೊಳಿಸಲು ಈ ರಿಟನ್ನು ಬಳಸಲಾಗುತ್ತದೆ. 1.51 24. “Prohibition” ಎಂದರೇನು ? 1.52 – ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ತೀರ್ಪು ನೀಡಿದಾಗ ಆದೇಶವನ್ನು ತಡೆಹಿಡಿಯಲು ಬಳಸಲಾಗುತ್ತದೆ. 1.53 25. ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ ? 1.54 – ಔದ್ಯೋಗಿಕ ಕಾಯ್ದೆ. 1.55 26. ಭಾರತ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಯಾವುದಕ್ಕೆ ಸಂಬಂಧಿಸಿದೆ ? 1.56 – ಧರ್ಮ, ಜನಾಂಗ, ಜಾತಿ,ಲಿಂಗ,ಜನ್ಮಸ್ಥಳ, ಇತ್ಯಾದಿಗಳ ಮೇಲೆ ತಾರತಮ್ಯ ಮಾಡದೇ ಇರುವುದು. 1.57 27. ಸಂವಿಧಾನದ ಯಾವ ಅನುಚ್ಛೇದವು 14 ವರ್ಷಕ್ಕಿಂತ ಕೆಲ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸುತ್ತದೆ ? 1.58 – ಅನುಚ್ಛೇದ 24. 1.59 28. ಎಷ್ಟನೇ ತಿದ್ದುಪಡಿ ಕಾಯ್ದೆಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವ 21(a) ವಿಧಿಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿತು ? 1.60 – 86ನೇ ತಿದ್ದುಪಡಿ. 1.61 29. ಭಾರತೀಯ ಸಂವಿಧಾನದ ಪ್ರಕಾರ ಯಾವ ಹಕ್ಕು ಮೂಲಭೂತ ಹಕ್ಕಾಗಿ ಉಳಿದಿಲ್ಲ ? 1.62 – ಆಸ್ತಿಯ ಹಕ್ಕು 1.63 30. ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆ ನಿವಾರಣೆ ಒಳಗೊಂಡಿದೆ ? 1.64 – ಸಮಾನತೆಯ ಹಕ್ಕು. 1.65 31. ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವಂತೆ ಬಲವಂತ ಮಾಡುವ ರಿಟ್ ಅನ್ನು ಯಾರು ಹೊರಡಿಸಬಹುದು ? 1.66 – ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ. 1.67 32. ಭಾರತ ಸಂವಿಧಾನದಲ್ಲಿ ಯಾವ ವಿಧಿಯು ಅಸ್ಪೃಶ್ಯತೆ ಯನ್ನು ತೆಗೆದು ಹಾಕಿದೆ ? 1.68 – 17ನೆ ವಿಧಿ. 1.69 33. ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವವರು ಯಾರು ? 1.70 – ಭಾರತೀಯ ನ್ಯಾಯಾಂಗ ವ್ಯವಸ್ಥೆ. 1.71 34. ಯಾವ ರಿಟ್ ಅರ್ಜಿಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? 1.72 – ಹೇಬಿಯಸ್ ಕಾರ್ಪಸ್. 1.73 35. ಸಂವಿಧಾನದ “ಆತ್ಮ ಮತ್ತು ಹೃದಯ” ಎಂದು ಕರೆಯಲ್ಪಡುವ ಹಕ್ಕು ಯಾವುದು ? 1.74 – ಸಂವಿಧಾನಾತ್ಮಕ ಪರಿಹಾರಗಳ ಹಕ್ಕು. 1.75 36. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? 1.76 – ಅಸ್ಪೃಶ್ಯತೆಯನ್ನು ನಿಷೇಧಿಸಲು. 1.77 37. ಅಸ್ಪೃಶ್ಯತೆ ಯನ್ನು ಕುರಿತು ಹೇಳುವ ಮೂಲಭೂತ ಹಕ್ಕು ಯಾವುದು ? 1.78 – ಸಮಾನತೆ ಹಕ್ಕು. 1.79 38. ಸಂವಿಧಾನ ಕಾತರಿಪಡಿಸಿರುವಂತಹ ಮೂಲಭೂತ ಹಕ್ಕುಗಳನ್ನು ಯಾವ ನ್ಯಾಯಾಲಯಗಳು ಜಾರಿಗೊಳಿಸಬಹುದು ? 1.80 – ಯಾವುದೇ ಹುಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ. 1.81 39. ಸಂವಿಧಾನದ ಮೂಲ ಸ್ವರೂಪವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಯಾವ ಪ್ರಕರಣದಲ್ಲಿ ಘೋಷಿಸಿದೆ ? 1.82 – ಕೇಶವಾನಂದ ಭಾರತಿ v/s ಕೇರಳ ರಾಜ್ಯ ಪ್ರಕರಣದಲ್ಲಿ. 1.83 40. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಖಾತರಿಗೊಳಿಸುವುದು ? 1.84 – ಭಾರತದ ಸಂವಿಧಾನ. 1.85 41. ಯಾವುದನ್ನು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿರುವುದಿಲ್ಲ ? 1.86 – ಆಸ್ತಿಯನ್ನು ಹೊಂದುವ ಮತ್ತು ವಿಲೇವಾರಿ ಮಾಡುವ ಸ್ವಾತಂತ್ರ. 1.87 42. ಭಾರತ ಸಂವಿಧಾನದ 44ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ? 1.88 – ಆಸ್ತಿಯ ಹಕ್ಕು. 1.89 43. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ಸಂವಿಧಾನದ ಯಾವ ವಿಧಿ ? 1.90 – ಸಂವಿಧಾನದ 33ನೇ ವಿಧಿ. 1.91 44. ಯಾವುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಿಲ್ಲ ? 1.92 – ಉದ್ಯೋಗದ ಹಕ್ಕು. 1.93 45. ಭಾರತ ಸಂವಿಧಾನದಲ್ಲಿ ಈಗಿರುವ ಒಟ್ಟು ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು ? 1.94 – 6 1.95 46. ಸಂವಿಧಾನದ ಯಾವ ವಿಧಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? 1.96 – ಸಂವಿಧಾನದ 19 ನೇ ವಿಧಿ. 1.97 47. ಸಂವಿಧಾನದ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ? 1.98 – 32ನೇ ವಿಧಿ 1.99 48. ಮೂಲಭೂತ ಹಕ್ಕುಗಳ ಪಟ್ಟಿಯಿಂದ ಆಸ್ತಿ ಹಕ್ಕನ್ನು ತೆಗೆದು ಹಾಕಿದ ತಿದ್ದುಪಡಿ ಯಾವುದು ? 1.100 – 44ನೇ ತಿದ್ದುಪಡಿ. 1.101 49. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ? 1.102 – ರಾಷ್ಟ್ರಪತಿಯವರಿಗೆ. 1.103 50. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ರದ್ದು ಮಾಡಿದ್ದು ಯಾವ ವಿಧಿ ? 1.104 – ಸಂವಿಧಾನದ 17ನೇ ವಿಧಿ. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಐವತ್ತು ಭಾರತ ಸಂವಿಧಾನದ ಪ್ರಶ್ನೋತ್ತರಗಳು : 1. ಭಾರತ ಸಂವಿಧಾನದ ಪ್ರಸ್ತಾವನೆ ಯಾವ ರೀತಿ ಪ್ರಾರಂಭವಾಗುತ್ತದೆ ? – ನಾವು ಭಾರತೀಯರು. 2. ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ? – 42ನೇ ತಿದ್ದುಪಡಿ 3. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? – ಸಂವಿಧಾನದ ಪೀಠಿಕೆ. 4. ಸಂವಿಧಾನದ ಒಂದನೇ ಭಾಗ ಯಾವ ವಿಷಯದ ಬಗ್ಗೆ ತಿಳಿಸುತ್ತದೆ ? – ಭಾರತ ಒಂದು ರಾಜ್ಯಗಳ ಒಕ್ಕೂಟ. 5. ಭಾರತೀಯ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ಸೇರಿಸಲು ಸಂವಿಧಾನದ ಯಾವ ಅನುಸೂಚಿಗೆ ತಿದ್ದುಪಡಿ ಮಾಡಲಾಗಿದೆ ? – ಒಂದನೇ ಅನುಸೂಚಿ. 6. ಭಾರತ ಸಂವಿಧಾನದಲ್ಲಿರುವ ಏಕ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? – ಇಂಗ್ಲೆಂಡ್. 7. ಪ್ರಜೆಗಳು ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಪಡೆಯಬಹುದು ? – ಜನನದ ಮುಖಾಂತರ -ವಂಶ ಪಾರಂಪರ್ಯದ ಮೂಲಕ -ನೋಂದಣಿಯ ಮೂಲಕ. 8. ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಕಳೆದುಕೊಳ್ಳುತ್ತಾರೆ ಅವುಗಳೆಂದರೆ ? – ಪರಿ ತ್ಯಾಗ – ಟರ್ಮಿನೇಷನ್ – ಡಿಪ್ರಿವೆಶನ್ 9. ಭಾರತ ಸಂವಿಧಾನದಲ್ಲಿರುವ ನಾಗರೀಕತೆಯ ವಿಧ ಯಾವುದು – ಏಕಪೌರತ್ವ. 10. ಭಾರತ ಸಂವಿಧಾನದಲ್ಲಿರುವ ಎರಡನೇ ಭಾಗ ಯಾವುದಕ್ಕೆ ಸಂಬಂಧಿಸಿದೆ ? – ಪೌರತ್ವಕ್ಕೆ ಸಂಬಂಧಿಸಿದೆ. 11. ಮೂಲಭೂತ ಹಕ್ಕುಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ ? – ಮೂರನೇ ಭಾಗ. 12. ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ? – ಅಮೆರಿಕ ದೇಶದಿಂದ. 13. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರು ? – ಸರ್ದಾರ್ ವಲ್ಲಭಬಾಯ ಪಟೇಲ್. 14. ಮೂಲಭೂತ ಹಕ್ಕುಗಳನ್ನು ಭಾರತ ಸಂವಿಧಾನದ……ಎಂದು ಕರೆಯುತ್ತಾರೆ ? –ಮ್ಯಾಗ್ನ ಕಾರ್ಟ್. 15. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಂವಿಧಾನವು ಯಾರಿಗೆ ವಿಶೇಷ ಅಧಿಕಾರವನ್ನು ನೀಡಿದೆ ? – ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗೆ. 16. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಎಲ್ಲಿ ಪ್ರಶ್ನಿಸಬಹುದು? – ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ. 17. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ? – ರಾಷ್ಟ್ರಪತಿಯವರಿಗೆ. 18. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? – ಅಸ್ಪೃಶ್ಯತಾ ನಿವಾರಣೆ. 19. ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಯಾವ ವಿಧಿಯನ್ನು ಕರೆಯಲಾಗುತ್ತದೆ ? – 32ನೇ ವಿಧಿ. 20. ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಯಾವಾಗ ತೆಗೆದು ಹಾಕಲಾಗಿದೆ ? – 1978 ರಲ್ಲಿ 44ನೇ ತಿದ್ದುಪಡಿ. 21. “ಹೇಬಿಯಸ್ ಕಾರ್ಪಸ್” ಅಥವಾ ಬಂದಿ ಪ್ರತ್ಯಕ್ಷಿಕರಣ ಎಂದರೇನು ? – ಅಕ್ರಮವಾಗಿ ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳ ಒಳಗಾಗಿ ಸಮೀಪದ ನ್ಯಾಯಾಲಯದ ಮುಂದೆ ಹಾಜರಿ ಪಡಿಸುವುದು. 22. “ಮ್ಯಾಂಡಮಸ್” ಅಥವಾ “ಪರಮಾದೇಶ” ಎಂದರೇನು ? – ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದಾಗ ಮ್ಯಾಂಡಮಸ್ ರಿಟನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು ಹೊರಡಿಸುತ್ತವೆ. 23. “Certiorary” ಎಂದರೇನು ? – ಉನ್ನತ ನ್ಯಾಯಾಲಯ ಕೆಳಗಿನ ನ್ಯಾಯಾಲಯದಿಂದ ಪ್ರಕರಣಗಳನ್ನು ವರ್ಗಾವಣೆಗೊಳಿಸಲು ಈ ರಿಟನ್ನು ಬಳಸಲಾಗುತ್ತದೆ. 24. “Prohibition” ಎಂದರೇನು ? – ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ತೀರ್ಪು ನೀಡಿದಾಗ ಆದೇಶವನ್ನು ತಡೆಹಿಡಿಯಲು ಬಳಸಲಾಗುತ್ತದೆ. 25. ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ ? – ಔದ್ಯೋಗಿಕ ಕಾಯ್ದೆ. 26. ಭಾರತ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಯಾವುದಕ್ಕೆ ಸಂಬಂಧಿಸಿದೆ ? – ಧರ್ಮ, ಜನಾಂಗ, ಜಾತಿ,ಲಿಂಗ,ಜನ್ಮಸ್ಥಳ, ಇತ್ಯಾದಿಗಳ ಮೇಲೆ ತಾರತಮ್ಯ ಮಾಡದೇ ಇರುವುದು. 27. ಸಂವಿಧಾನದ ಯಾವ ಅನುಚ್ಛೇದವು 14 ವರ್ಷಕ್ಕಿಂತ ಕೆಲ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸುತ್ತದೆ ? – ಅನುಚ್ಛೇದ 24. 28. ಎಷ್ಟನೇ ತಿದ್ದುಪಡಿ ಕಾಯ್ದೆಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವ 21(a) ವಿಧಿಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿತು ? – 86ನೇ ತಿದ್ದುಪಡಿ. 29. ಭಾರತೀಯ ಸಂವಿಧಾನದ ಪ್ರಕಾರ ಯಾವ ಹಕ್ಕು ಮೂಲಭೂತ ಹಕ್ಕಾಗಿ ಉಳಿದಿಲ್ಲ ? – ಆಸ್ತಿಯ ಹಕ್ಕು 30. ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆ ನಿವಾರಣೆ ಒಳಗೊಂಡಿದೆ ? – ಸಮಾನತೆಯ ಹಕ್ಕು. 31. ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವಂತೆ ಬಲವಂತ ಮಾಡುವ ರಿಟ್ ಅನ್ನು ಯಾರು ಹೊರಡಿಸಬಹುದು ? – ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ. 32. ಭಾರತ ಸಂವಿಧಾನದಲ್ಲಿ ಯಾವ ವಿಧಿಯು ಅಸ್ಪೃಶ್ಯತೆ ಯನ್ನು ತೆಗೆದು ಹಾಕಿದೆ ? – 17ನೆ ವಿಧಿ. 33. ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವವರು ಯಾರು ? – ಭಾರತೀಯ ನ್ಯಾಯಾಂಗ ವ್ಯವಸ್ಥೆ. 34. ಯಾವ ರಿಟ್ ಅರ್ಜಿಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? – ಹೇಬಿಯಸ್ ಕಾರ್ಪಸ್. 35. ಸಂವಿಧಾನದ “ಆತ್ಮ ಮತ್ತು ಹೃದಯ” ಎಂದು ಕರೆಯಲ್ಪಡುವ ಹಕ್ಕು ಯಾವುದು ? – ಸಂವಿಧಾನಾತ್ಮಕ ಪರಿಹಾರಗಳ ಹಕ್ಕು. 36. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? – ಅಸ್ಪೃಶ್ಯತೆಯನ್ನು ನಿಷೇಧಿಸಲು. 37. ಅಸ್ಪೃಶ್ಯತೆ ಯನ್ನು ಕುರಿತು ಹೇಳುವ ಮೂಲಭೂತ ಹಕ್ಕು ಯಾವುದು ? – ಸಮಾನತೆ ಹಕ್ಕು. 38. ಸಂವಿಧಾನ ಕಾತರಿಪಡಿಸಿರುವಂತಹ ಮೂಲಭೂತ ಹಕ್ಕುಗಳನ್ನು ಯಾವ ನ್ಯಾಯಾಲಯಗಳು ಜಾರಿಗೊಳಿಸಬಹುದು ? – ಯಾವುದೇ ಹುಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ. 39. ಸಂವಿಧಾನದ ಮೂಲ ಸ್ವರೂಪವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಯಾವ ಪ್ರಕರಣದಲ್ಲಿ ಘೋಷಿಸಿದೆ ? – ಕೇಶವಾನಂದ ಭಾರತಿ v/s ಕೇರಳ ರಾಜ್ಯ ಪ್ರಕರಣದಲ್ಲಿ. 40. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಖಾತರಿಗೊಳಿಸುವುದು ? – ಭಾರತದ ಸಂವಿಧಾನ. 41. ಯಾವುದನ್ನು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿರುವುದಿಲ್ಲ ? – ಆಸ್ತಿಯನ್ನು ಹೊಂದುವ ಮತ್ತು ವಿಲೇವಾರಿ ಮಾಡುವ ಸ್ವಾತಂತ್ರ. 42. ಭಾರತ ಸಂವಿಧಾನದ 44ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ? – ಆಸ್ತಿಯ ಹಕ್ಕು. 43. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ಸಂವಿಧಾನದ ಯಾವ ವಿಧಿ ? – ಸಂವಿಧಾನದ 33ನೇ ವಿಧಿ. 44. ಯಾವುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಿಲ್ಲ ? – ಉದ್ಯೋಗದ ಹಕ್ಕು. 45. ಭಾರತ ಸಂವಿಧಾನದಲ್ಲಿ ಈಗಿರುವ ಒಟ್ಟು ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು ? – 6 46. ಸಂವಿಧಾನದ ಯಾವ ವಿಧಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? – ಸಂವಿಧಾನದ 19 ನೇ ವಿಧಿ. 47. ಸಂವಿಧಾನದ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ? – 32ನೇ ವಿಧಿ 48. ಮೂಲಭೂತ ಹಕ್ಕುಗಳ ಪಟ್ಟಿಯಿಂದ ಆಸ್ತಿ ಹಕ್ಕನ್ನು ತೆಗೆದು ಹಾಕಿದ ತಿದ್ದುಪಡಿ ಯಾವುದು ? – 44ನೇ ತಿದ್ದುಪಡಿ. 49. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ? – ರಾಷ್ಟ್ರಪತಿಯವರಿಗೆ. 50. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ರದ್ದು ಮಾಡಿದ್ದು ಯಾವ ವಿಧಿ ? – ಸಂವಿಧಾನದ 17ನೇ ವಿಧಿ. Blog ಭಾರತದ ಸಂವಿಧಾನ.