Skip to content
Series -09
Top 30 all compitative Exams repeated questions and answers for upcoming exams :
1. I.N.S ಕದಂಬ ಇದರ ಇನ್ನೊಂದು ಹೆಸರು ಹಾಗೂ ಇದು ಇರುವ ಸ್ಥಳ ಯಾವುದು ?
– ಪ್ರಾಜೆಕ್ಟ್ ಸೀ ಬರ್ಡ್ ( ಕಾರವಾರ)
2. “ಸೈಕ್ಲಿಂಗ್ – ಕ್ಯಾಪಿಟಲ್” ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ?
– ವಿಜಯಪುರ
3. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ?
– ಚಿಕ್ಕಮಗಳೂರು ಜಿಲ್ಲೆಯ ಹಿರೇ ಕೊಡಗಿ ಗ್ರಾಮ
4. ಭಾರತದ ಎರಡನೇ ಪ್ರಧಾನ ಮಂತ್ರಿ ಯಾರು ?
– ಲಾಲ್ ಬಹದ್ದೂರ್ ಶಾಸ್ತ್ರಿ
5. ಮೊದಲನೇ ಸ್ವಾತಂತ್ರ್ಯ ದಿನಾಚರಣೆವಾದ ಆಗಸ್ಟ್ 15 1947 ಯಾವ ವಾರವಾಗಿತ್ತು ?
– ಶುಕ್ರವಾರ
6. ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ?
– 1963
7. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ?
– ವಿಶ್ವಸಂಸ್ಥೆ
8. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎನ್ನುವರು ?
– ಗೋಕಾಕ್ ಜಲಪಾತ
9. ಹೊಸದಾಗಿ ಬಿಡುಗಡೆಯಾದ 2000 ನೋಟುಗಳ ಮೇಲೆ ಯಾವ ಚಿತ್ರವಿದೆ ?
– ಮಂಗಳಯಾನ
10. ಭಾರತದ “ಬಿಲ್ ಗೇಟ್ಸ್ “ಎಂದು ಯಾರನ್ನು ಕರೆಯುತ್ತಾರೆ ?
– ಅಜೀಮ್ ಪ್ರೇಮ್ ಜಿ ( ವಿಪ್ರೊ)
11. ಕರ್ನಾಟಕದ ಹೆಬ್ಬಾಗಿಲು ಯಾವುದು ?
– ನವ ಮಂಗಳೂರು ಬಂದರು
12.ಇಸ್ತಾನ್ ಬುಲ್ ನ ಹಳೆಯ ಹೆಸರೇನು ?
– ಕಾನ್ಸ್ಟಾಂಟಿ ನೊಪಲ್
13. “ಅಮ್ನೆಸ್ಟಿ ಇಂಟರ್ನ್ಯಾಷನಲ್” ಯಾವ ಸಂಘಟನೆಗೆ ಸಂಬಂಧಿಸಿದ ?
– ಮಾನವ ಹಕ್ಕುಗಳ ರಕ್ಷಣೆಗಾಗಿ
14. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು ?
– 1789
15. ರೇಖಾಗಣಿತದ ಪಿತಾಮಹ ಯಾರು ?
– ಯೂಕ್ಲಿಡ್
16. www ವಿಸ್ತೃತ ರೂಪ ಏನು ?
– world wide web
17. ಜರ್ಮನಿಯ ರಾಜಧಾನಿ ಯಾವುದು ?
– ಬರ್ಲಿನ್
18. ಆಂಧ್ರಪ್ರದೇಶದ ಹೊಸ ರಾಜಧಾನಿ ಯಾವುದು ?
– ಅಮರಾವತಿ
19. ಮಯನ್ಮಾರ್ ಮತ್ತು ಬಾಂಗ್ಲಾ ದೊಂದಿಗೆ ಅಂತರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ ಯಾವುದು ?
– ಮಿಜೋರಾಂ
20. ಆನೆ ಯೋಜನೆ ಯಾವಾಗ ಜಾರಿಗೆ ಬಂದಿತು ?
– 1992
21. ಸ್ಪೈನ್ ನ ರಾಷ್ಟ್ರೀಯ ಕ್ರೀಡೆ ಯಾವುದು ?
– ಗೂಳಿ ಕಾಳಗ
22. ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ ?
– ಉತ್ತರ ಅಮೆರಿಕ
23. ರಾಷ್ಟ್ರೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– ಡಿಸೆಂಬರ್ 22
24. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತಿಯ ರಾಷ್ಟ್ರ ಯಾವುದು ?
– ಜಪಾನ್
25. ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ ಯಾವುದು ?
– ಧರ್ಮಶಾಲಾ (ಚಳಿಗಾಲದಲ್ಲಿ)
– ಶೀಮ್ಲಾ (ಬೇಸಿಗೆಯಲ್ಲಿ)
26. ಯಾರನ್ನು “ಲೇಡಿ ವಿತ್ ಲ್ಯಾಂಪ್” ಎಂದು ಕರೆಯುತ್ತಾರೆ ?
– ಫ್ಲೋರೆನ್ಸ್ ನೈನ್ಟಿಂಗೇಲ್
27. “ಮುರ್ರಾ” ಇದು ಯಾವ ತಳಿಗೆ ಸೇರಿದೆ ?
– ಎಮ್ಮೆಯ ತಳಿ
28. ಭಾರತದ ಯಾವ ನಗರವನ್ನು “ಸಿಟಿ -ಆಫ್ -” ಎಂದು ಕರೆಯುತ್ತಾರೆ !
– ಕೊಲ್ಕತ್ತಾ
29. ನಾಡೋಜ ಪ್ರಶಸ್ತಿಯನ್ನು ಯಾರು ನೀಡುತ್ತಾರೆ ?
– ಹಂಪಿವಿಶ್ವವಿದ್ಯಾಲಯ
30. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು ?
– ದೇವಿಕ ರಾಣಿ