Top 30 all compitative Exams repeated questions and answers for upcoming exams , series 11 SDA FDA VAO KPTCL SSC MTS KAS IAS compitativeexammcq.com, Contents show 1 Series -11 2 Top 30 all compitative Exams repeated questions and answers for upcoming exams : 2.1 1. 1954 ರಲ್ಲಿ ಮೊದಲು ಭಾರತ ರತ್ನ ಪಡೆದವರು ಯಾರು ? 2.2 – ಸಿ .ರಾಜಗೋಪಾಲಚಾರಿ 2.3 2. ಸರಸ್ವತಿ ಸಮ್ಮಾನ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 2.4 – ಸಾಹಿತ್ಯ ಕ್ಷೇತ್ರಕ್ಕೆ 2.5 3. ಫೂಲ್ಟಿಜರ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 2.6 – ಪತ್ರಿಕೋದ್ಯಮ ಕ್ಷೇತ್ರಕ್ಕೆ 2.7 4. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕರು ಯಾರು ? 2.8 – ಲತಾ ಮಂಗೇಶ್ಕರ್ 2.9 5. ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ? 2.10 – ಸಚಿನ್ ತೆಂಡೂಲ್ಕರ್ 2.11 6. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ಯಾವ ರೀತಿಯ ಪ್ರಶಸ್ತಿಯಾಗಿದೆ ? 2.12 – ರಾಷ್ಟ್ರೀಯ ಮಟ್ಟದ ಪ್ರಶಸ್ತಿ 2.13 7.ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಯಾರು ? 2.14 – ಸಿ. ವಿ. ರಾಮನ್ 2.15 8. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು ಯಾವಾಗ ? 2.16 – 1991- 92. 2.17 9. ಕರ್ನಾಟಕದ ಯಾವ ಊರನ್ನು ಉದ್ಯಾನ ನಗರಿ ಎಂದು ಕರೆಯುತ್ತಾರೆ ? 2.18 – ಬೆಂಗಳೂರು 2.19 10. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲು ಮಾರ್ಗವಿಲ್ಲ ? 2.20 – ಕೊಡಗು ಜಿಲ್ಲೆ 2.21 11. ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ? 2.22 – ತಮಿಳುನಾಡಿನ ಕೊಡೈಕೆನಾಲ್ 2.23 12. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವುದು ಎಲ್ಲಿ ? 2.24 – ನ್ಯೂಯಾರ್ಕ್ 2.25 13. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ? 2.26 – ಕರ್ನಾಟಕದ ಚಾಮರಾಜನಗರದಲ್ಲಿ 2.27 14. ಗೋಳಗುಮ್ಮಟ ಎಲ್ಲಿದೆ ? 2.28 – ವಿಜಯಪುರ 2.29 15. ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ? 2.30 – ವಿಜಯಪುರ 2.31 16. ಭಾರತದ ಮೊದಲ ಉಪಗ್ರಹವನ್ನು ಯಾವ ಸ್ಥಳದಿಂದ ಉಡಾವಣೆ ಮಾಡಲಾಯಿತು ? 2.32 – USSAR ( KAPUSTIN YAR) 2.33 17. ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ ಎಲ್ಲಿದೆ ? 2.34 – ಕಲ್ಕತ್ತಾ 2.35 18. “ಬಾಂಬೆ ಹೈ” ಎನ್ನುವುದು ಯಾವುದಕ್ಕೆ ಪ್ರಸಿದ್ಧವಾಗಿದೆ ? 2.36 – ಪೆಟ್ರೋಲಿಯಂ ನಿಕ್ಷೇಪ 2.37 19. ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಕಚೇರಿ ಎಲ್ಲಿದೆ ? 2.38 – ಪ್ಯಾರಿಸ್ 2.39 20. ಕಮಲ್ ಮಹಲ್ ಎಲ್ಲಿದೆ ? 2.40 – ಹಂಪಿ 2.41 21. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ? 2.42 – ಬೆಂಗಳೂರು 2.43 22. ಕರ್ನಾಟಕದಲ್ಲಿ ಪಶು ಸಂಗೋಪನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಕೇಂದ್ರ ಸ್ಥಾನ ಯಾವುದು ? 2.44 – ಬೀದರ್ 2.45 23. “Indian institute of sports” ಇರುವುದು ಎಲ್ಲಿ ? 2.46 – ಪಟಿಯಾಲ 2.47 24. ನವರಸಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ? 2.48 – ವಿಜಯಪುರ 2.49 25. ಕರ್ನಾಟಕದಲ್ಲಿ ಕಾರು ತಯಾರು ಮಾಡುವ ಸಂಸ್ಥೆ ಯಾವುದು ಮತ್ತು ಅದು ಎಲ್ಲಿದೆ ? 2.50 – ಟಯೋಟ , ಬೆಂಗಳೂರಿನಲ್ಲಿದೆ 2.51 26. ವಿಜಯ ಘಾಟ್ ಯಾವ ನಾಯಕರ ಸಮಾದೀ ಸ್ಥಳ ? 2.52 – ಲಾಲ್ ಬಹದ್ದೂರ್ ಶಾಸ್ತ್ರಿ 2.53 27. ನರೂರ ಅಣು ವಿದ್ಯುತ್ ಸ್ಥಾವರ ಎಲ್ಲಿದೆ ? 2.54 – ಉತ್ತರ ಪ್ರದೇಶ 2.55 28. ILO (international labour organisation) ನ ಪ್ರಧಾನ ಕಚೇರಿ ಎಲ್ಲಿದೆ ? 2.56 – ಜಿನೇವಾ 2.57 29. “ಮೀನಂ ಬಾಕಂ” ವಿಮಾನ ನಿಲ್ದಾಣ ಎಲ್ಲಿದೆ ? 2.58 – ಚೆನ್ನೈ 2.59 30. National defence academy ಎಲ್ಲಿದೆ ? 2.60 – ಖಡಕ್ ವಾಸ್ಲಾ Series -11 Top 30 all compitative Exams repeated questions and answers for upcoming exams : 1. 1954 ರಲ್ಲಿ ಮೊದಲು ಭಾರತ ರತ್ನ ಪಡೆದವರು ಯಾರು ? – ಸಿ .ರಾಜಗೋಪಾಲಚಾರಿ 2. ಸರಸ್ವತಿ ಸಮ್ಮಾನ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? – ಸಾಹಿತ್ಯ ಕ್ಷೇತ್ರಕ್ಕೆ 3. ಫೂಲ್ಟಿಜರ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? – ಪತ್ರಿಕೋದ್ಯಮ ಕ್ಷೇತ್ರಕ್ಕೆ 4. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕರು ಯಾರು ? – ಲತಾ ಮಂಗೇಶ್ಕರ್ 5. ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ? – ಸಚಿನ್ ತೆಂಡೂಲ್ಕರ್ 6. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ಯಾವ ರೀತಿಯ ಪ್ರಶಸ್ತಿಯಾಗಿದೆ ? – ರಾಷ್ಟ್ರೀಯ ಮಟ್ಟದ ಪ್ರಶಸ್ತಿ 7.ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಯಾರು ? – ಸಿ. ವಿ. ರಾಮನ್ 8. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು ಯಾವಾಗ ? – 1991- 92. 9. ಕರ್ನಾಟಕದ ಯಾವ ಊರನ್ನು ಉದ್ಯಾನ ನಗರಿ ಎಂದು ಕರೆಯುತ್ತಾರೆ ? – ಬೆಂಗಳೂರು 10. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲು ಮಾರ್ಗವಿಲ್ಲ ? – ಕೊಡಗು ಜಿಲ್ಲೆ 11. ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ? – ತಮಿಳುನಾಡಿನ ಕೊಡೈಕೆನಾಲ್ 12. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವುದು ಎಲ್ಲಿ ? – ನ್ಯೂಯಾರ್ಕ್ 13. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ? – ಕರ್ನಾಟಕದ ಚಾಮರಾಜನಗರದಲ್ಲಿ 14. ಗೋಳಗುಮ್ಮಟ ಎಲ್ಲಿದೆ ? – ವಿಜಯಪುರ 15. ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ? – ವಿಜಯಪುರ 16. ಭಾರತದ ಮೊದಲ ಉಪಗ್ರಹವನ್ನು ಯಾವ ಸ್ಥಳದಿಂದ ಉಡಾವಣೆ ಮಾಡಲಾಯಿತು ? – USSAR ( KAPUSTIN YAR) 17. ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ ಎಲ್ಲಿದೆ ? – ಕಲ್ಕತ್ತಾ 18. “ಬಾಂಬೆ ಹೈ” ಎನ್ನುವುದು ಯಾವುದಕ್ಕೆ ಪ್ರಸಿದ್ಧವಾಗಿದೆ ? – ಪೆಟ್ರೋಲಿಯಂ ನಿಕ್ಷೇಪ 19. ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಕಚೇರಿ ಎಲ್ಲಿದೆ ? – ಪ್ಯಾರಿಸ್ 20. ಕಮಲ್ ಮಹಲ್ ಎಲ್ಲಿದೆ ? – ಹಂಪಿ 21. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ? – ಬೆಂಗಳೂರು 22. ಕರ್ನಾಟಕದಲ್ಲಿ ಪಶು ಸಂಗೋಪನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಕೇಂದ್ರ ಸ್ಥಾನ ಯಾವುದು ? – ಬೀದರ್ 23. “Indian institute of sports” ಇರುವುದು ಎಲ್ಲಿ ? – ಪಟಿಯಾಲ 24. ನವರಸಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ? – ವಿಜಯಪುರ 25. ಕರ್ನಾಟಕದಲ್ಲಿ ಕಾರು ತಯಾರು ಮಾಡುವ ಸಂಸ್ಥೆ ಯಾವುದು ಮತ್ತು ಅದು ಎಲ್ಲಿದೆ ? – ಟಯೋಟ , ಬೆಂಗಳೂರಿನಲ್ಲಿದೆ 26. ವಿಜಯ ಘಾಟ್ ಯಾವ ನಾಯಕರ ಸಮಾದೀ ಸ್ಥಳ ? – ಲಾಲ್ ಬಹದ್ದೂರ್ ಶಾಸ್ತ್ರಿ 27. ನರೂರ ಅಣು ವಿದ್ಯುತ್ ಸ್ಥಾವರ ಎಲ್ಲಿದೆ ? – ಉತ್ತರ ಪ್ರದೇಶ 28. ILO (international labour organisation) ನ ಪ್ರಧಾನ ಕಚೇರಿ ಎಲ್ಲಿದೆ ? – ಜಿನೇವಾ 29. “ಮೀನಂ ಬಾಕಂ” ವಿಮಾನ ನಿಲ್ದಾಣ ಎಲ್ಲಿದೆ ? – ಚೆನ್ನೈ 30. National defence academy ಎಲ್ಲಿದೆ ? – ಖಡಕ್ ವಾಸ್ಲಾ Blog One Liner GK in ಕನ್ನಡ - Top 2000 Static GK ( ಸಾಮಾನ್ಯ ಜ್ಞಾನ)