Skip to content
Series -14
Top 30 all compitative Exams repeated questions and answers for upcoming exams :
1. “ಅಂಜು ಭಾಬಿ ಜಾರ್ಜ್” ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರು ?
– ಉದ್ದ ಜಿಗಿತ
2. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಯಾರು ?
– ಡಾ. ಅಬ್ದುಲ್ ಕಲಾಂ
3. “ಕ್ರಿಸ್ಟಿಯಾನೋ ಜೂನಿಯರ್” ಯಾವ ಆಟಕ್ಕೆ ಪ್ರಸಿದ್ದರು ?
– ಫುಟ್ಬಾಲ್
4. ಪಂಡಿತ್ ಭೀಮ್ ಸೇನ್ ಜೋಶಿ ಅವರು ಯಾವುದಕ್ಕೆ ಪ್ರಸಿದ್ದರು ?
– ಹಿಂದುಸ್ತಾನಿ ಸಂಗೀತ
5. ಟಿ. ಆರ್ ಮಹಾಲಿಂಗಂ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರು ?
– ಕೊಳಲು
6. ಬಿಸ್ಮಿಲ್ಲಾ ಖಾನ್ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ ?
– ಶಾಹನಾಯಿ
7. ಬಿರ್ಜು ಮಹಾರಾಜರು ಯಾವ ಶಾಸ್ತ್ರೀಯ ನೃತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ ?
– ಕಥಕ್
8. ಕರ್ನಾಟಕದ ಉಕ್ಕಿನ ಮನುಷ್ಯ ಯಾರು ?
– ಹಳ್ಳಿಕೆರೆ ಗುದ್ಲೆಪ್ಪ
9. ಮಾರ್ಟಿನ್ ಹಿಂಗಿಸ್ ಯಾವ ಆಟಕ್ಕೆ ಪ್ರಸಿದ್ಧರು ?
– ಟೆನ್ನಿಸ್
10. ಸಚಿನ್ ಸಿಂಗ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಬಾಕ್ಸಿಂಗ್
11. ಮೊಹಮ್ಮದ್ ಅಲಿ ಯಾವುದಕ್ಕೆ ಪ್ರಸಿದ್ಧರು ಮತ್ತು ಯಾವ ದೇಶದವರು ?
– ಬಾಕ್ಸಿಂಗ್ (ಯುನೈಟೆಡ್ ಸ್ಟೇಟ್ಸ್)
12. ಪಂಕಜ್ ಅಡ್ವಾಣಿ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು ?
– ಬಿಲಿಯರ್ಡ್ಸ್
13. ಹಳೆಯ ಬೈಬಲ್ ಶಾಸನವನ್ನು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ ?
– ಇಬ್ರೂ ಭಾಷೆಯಲ್ಲಿ
14. ಮೂಕಜ್ಜಿಯ ಕನಸುಗಳು ಬರೆದವರು ಯಾರು ?
– ಡಾ. ಕೆ. ಶಿವರಾಮ ಕಾರಂತ
15. ತುಘಲಕ್ ಕೃತಿಯನ್ನು ಬರೆದವರು ಯಾರು ?
– ಗಿರೀಶ್ ಕಾರ್ನಾಡ್
16. ಪತ್ತೆದಾರಿ ಪುರುಷೋತ್ತಮ ಇದರ ಕರ್ತೃ ಯಾರು ?
– ಎನ್. ನರಸಿಂಹಯ್ಯ
17. ಮೋಹಿನಿ ಅಟ್ಟಂ ಯಾವ ರಾಜ್ಯದಲ್ಲಿ ಪ್ರಸಿದ್ಧಿ ?
– ಕೇರಳ
18. ಶಿವರಾಮ ಕಾರಂತರು ಬರೆದಿರುವ “ಮೂಕಜ್ಜಿಯ ಕನಸುಗಳು” ಇದರಲ್ಲಿ ಬರುವ ಮೂಕಿಯ ಹೆಸರೇನು ?
– ಮೂಕಾಂಬಿಕಾ
19. ಬೆಟ್ಟದ ಜೀವ ಕೃತಿಯನ್ನು ರಚಿಸಿದವರು ಯಾರು ?
– ಶಿವರಾಮ ಕಾರಂತ
20. “ಮಲೆಗಳಲ್ಲಿ ಮದುಮಗಳು” ಕೃತಿಯನ್ನು ಬರೆದವರು ಯಾರು ?
– ಕುವೆಂಪು
21. ಜಯ ಭಾರತ ಜನನಿಯ ತನುಜಾತೆ ಬರೆದವರು ಯಾರು ?
– ಕುವೆಂಪು
22. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ ವರ್ಷ ಯಾವುದು ?
– 2008
23. ಗುಹೇಶ್ವರ ಎಂಬ ಅಂಕಿತ ನಾಮವನ್ನು ಹೊಂದಿರುವರು ಯಾರು ?
– ಅಲ್ಲಮಪ್ರಭು
24. ಕುರಿಗಳು ಸಾರ್ ಕುರಿಗಳು ಕವನವನ್ನು ಬರೆದವರು ಯಾರು ?
– ಕೆ ಎಸ್ ನಿಸಾರ್ ಅಹಮದ್
25. ಪ್ರೇಮಕವಿ ಎಂದು ಯಾರನ್ನು ಕರೆಯುತ್ತಾರೆ ?
– ಕೆ ಎಸ್ ನರಸಿಂಹಸ್ವಾಮಿ
26. ಭುಜಂಗಯ್ಯನ ದಶಾವತಾರ ಕಾದಂಬರಿಯನ್ನು ಬರೆದವರು ಯಾರು ?
– ಶ್ರೀ ಕೃಷ್ಣ ಹಾಲನಹಳ್ಳಿ
27. “ಕಲಂಕರಿ” ಪೇಂಟಿಂಗ್ ಯಾವ ರಾಜ್ಯಕ್ಕೆ ಸಂಬಂಧಿಸಿದ ?
– ಆಂಧ್ರಪ್ರದೇಶ
28. “ಮಧುಬನಿ” ಎಂಬ ಜಾನಪದ ಚಿತ್ರಕಲೆ ಎಲ್ಲಿ ಪ್ರಸಿದ್ಧವಾಗಿದೆ ?
– ಬಿಹಾರ
29. ಕರ್ನಾಟಕಕ್ಕೆ ಯಾವ ಜಾನಪದ ಕಲೆ ಸಂಬಂಧಿಸಿದೆ ?
– ಯಕ್ಷಗಾನ ಮತ್ತು ಡೊಳ್ಳು ಕುಣಿತ
30. ಹಡಿಬದೆಯ ಧರ್ಮ ಸಾಹಿತ್ಯವನ್ನು ಬರೆದವರು ಯಾರು ?
– ಸಂಚಿ ಹೊನ್ನಮ್ಮ