Skip to content
Series -10
Top 30 all compitative Exams repeated questions and answers for upcoming exams :
1. ವಿಶ್ವಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು ?
– ಅಕ್ಟೋಬರ್ 24 ,1945
2. “ತುಬಚಿ- ಬಬಲೇಶ್ವರ”ಏತ ನೀರಾವರಿ ಯೋಜನೆ ಯಾವ ನದಿಯ ಮೇಲಿದೆ ?
– ಕೃಷ್ಣಾ ನದಿ
3. CRPF ನ ಪೂರ್ಣ ರೂಪ ಏನು ?
– Central reserve police force
4. ಕರ್ನಾಟಕದ ರಾಜ್ಯದ ಪಕ್ಷಿಯ ಹೆಸರೇನು ?
– ಇಂಡಿಯನ್ ರೋಲರ್ (ನೀಲಕಂಠ ಪಕ್ಷಿ)
5. ಪುಷ್ಪಗಿರಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿದೆ ?
– ಕೊಡಗು
6. “ನೈರೋಬಿ” ಯಾವ ದೇಶದ ರಾಜಧಾನಿ ?
– ಕೀನ್ಯಾ
7. ರಣಜಿ ಟ್ರೋಫಿ ಯಾವ ಆಟದೊಂದಿಗೆ ಸಂಬಂಧಿಸಿದೆ ?
– ಕ್ರಿಕೆಟ್
8. ವಿಶ್ವನಾಥ್ ಆನಂದ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ ?
– ಚೆಸ್
9. ಅಶ್ವಿನಿ ನಾಚಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಅಥ್ಲೆಟಿಕ್ಸ್
10. ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಫುಟ್ಬಾಲ್
11. “ಪೆನಾಲ್ಟಿ ಕಾರ್ನರ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಹಾಕಿ
12. ಗೂಗ್ಲಿ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ?
– ಕ್ರಿಕೆಟ್
13. ಮಂತ್ರಿ (ಬಿಷಪ್) ಎಂಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ?
– ಚೆಸ್
14. ಕ್ರಿಕೆಟ್ ಪಿಚ್ ನ ಒಟ್ಟು ಉದ್ದವೆಷ್ಟು ?
– 22 ಗಜಗಳು (22 yards)
15. “ಡೇವಿಸ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಟೆನ್ನಿಸ್ ಗೆ
16. “PUCK” ಎಂಬ ಪದ ಯಾವ ಆಟಕ್ಕೆ ಸಂಬಂಧಿಸಿದೆ ?
– ಐಸ್ ಹಾಕಿ
17. ಡ್ಯೂರಾಂಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಫುಟ್ಬಾಲ್
18. ಇಂದಿರಾ ಗಾಂಧಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಕ್ರಿಕೆಟ್
19. ಕ್ಯಾಡಿ, ಬಂಕರ್, ಭೋಗಿ ಈ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಗಲ್ಫ್
20. “ಅಗಾ ಖಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಹಾಕಿ
21. “ಅಗಾ ಖಾನ್ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಫುಟ್ಬಾಲ್
22. “ಇರಾನಿ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಕ್ರಿಕೆಟ್
23. ಒಲಂಪಿಕ್ಸ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟು ಯಾರು ?
– ಅಭಿನವ್ ಬಿಂದ್ರಾ
24. “ಡಕ್ವರ್ತ್ ಲೂಯಿಸ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಕ್ರಿಕೆಟ್
25. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?
– ಕ್ರೀಡಾ ತರಬೇತಿಗಾಗಿ
26. ಭಾರತದ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಯಾವುದು ?
– ಜ್ಞಾನಪೀಠ ಪ್ರಶಸ್ತಿ
27. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ?
– ಭಾರತ ರತ್ನ ಪ್ರಶಸ್ತಿ
28. ಅರ್ಜುನ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಸಾಧನೆಗಾಗಿ ನೀಡುತ್ತಾರೆ ?
– ಕ್ರೀಡಾ ಸಾಧನೆ
29. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?
– ಸಿನಿಮಾ ಕ್ಷೇತ್ರಕ್ಕೆ
30. ಶೌರ್ಯಕ್ಕಾಗಿ ಭಾರತದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು ?
– ಪರಮ ವೀರ ಚಕ್ರ