Top 30 all compitative Exams repeated questions and answers for upcoming exams ssc mts vao pdo railway SDA etc series 08 compitativeexammcq.com, Contents show 1 Series -08 2 Top 30 all compitative Exams repeated questions and answers for upcoming exams : 2.1 1. ದಾಂಡಿಯನ್ ನೃತ್ಯ ಪ್ರಸಿದ್ಧ ವಾಗಿರುವುದು ಎಲ್ಲಿ ? 2.2 – ಗುಜರಾತ್ 2.3 2. ಬೀಜಿಂಗ್ ಯಾವ ದೇಶದ ರಾಜಧಾನಿಯಾಗಿದೆ ? 2.4 – ಚೀನಾ ದೇಶ 2.5 3. J k ರೋಲಿಂಗ್ ಸೃಷ್ಟಿಸಿದ ಸುಪ್ರಸಿದ್ಧ ಪಾತ್ರ ಯಾವುದು ? 2.6 – ಹಾರಿಪಾಟರ್ 2.7 4. “ಥಿ ವೈಟ್ ಟೈಗರ್” ಪುಸ್ತಕವನ್ನು ಬರೆದವರು ಯಾರು ? 2.8 – ಅರವಿಂದ ಅಡಿಗ 2.9 5. “ವಿಂಗ್ಸ್ ಆಫ್ ಫೈಯರ್” ಇದು ಯಾರ ಆತ್ಮಕಥೆಯಾಗಿದೆ ? 2.10 – ಎಪಿಜೆ ಅಬ್ದುಲ್ ಕಲಾಂ 2.11 6. ಗುರುದೇವ್ ಎಂಬ ನಾಮವನ್ನು ಯಾರು ಹೊಂದಿದ್ದಾರೆ ? 2.12 – ರವೀಂದ್ರನಾಥ ಟ್ಯಾಗೋರ್ 2.13 7. ಬ್ರೆಜಿಲ್ ದೇಶದ ನೃತ್ಯ ಯಾವುದು ? 2.14 – ಸಾಂಬಾ 2.15 8. ಪ್ರಸಿದ್ಧ ವ್ಯಂಗ್ಯ ಚಿತ್ರ ಪಾತ್ರವಾದ “Mickey mouse” ಅನ್ನು ಯಾರು ಸೃಷ್ಟಿಸಿದರು ? 2.16 – ವಾಲ್ಟ್ ಡಿಸ್ನಿ 2.17 9. ಭಾರತದಲ್ಲಿ ಯಾವ ಪವಿತ್ರ ಸ್ಥಳವನ್ನು ಬಂಗಾರದ ದೇಗುಲವೆಂದು ಕರೆಯುತ್ತಾರೆ ? 2.18 – ಅಮೃತಸರದ ಅರಮೆಂದರ್ ಸಾಹೇಬ್ 2.19 10. “ಗಡಿನಾಡ ಗಾಂಧಿ” ಎಂದು ಯಾರನ್ನು ಕರೆಯುತ್ತಾರೆ ? 2.20 – ಖಾನ್ ಅಬ್ದುಲ್ ಗಫರ್ ಖಾನ್ 2.21 11. “ದಾಸ್ ಕ್ಯಾಪಿಟಲ್” ಕೃತಿಯ ಕರ್ತೃ ಯಾರು ? 2.22 – ಕಾರ್ಲ್ ಮಾರ್ಕ್ಸ್ 2.23 12. ಕನ್ನಡದ ಷೆ ಕ್ಸ್ಪಿಯರ್ ಯಾರು ? 2.24 – ಕಂದಗಲ್ ಹನುಮಂತರಾಯರು 2.25 13. “ಗೌರ್ಮೆಂಟ್ ಬ್ರಾಹ್ಮಣ” ಇದು ಯಾರ ಆತ್ಮಕತೆಯಾಗಿದೆ ? 2.26 – ಅರವಿಂದ ಮಾಲಗತ್ತಿ 2.27 14. ಜರ್ಮನ್ ಶಫರ್ಡ್ ಎಂಬುದು ಏನು ? 2.28 – ನಾಯಿಯ ತಳಿ 2.29 15. ” Hotmail” ನ ಜನಕ ಯಾರು ? 2.30 – ಸಬಿರಾ ಬಾಟಿಯ 2.31 16. ಭಾರತ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲಗಳ ಅನುಪಾತ ಎಷ್ಟು ? 2.32 – 3:2 2.33 17. ಜಪಾನ್ ಪಾರ್ಲಿಮೆಂಟನ್ನು ಏನೆಂದು ಕರೆಯುತ್ತಾರೆ ? 2.34 – ಡಯಟ್ 2.35 18. “ಕಾದಂಬರಿ” ಯನ್ನು ಬರೆದವರು ಯಾರು ? 2.36 – ಬಾಣಭಟ್ಟ 2.37 19. “ಗಲಿವರ್ಸ್ ಟ್ರಾವೆಲ್ಸ್” ಪುಸ್ತಕವನ್ನು ಬರೆದವರು ಯಾರು ? 2.38 – ಜೋನಾಥನ್ ಸ್ವಿಫ್ಟ್ 2.39 20. “UNESCO” ಎಂದರೇನು ? 2.40 – ಯುನೈಟೆಡ್ ನೇಶನ್ಸ್ ಎಜುಕೇಶನ್ ಅಂಡ್ ಸೈಂಟಿಫಿಕ್ ಕಲ್ಚರಲ್ ಆರ್ಗನೈಜೇಷನ್ 2.41 21. ಗೋಲ್ಡನ್ ಚಾರಿಯೇಟ್ ಎಂಬುದು ಏನು ? 2.42 – ಐಷಾರಾಮಿ ರೈಲು 2.43 22. “ಲುಪ್ತನಾ ಏರ್ಲೈನ್ಸ್” ಯಾವ ದೇಶದ ವಿಮಾನ ಸಂಸ್ಥೆ ? 2.44 – ಜರ್ಮನಿ 2.45 23. “ಅಮೃತ್ ಮಹಲ್” ಎನ್ನುವುದು ಏನು ? 2.46 – ಇದು ಒಂದು ಹಸುವಿನ ತಳಿ 2.47 24. ಪೋಲಿಸ್ ಹುತಾತ್ಮರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? 2.48 – ಅಕ್ಟೋಬರ್ 21 2.49 25. ವೀರಪ್ಪನ್ ಕಾರ್ಯಾಚರಣೆಗೆ ಸಂಬಂಧಿಸಿದ ಹೆಸರು ಏನು ? 2.50 – ಕಾಕುನ್ ಆಪರೇಷನ್ 2.51 26. ಮಹದಾಯಿ ಜಲವಿವಾದ ಯಾವ ರಾಜ್ಯಗಳ ಮಧ್ಯೆ ಇದೆ ? 2.52 – ಕರ್ನಾಟಕ ಮತ್ತು ಗೋವಾ 2.53 27. ಸರ್ ಎಂ ವಿಶ್ವೇಶ್ವರಯ್ಯನವರು 1913ರಲ್ಲಿ ಸ್ಥಾಪಿಸಿದ ಬ್ಯಾಂಕ್ ಯಾವುದು ? 2.54 – ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2.55 28. “HDI” ವಿಸ್ತೃತ ರೂಪ ಏನು ? 2.56 – ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್. 2.57 29. ನಾಗಾಲ್ಯಾಂಡ್ ನ ರಾಜಧಾನಿ ಯಾವುದು ? 2.58 – ಕೊಹಿಮ 2.59 30. ಹೊಸದಾಗಿ ಜಾರಿಗೆ ಬಂದಿರುವ “ಪೋಕ್ಸೋ” ಕಾಯ್ದೆಯು ಯಾರ ಹಿತವನ್ನು ಕಾಪಾಡುತ್ತದೆ ? 2.60 – ಮಕ್ಕಳ ಹಿತವನ್ನು ಕಾಪಾಡುತ್ತದೆ Series -08 Top 30 all compitative Exams repeated questions and answers for upcoming exams : 1. ದಾಂಡಿಯನ್ ನೃತ್ಯ ಪ್ರಸಿದ್ಧ ವಾಗಿರುವುದು ಎಲ್ಲಿ ? – ಗುಜರಾತ್ 2. ಬೀಜಿಂಗ್ ಯಾವ ದೇಶದ ರಾಜಧಾನಿಯಾಗಿದೆ ? – ಚೀನಾ ದೇಶ 3. J k ರೋಲಿಂಗ್ ಸೃಷ್ಟಿಸಿದ ಸುಪ್ರಸಿದ್ಧ ಪಾತ್ರ ಯಾವುದು ? – ಹಾರಿಪಾಟರ್ 4. “ಥಿ ವೈಟ್ ಟೈಗರ್” ಪುಸ್ತಕವನ್ನು ಬರೆದವರು ಯಾರು ? – ಅರವಿಂದ ಅಡಿಗ 5. “ವಿಂಗ್ಸ್ ಆಫ್ ಫೈಯರ್” ಇದು ಯಾರ ಆತ್ಮಕಥೆಯಾಗಿದೆ ? – ಎಪಿಜೆ ಅಬ್ದುಲ್ ಕಲಾಂ 6. ಗುರುದೇವ್ ಎಂಬ ನಾಮವನ್ನು ಯಾರು ಹೊಂದಿದ್ದಾರೆ ? – ರವೀಂದ್ರನಾಥ ಟ್ಯಾಗೋರ್ 7. ಬ್ರೆಜಿಲ್ ದೇಶದ ನೃತ್ಯ ಯಾವುದು ? – ಸಾಂಬಾ 8. ಪ್ರಸಿದ್ಧ ವ್ಯಂಗ್ಯ ಚಿತ್ರ ಪಾತ್ರವಾದ “Mickey mouse” ಅನ್ನು ಯಾರು ಸೃಷ್ಟಿಸಿದರು ? – ವಾಲ್ಟ್ ಡಿಸ್ನಿ 9. ಭಾರತದಲ್ಲಿ ಯಾವ ಪವಿತ್ರ ಸ್ಥಳವನ್ನು ಬಂಗಾರದ ದೇಗುಲವೆಂದು ಕರೆಯುತ್ತಾರೆ ? – ಅಮೃತಸರದ ಅರಮೆಂದರ್ ಸಾಹೇಬ್ 10. “ಗಡಿನಾಡ ಗಾಂಧಿ” ಎಂದು ಯಾರನ್ನು ಕರೆಯುತ್ತಾರೆ ? – ಖಾನ್ ಅಬ್ದುಲ್ ಗಫರ್ ಖಾನ್ 11. “ದಾಸ್ ಕ್ಯಾಪಿಟಲ್” ಕೃತಿಯ ಕರ್ತೃ ಯಾರು ? – ಕಾರ್ಲ್ ಮಾರ್ಕ್ಸ್ 12. ಕನ್ನಡದ ಷೆ ಕ್ಸ್ಪಿಯರ್ ಯಾರು ? – ಕಂದಗಲ್ ಹನುಮಂತರಾಯರು 13. “ಗೌರ್ಮೆಂಟ್ ಬ್ರಾಹ್ಮಣ” ಇದು ಯಾರ ಆತ್ಮಕತೆಯಾಗಿದೆ ? – ಅರವಿಂದ ಮಾಲಗತ್ತಿ 14. ಜರ್ಮನ್ ಶಫರ್ಡ್ ಎಂಬುದು ಏನು ? – ನಾಯಿಯ ತಳಿ 15. ” Hotmail” ನ ಜನಕ ಯಾರು ? – ಸಬಿರಾ ಬಾಟಿಯ 16. ಭಾರತ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲಗಳ ಅನುಪಾತ ಎಷ್ಟು ? – 3:2 17. ಜಪಾನ್ ಪಾರ್ಲಿಮೆಂಟನ್ನು ಏನೆಂದು ಕರೆಯುತ್ತಾರೆ ? – ಡಯಟ್ 18. “ಕಾದಂಬರಿ” ಯನ್ನು ಬರೆದವರು ಯಾರು ? – ಬಾಣಭಟ್ಟ 19. “ಗಲಿವರ್ಸ್ ಟ್ರಾವೆಲ್ಸ್” ಪುಸ್ತಕವನ್ನು ಬರೆದವರು ಯಾರು ? – ಜೋನಾಥನ್ ಸ್ವಿಫ್ಟ್ 20. “UNESCO” ಎಂದರೇನು ? – ಯುನೈಟೆಡ್ ನೇಶನ್ಸ್ ಎಜುಕೇಶನ್ ಅಂಡ್ ಸೈಂಟಿಫಿಕ್ ಕಲ್ಚರಲ್ ಆರ್ಗನೈಜೇಷನ್ 21. ಗೋಲ್ಡನ್ ಚಾರಿಯೇಟ್ ಎಂಬುದು ಏನು ? – ಐಷಾರಾಮಿ ರೈಲು 22. “ಲುಪ್ತನಾ ಏರ್ಲೈನ್ಸ್” ಯಾವ ದೇಶದ ವಿಮಾನ ಸಂಸ್ಥೆ ? – ಜರ್ಮನಿ 23. “ಅಮೃತ್ ಮಹಲ್” ಎನ್ನುವುದು ಏನು ? – ಇದು ಒಂದು ಹಸುವಿನ ತಳಿ 24. ಪೋಲಿಸ್ ಹುತಾತ್ಮರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? – ಅಕ್ಟೋಬರ್ 21 25. ವೀರಪ್ಪನ್ ಕಾರ್ಯಾಚರಣೆಗೆ ಸಂಬಂಧಿಸಿದ ಹೆಸರು ಏನು ? – ಕಾಕುನ್ ಆಪರೇಷನ್ 26. ಮಹದಾಯಿ ಜಲವಿವಾದ ಯಾವ ರಾಜ್ಯಗಳ ಮಧ್ಯೆ ಇದೆ ? – ಕರ್ನಾಟಕ ಮತ್ತು ಗೋವಾ 27. ಸರ್ ಎಂ ವಿಶ್ವೇಶ್ವರಯ್ಯನವರು 1913ರಲ್ಲಿ ಸ್ಥಾಪಿಸಿದ ಬ್ಯಾಂಕ್ ಯಾವುದು ? – ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 28. “HDI” ವಿಸ್ತೃತ ರೂಪ ಏನು ? – ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್. 29. ನಾಗಾಲ್ಯಾಂಡ್ ನ ರಾಜಧಾನಿ ಯಾವುದು ? – ಕೊಹಿಮ 30. ಹೊಸದಾಗಿ ಜಾರಿಗೆ ಬಂದಿರುವ “ಪೋಕ್ಸೋ” ಕಾಯ್ದೆಯು ಯಾರ ಹಿತವನ್ನು ಕಾಪಾಡುತ್ತದೆ ? – ಮಕ್ಕಳ ಹಿತವನ್ನು ಕಾಪಾಡುತ್ತದೆ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)