Skip to content
Series -05
Top 30 PC and PSI repeated questions and answers for upcoming exams :
1. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು ?
– ಮಮತಾ ಬ್ಯಾನರ್ಜಿ
2. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಪ್ರಥಮ ರಾಷ್ಟ್ರ ಯಾವುದು ?
– ನ್ಯೂಜಿಲ್ಯಾಂಡ್
3. ಮೊಟ್ಟ ಮೊದಲ 2017ರ ಬ್ರಿಕ್ಸ್ ಕ್ರೀಡೆಗಳು ಎಲ್ಲಿ ನಡೆದವು ?
– ಬ್ರೆಜಿಲ್
4. ಭಾರತೀಯ ನಾಗರಿಕ ಸೇವೆಗೆ (IAS) ಸೇರಿದ ಪ್ರಥಮ ಭಾರತೀಯ ಯಾರು ?
– ಸತ್ಯೇಂದ್ರನಾಥ ಟ್ಯಾಗೋರ್
5. ಭಾರತದ ಪ್ರಥಮ ವಿಶ್ವ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದ ನಗರ ಯಾವುದು ?
– ಅಹಮದಾಬಾದ್
6. ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರು ?
– ಸುಕುಮಾರ್ ಸೇನ್
7. “ಕೊಡವ ಭಾಷೆಯ” ಪ್ರಥಮ ನಾಟಕಗಾರ ಎಂದು ಯಾರನ್ನು ಗುರುತಿಸಲಾಗಿದೆ ?
– ಅಪ್ಪಚ್ಚ ಕವಿ
8. ಭಾರತದಲ್ಲಿ ತಯಾರಾದ ಪ್ರಥಮ ದೇಶಿಯ ಯುದ್ಧ ವಿಮಾನ ಯಾವುದು ?
– ಎಚ್. ಎಫ್ – 24. ಮಾರುತ್
9. ಭಾರತ ದೇಶದಲ್ಲಿ ತಯಾರಿಸಲ್ಪಟ್ಟ ಪ್ರಥಮ ಹೆಲಿಕ್ಯಾಪ್ಟರ್ ಯಾವುದು ?
– ಧ್ರುವ
10. ದೇಶದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವುದು ?
– ಕೇರಳ
11. ಪ್ರಪಂಚದಲ್ಲಿ ಅತಿ ದೊಡ್ಡ ಖಂಡ ಯಾವುದು ?
– ಏಷ್ಯಾ ಖಂಡ
12. ಶ್ರೀಗಂಧವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು ?
– ಕರ್ನಾಟಕ
13. ಪ್ರಪಂಚದ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಯಾವುದು ?
– ಚೀನಾ
14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?
– ಆಗುಂಬೆ
15. ಕರ್ನಾಟಕದ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಎಲ್ಲಿದೆ ?
– ಶ್ರವಣಬೆಳಗೊಳ
16. ವಿಶ್ವದ ಅತ್ಯಂತ ಆಳವಾದ ನದಿ ಯಾವುದು ?
– ಮೆಸಿಸಿಪ್ಪಿ
17. ಅತ್ಯಂತ ಹಗುರವಾದ ಅನಿಲ ಯಾವುದು ?
– ಜಲಜನಕ
18. ಯಾವ ರಾಜ್ಯದಲ್ಲಿ ಚಹಾ ವನ್ನು ಅತಿ ಹೆಚ್ಚು ಬೆಳೆಯುತ್ತಾರೆ ?
– ಅಸ್ಸಾಂ
19. ಕರ್ನಾಟಕ ರಾಜ್ಯದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ?
– ಬೆಳಗಾವಿ
20. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ?
– ರೋಹ್ಲಿ (ರಾಜಸ್ಥಾನ)
21. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ?
– ಛತ್ತೀಸ್ಗಡ
22. ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು ?
– ಹರಿಯಾಣ
23. ಭಾರತದ ಅತಿ ದೊಡ್ಡ ಸಸ್ಯ ಉದ್ಯಾನವನ ಯಾವುದು ?
– ಕೊಲ್ಕತ್ತಾ ಸಸ್ಯ ಉದ್ಯಾನವನ
25. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು ?
–ರಾಜಸ್ಥಾನ.
26. ವಿಶ್ವದ ಅತಿ ಎತ್ತರದ ಕಟ್ಟಡ ಯಾವುದು ?
– ಬುರ್ಜ್ ಖಲೀಫಾ (ದುಬೈ)
27. ವಿಸ್ತೀರ್ಣದಲ್ಲಿ ಭಾರತದ ಅತಿ ಚಿಕ್ಕ ರಾಜ್ಯ ಯಾವುದು ?
– ಗೋವಾ
28. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಹೆಚ್ಚು ಬಾರಿ ಹಾರಿಸಿದವರು ಯಾರು ?
– ಜವಾಹರ್ ಲಾಲ್ ನೆಹರು
29. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಅತ್ಯಂತ ಕಡಿಮೆ ಬಾರಿ ಹಾರಿಸಿದವರು ಯಾರು ?
– ದೇವೇಗೌಡರು
30. ನಾಲ್ಕು ಮಹಾಸಾಗರಗಳಲ್ಲಿ ಅತ್ಯಂತ ದೊಡ್ಡ ಸಾಗರ ಯಾವುದು ?
– ಪೆಸಿಫಿಕ್ ಮಹಾಸಾಗರ