Skip to content
Series -06
Top 30 PC and PSI repeated questions and answers for upcoming exams :
1. ಅತಿ ಹೆಚ್ಚು ಏಡ್ಸ್ ಪೀಡುಗಿಗೆ ಬಲಿಯಾದ ರಾಜ್ಯ ಯಾವುದು ?
– ಬಿಹಾರ
2. ಭಾರತದ ರಾಜ್ಯ ಒಂದರ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಭಾರಿ ಇದ್ದವರು ಯಾರು ?
– ಜ್ಯೋತಿ ಬಸು
3. ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ ಯಾವುದು ?
– ತುಂಗಭದ್ರಾ ನದಿ
4. ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ ಯಾವುದು ?
– ಮುಳ್ಳಯ್ಯನಗಿರಿ
5. ಪ್ರಸ್ತುತ ಬದುಕಿರುವ ಅತಿ ದೊಡ್ಡ ಪಕ್ಷಿ ಯಾವುದು ?
– ಆಸ್ಟ್ರಿಚ್
6. ಭಾರತದ ಅತಿ ವೇಗದ ರೈಲು ಯಾವುದು ?
– ಗತಿಮಾನ್ ಎಸ್ಪ್ರೆಸ್
7. ಸೂರ್ಯನ ಸುತ್ತ ಸುತ್ತುತ್ತಿರುವ ಅತಿ ದೊಡ್ಡ ಗ್ರಹ ಯಾವುದು ?
– ಗುರು ಗ್ರಹ
8. ಯಾವ ರೈಲು ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದು ಹೋಗುತ್ತದೆ ?
– ಹಿಮಸಾಗರ ಎಕ್ಸ್ಪ್ರೆಸ್ (ಜಮ್ಮು – ಕನ್ಯಾಕುಮಾರಿವರೆಗೆ)
9. ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ?
– ಆಫ್ರಿಕಾದ ಆನೆ
10. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು ?
– ಮ್ಯಾಂಡರಿನ್ ಚೈನೀಸ್ ಭಾಷೆ
11. ಭಾರತದ ಅತಿ ದೊಡ್ಡ ಶೌರ್ಯ ಪ್ರಶಸ್ತಿ ಯಾವುದು ?
– ಪರಮ ವೀರ ಚಕ್ರ
12. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ?
– ಭಾರತೀಯ ಸ್ಟೇಟ್ ಬ್ಯಾಂಕ್
13. ಜಗತ್ತಿನಲ್ಲಿ ಅತ್ಯಂತ ದೊಡ್ಡ ಚಹ ಉತ್ಪಾದಕ ರಾಷ್ಟ್ರ ಯಾವುದು ?
– ಚೀನಾ
14. ಜಗತ್ತಿನಲ್ಲಿ ಅತ್ಯಂತ ಚಿಕ್ಕ ದೇಶ ಯಾವುದು ?
– ವ್ಯಾಟಿಕನ್ ಸಿಟಿ
15. ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಲಿಂಗಾನುಪಾತವಿದೆ ?
– ಕೇರಳ
16. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು ?
– ಬ್ರೆಜಿಲ್
17. ಅತಿ ಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು ?
– ಆಮೆ
18. ವಿಶ್ವದಲ್ಲಿ ಅತ್ಯಂತ ಚಿಕ್ಕ ಪಕ್ಷಿ ಯಾವುದು ?
– ಹಮ್ಮಿಂಗ್ ಬರ್ಡ್
19. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಯಾವುದು ?
– ಬೆಳಗಾವಿ
20. ಪ್ರಪಂಚದ ಅತಿ ದೊಡ್ಡ ದ್ವೀಪ ಯಾವುದು ?
– ಗ್ರೀನ್ ಲ್ಯಾಂಡ್
21. ವಿಶ್ವದ ಅತಿ ವಿಸ್ತಾರವಾದ ನದಿ ದ್ವೀಪ ಯಾವುದು ?
– ಮಜುಲಿ ದ್ವೀಪ (ಅಸ್ಸಾಂ)
22. ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು ?
– ತೆಹರಿ ಅಣೆಕಟ್ಟು ಭಗೀರಥ ನದಿ, (ಉತ್ತರಕಂಡ)
23. ಪ್ರಪಂಚದ ಅತಿ ಉದ್ದವಾದ ನದಿ ಯಾವುದು ?
– ನೈಲ್ ನದಿ
24. ವಿಶ್ವದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯ ಯಾವುದು ?
– ಸುಂದರ್ ಬನ್ಸ್
25. ಭಾರತದ ಅತ್ಯಂತ ಉದ್ದದ ಕಾಲುವೆ ” ಚೀನಾನಿ ನಾಶ್ರೀ” ಕಾಲುವೆ ಎಲ್ಲಿದೆ ?
– ಜಮ್ಮು ಮತ್ತು ಕಾಶ್ಮೀರ
26. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?
– ಹುಲಿ
27. L.T.T. E ಎಂಬುದು ಏನು ?
– ಭಯೋತ್ಪಾದಕ ದಳ
28. ದಾದ್ರಾ ಮತ್ತು ನಗರ ಹಾವೇಲಿಯ ರಾಜಧಾನಿ ಯಾವುದು ?
– ಸಿಲ್ವಸ್
29. ಭಾರತದ ರಾಷ್ಟ್ರ ಧ್ವಜದಲ್ಲಿ ಎಷ್ಟು ಚಕ್ರಗಳಿವೆ ?
– 24
30. 2005 ರಲ್ಲಿ ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿ “ಎಚ್ ನಾಗಪ್ಪನವರು” ಕೊಲೆಯಾಗಿದ್ದು ಯಾರಿಂದ ?
– ವೀರಪ್ಪನ್