Skip to content
Series -04
Top 30 PC and PSI repeated questions and answers for upcoming exams :
1. ಭಾರತದ ರಾಜ್ಯ ಒಂದರ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು ?
– ಸುಚೇತ ಕೃಪಾಲಾನಿ ( ಉತ್ತರ ಪ್ರದೇಶ)
2. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ಯಾರು ?
– ಸಿರಿಮಾವೋ ಬಂಡಾರ ನಾಯಕಿ (ಶ್ರೀಲಂಕಾ)
3. ಮಿಸ್ ವರ್ಲ್ಡ್ (ವಿಶ್ವ ಸುಂದರಿ)ಪಟ್ಟವನ್ನು ಧರಿಸಿದ ಪ್ರಥಮ ಭಾರತೀಯರು ಯಾರು ?
– ರೀಟಾಫರಿಯ
4. 1853 ರಲ್ಲಿ ಮೊದಲ ಭಾರತೀಯ ರೈಲು ಸಂಚರಿಸಿದ್ದು ಎಲ್ಲಿಂದ ಎಲ್ಲಿಗೆ ?
– ಮುಂಬೈಯಿಂದ ಥಾಣೆವರೆಗೆ
5. 20 ಅಂಶಗಳ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದವರು ಯಾರು ?
– ಇಂದಿರಾ ಗಾಂಧಿ
6. ಮೊದಲ ಭಾರತೀಯ ಬ್ಯಾಂಕ್ ಯಾವುದು ?
– ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್
7. ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯರು ಯಾರು ?
– ರಾಕೇಶ್ ಶರ್ಮಾ
8. ಸಂಗೀತ ನಾಟಕ ಅಕಾಡೆಮಿ ಸ್ಥಾಪನೆಯಾಗಿದ್ದು ಯಾವಾಗ ?
– 1953
9. ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ನ ಹೆಸರು ಏನು ?
– ಅಪ್ಸರಾ
10. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಯಾರು ?
– ಜಂಕು ತಾಬಿ ( ಜಪಾನ್)
11. ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತರಾದ ಭಾರತೀಯರು ಯಾರು ?
– ಬಾನು ಅತೀಯ್ಯ
12. ಭಾರತದಲ್ಲಿ ದೇಶಿಯವಾಗಿ ತಯಾರಿಸಿದ ಮೊದಲ ಸೂಪರ್ ಕಂಪ್ಯೂಟರ್ ಯಾವುದು ?
– ಪರಮ್
13. ಅಮೆಚೂರ್ ಬಿಲಿಯಡ್ರ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಯಾರು ?
– ವಿಲ್ಸನ್ ಜೋನ್ಸ್
14. ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಗೌರ್ನರ್ ಜನರಲ್ ಯಾರು ?
– ಲಾರ್ಡ್ ಮೌಂಟ್ ಬ್ಯಾಟನ್
15. ಪ್ರಥಮ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಆರಿ ಬಿಟ್ಟ ದೇಶ ಯಾವುದು ?
– ರಷ್ಯಾ
16. ಏಕೀಕರಣಗೊಂಡ ಮೇಲೆ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ?
– ಎಸ್. ನಿಜಲಿಂಗಪ್ಪ
17. ಬೈಸಿಕಲನ್ನು ಕಂಡುಹಿಡಿದವರು ಯಾರು ?
– ಮ್ಯಾಕ್ ಮಿಲನ್
18. ಆಕಾಶವಾಣಿ ಎಂಬ ಪದ ಮೊದಲ ಬಾರಿಗೆ ಎಲ್ಲಿ ಕೇಳಲ್ಪಟ್ಟಿತು ?
– ಮೈಸೂರು
19. ಅಧಿಕಾರದಲ್ಲಿದ್ದಾಗಲೇ ನಿಧನರಾದ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ?
– ಜವಾಹರ್ ಲಾಲ್ ನೆಹರು
20. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ?
– ಅಮೇರಿಕಾ ಸಂವಿಧಾನ
21. ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಯಾರು ?
– ಡಾ. ರಾಜೇಂದ್ರ ಪ್ರಸಾದ್
22. ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದ ಸ್ಥಳ ಯಾವುದು ?
– ಭದ್ರಾವತಿ
23. ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಜಲಾಶಯ 1907ರಲ್ಲಿ ಎಲ್ಲಿ ನಿರ್ಮಿಸಲಾಯಿತು ?
– ವಾಣಿ ವಿಲಾಸ ಸಾಗರ (ಚಿತ್ರದುರ್ಗ)
24. ಭಾರತದಲ್ಲಿ ಮೊಟ್ಟ ಮೊದಲ ಹುಣ್ಣೆ ಮತ್ತು ಜವಳಿ ಕೈಗಾರಿಕೆ ಯಾವ ನಗರದಲ್ಲಿ ಪ್ರಾರಂಭವಾಯಿತು ?
– ಕಾನ್ಪುರ.
25. ಯಾವ ಪ್ರದೇಶವನ್ನು ಏಷ್ಯಾದ ಮೊಟ್ಟಮೊದಲ ಕಡಲ ಜೀವ ಸಂಕುಲ ಮೀಸಲು ಪ್ರದೇಶ ಎಂದು ಕರೆಯಲಾಗುತ್ತದೆ ?
– ಮನ್ನಾರ್ ಕೊಲ್ಲಿ
26. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ?
– ರಾಜ ಹರಿಶ್ಚಂದ್ರ
27. ಕನ್ನಡದ ಮೊಟ್ಟ ಮೊದಲ ಟಾಕೀ ಚಿತ್ರ ಯಾವುದು ?
– ಸತಿ ಸುಲೋಚನ
28. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು ?
– ವಿ. ಕೃ. ಗೋಕಾಕ್
29. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
– ಮೀರಾ ಕುಮಾರ್
30. ಭಾರತದ ಮೊದಲ ಮಹಿಳಾ ರಕ್ಷಣಾ ಮಂತ್ರಿ ಯಾರು ?
– ನಿರ್ಮಲಾ ಸೀತಾರಾಮನ್